ಮಧ್ಯದ ಬೆರಳಿಗೆ ಈ ದೇವರ ಉಂಗುರ ಧರಿಸಿದರೆ ಶುಭಫಲ ನಿಶ್ಚಿತ

48

ನಾವು ಜೀವನದಲ್ಲಿ ಮುಂದುವರೆಯಬೇಕು ಎಂದರೆ ಮಹಾ ಲಕ್ಷ್ಮಿಯ ಅನುಗ್ರಹ ಎಷ್ಟು ಅವಶ್ಯಕ ಹಾಗೆಯೇ ನಮ್ಮ ಜೀವನದಲ್ಲಿ ಪ್ರತಿ ಒಂದು ಕ್ಷೇತ್ರದಲ್ಲಿ ನಾವು ಮುಂದುವರೆಯಬೇಕು ಎಂದರೆ ಒಬ್ಬೊಬ್ಬ ದೇವತೆ ಗಳು ನಮಗೆ ಬಹಳ ಸಹಾಯಕಾರಿ ಆಗಿ ನಮ್ಮ ಹಿಂದೆ ನಮ್ಮ ಕೆಲಸ ಕಾರ್ಯಗಳಲ್ಲಿ ನಾವು ಮುಂದೆ ಹೋಗಲು ಯಶಸ್ವಿ ಆಗಲು ಬಹಳ ಸಹಾಯ ಮಾಡುತ್ತಾರೆ ಈ ರೀತಿಯಾಗಿ ಪರಿಹಾರಗಳನ್ನ ಕೆಲವೊಂದು ವಸ್ತುಗಳಿಂದ ಕೆಲವೊಂದು ರೀತಿಯಾದ ಮಂತ್ರಗಳಿಂದ ಕೆಲವೊಂದು ಶ್ಲೋಕಗಳಿಂದ ನಾವು ಪರಿಹಾರ ಕಂಡು ಕೊಳ್ಳಬಹುದು ಅದೇ ರೀತಿ ಆಧ್ಯಾತ್ಮದಲ್ಲಿ ಈ ಪರಿಹಾರ ಶಾಸ್ತ್ರದಲ್ಲಿ ಉಂಗುರದ ಒಂದು ಪರಿಹಾರ ಶಾಸ್ತ್ರ ಕೂಡ ಇದೆ ಉಂಗುರಗಳನ್ನು ಯಾವ ಬೆರಳಿಗೆ ಯಾವ ತರಹದ ಉಂಗುರಗಳನ್ನು ಹಾಕಿಕೊಂಡರೆ ಒಳ್ಳೆಯದು ಎನ್ನುವುದರ ಬಗ್ಗೆ ಈ ಒಂದು ಪರಿಹಾರ ಶಾಸ್ತ್ರದಲ್ಲಿ ಕೂಡ ಇದೆ ಯಾವ ಯಾವ ಉಂಗುರಗಳಲ್ಲಿ ಯಾವ ಯಾವ ದೇವತೆಗಳ ಚಿತ್ರ ಇದ್ದರೆ ಒಳ್ಳೆಯದು ಅದರಿಂದ ನಮಗೆ ಆಗುವ ಲಾಭಗಳು ಎಷ್ಟು ಎನ್ನುವುದರ ಬಗ್ಗೆ ಈ ಲೇಖನ ಆಗಿದೆ. ಈ ಉಂಗುರಗಳನ್ನು ತೋಡುವುದರಲ್ಲಿ ಬಹಳ ಯೋಚನೆ ಮಾಡಿ ತೊಡಬೇಕು ಉಂಗುರಗಳನ್ನು ತೊಡುವಾಗ ಈ ರೀತಿ ಉಂಗುರ ಇಷ್ಟ ಆಯಿತು ಈ ತರಹ

