ಮದುವೆ ಆದ ಸ್ತ್ರೀಯರು ಈ ತಪ್ಪು ಮಾಡಿದ್ರೆ ನಿಮ್ಮ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಉದ್ಭವ ಆಗುತ್ತದೆ

47

ಹೆಂಗಸರು ಮಾಂಗಲ್ಯದ ಜೊತೆ ಇಂತ ತಪ್ಪುಗಳನ್ನು ಮಾಡುವುದರಿಂದ ಗಂಡ ಹೆಂಡತಿಯ ಮಧ್ಯೆ ಕಲಹಗಳು ಉಂಟಾಗುತ್ತವೆ. ನಮಸ್ತೆ ಗೆಳೆಯರೆ ಅಪ್ಪಿ ತಪ್ಪಿಯೂ ಮಾಂಗಲ್ಯದ ಜೊತೆ ಯಾವುದೇ ಕಾರಣಕ್ಕೂ ಇಂತಹ ತಪ್ಪನ್ನು ಹೆಂಗಸರು ಮಾಡಬಾರದು ಇಂತ ತಪ್ಪುಗಳನ್ನ ಮಾಡುವುದರಿಂದ ಗಂಡ ಹೆಂಡತಿಯ ಕಲಹಗಳು ಹೆಚ್ಚಾಗುತ್ತೆ. ಜಗಳಗಳು ಇದ್ರೇನೇ ಸಂಸಾರ ಅನ್ನೋದು ಅದೇ ಜಗಳಗಳು ಅತೀ ರೇಕ್ಕಕ್ಕೆ ಹೋದಾಗ ಆ ಸಂಬಂಧಗಳು ದೂರ ಆಗುತ್ತೆ ಇದರಿಂದ ಗಂಡ ಹೆಂಡತಿ ನಡುವೆ ಭಿನ್ನಾ ಭಿಪ್ರಾಯಗಳು ಹೆಚ್ಚಾಗುತ್ತೆ ಅದಕ್ಕೆ ಯಾವುದೇ ಕಾರಣಕ್ಕೂ ಮಾಂಗಲ್ಯದ ಜೊತೆ ಇಂತ ತಪ್ಪು ಮಾಡಬಾರದು ಅದು ಯಾವ ತಪ್ಪು ಯಾವ ರೀತಿ ಮಾಂಗಲ್ಯದ ಜೊತೆ ವರ್ತಿಸಬೇಕು ಅನ್ನೋದನ್ನು ಈ ಲೇಖನದಲ್ಲಿ ತಿಳಿಯೋಣ. ಎಷ್ಟೋ ಹೆಣ್ಣುಮಕ್ಕಳಿಗೆ ಒಂದು ಅಭ್ಯಾಸ ಇರುತ್ತೆ ಬಟ್ಟೆ ಫಿನ್ ಅನ್ನು ತಮ್ಮ ಜೊತೆ ಇಟ್ಟುಕೊಳ್ಳುವುದು ಮದುವೆ ಆಗದೆ ಇರುವ ಹೆಣ್ಣು

