ಮದ್ವೆ ಆಗಿ ಹಲವು ವರ್ಷಗಳು ಕಳೆದರು ಇನ್ನು ಸಹ ಸಂತಾನ ಯೋಗ ಸಿಕಿಲ್ಲ ಅಂದ್ರೆ ಈ ಅನುಷ್ಟಾನ ಮಾಡಿರಿ 

36
ಮಕ್ಕಳು ಆಗದೆ ಇದ್ದವರು ಈ ಮರಕ್ಕೆ ಪ್ರದಕ್ಷಿಣೆ ಹಾಕಿ ಮತ್ತು ನಿಮ್ಮ ಜೀವನ ಸದಾ ಸಂತೋಷವಾಗಿ ಇರಲು ಹಾಗೂ ನೆಮ್ಮದಿ ಆಗಿ ಇರಲು ಈ ಮರಕ್ಕೆ ನಿತ್ಯವೂ ದೀಪವನ್ನು ಹಚ್ಚಿ ಈ ಮರ ಯಾವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಕೊಡುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಭಾಗವತ್ ಗೀತೆಯ ಒಂದು ಅಧ್ಯಯನದಲ್ಲಿ ಕೃಷ್ಣ ಹೇಳುತ್ತಾನೆ ಸರ್ವ ವೃಕ್ಷಗಳಲ್ಲಿ ಅಶ್ವತ್ಥ ನಾನು ಎಂದು. ಅಶ್ವತ್ಥ ಇದು ಮೇಲ್ ನೋಟದಲ್ಲಿ ಬಹಳಷ್ಟು ಜನರಿಗೆ ಅಷ್ಟೇನೂ ಉಪಯೋಗ ಇಲ್ಲ ಎನಿಸುತ್ತದೆ ಆದರೆ ಭಗವಂತ ಈ ಮರಕ್ಕೆ ಮಹತ್ವವನ್ನು ಕೊಟ್ಟು ಹೇಳಿದ್ದಾರೆ ಬಹಳಷ್ಟು ಜನರಿಗೆ ಈ ಮರದ ಬಗ್ಗೆ ಅಷ್ಟೇನೂ ತಿಳಿದಿರುವುದಿಲ್ಲ ಏಕೆಂದರೆ ಈ ಮರ ನಮಗೆ ತಿನ್ನಲು ಹಣ್ಣು ಆಗಲಿ ಅಥವಾ ಹೂವನ್ನು ಆಗಲಿ ಕೊಡುವುದಿಲ್ಲ. ಈ ಮರದಿಂದ ಪೀಠೋಪಕರಣ ಸಹಾ ಮಾಡಲು ಸಾಧ್ಯವಿಲ್ಲ ವಿಶಾಲವಾಗಿ ಬೆಳೆದು ತನ್ನ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ನಿಲ್ಲುವ ಈ ಮರ ಆದ್ರೆ ಕೃಷ್ಣ ಹೇಳುತ್ತಾನೆ ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಟ ವೃಕ್ಷ ಅದು ಅಶ್ವತ್ಥ ಮರ
ಎಂದು ಏಕೆ ಈ ಮರಕ್ಕೆ ಇಷ್ಟು ಪ್ರಾಧಾನ್ಯ ಎನ್ನುವುದು ತಿಳಿಯದೆ ಇಂದು ನಾವು ಅದನ್ನು ಪೂಜಿಸುತ್ತೇವೆ ಅಥವಾ ಇನ್ನೂ ಕೆಲವರು ನಿರ್ಲಕ್ಷಿಸುತ್ತಾರೆ ಈ ಮರವನ್ನು ನೆಟ್ಟರೆ ಪುಣ್ಯ ಬರುತ್ತದೆ ಎನ್ನುವ ಕಾರಣಕ್ಕಾಗಿ ಮನೆಯಿಂದ ದೂರದಲ್ಲಿ ಎಲ್ಲೋ ದೇವಸ್ಥಾನದಲ್ಲಿ ಅರಳಿ ಮರವನ್ನು ನೆಡುತ್ತಾರೆ ಇಂದು ಈ ಮರದ ಮಹತ್ವ ಹೆಚ್ಚಿನವರಿಗೆ ಗೊತ್ತಿಲ್ಲ ಇಂದಿನವರು ಆಲದ ಮರ ಅರಳಿ ಮರ ಹಾಗೂ ಹತ್ತಿ ಮರ ಈ ಮೂರು ಮರಗಳಿಗೆ ಬಹಳ ಮಹತ್ವವನ್ನು ಕೊಟ್ಟಿದ್ದರು ಹಿಂದೆ ಯಜ್ಞ ಮಾಡುವಾಗ ಅರಳಿ ಮರದ ಸಮಿತಿಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತೆರೆಸಿ ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಇಂದು ಹಲವಾರು ಅಶ್ವತ್ಥ ಮರದಲ್ಲಿ ದೇವಾತ ಸಾನ್ನಿಧ್ಯ ಇದೆ ಎಂದು ಅದಕ್ಕೆ ಪ್ರದಕ್ಷಿಣೆಗೆ ಬರುತ್ತಾರೆ ಮಕ್ಕಳು ಆಗದೆ ಇರುವವರಿಗೆ ಜ್ಯೋತಿಷಿಗಳು ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕುವಂತೆ ಹೇಳುತ್ತಾರೆ ಈ ಅಶ್ವತ್ಥ ಮರದಲ್ಲಿ ಎಲ್ಲಾ ದೇವಾನು ದೇವತೆಗಳು ಇರುತ್ತಾರೆ ಎಂಬ ನಂಬಿಕೆ ಇದೆ ಶನಿ ದೇವರು ಹನುಮಂತನ ದೇವಸ್ಥಾನದಲ್ಲಿ ಎದುರು ಅಥವಾ ಆವರಣದಲ್ಲಿ ಅಶ್ವತ್ಥ ಮರವನ್ನು ನಾವು ಕಾಣಬಹುದು
ಈ ಮರದಲ್ಲಿ ಲಕ್ಷ್ಮೀದೇವಿಯ ಸದಾ ಕುಳಿತಿರುತ್ತಾಳೆ ಎಂಬ ನಂಬಿಕೆ ಇದೆ ಔಷಧೀಯ ಗುಣಗಳನ್ನು ಹೊಂದಿರುವ ಈ ಮರವು ಸಾಕಷ್ಟು ಸಾಂಕ್ರಾಮಿಕ ರೋಗಗಳನ್ನು ಸಹಾ ದೂರ ಮಾಡುತ್ತದೆ ಯಾರು ಈ ಮರಕ್ಕೆ ನಿತ್ಯವೂ ದೀಪವನ್ನು ಹಚ್ಚುತ್ತಾ ಹಾಗೂ ಬೆಳಗುತ್ತಾರೆ ಅವರ ಜೀವನವು ಸದಾ ಸಂತೋಷ ಹಾಗೂ ನೆಮ್ಮದಿಯಿಂದ ಇರುತ್ತದೆ ಎಂದು ಹೇಳಲಾಗುತ್ತದೆ ಮತ್ತು ನಮಗೆ ಕಾಡುತ್ತಾ ಇರುವ ಹಲವಾರು ಸಮಸ್ಯೆಗಳಿಂದ ಕೂಡ ಮುಕ್ತಿಯನ್ನು ಹೊಂದಬಹುದು ಎಂದು ಹೇಳಲಾಗುತ್ತದೆ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

 

LEAVE A REPLY

Please enter your comment!
Please enter your name here