ಮದುವೆ ಆಗಿ ಎಷ್ಟೇ ವರ್ಷ ಕಳೆದರು ಸಹ ಮಕ್ಕಳು ಆಗಿಲ್ವ? ಸಂತಾನ ದೋಷದ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ

47

ಪ್ರತಿ ಮನೆಯಲ್ಲಿ ಮಕ್ಕಳು ಇರಬೇಕು ಎಂದು ಎಲ್ಲರೂ ಬಯಸುತ್ತಾರೆ ಆದರೆ ಕೆಲವರಿಗೆ ಹಲವು ಕಾರಣಗಳಿಂದ ಮಕ್ಕಳು ಆಗುವುದಿಲ್ಲ ಈ ಸಂದರ್ಭದಲ್ಲಿ ಯಾವ ದಾನ ಮಾಡಿದರೆ ದೋಷ ಪರಿಹಾರ ಆಗಿ ಮಕ್ಕಳ ಭಾಗ್ಯ ಸಿಗುತ್ತದೆ ಎಂಬುದನ್ನು ತಿಳಿಯೋಣ. ಮದುವೆ ಆದ ದಂಪತಿಗಳಿಗೆ ಎಷ್ಟು ವರ್ಷ ಕಳೆದರೂ ಮಕ್ಕಳು ಆಗದೆ ಇದ್ದರೆ ತುಂಬಾ ನೋವು ಅನುಭವಿಸುತ್ತಾರೆ ಹಾಗಾಗಿ ಮಕ್ಕಳು ಇಲ್ಲದೆ ಇರುವರು ಹುಟ್ಟಿದ ಮಕ್ಕಳು ವಿಧಿವಶ ಆಗುತ್ತಾ ಇದ್ದರೆ ಇಲ್ಲವೇ ಗರ್ಭಪಾತ ಆಗುತ್ತಾ ಇದ್ದರೆ ಇನ್ನೂ ಮುಂತಾದ ಸಮಸ್ಯೆಗಳು ಇದ್ದರೆ ರುದ್ರಸ್ನಾನ ಮಾಡಿ ತತ್ಸಂಬಂಧಿತ ದಾನಗಳನ್ನು ಮಾಡಬೇಕು. ಈ ರೀತಿ ದಾನ ನೀಡಿದಾಗ ಮಂಗಳ ದೋಷ ನಿವಾರಣೆ ಆಗುತ್ತದೆ ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮಂಟಪವನ್ನು ನಿರ್ಮಿಸಿ ಬಾಳೆಯ ಕಂದು ಮಾವಿನ ಸೊಪ್ಪು ಹೂವುಗಳಿಂದ ಅಲಂಕರಿಸಬೇಕು ಮಂಟಪದ ಮಧ್ಯದಲ್ಲಿ ಪೀಠವನ್ನು ಸ್ಥಾಪಿಸಿ ಅಷ್ಟದಳ ಪದ್ಮವನ್ನು

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಬಿಡಿಸಬೇಕು ಅದರಲ್ಲಿ ಶಿವ ಪಾರ್ವತಿ ಗಣಪತಿ ಯನ್ನ ಸ್ಥಾಪಿಸಬೇಕು ಎಂಟು ದಶೆಗಳಲ್ಲಿ ಅಷ್ಟ ದಿಕ್ಕಿನ ಪಾಲಕರದ ಇಂದ್ರ ಅಗ್ನಿ ವಾಯು ವರುಣ ಮಾರುತಿ ಯಮಧರ್ಮ ಕುಬೇರ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಬೇಕು. ಅದರ ಮುಂದೆ ಹೇಮ ಕುಂಡವನ್ನು ಪ್ರತಿಷ್ಠಾಪಿಸಬೇಕು ಶಿವ ಪಾರ್ವತಿ ಗಣಪತಿ ಗೆ ಪೂಜೆಗಳನ್ನು ಮಾಡಿ ತುಪ್ಪ ಸಾಸಿವೆ ಜೇನುತುಪ್ಪ ಗಳಿಂದ ಹೋಮವನ್ನು ಮಾಡಬೇಕು ಇದರ ಜೊತೆ ಬ್ರಾಹ್ಮಣರಿಂದ ಏಕಾದಶ ರುದ್ರ ಜಪ ಮಾಡಿಸಿ ಜಲವನ್ನು ಪ್ರೋಕ್ಷಣೆ ಮಾಡಬೇಕು ಈ ರೀತಿ ಅಭಿಮಂತ್ರಿಸಿ ದ ನೀರು ರುದ್ರ ಕಲಶ ಅಷ್ಟ ದಿಕ್ ಪಾಲಕ ಕಲಶಗಳ ಜಲವನ್ನು ದಂಪತಿಗಳು ಇಬ್ಬರಿಗೆ ಧಾರೆ ಧಾರೆಯಾಗಿ ಪ್ರೊಕ್ಷಿಸುತ್ತ ಆಶೀರ್ವಾದ ಪಡೆಯಬೇಕು. ನಂತರ ಗೋದಾನ ವಸ್ತ್ರದಾನ ದಕ್ಷಿಣ ದಾನ ಗಳನ್ನು ನೀಡಬೇಕು ಬಳಿಕ ಬ್ರಾಹ್ಮಣರ ಭೋಜನ ಆಗಬೇಕು ಈ ವಿಧಿಯನ್ನು ಅನುಕೂಲ ಇರುವ ಮಾಸ ಪಕ್ಷಗಳಲ್ಲಿನ ಅಷ್ಟ ತಿಥಿ ಚತುರ್ದಶ ತಿಥಿ ಅಥವಾ ಭಾನುವಾರದ

ದಿನಗಳಲ್ಲಿ ಆಚರಿಸಬೇಕು ಈ ವಿಧಿಯನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸಿದರೆ ಅಶುಭ ಫಲಗಳು ನಿವಾರಣೆ ಆಗಿ ಪುತ್ರ ಲಾಭ ಆಗುತ್ತದೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಎಳ್ಳಿನ ದಾನದಿಂದ ದರಿದ್ರ ಕಳೆದು ಸಂತಾನ ಭಾಗ್ಯ ದೊರೆಯುತ್ತದೆ. ಯಾವುದೇ ಕಾರಣಕ್ಕೂ ಹಣದ ಗರ್ವದಿಂದ ಹಾಗೂ ಭಕ್ತಿ ಇಲ್ಲದೆ ಕಾಟಾಚಾರಕ್ಕೆ ದಾನ ಮಾಡಬೇಡಿ ಇದರಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ. ಭಕ್ತಿ ಪೂರ್ವಕವಾಗಿ ದಾನ ಮಾಡಿದರೆ ಖಂಡಿತ ಪರಿಪೂರ್ಣ ಫಲ ದೊರಕುತ್ತದೆ. ಎಲ್ಲವನ್ನೂ ನಾವೇ ತಿನ್ನುವುದಕ್ಕಿಂತ ಹಂಚಿ ತಿಂದಾಗ ತೃಪ್ತಿಯೇ ಬೇರೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here