ಮದುವೆ ಹಾಗೂ ಮನೆ ಕಟ್ಟುವ ವಿಚಾರದಲ್ಲಿ ಅಡೆ ತಡೆ ಇದ್ದರೆ ಪರಿಹಾರ ಇಲ್ಲಿದೆ

73

ಸ್ನೇಹಿತರೆ ಯಾರಿಗೆ ಮದುವೆ ವಿಚಾರದಲ್ಲಿ ತುಂಬಾ ಅಡೆ ತಡೆ ಬರುತ್ತಾ ಇದೆ ಮನೆ ಕಟ್ಟುವಾಗ ತುಂಬಾ ತೊಂದರೆ ಆಗುತ್ತಾ ಇದೆ ಅದಕ್ಕೆ ಸಂಬಂಧಿಸದ ಹಾಗೆ ಯಾವ ಮಂತ್ರಗಳನ್ನು ಹೇಳುವುದರ ಮೂಲಕ ಜೀವನದಲ್ಲಿ ಈ ಸಮಸ್ಯೆಗಳಿಂದ ಹೊರ ಬರಬಹುದು ಇದಕ್ಕೆ ಸಂಬಂಧಿಸಿದ ಮಂತ್ರಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮದುವೆಯಲ್ಲಿ ಆಗುವ ಅಡೆ ತಡೆಗಳಿಗೆ ಕಿರಿಕಿರಿ ಗಳಿಗೆ ಇಂತಹ ಸಂಧರ್ಭದಲ್ಲಿ ಸಾಂಸಾರಿಕ ಜೀವನದಲ್ಲಿ ಕಿರಿಕಿರಿ ಆಗುತ್ತದೆ ಅದಕ್ಕೆ ಯಾವ ರೀತಿಯಾದ ಮಂತ್ರಗಳನ್ನು ಹೇಳುವುದರಿಂದ ಜೀವನದಲ್ಲಿ ಒಂದಿಷ್ಟು ಬದಲಾವಣೆ ಪಡೆಯಬಹುದು ಅದೇ ರೀತಿ ಮನೆ ಕಟ್ಟಲು ಆಸೆ ಇದ್ದು ಸೈಟ್ ತೆಗೆದುಕೊಂಡು ಇರುತ್ತೀರಿ ಹಾಗೂ ದುಡ್ಡು ಇರುತ್ತದೆ ಮನೆ ಕಟ್ಟಲು ಆಗುವುದಿಲ್ಲ ಅಥವಾ ಮನೆ ಕಟ್ಟಬೇಕು ಎಂದರೆ ಯಾವುದೇ ಒಂದು ಸಮಸ್ಯೆ ಆಗಿರಬಹುದು ಹಣ ಕಾಸಿನ ಸಮಸ್ಯೆ ಬರುತ್ತಾ ಇದೆ ಮನೆ ಕಟ್ಟಲು ಶುರು ಮಾಡಿದಾಗ ಒಂದೊಂದೇ ವಿಘ್ನಗಳು ಬರಬಹುದು ಈ ರೀತಿಯ ಸಮಸ್ಯೆಗಳಿಗೆ ಮಂತ್ರ ಹೇಳಬೇಕು ಇದು ಬಹಳ ಪ್ರಭಾವಿ ಶಾಲಿ ಮಂತ್ರ ಎರಡು ಇದೆ. ಒಂದು ಮಂತ್ರ ಒಂದೇ ವಾಕ್ಯದಲ್ಲಿ ಇದೆ ಹಾಗೂ ಇನ್ನೊಂದು ಮಂತ್ರ ಎರಡು

