ಧೀರ್ಘ ಕಾಲದ ಮದ್ಯ ಸೇವನೆ ಯುವಕರ ಮೇಲೆ ಈ ರೀತಿ ಪರಿಣಾಮ ಬೀರುತ್ತದೆ. ಯುವಕರು ಎರಡು ನಿಮಿಷ ಬಿಡುವು ಮಾಡಿಕೊಂಡು ಈ ಲೇಖನ ಓದಲೇ ಬೇಕು ಅದರಲ್ಲಿಯೂ ಮದ್ಯ ಸೇವನೆ ಮತ್ತು ಸಿಗರೆಟ್ ಸೇವನೆ ಮಾಡುವ ಯುವಕರು ಮತ್ತು ಯುವತಿಯರು ಇದನ್ನು ಎರಡು ನಿಮಿಷ ಸಮಯ ಕೊಟ್ಟು ಓದಬೇಕು. ಈಗಂತೂ ಮದ್ಯ ಸೇವನೆ ಒಂದು ಟ್ರೆಂಡ್ ಆಗೋಗಿದೆ. ಸಿಗರೆಟ್ ಮತ್ತು ಮದ್ಯ ಸೇವನೆ ಮಾಡದೆ ಇರೋ ಜನರನ್ನ ಹುಡುಕುವುದು ಸಹ ಅಪರೂಪ ಎಂಬ ಸ್ತಿತಿಗೆ ಬಂದಿದ್ದೇವೆ. ಮದ್ಯ ಸೇವನೆ ಮೊದಲಿಗೆ ಆರಾಮದಾಯಕ ಮತ್ತು ಹೆಚ್ಚು ಕಿಕ್ ನೀಡಿದರು ನಿಮಗೆ ಮದ್ವೆ ಆದ ನಂತರ ಯಾಕಪ್ಪ ಈ ಚಟಕ್ಕೆ ಬಿದ್ದೆ ಎನ್ನುವ ಸ್ತಿತಿಗೆ ಬರುತ್ತೀರಿ. ಹಾಗಾದ್ರೆ ಅಂತಹ ಗಂಭೀರ ಪರಿಣಾಮ ಏನು ಆಗಲಿದೆ ಎಂಬುದು ತಿಳಿಯಿರಿ.
ನಮ್ಮ ಭಾರತದಲ್ಲಿ ಇತ್ತೇಚೆಗೆ ಬ್ರಿಟನ್ ಸಮಸ್ಥೆ ಒಂದು ಅಧ್ಯಯನ ನಡೆಸಿದೆ ಇದರಲ್ಲಿ ಮದ್ಯ ಮತ್ತು ಸಿಗರೆಟ್ ಸೇವಿಸುವ ಯುವಕರು ಮತ್ತು ಸೇವನೆ ಮಾಡದ ಯುವಕರು ಪ್ರಾಂತ್ಯಕ್ಕೆ ತಕ್ಕ ಹಾಗೆ ಆಯ್ಕೆ ಮಾಡಿಕೊಂಡು ಸಮೀಕ್ಷೆ ಮಾಡಿದಾದ ಇಬ್ಬರು ಸಹ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅದರಲ್ಲಿಯೂ ಮದ್ಯ ಸೇವನೆ ಮಾಡುವ ಜನರು ಜೀವನದಲ್ಲಿ ದೊಡ್ಡ ತಪ್ಪು ಮಾಡಿದೆ ನಾನು ಅಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಆಗ್ಲಿಲ್ಲ ಎಂದು ಚಿಂತೆ ಮಾಡುತ್ತಾ ಇದ್ದಾರೆ ಅಂತೆ, ಇದಕ್ಕೆ ಮುಖ್ಯ ಕಾರಣ ಹೆಚ್ಚು ಸಿಗರೆಟ್ ಮತ್ತು ಮದ್ಯ ಸೇವನೆ ಮಾಡಿ ತಮ್ಮ ವೀರ್ಯಾನುಗಳಿಗೆ ಸಮಸ್ಯೆಗಳು ಮಾಡಿಕೊಂಡಿದ್ದಾರೆ. ಅತೀಯಾದ ಚಟಕ್ಕೆ ಬಿದ್ದು ವೀರ್ಯನು ಉತ್ಪತ್ತಿ ಕಡಿಮೆ ಆಗಿದೆ ಅಂತೆ. ಅತೀಯಾದ ದುಶ್ಚಟಕ್ಕೆ ಒಳಗಾಗಿರುವ ಇಂತಹ ಜನಕ್ಕೆ ಮದ್ವೆ ಆದ ನಂತರ ಮಕ್ಕಳು ಆಗುವುದು ಸಹ ಕಡಿಮೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಸಿಟಿ ಯುವತಿಯರು ಮತ್ತು ಮಹಿಳೆಯರು
ಏನು ಕಡಿಮೆ ಇಲ್ಲ ಇದ್ರಲ್ಲಿ ಎಲ್ಲರು ಹಾಗಿಲ್ಲ ಕೆಲವುಮಹಿಳೆಯರು ಅತೀಯಾದ ಮದ್ಯಪಾನ ಮತ್ತು ಸಿಗರೇಟ್ ಚಟಕ್ಕೆ ಬಿದ್ದು ಸ್ತನ ಕ್ಯಾನ್ಸರ್ ಗೆ ಒಳಗಾಗುತ್ತಾ ಇರೋ ಸಂಖ್ಯೆ ಹೆಚ್ಚಿದೆ. ಭವಿಷ್ಯದ ದೃಷ್ಟಿಯಿಂದ ನಿಜಕ್ಕೂ ಇದು ಆತಂಕಾರಿ ಹೌದು, ನಮ್ಮ ದೇಶದ ಯುವಕ ಮತ್ತು ಯುವತಿಯರು ಅರ್ದಕ್ಕೆ ಅರ್ದದಷ್ಟು ಇಂತಹ ಸಮಸ್ಯೆಗಳಿಗೆ ಗುರಿ ಆಗಿದ್ದಾರೆ. ನಿಮಗೂ ಇಂತಹ ಚಟ ಇದ್ದರೆ ಬಿಟ್ಟು ಬಿಡುವುದು ಸೂಕ್ತ ನಿಮ್ಮ ಮಿತಿ ಹೆಚ್ಚು ಆದ್ರೆ ಅದರ ದುಷ್ಪರಿನಾಮ ನಿಮ್ಮನು ಕಾಡದೇ ಬಿಡೋದಿಲ್ಲ. ನಿಮ್ಮ ಮುಂದಿನ ಸಂತಾನ ಅಭಿವೃದ್ದಿಗೆ ಸಾಕಷ್ಟು ಸಮಸ್ಯೆಗಳು ಆಗಲಿದೆ. ಈ ಉಪಯುಕ್ತ ಲೇಖನ ಮರೆಯದೆ ಶೇರ್ ಮಾಡಿರಿ ಎಲ್ಲ ನಿಮ್ಮ ಸ್ನೇಹಿತರಿಗೂ ಈ ಮಾಹಿತಿ ತಿಳಿಯಲಿ. ಇನ್ನಾದರೂ ನಿಮ್ಮ ದುಶ್ಚಟ ಬಿಟ್ಟು ತಂದೆ ತಾಯಿಗೆ ಒಳ್ಳೆ ಮಕ್ಕಳಾಗಿ ಬೆಳೆಯಿರಿ.