ಮದುವೆಯ ನಂತರ ಈ ರಾಶಿಯವರು ಹೆಚ್ಚು ಜಗಳ ಆಡ್ತಾರೆ

60

ಹೌದು ಪ್ರತಿಯೊಬ್ಬರ ಜೀವನ ಮದುವೆಗೆ ಮುಂಚೆ ಒಂದು ರೀತಿ ಇರುತ್ತದೆ ಮತ್ತು ಮದುವೆ ಆದಮೇಲೆ ಇನ್ನೊಂದು ರೀತಿ ಇರುತ್ತದೆ ಹಿಂದಿನ ಕಾಲದಲ್ಲಿ ತಂದೆ ತಾಯಿ ತೋರಿಸಿದ ಹೆಣ್ಣು ಅಥವಾ ಗಂಡನ್ನು ಕಣ್ಣು ಮುಚ್ಚಿಕೊಂಡು ಮದುವೆ ಆಗುತ್ತಾ ಇದ್ದರು ಆದರೆ ಈಗಿನ ಕಾಲದಲ್ಲಿ ಪ್ರೀತಿಸಿ ಮದುವೆ ಆಗುತ್ತಾ ಇದ್ದಾರೆ ಮತ್ತು ತಂದೆ ತಾಯಿ ತೋರಿಸಿದ ಹುಡುಗನನ್ನು ಮದುವೆ ಆಗುವುದು ತುಂಬಾ ಕಡಿಮೆ ಇನ್ನೂ ಪ್ರೀತಿ ಮಾಡಿದ ಜೋಡಿಗಳು ಒಬ್ಬರನ್ನೊಬ್ಬರು ಮದುವೆಗೆ ಮುನ್ನವೇ ಅರ್ಥ ಮಾಡಿಕೊಳ್ಳುತ್ತಾರೆ ಹೀಗಾಗಿ ಅವರ ಇಬ್ಬರ ನಡುವೆ ಜಗಳ ಬರುವುದು ಬಹಳ ಕಡಿಮೆ ಎಂದು ಹೇಳಬಹುದು. ಆದರೆ ನಿಜವಾದ ಪ್ರೀತಿ ಎಲ್ಲಿ ಹೆಚ್ಚು ಇರುತ್ತದೆಯೋ ಅಲ್ಲಿ ಹೆಚ್ಚು ಜಗಳ ಇರುತ್ತದೆ ಎಂದು ಹೇಳುತ್ತಾರೆ ನಮ್ಮ ಹಿರಿಯರು ಹೆಚ್ಚು ಪ್ರೀತಿ ಮಾಡುವವರಲ್ಲಿ ಮೂಡುವ ಜಗಳ ಸಂಬಂಧವನ್ನು ಇನ್ನೂ ಗಟ್ಟಿ ಮಾಡುತ್ತದೆ ಹೊರತು ಸಂಬಂಧವನ್ನು ಕೊನೆ ಗೊಳಿಸುವುದಿಲ್ಲ. ಇನ್ನೂ ರಾಶಿ ಚಕ್ರದ ಪ್ರಕಾರ ಈ ರಾಶಿಯವರ ಮದುವೆಯ ಬಳಿಕ ಜಗಳ ಮಾಡುವುದನ್ನು ಬಹಳ ಇಷ್ಟ ಪಡುತ್ತಾರೆ ಮತ್ತು ಈ ಜಗಳ ಬೇರೆ ಯಾವುದೇ ಕಾರಣಕ್ಕೆ ಅಲ್ಲ ಬದಲಿಗೆ ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳ ಮಾಡಿಕೊಂಡು ಕೋಪ ಮಾಡಿಕೊಳ್ಳುತ್ತಾರೆ.