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಮಕ್ಕಳು ಪಿನ್ ವನ್ನ ತಮ್ಮ ಸರದಲ್ಲಿ ಧರಿಸುವುದನ್ನ ಮೊದಲು ಬಿಡಬೇಕು ಫಿನ್ ಅಂದರೆ ಕಬ್ಬಿಣ ಶನಿ ದೇವನಿಗೆ ಕೋಪತರಿಸುವಂತ ವಸ್ತು ಕಬ್ಬಿಣ ಆದ್ದರಿಂದ ಯಾವುದೇ ಕಾರಣಕ್ಕೂ ಬಟ್ಟೆ ಫಿನ್ ಗಳನ್ನ ಮದುವೆ ಆಗದೆ ಇರುವ ಹೆಣ್ಣುಮಕ್ಕಳು ಆಗಿರಲಿ ಮದುವೆ ಆದ ಹೆಣ್ಣುಮಕ್ಕಳು ಆಗಿರಲಿ ತಮ್ಮ ಸರ ಅಥವಾ ಮಾಂಗಲ್ಯದ ಜೊತೆ ಬಟ್ಟೆ ಪಿನ್ ಹಾಕಿಕೊಳ್ಳ ಬಾರದು ಮದುವೆ ಆದ ಹೆಣ್ಣುಮಕ್ಕಳು ಮಾಂಗಲ್ಯದಲ್ಲಿ ಬಟ್ಟೆ ಫಿನ್ ಹಾಕಿ ಕೊಳ್ಳುವುದರಿಂದ ಗಂಡ ಹೆಂಡತಿ ನಡುವೆ ಕಲಹಗಳು ಹೆಚ್ಚಾಗುತ್ತವೆ ಶತೃತ್ವ ಅನ್ನೋದು ಹೆಚ್ಚಾಗುತ್ತದೆ ಗಂಡ ಹೆಂಡತಿಯರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ ಮಾಂಗಲ್ಯಕ್ಕೆ ವಿಶೇಷವಾದ ಶಕ್ತಿ ಇದೆ ಅದನ್ನ ಶಿವ ಶಕ್ತಿ ಸ್ವರೂಪ ಎಂದು ಕರೆಯುತ್ತಾರೆ ಶಕ್ತಿ ಅಂದರೆ ಹೆಣ್ಣು ಮಾಂಗಲ್ಯ ಧರಿಸಿದಾಗಲೇ ಗಂಡನಿಗೆ ಆಯಸ್ಸು ಹೆಚ್ಚಾಗುತ್ತದೆ ಗಂಡನಿಗೆ ಆಯಸ್ಸು ಕಡಿಮೆ ಆಗಬಾರದು ಗಂಡನಿಗೆ ಏನೂ ಆಗಬಾರದು ಚನ್ನಾಗಿ ಇರಬೇಕು ಗಂಡನ