ಉಂಗುರ ಇಷ್ಟ ಆಯಿತು ಎಂದು ತೊಡುವದರ ಬದಲು ನೀವು ಒಂದು ಚಿನ್ನದ ಅಂಗಡಿಗೆ ಹೋಗಿರಲಿ ಬೆಳ್ಳಿ ಚಿನ್ನ ಏನಾದರೂ ಯಾವುದರಲ್ಲಿ ಆದರೂ ನೀವು ಉಂಗುರವನ್ನ ಮಾಡಿಕೊಳ್ಳುವುದರಲ್ಲಿ ಅದಕ್ಕೆ ಒಂದು ರೀತಿಯಾದ ಶಾಸ್ತ್ರ ಬದ್ಧವಾಗಿ ನೀವು ಮಾಡಿಕೊಂಡರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಕೆಲವರು ಗಣಪತಿಯ ಚಿತ್ರ ಇರುವ ಉಂಗುರ ಹಾಕುತ್ತಾರೆ ಕೈಯಲ್ಲಿ ಗಣಪತಿ ಇದ್ದರೆ ನಮಗೆ ಯಾವ ರೀತಿಯಾದ ವಿಘ್ನಗಳು ಬರುವುದಿಲ್ಲ ಎಂದು ಹಾಕುತ್ತಾರೆ ಆದರೆ ಹೆಣ್ಣು ಮಕ್ಕಳು ಈ ರೀತಿ ಧರಿಸುವುದು ಅಷ್ಟು ಸೂಕ್ತ ಅಲ್ಲ. ಗಂಡಸರು ಧರಿಸಬಹುದು ಆದರೆ ಗಂಡಸರು ಧರಿಸಬೇಕಾಗಿ ಇರುವುದು ತೋರು ಬೆರಳಿಗೆ ಇದಕ್ಕೆ ಮಾತ್ರ ಗಣಪತಿಯ ಚಿತ್ರ ಇರುವ ಉಂಗುರವನ್ನು ಧರಿಸಬೇಕು ಹಾಗೆಯೇ ಶ್ರೀಮನ್ನಾರಾಯಣ ವೆಂಕಟೇಶ್ವರ ಸ್ವಾಮಿ ಇವರ ಉಂಗುರಗಳನ್ನು ಮಧ್ಯ ಬೆರಳಿಗೆ ಮಾತ್ರ ತೊಡಬೇಕು ಈ ರೀತಿ ಮಾಡಿದರೆ ಈ ದೇವರು ನಿಮಗೆ ಬಹಳ ಅನುಗ್ರಹ ಮಾಡುತ್ತಾರೆ ಮಧ್ಯ ನೆರಳಿನಲ್ಲೇ ಇರಬೇಕು ಈ ಉಂಗುರ ತೊಟ್ಟಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗಾಗಿ ನಾವು ಹೇಳುವುದು ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳು ಈ ದೇವರ ಮೂರ್ತಿ ಇರುವ ಉಂಗುರಗಳನ್ನು ತೊಟ್ಟರೆ ಬಹಳ ಒಳ್ಳೆಯದು ಹಾಗೂ ಈ ಒಂದು ಉಂಗುರದ ಬೆರಳಿಗೆ ಈಶ್ವರನ ಲಿಂಗ ಈಶ್ವರ ಸ್ವರೂಪವಾದ ಯಾವುದಾದರೂ

ಒಂದು ಉಂಗುರವನ್ನು ಈ ಉಂಗುರದ ಬೆರಳು ಈ ಬೆರಳಿಗೆ ನಾವು ತೊಡಬೇಕು ಈ ರೀತಿ ಯಾವುದಾದರೂ ದೇವರುಗಳ ಉಂಗುರ ತೊಡಬೇಕಾದರೆ ಈ ಮೂರು ಬೆರಳುಗಳಿಗೆ ಮಾತ್ರ ತೊಡಬೇಕು ತೋರು ಬೆರಳಿಗೆ ಗಣೇಶ ಉಂಗುರ ಮಧ್ಯ ಬೆರಳಿಗೆ ಶ್ರೀಮನ್ನಾರಾಯಣ ಸ್ವರೂಪ ಉಂಗುರ ಹಾಗೂ ಉಂಗುರದ ಬೆರಳಿಗೆ ಈಶ್ವರನ ಸ್ವರೂಪದ ಉಂಗುರ ನೀವು ಧರಿಸಬೇಕು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here