ಆದರೆ ಈ ಕೋಪದಲ್ಲಿ ತುಂಬಾ ಪ್ರೀತಿ ಅಡಗಿರುತ್ತದೆ ಇನ್ನೂ ಇವರ ಜಗಳ ಹೆಚ್ಚು ಹೊತ್ತು ಉಳಿಯುವುದಿಲ್ಲ ಮತ್ತು ಕೋಪ ಕಡಿಮೆ ಆದಮೇಲೆ ಮತ್ತೆ ಸರಿ ಆಗುತ್ತಾರೆ. ಹಾಗಾದರೆ ಈ ರಾಶಿಗಳು ಯಾವುವು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವು ಈಗ ಕೊಡುತ್ತೇವೆ ಸಂಪೂರ್ಣವಾಗಿ ಈ ಲೇಖನ ಓದಿರಿ. ದಾಂಪತ್ಯ ಜೀವನದಲ್ಲಿ ಜಗಳವೂ ಇರಲೇಬೇಕು ಇಲ್ಲವಾದರೆ ನಿಮ್ಮ ದಾಂಪತ್ಯ ಜೀವನ ಸರಿ ಇಲ್ಲ ಎಂದು ಅರ್ಥ ಯಾವುದೋ ಒಂದು ಆದರ್ಶ ಮತ್ತು ಬಲವಂತಕ್ಕೆ ಕಟ್ಟಿ ಬಿದ್ದು ಭಾವನೆಗಳನ್ನು ನುಂಗಿ ಇಬ್ಬರು ಒಬ್ಬರನ್ನೊಬ್ಬರು ನೋಡಿಕೊಳ್ಳುವಿರಿ ಅಷ್ಟೆ ಮತ್ತು ಇಷ್ಟವಿಲ್ಲದಿದ್ದರೂ ನೀವು ರಾತ್ರಿ ಮಲಗುವಾಗ ಬಲವಂತವಾಗಿ ಅವನ ಮೇಲೆ ಒಂದು ಕೈ ಎಸೆಯಬೇಕಾಗುತ್ತದೆ ದಾಂಪತ್ಯ ಎಂದರೆ ನಿಮ್ಮ ಸಂಗಾತಿಯನ್ನು ನಡೆ ನುಡಿಯನ್ನು ಅಲ್ಲೇ ಮತ್ತು ಇದ್ದದ್ದು ಇದ್ದ ಹಾಗೆ ಗುರುತಿಸಿ ಹೇಳಬೇಕು ಮತ್ತು ಕಿತ್ತಾಟಡಬೇಕು ಕೊನೆಗೆ ಕೋಪದಿಂದ ಎಲ್ಲವನ್ನೂ ಹೊರ ಹಾಕಿ ತಣ್ಣಗೆ ಆಗಬೇಕು ಆಗ ಮಾತ್ರ ದಾಂಪತ್ಯದಲ್ಲಿ ಸುಖ ಕಾಣಲು ಸಾಧ್ಯ. ಇನ್ನೂ ಜೀವನ ಹೇಗೋ ಸಾಗಿಕೊಂಡು ಹೋಗಲಿ ಎಂದು ನೀವು ಸುಮ್ಮನಾದರೆ ಈ ದಾಂಪತ್ಯದಲ್ಲಿ ಕೊನೆಯ ಬಿರುಕು ಇರುತ್ತದೆ ಮತ್ತು ಈ ಬಿರುಕು ಯಾವತ್ತೂ ಮುಚ್ಚುವುದಿಲ್ಲ ಹಾಗೆ ಶಾಲೆಯ ಪ್ರತಿ ನಿತ್ಯದ ಪಾಠದ ರೀತಿ ಬೋರ್ ಹೊಡೆಯಲು ಶುರು ಆಗುತ್ತದೆ ಮತ್ತು ರುಚಿಯನ್ನು ಹುಡುಕಬೇಕು ಎನಿಸುತ್ತದೆ

ಮತ್ತು ಅವರ ದಾಂಪತ್ಯ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ ಇನ್ನೂ ಮೇಷ ರಾಶಿ ಮಹಿಳೆಯರಿಗೆ ಸಾಮಾನ್ಯವಾಗಿ ಜಾಸ್ತಿ ಸಿಟ್ಟು ಬರುತ್ತದೆ ಮತ್ತು ಚಿಕ್ಕ ಪುಟ್ಟ ವಿಷಯಗಳಿಗೆ ಯಾವತ್ತೂ ಕೋಪ ಮಾಡಿಕೊಳ್ಳುವುದಿಲ್ಲ ಮತ್ತು ಒಮ್ಮೆ ಇವರಿಗೆ ಕೋಪ ಬಂತು ಎಂದರೆ ಇವರಷ್ಟು ಕೆಟ್ಟ ಮಹಿಳೆ ಬೇರೆ ಒಬ್ಬರು ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಇನ್ನೂ ಕನ್ಯಾ ರಾಶಿಯವರು ಕ್ಷಮಾ ಗುಣದವರು ಮತ್ತು ತುಂಬಾ ಜಗಳ ಆಡಿ ಬೇಗ ಕ್ಷಮೆ ಕೇಳುತ್ತಾರೆ ಈ ರಾಶಿಯವರು ಬಹಳ ನೇರವಾಗಿ ಮಾತನಾಡುತ್ತಾರೆ ಇನ್ನೂ ಮಿಥುನ ರಾಶಿಯ ಮಹಿಳೆಯರಿಗೆ ಜಗಳ ಆಡುವ ಹವ್ಯಾಸ ಜಾಸ್ತಿ ಇರುತ್ತದೆ ಆದರೆ ಇವರ ಗುಣ ಅಪರಂಜಿ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here