ಆಯಸ್ಸು ಹೆಚ್ಚಾಗಬೇಕು ಅಂದರೆ ಮಾಂಗಲ್ಯದಲ್ಲಿ ಫಿನ್ ಹಾಕಿಕೊಳ್ಳಬೇಡಿ ಕಬ್ಬಿಣದ ವಸ್ತು ಡಾಲರ್ ಏನೇ ಆಗಿರಲಿ ಹಾಕಿಕೊಳ್ಳಬಾರದು. ಇನ್ನೂ ಮದುವೆ ಆದ ಗಂಡಸರು ಮಾಂಗಲ್ಯಕ್ಕೆ ವಿಶೇಷವಾದ ಗೌರವ ಮರ್ಯಾದೆ ನೀಡಬೇಕು ಮಾಂಗಲ್ಯಕ್ಕೆ ಯಾವುದೇ ಕಾರಣಕ್ಕೂ ನಿಮ್ಮ ಕಾಲನ್ನು ಸೋಕಿಸಬಾರದು ನೀವು ಮಾಂಗಲ್ಯಕ್ಕೆ ಎಷ್ಟು ಮರ್ಯಾದೆ ಗೌರವ ಕೊಡುತ್ತೀರಾ ಅಷ್ಟು ನಿಮ್ಮ ಆಯಸ್ಸು ಹೆಚ್ಚಾಗುತ್ತೆ ಯಾಕೆಂದರೆ ಮಾಂಗಲ್ಯ ಶಿವ ಶಕ್ತಿ ಸ್ವರೂಪ ಆಗಿರುವುದರಿಂದ ಗಂಡಸರು ಕೂಡ ಗೌರವ ಕೊಡಬೇಕು ಇದರಿಂದ ನಿಮ್ಮ ಆಯಸ್ಸು ಹೆಚ್ಚುವುದು ಇನ್ನೂ ಹೆಣ್ಣುಮಕ್ಕಳು ಯಾವಾಗ ಬೇಕು ಆವಾಗ ತಾಳಿಯನ್ನ ಬಿಚ್ಚುವುದನ್ನ ಮಾಡಬಾರದು ನಿಮಗೆ ಇಷ್ಟ ಬಂದಾಗ ಕತ್ತಿನಿಂದ ತಾಳಿಯನ್ನ ಬಿಚ್ಚಡುವ ತಪ್ಪುಮಾಡಬಾರದು ಶುಕ್ರವಾರ ಮತ್ತು ಮಂಗಳವಾರ ತುಂಬಾ ವಿಶೇಷವಾದದ್ದು ಮುಖ್ಯವಾಗಿ ಮುತ್ತೈದೆಯರಿಗೆ ಅಂತ ದಿನ ಮಾಂಗಲ್ಯವನ್ನ ಬಿಚ್ಚಿಡುವ ತಪ್ಪು ಮಾಡಬೇಡಿ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಬಟ್ಟೆ ಫಿನ್ ಗಳನ್ನ ಹಾಕಿಕೊಳ್ಳಬಾರದು ಇನ್ನು ಮನೆಯಲ್ಲಿ ಮುತ್ತೈದೆಯರು ಉಗುರುಗಳನ್ನು ಹೆಚ್ಚು ಉದ್ದವಾಗಿ ಬೆಳೆಸಬಾರದು ನೀವು ಉಗುರನ್ನ ಹೆಚ್ಚಾಗಿ ಬೆಳಸಿದರೆ ನಿಮ್ಮನ್ನು ನೋಡಿದರೆ ಶತ್ರುತ್ವ ಹೆಚ್ಚಾಗುತ್ತೆ ಅದು ಮುಖ್ಯವಾದ ವಿಚಾರ ಹೆಣ್ಣುಮಕ್ಕಳು ಉಗುರನ್ನ ಸೌಂದರ್ಯಕ್ಕಾಗಿ ಬೆಳಸಿದರೆ ಉಗುರು ಅಂದರೆ ರಾಹು ಕೇತುವಿನ ಸಂಖ್ಯೆತ ನೀವು ಆ ರೀತಿ ಬೆಳಸಿಕೊಂಡಿದ್ದರೆ ನಿಮ್ಮನ್ನು ನೋಡಿದವರಿಗೆ ಶತೃತ್ವ ಅನ್ನೋದು ಹೆಚ್ಚಾಗುತ್ತೆ ನಿಮ್ಮನ್ನು ನೋಡಿದರೆ ಕೋಪ ಹೆಚ್ಚಾಗುತ್ತೆ ನಿಮ್ಮ ತಂದೆಯೊಂದಿಗೆ ಕಲಹ ಆಗುತ್ತೆ ಮನೆಯಲ್ಲಿ ಗಂಡ ಹೆಂಡತಿಯರ ಕಲಹಗಳು ಉಂಟಾಗುತ್ತದೆ ಆದ್ದರಿಂದ ಉಗುರನ್ನ ಹೆಚ್ಚಾಗಿ ಬೆಳಸಬೇಡಿ ಜೊತೆಗೆ ಮಾಂಗಲ್ಯದಲ್ಲಿ ಯಾವುದೇ ಕಾರಣಕ್ಕೂ ಬಟ್ಟೆ ಫಿನ್ ಹಾಕಿಕೊಳ್ಳಬೇಡಿ ಹಾಕಿಕೊಂಡು ಜೀವನ ನೆಡೆಸಿದ್ದೆ ಆದ್ದಲ್ಲಿ ಮನೆಯಲ್ಲಿ ಕಲಹಗಳು ಕಟ್ಟಿಟ್ಟ ಬುತ್ತಿ ಗಂಡ ಹೆಂಡತಿ ಎಷ್ಟೇ ಪರಿಹಾರ ಶಾಂತಿ ಹೋಮಗಳನ್ನ ಮಾಡಿಸಿದರು ಚನ್ನಾಗಿ

ಇರೋಕೆ ಸಾಧ್ಯವಿಲ್ಲ ಆದ್ದರಿಂದ ಮಾಂಗಲ್ಯಕ್ಕೆ ಗೌರವ ಕೊಡಬೇಕು ಹೆಣ್ಣು ಮಕ್ಕಳು ಬೆಳ್ಳಗ್ಗೆ ಎದ್ದ ತಕ್ಷಣ ಮಾಂಗಲ್ಯವ ನ್ನ ಒಮ್ಮೆ ನೋಡಿ ಅದನ್ನ ಕಣ್ಣಿಗೆ ಒತ್ತಿಕೊಂಡು ಸಮಸ್ಕಾರ ಮಾಡಿ ಆ ದಿನವನ್ನ ಆರಂಭಿಸಿ ಗಂಡ ವಿಶೇಷವಾದ ಧನವಂತ ಆಗುತ್ತಾನೆ ಗಂಡ ಮನೆಯಿಂದ ಹೊರಗೆ ಹೋದಾಗ ಅದ್ಭುತವಾದ ಯಶಸ್ಸು ಸಿಗುತ್ತೆ ಗಂಡ ಚನ್ನಾಗಿ ಇರಬೇಕು ಅಂದರೆ ಮಾಂಗಲ್ಯಕ್ಕೆ ಗೌರವ ಕೊಡಿ. ಪಂಡಿತ್ ರಾಘ ವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here