ಮದುವೆಯಾದ ಸ್ತ್ರೀ ಯರು ಕಾಲುಂಗುರ ಈ ರೀತಿಯಲ್ಲಿ ಧರಿಸಿದಿದ್ದರೆ ಅದೃಷ್ಟದ ಜೊತೆಗೆ ಗಂಡನ ಆಯುಷ್ಯ ಕೂಡ ಹೆಚ್ಚಿಗೆ ಮಾಡಬಹುದು

63

ಜೀವನದಲ್ಲಿ ಮದುವೆ ವಯಸ್ಸಿಗೆ ಬಂದಾಗ ಎಲ್ಲರೂ ಕೂಡ ಸಾಂಸಾರಿಕ ಜೀವನಕ್ಕೆ ಹೋಗಲೇ ಬೇಕು ಅಲ್ಲವೇ ತಮ್ಮ ಮಕ್ಕಳನ್ನು ಮದುವೆ ಮಾಡಬೇಕು ಅವರ ಉತ್ತಮ ಜೀವನವನ್ನು ನೋಡ ಬೇಕು ಎಂಬುದು ಎಲ್ಲ ತಂದೆ ತಾಯಿಯ ಆಸೆ ಆಗಿರುತ್ತದೆ ಅದಕ್ಕಾಗಿಯೇ ಹೆಣ್ಣೇ ಆಗಲಿ ಗಂಡೇ ಆಗಲಿ ಮದುವೆ ವಯಸ್ಸು ಆಗಿದೆ ಎಂದ ತಕ್ಷಣ ಅವರಿಗೆ ಮದುವೆ ಮಾಡಬೇಕು ಎಂಬ ಚಿಂತೆ ಕಾಡುತ್ತದೆ. ಮನೆಯಲ್ಲಿನ ಕಷ್ಟಗಳು ಪರಿಹಾರ ಆಗೋಕೆ ಉಚಿತ ಸಲಹೆ ಪಡೆಯಿರಿ 9611533355 ಇಂದೇ ಕರೆ ಮಾಡಿ ಹಾಗೆಯೇ ಮದುವೆ ಎಂದ ಮೇಲೆ ಅವರದೇ ಆದ ಕೆಲವು ಆಚಾರ ಸಂಪ್ರದಾಯಗಳು ಕೂಡ ಇರುತ್ತವೆ ಅವುಗಳನ್ನು ಹಿಂದಿನ ಕಾಲದಿಂದ ಕೂಡ ಆಚರಿಸಿ ಕೊಂಡು ಬರುತ್ತಿದ್ದಾರೆ, ನಮ್ಮ ಹಿಂದಿನ ಕಾಲದ ಜನರು ಯಾವುದೇ ಒಂದು ಆಚರಣೆ ಮಾಡಿಕೊಂಡು ಬಂದಿದ್ದರೆ ಎಂದರೆ ಅದಕ್ಕೆ ಅದರದೇ ಆದ ಮಹತ್ವ ಇರುತ್ತದೆ. ಅದೇ ರೀತಿಯಾಗಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆ ಆದ ಹೆಣ್ಣು ಮಕ್ಕಳು ಕಾಲುಂಗುರ. ಹಣೆಗೆ ಕುಂಕುಮ. ಮಾಂಗಲ್ಯ. ಕೈಗೆ ಬಳೆ. ಇವೆಲ್ಲವನ್ನೂ ಕಡ್ಡಾಯ ವಾಗಿ ಧರಿಸಬೇಕು ಎಂದು ಹೇಳುತ್ತಾರೆ ಹಾಗೆಯೇ ಗಂಡನ ಕೈಯಿಂದ ಹೆಣ್ಣಿಗೆ ಕಾಲುಂಗುರ ಧರಿಸುತ್ತಾರೆ ಇದು ಮದುವೆ ದಿನ ಧರಿಸು ತ್ತಾರೆ ಇದು ಹೆಣ್ಣಿನ ಕಾಲಿನ ಬೆರಳಿನಲ್ಲಿ ಸದಾ ಕಾಲ ಇರಬೇಕು ಇದನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು.