ವಾಕ್ಯದಲ್ಲಿ ಇದೆ. ಓದು ಬರಹ ಗೊತ್ತಿಲ್ಲದೆ ಇರುವವರು ಈ ಒಂದು ವಾಕ್ಯದಲ್ಲಿ ಇರುವ ಮಂತ್ರವನ್ನು ಹೇಳಬಹುದು ಎರಡು ವಾಕ್ಯ ಇರುವ ಮಂತ್ರವನ್ನು ಸ್ವಲ್ಪ ಚೆನ್ನಾಗಿ ನೆನಪಿಟ್ಟುಕೊಂಡು ಇರುವವರು ಹೇಳಬಹುದು ಸಾಧ್ಯವಾದರೆ ಎರಡು ಮಂತ್ರಗಳನ್ನು ಕೂಡ ಹೇಳಿಕೊಳ್ಳಬಹುದು. ಖಡ್ಡಾಯವಾಗಿ ಈ ಮಂತ್ರಗಳನ್ನು 48 ದಿನಗಳ ಕಾಲ ಹೇಳಬೇಕು ಹಾಗೂ ಇನ್ನೂ ಮುಂದುವೆರಸಿದರೆ ಇನ್ನೂ ಒಳ್ಳೆಯದು ಆದರೆ ನಾವು ಹೇಳುವ ನಿಯಮಗಳನ್ನು ಪಾಲಿಸಲೇಬೇಕು. ಈ ನಿಯಮಗಳು ಏನು ಎಂದರೆ ಪ್ರತಿ ದಿನ ಈ ಮಂತ್ರವನ್ನು ಹೇಳಬೇಕು ಹಾಗೂ ಶುಕ್ರವಾರ ಖಡ್ಡಾಯವಾಗಿ ಈ ಮಂತ್ರವನ್ನು ಹೇಳಬೇಕು ಮತ್ತು ಶುಕ್ರವಾರ ಯಾವುದೇ ಕಾರಣಕ್ಕೂ ಮಾಂಸಾಹಾರವನ್ನು ತಿನ್ನಲೇ ಬಾರದು. ಮುಖ್ಯವಾಗಿ ಇರುವ ಎರಡು ಮಂತ್ರಗಳು ಯಾವುವು ಎಂದು ನೋಡೋಣ ಮೊದಲನೆಯ ಮಂತ್ರ ಈ ರೀತಿ ಇದೆ ಓಂ ಶುಂ ಶುಕ್ರಾಯ ನಮಃ ಈ ಮಂತ್ರವನ್ನು ದಿನ 11 ಬಾರಿ ಹೇಳಿಕೊಳ್ಳಿ. ಇನ್ನೂ ಎರಡನೆಯ ಪ್ರಭಾವಶಾಲಿ ಮಂತ್ರ ಯಾವುದು ಎಂದು ನೋಡುವ ಮುನ್ನ ಮಂತ್ರ ಹೇಳುವುದು ಎಂದರೆ ದೇವರನ್ನು ಹೊಗಳುವುದು ಎಂದು ಅರ್ಥ ಯಾವ ದೇವರಿಂದ ನಾವು ಅನುಕೂಲ ಪಡೆಯಬೇಕು ಈ ದೇವರನ್ನು ಹೊಗಳುವುದರ ಮೂಲಕ

ಅವುಗಳನ್ನು ಸಂತುಷ್ಟಿ ಗೊಳಿಸಿ ಅದರಿಂದ ಅನುಕೂಲ ಪಡೆಯುವುದು ಎಂದು ಅರ್ಥ ಹಾಗಾಗಿ ಎರಡನೆಯ ಮುಖ್ಯವಾದ ಮಂತ್ರ ಯಾವುದು ಎಂದರೆ ಓಂ ಅಶ್ವತ್ ಧ್ವಜಯ ಧೀಮಹಿ ಧನುರ್ ಹಸ್ತಯ ಧೀಮಹಿ ತನ್ನೋ ಶುಕ್ರಹ ಪ್ರಚೋದಯಾತ್. ಈ ಮಂತ್ರವನ್ನು ಬೆಳಗ್ಗೆ 11 ಬಾರಿ ಅಥವಾ 108 ಬಾರಿ ನಿಮಗೆ ಅನುಕೂಲ ಆಗುವ ರೀತಿಯಲ್ಲಿ ಹೇಳಿಕೊಳ್ಳಿ ಹಾಗೂ ಶುಕ್ರವಾರ ಯಾವುದೇ ಕಾರಣಕ್ಕೂ ಮಾಂಸಾಹಾರ ತಿನ್ನಲು ಹೋಗಬೇಡಿ. ವಾಸು ದೇವನ್ ಮಹಾ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಹಾಗೆಯೇ ಈ ಮಹಾ ಗುರುಗಳು ವಿಶೇಷವಾಗಿ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಕೋರ್ಟ್ ಕಚೇರಿ ವ್ಯಾಜ್ಯಗಳು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಏನೇ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here