ಮದುವೆಯಾದ ಹೆಂಗಸರು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

57

ಮದುವೆಯಾದ ಹೆಂಗಸರು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ. ನಮಸ್ತೆ ಗೆಳೆಯರೆ ಮಹಿಳೆಯರು ಯಾವ ಯಾವ ವಸ್ತುಗಳನ್ನು ಹಾಕಿಕೊಳ್ಳಬಾರದು ಅದರಿಂದ ಯಾವ ಕೆಟ್ಟ ಪರಿಣಾಮ ಆಗುತ್ತದೆ ಅನ್ನೋದನ್ನ ಈ ಲೇಖನದಲ್ಲಿ ತಿಳಿಯೋಣ ಮೊದಲನೇದಾಗಿ ತುಂಬಾ ಜನ ಹುಡುಗಿಯರು ಅಥವಾ ಹೆಂಗಸರು ಫ್ಯಾಷನ್ ಗಾಗಿ ಕೆಲವೊಂದು ಹಿಂದು ಸಂಪ್ರದಾಯದ ಕಟ್ಟುಪಾಡುಗಳನ್ನು ಮೀರುತ್ತಾರೆ ಅದು ಏನೆಂದರೆ ಪೂರ್ತಿಯಾಗಿ ಬಿಳಿ ಇರುವ ಸೀರೆಯನ್ನು ಹಾಕಿಕೊಳ್ಳುತ್ತಾರೆ ಇನ್ನು ಕೆಲವೊಬ್ಬರಿಗೆ ಮದುವೆನೇ ಆಗಿರುವುದಿಲ್ಲ ಅವರು ಕೂಡ ಬಿಳಿ ಸೀರೆಯನ್ನು ಹಾಕುತ್ತಾರೆ ಪೂರ್ತಿಯಾಗಿ ಬಿಳಿ ಸಾರಿಯನ್ನು ಹಾಕಿಕೊಂಡಿರುತ್ತಾರೆ ಇದು ಒಂದು ದೊಡ್ಡ ಪಾಪ ಎಂದು ಹೇಳಲಾಗುತ್ತದೆ ಯಾಕೆಂದರೆ ಪೂರ್ತಿಯಾಗಿ ಬಿಳಿ ಸೀರೆಯನ್ನು ಯಾಕೆ ಹಾಕಿಕೊಳ್ಳುತ್ತಾರೆ ಅಂತ ಎಲ್ಲರಿಗೂ ಗೊತ್ತೇ ಇರುತ್ತೆ ಯಾರು ವಿಧವೆ ಯಾಗಿರುತ್ತಾರೆ ಅಂದರೆ ಗಂಡ ತೀರಿಕೊಂಡವರು ಈ ತರದ ಪೂರ್ತಿಯಾಗಿ ಬಿಳಿ ಸೀರೆಯನ್ನು ಹಾಕಿಕೊಳ್ಳುತ್ತಾರೆ ಇದು ಹಿಂದೂ ಸಂಪ್ರದಾಯದಲ್ಲಿ ಮೊದಲಿನಿಂದಲೂ ಇದೆ ಆದ್ದರಿಂದ ಮದುವೆಯಾದ ಹೆಂಗಸು ಪೂರ್ತಿಯಾಗಿ ಇರುವ ಬಿಳಿ ಸೀರೆ ಹಾಕಿಕೊಳ್ಳುವುದು ಬಹಳ ಕೆಟ್ಟದ್ದು ಅದರಲ್ಲಿ ಬಣ್ಣಗಳು