ಹಾಗೇನಾದರೂ ತೆಗೆದರೆ ಆಪತ್ತು ಎಂಬುದು ಕಟ್ಟಿಟ್ಟ ಬುತ್ತಿ. ಈ ಕಾಲುಂಗುರ ಎಂಬುದು ಶಿವ ಹಾಗೂ ಪಾರ್ವತಿಯ ಮಾರ್ಗದರ್ಶನದಲ್ಲಿ ಬರುತ್ತದೆ. ಕಾಲುಂಗುರವನ್ನು ಯಾರು ಧಾರಣೆ ಮಾಡುವುದಿಲ್ಲ ಅವರ ನಾಲಿಗೆ ಹಾಗೂ ಮನಸ್ಸಿಗೆ ಹಿಡಿತ ಎಂಬುದು ಇರುವುದಿಲ್ಲ. ಕಾಲುಂಗುರವನ್ನು ಯಾವಾಗಲೂ ಬೆಳ್ಳಿಯ ಕಾಲುಂಗುರವನ್ನು ಧರಿಸಿಬೇಕು ಏಕೆಂದರೆ ಬೆಳ್ಳಿ ಚಂದ್ರನ ಸ್ವರೂಪ ಹಾಗಾಗಿ ಬೆಳ್ಳಿಯನ್ನು ಕಾಲಿಗೆ ಧರಿಸಿದರೇ ಹೆಣ್ಣಿನ ಮನಸ್ಸನ್ನು ಕಟ್ಟಿ ಹಾಕಿದ್ದೇನೆ ಎಂದು ಅರ್ಥ. ಹಾಗೆಯೇ ಹೆಣ್ಣಿನ ಶರೀರ ಅಗ್ನಿ ರೂಪ ಚಂದ್ರ ತಂಪು ಕಾರಕ ಹಾಗಾಗಿ ನಮ್ಮ ತಲೆಯ ಕೂದಲಿ ನಿಂದ ಹಿಡಿದು ಪಾದದವರೆಗೆ ಇರುವ ಅಗ್ನಿಯನ್ನು ನಿಯಂತ್ರಣ ಮಾಡುವುದೇ ಬೆಳ್ಳಿ ಚಂದ್ರ ಕಾರಕ. ಕಾಮ ಕ್ರೋಧ ಮದ ಮತ್ಸರ ಎಲ್ಲವನ್ನೂ ಸಮಾನವಾಗಿ ತೂಗುತ್ತ ಜೀವನ ನೆಡೆಸಲು ದಾರಿ ತೋರುತ್ತದೆ. ಕೋಪವನ್ನು ಹತೋಟಿಯಲ್ಲಿ ಇಟ್ಟು ಕೊಳ್ಳಲು ಇದನ್ನು ಧರಿಸ ಬೇಕು. ಹೆಣ್ಣಿನ ಹಿಡಿ ಶರೀರವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುವುದು ಈ ಕಾಲುಂಗುರ. ಆದರೆ ಕಾಲುಂಗುರ ಧರಿಸದೇ ಇರುವ ಹೆಣ್ಣು ಮಕ್ಕಳು ತುಂಬಾ ಸಮಸ್ಯೆಗಳನ್ನು ಅನುಭವಿಸ ಬೇಕಾಗುತ್ತದೆ. ಇವರಿಗೆ ನಾಲಿಗೆಯ ಮೇಲೆ ಹಿಡಿತ ಎಂಬುದು ಇರುವುದಿಲ್ಲ. ಧರ್ಮಸ್ಥಳದಲ್ಲಿ ನೆಲೆಸಿದ ಗುರುಜೀ ರವರಿಂದ ನೇರ ಪರಿಹಾರ ಕರೆ ಮಾಡಿ 9611533355 ಸಂತೋಷ್ ಗುರುಜೀ

ಬಾಯಿಗೆ ಬಂದಂತೆ ಮಾತನಾಡುತ್ತಾರೆ ಇದರಿಂದ ಸಮಸ್ಯೆಗೆ ಸಿಲುಕಿ ಕೊಳ್ಳುತ್ತಾರೆ. ಇದರಿಂದ ಅವರ ಜೀವನವೇ ನಶ್ವರ ಆಗುತ್ತದೆ. ಜೀವನ ಬೇಡ ಅನ್ನುವ ಮಟ್ಟಕ್ಕೆ ನಮ್ಮ ಮನಸ್ಸು ಹೋಗುತ್ತದೆ. ಹಾಗಾಗಿ ಮದುವೆ ಆದ ಪ್ರತಿಯೊಬ್ಬ ಸ್ತ್ರೀ ಕೂಡ ಕಾಲುಂಗುರ ಧರಿಸಿಬೇಕು. ಇದು ಫ್ಯಾಷನ್ ಲೋಕ ಆಗಿರಬಹುದು ಆದರೆ ಕಾಲುಂಗುರ ಧರಿಸುವುದರಿಂದ ಯಾವುದೇ ರೀತಿಯ ಅವಮಾನ ಆಗುವುದಿಲ್ಲ. ಹಾಗಾಗಿ ದಯಮಾಡಿ ಕಾಲುಂಗುರ ಧರಿಸಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here