ಮಧುಮೇಹದಿಂದ ತತ್ತರಿಸಿ ಹೋದರೆ ಈ ಸಣ್ಣ ಕೆಲಸ ಮಾಡಿರಿ

67

ಸರ್ವೇ ಸಾಮಾನ್ಯವಾಗಿ ಈಗ ಪ್ರತಿಯೊಬ್ಬರ ಕುಟುಂಬದಲ್ಲಿ ಇರುವ ಆರೋಗ್ಯಕರ ಸಮಸ್ಯೆ ಎಂದರೆ ಅದು ಮಧುಮೇಹ. ಹೌದು ಮಧುಮೇಹವನ್ನು ಕಡಿಮೆ ಮಾಡಬೇಕು. ಯಾಕೆಂದರೆ ಇದು ಒಮ್ಮೆಲೇ ಬಂದರೆ ಅದು ನಿರಂತರ ಬೋನಸ್ ಎಂದು ಹೇಳಬಹುದು. ಇನ್ನೂ ಇದು ದೇಹದಲ್ಲಿನ ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ಮಧುಮೇಹಿಗಳು ನಿತ್ಯವೂ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ. ಆದ್ರೆ ನಿಮಗೆ ಗೊತ್ತೇ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೃಷ್ಣ ತುಳಸಿ ಮತ್ತು ಮಾವಿನ ಎಲೆ ಹಾಗೂ ಬೇವಿನ ಪುಡಿಯನ್ನು ಬಳಸಿ ನಿಮ್ಮ ಮಧುಮೇಹ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುಬಹುದೆಂದು. ಹಾಗಾದ್ರೆ ಬನ್ನಿ ಇಂದಿನ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ. ಇತ್ತೀಚಿನ ದಿನಗಳಲ್ಲಿ ಬಿಪಿ ಗಿಂತ ಮಧುಮೇಹ ರೋಗವು ಹೆಚ್ಚಿನವರಲ್ಲಿ ತಾಂಡವ ಆಡುತ್ತಿದೆ. ಇದಕ್ಕಾಗಿ ಜನರು ತುಂಬಾ ಹರ ಸಾಹಸವನ್ನು ಮಾಡುತ್ತಾರೆ. ಈ ರೋಗ ಬಂದರೆ ಎಲ್ಲ ಸಿಹಿಯಾದ ಪದಾರ್ಥಗಳನ್ನು ನಾವು ತ್ಯಜಿಸಬೇಕಾಗುತ್ತದೆ. ಮತ್ತು ವೈದ್ಯರ ಹತ್ತಿರ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಇಡೀ ಜೀವನವನ್ನು ಉತ್ತಮವಾದ ಆಹಾರವನ್ನು ಸೇವಿಸಿ ದಷ್ಟ ಪುಷ್ಟವಾಗಿ ಇರುವ ಬದಲು ಮಾತ್ರೆಗಳಿಂದ ಜೀವನವನ್ನೂ ಸಾಗಿಸಬೇಕಾಗುತ್ತದೆ. ಹಾಗಾದರೆ ನೀವು ಮಾತ್ರೆಗಳಿಂದ ಸಾಕಷ್ಟು ಬೇಸತ್ತು ಹೋಗಿದ್ದರೆ ನಾವು ತಿಳಿಸುವ ಮನೆಮದ್ದು ಒಂದು ಬಾರಿ ಬಳಕೆ ಮಾಡಿ ನೋಡಿ. ನಿಮಗೆ ಖಂಡಿತವಾಗಿ ಫಲಿತಾಂಶ ದೊರೆಯುತ್ತದೆ. ಹಾಗಂತ ವೈದ್ಯರು ತಿಳಿಸಿರುವ ಮಾತ್ರೆ ಹಾಗೂ