ಬೇರೆಬೇರೆ ಬಣ್ಣಗಳು ಇದ್ದರೆ ಏನು ಆಗೋದಿಲ್ಲ ಪೂರ್ತಿಯಾಗಿ ಬಿಳಿಯಾಗಿದ್ದರೆ ಅದು ಒಳ್ಳೆಯದಲ್ಲ ಈ ರೀತಿಯಾಗಿ ಪೂರ್ತಿಯಾಗಿ ಬಿಳಿ ಇರುವ ಸೀರೆಯನ್ನು ಉಟ್ಟು ಕೊಳ್ಳುವುದರಿಂದ ನಿಮ್ಮ ಪತಿಗೆ ತೊಂದರೆಯಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಬಿಳಿ ಸೀರೆಯನ್ನು ಹಾಕಿಕೊಳ್ಳುವುದನ್ನು ಬಿಡುವುದು ಒಳ್ಳೆಯದು. ಇನ್ನು ಎರಡನೆಯದಾಗಿ ಹೆಂಗಸರು ಕಾಲ್ಗೆಜ್ಜೆ ಹಾಕಿಕೊಳ್ಳುತ್ತಾರೆ ಸಾಮಾನ್ಯವಾಗಿ ಎಲ್ಲರೂ ಬೆಳ್ಳಿ ಕಾಲ್ಗೆಜ್ಜೆ ಯನ್ನು ಹಾಕಿಕೊಳ್ಳುತ್ತಾರೆ ಆದರೆ ಇನ್ನು ಕೆಲವರು ಬಂಗಾರದ ಕಾಲ್ಗೆಜ್ಜೆ ಹಾಕಿಕೊಳ್ಳುತ್ತಾರೆ ಆದರೆ ಚಿನ್ನದ ಯಾವುದೇ ವಸ್ತುವಿದ್ದರೂ ಕೊಡದನ್ನು ಕಾಲಿಗೆ ಹಾಕಿಕೊಳ್ಳಬಾರದು ಇದರಿಂದ ಕುಬೇರನಿಗೆ ಅವಮಾನ ಆಗುತ್ತದೆ ಎಂದು ಹೇಳಲಾಗುತ್ತದೆ ಇದರಿಂದ ನಿಮಗೆ ಸಾಕಷ್ಟು ನಷ್ಟವಾಗುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಮತ್ತೆ ಮುಂದೆ ನಿಮಗೆ ಸಾಕಷ್ಟು ನಷ್ಟವಾಗುತ್ತದೆ ತೊಂದರೆ ಆಗುತ್ತದೆ ಎಂದು ಹೇಳಲಾಗುತ್ತದೆ ಆದ್ದರಿಂದ ಚಿನ್ನ ಚಿನ್ನದ ಆಭರಣಗಳನ್ನು ಕಾಲಿಗೆ ಹಾಕಿಕೊಳ್ಳಬಾರದು

ಕಾಲ್ಗೆಜ್ಜೆ ಆಗಲಿ ಅಥವಾ ಯಾವುದೇ ವಸ್ತುವಾಗಲಿ ಕಾಲಿಗೆ ಹಾಕಿಕೊಳ್ಳಬಾರದು ಬೆಳ್ಳಿ ಕಾಲ್ಗೆಜ್ಜೆಯನ್ನು ಹಾಕುವುದು ಒಳ್ಳೆಯದು. ಇನ್ನು ಮದುವೆಯಾದ ಹೆಂಗಸರು ಹಣೆಗೆ ಕುಂಕುಮ ಹಾಗೂ ಕತ್ತಲ್ಲಿ ತಾಳಿಯನ್ನು ಧರಿಸಲೇಬೇಕು ಮದುವೆಯಾದ ನಂತರ ಫ್ಯಾಷನ್ ಗಾಗಿ ತಾಳಿ ಮತ್ತು ಕುಂಕುಮವನ್ನು ಧರಿಸದಿದ್ದರೆ ತಾಳಿಯಲ್ಲಿ ಕರಿಮಣಿ ಇಲ್ಲದೆ ಇದ್ದರು ಸಹ ಇದರಿಂದ ನಮಗೆ ಸಾಕಷ್ಟು ತೊಂದರೆ ಕೆಟ್ಟ ಪರಿಣಾಮ ಆಗುತ್ತದೆ ಎಂದು ಹೇಳಬಹುದು ಇದರಿಂದ ನಿಮ್ಮ ಸಂಸಾರಿಕ ಜೀವನದಲ್ಲಿ ಸಾಕಷ್ಟು ತೊಂದರೆ ಆಗುತ್ತದೇ ಹಾಗಾಗಿ ಮದುವೆ ಆದಮೇಲೆ ಯಾವತ್ತು ತಾಳಿಯನ್ನು ತೆಗೆಯಬೇಡಿ ಹಣೆಯಲ್ಲಿ ಕುಂಕುಮ ಇಟ್ಟುಕೊಳ್ಳುವುದನ್ನು ಮರೆಯಬೇಡಿ ಹಣೆಯಲ್ಲಿ ಕುಂಕುಮ ಕತ್ತಲ್ಲಿ ತಾಳಿ ಹಾಕಿಕೊಳ್ಳಿ. ಅತ್ಯಂತ ಶಕ್ತಿಶಾಲಿ ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಶ್ರೀನಿವಾಸ್ ಅವರು ನಿಮ್ಮ ಜೀವನದಲ್ಲಿ ಆಗಿರುವ ತೊಂದರೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳು ಹಲವು ಜನಕ್ಕೆ ಒಳಿತು ಮಾಡಿದ್ದಾರೆ ಇದರಿಂದ ಸಾವಿರಾರು ಜನಕ್ಕೆ ಸಹಾಯ ಆಗಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲು ದಿಗ್ಭಂಧನ ಮಾಡಿರೋ ಗಾಯತ್ರಿ ದೇವಿಯ ಚಕ್ರ ನೀಡುತ್ತಾರೆ ಇದನ್ನು ಪಡೆಯುವ ಆಸಕ್ತಿ ಇದ್ದಲ್ಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಸಾಕು ಎಲ್ಲ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ.

LEAVE A REPLY

Please enter your comment!
Please enter your name here