ಔಷಧಗಳನ್ನು ಬಿಡುವುದಲ್ಲ. ಆದರೆ ಜೊತೆಗೆ ಇದನ್ನು ಬಳಕೆ ಮಾಡಿ. ಮತ್ತು ನೀವು ಇದನ್ನು ನಿರಾತಂಕವಾಗಿ ಬಳಸಬಹುದು. ನಾವು ತಿಳಿಸುವ ಮನೆಮದ್ದು ನೈಸರ್ಗಿಕವಾಗಿದ್ದು ಯಾವುದೇ ರೀತಿಯ ಹಾನಿಯುಂಟು ಮಾಡುವುದಿಲ್ಲ. ಬದಲಾಗಿ ನಿಮಗೆ ಮಧುಮೇಹ ಕ್ರಮೇಣ ಗುಣಮುಖವಾಗುತ್ತಾ ಬರುತ್ತದೆ. ಹಾಗಾದ್ರೆ ಬನ್ನಿ ನೋಡೋಣ. ಮೊದಲನೆಯದಾಗಿ ಇದನ್ನು ಹೇಗೆ ಸಿದ್ಧಪಡಿಸುವುದೆಂದು ತಿಳಿದುಕೊಳ್ಳೋಣ. ಕೃಷ್ಣ ತುಳಸಿ. ಶ್ರೀ ಕೃಷ್ಣ ಸೇರಿದಂತೆ ಹಲವು ಅವತಾರಗಳಲ್ಲಿರುವ ದೇವಾನು ದೇವತೆಗಳು ತುಳಸಿ ಎಲೆಯನ್ನು ಸಮರ್ಪಿಸಿದರೆ ಪೂಜೆಯೂ ಸಂಪೂರ್ಣ ಎಂದು ಪುರಾಣಗಳಲ್ಲಿ ನಂಬಲಾಗಿದೆ. ಇನ್ನೂ ಪೂಜೆಗೆ ಮಾತ್ರವಲ್ಲದೆ ಕೃಷ್ಣ ತುಳಸಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ತುಳಸಿ ಚರ್ಮದ ಸಮಸ್ಯೆಗಳಿಗೆ ಹೊಟ್ಟೆ ಉರಿ, ಹೃದಯ ರೋಗ, ಕ್ಯಾನ್ಸರ್, ಸಂಧಿವಾತ ಎಷ್ಟೆಷ್ಟೋ ಕಾಯಿಲೆಗಳಿಗೆ ಇದು ರಾಮಬಾಣವಾಗಿದೆ. ಅದರಲ್ಲೂ ಇದರ ಪುಡಿ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು. ಇದರ ಎಲೆಗಳನ್ನು ಮಿಕ್ಸಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ಇನ್ನೂ ನಂತರ ಮಾವಿನ ಎಲೆ. ಮಾವಿನ ಹಣ್ಣು ಎಷ್ಟು ಉತ್ತಮವಾಗಿದೆಯೋ, ಆರೋಗ್ಯಕ್ಕೆ ಇದರ ಎಲೆಗಳು ಅಷ್ಟೇ ಆರೋಗ್ಯದಾಯಕ. ಈ ಮಾವಿನ ಎಲೆ ಔಷಧೀಯ ಗುಣಗಳನ್ನು ಹೊಂದಿದ್ದು ಇದು ಮುಖ್ಯವಾಗಿ ಮಧುಮೇಹ ರೋಗವನ್ನು ನಿಯಂತ್ರಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಎಲೆಗಳನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಇನ್ನೂ ಕೊನೆಯದಾಗಿ ಬೇವಿನ ಎಲೆಗಳ ಪುಡಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ

ಇರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಹಾಗೂ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಬೇವಿನ ಮರದ ಎಲೆಗಳನ್ನು ಮಿಕ್ಸಿಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ನಂತರ ಮೂರು ಪುಡಿಯನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪ್ರತಿ ನಿತ್ಯ ಅರ್ಧ ಲೋಟ ನೀರಿಗೆ ಈ ಪುಡಿಯನ್ನು ಹಾಕಿ ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುವುದಕ್ಕಿಂತ ಮುಂಚೆ ಸೇವನೆ ಮಾಡುವುದರಿಂದ ಮಧುಮೇಹಕ್ಕೆ ಗುಡ್ ಬೈ ಹೇಳಬಹುದು. ಈ ಮನೆಮದ್ದು ಮಧುಮೇಹ ಮಾತ್ರವಲ್ಲದೆ ಹೃದಯ ಮತ್ತು ಅಸ್ತಮಾ ರಕ್ತ ಹೀನತೆ ಶ್ವಾಸಕೋಶಗಳ ಸಮಸ್ಯೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಲ್ಲ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ. ಅಲ್ಲದೇ ಶುಗರ್ ಇರುವವರಿಗೆ ಇದು ತುಂಬಾ ತುಂಬಾನೇ ರಾಮಬಾಣವಾಗಿ ಕೆಲಸವನ್ನು ಮಾಡುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here