ಮಧ್ಯಾಹ್ನದ ಸಮಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದರೆ ದಟ್ಟ ದರಿದ್ರ ಬರುತ್ತದೆ

66

ನಮಸ್ತೆ ಗೆಳೆಯರೇ ಮಧ್ಯಾಹ್ನದ ಸಮಯದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಆದರೆ ನಾವು ಗೊತ್ತು ಗೊತ್ತಿಲ್ಲದೆ ಮಾಡುವ ಕೆಲವೊಂದು ಕೆಲಸಗಳಿಂದ ಸ್ವತಃ ನಾವೇ ನಮಗೆ ಸಮಸ್ಯೆಗಳನ್ನು ಬರಮಾಡಿಕೊಳ್ಳುತ್ತೇವೆ ಈ ಕೆಲಸವನ್ನು ಮಾಡುವುದರಿಂದ ಲಕ್ಷ್ಮಿ ದೇವಿ ಮನೆಯಿಂದ ಹೊರಗೆ ಹೋಗುತ್ತಾಳೆ ಹಾಗೂ ಇದರ ಜೊತೆಗೆ ನಿಮಗೆ ದೊರೆಯುವ ಸನ್ಮಾನ ಪ್ರಸಂಶೆಗಳು ಹೋಗುತ್ತವೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ ಹಾಗಾಗಿ ಯಾವವು ಆ ತಪ್ಪು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಗೆಳೆಯರೇ ಶಾಸ್ತ್ರದ ಪ್ರಕಾರ ಮಧ್ಯಾಹ್ನ ಸಮಯದಲ್ಲಿ ಸೂರ್ಯ ದೇವನಿಗೆ ನೀರನ್ನು ಸಮರ್ಪಿಸಬಾರದು ಇದರಿಂದಾಗಿ ಸೂರ್ಯನ ಒಳ್ಳೆಯ ಫಲ ನಿಮಗೆ ದೊರೆಯುವುದಿಲ್ಲ ಹಣಕಾಸಿನ ಕೊರತೆಯ ಅನಾರೋಗ್ಯ ಸಮಸ್ಯೆ ಹಾಗೂ ಸರ್ಕಾರದಿಂದ ಸಿಗುವ ಕೆಲವೊಂದು ಲಾಭಗಳು ಕೂಡ ನಿಮ್ಮ ಕೈ ತಪ್ಪಿಹೋಗುವ ಸಾಧ್ಯತೆ ಇರುತ್ತದೆ ಹಾಗಾಗಿ ಸೂರ್ಯೋದಯದ ಸಮಯದಲ್ಲಿ ಮಾತ್ರ ಸೂರ್ಯನಿಗೆ ಜಲವನ್ನು ಸಮರ್ಪಿಸಬೇಕು ಸೂರ್ಯ ನಮಸ್ಕಾರ ಮಾಡಬೇಕು ಸೂರ್ಯದೇವನ ಕೃಪಕಟಾಕ್ಷ ಸದಾಕಾಲ ನಿಮ್ಮ ಮೇಲೆ ಇರುತ್ತದೆ ಹಾಗೂ ಪೂರ್ತಿ ದಿನ ನಿಮಗೆ ಶುಭ ದಿನವಾಗಿರುತ್ತದೆ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಯಶಸ್ವಿಯಾಗಿ ಜಯವನ್ನು ಸಾಧಿಸುತ್ತೀರಿ. ಇನ್ನು ಎರಡನೆಯದಾಗಿ ಮಧ್ಯಾಹ್ನದ ಸಮಯದಲ್ಲಿ ಮಲಗುವುದು ಕೂಡ ಅಶುಭ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ

ಇದರಿಂದ ಲಕ್ಷ್ಮೀದೇವಿ ಮುನಿಸಿಕೊಳ್ಳುತ್ತಾರೆ ದರಿದ್ರ ನಿಮಗೆ ಬರುತ್ತದೆ ನಿಮ್ಮ ಆಯಸ್ಸು ಕೂಡ ಕಡಿಮೆ ಆಗುತ್ತದೆ ಮಧ್ಯಾಹ್ನದ ಸಮಯದಲ್ಲಿ ಮಲಗುವುದರಿಂದ ವಾತದೋಷ ಆಗುತ್ತದೆ ಹಾಗೂ ಮುಖ್ಯವಾಗಿ ಮಧ್ಯಾಹ್ನದ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸಬಾರದು ಗೆಳೆಯರೇ ಸೂರ್ಯದೇವನನ್ನು ನಾರಾಯಣ ರೂಪದಲ್ಲಿ ನೋಡಲಾಗುತ್ತದೆ ಆತ ನಮ್ಮ ಜೊತೆ ಇರುವ ಸಂದರ್ಭದಲ್ಲಿ ಶಾರೀರಿಕ ಸಂಬಂಧವನ್ನು ಬೆಳೆಸುವುದು ಅಶುಭ ಹಾಗು ಮಧ್ಯಾಹ್ನದ ಸಮಯದಲ್ಲಿ ಕೂಡ ಹನುಮಂತನ ಪೂಜೆಯನ್ನು ಮಾಡಬಾರದು ಏಕೆಂದರೆ ಹನುಮಂತ ಮಧ್ಯಾಹ್ನದ ಸಮಯದಲ್ಲಿ ಲಂಕೆಯಲ್ಲಿ ಇರುತ್ತಾನೆ ಎಂದು ಹೇಳಲಾಗುತ್ತದೆ ಹಾಗಾಗಿ ಆ ಸಮಯದಲ್ಲಿ ಆಂಜನೇಯಸ್ವಾಮಿ ಆರಾಧಿಸುವುದರಿಂದ ಪೂಜೆ ಆಂಜನೇಯನಿಗೆ ಸಲ್ಲುವುದಿಲ್ಲ ಅದರಿಂದಾಗಿ ನಿಮಗೆ ಯಾವ ಫಲ ಕೂಡ ಸಿಗುವುದಿಲ್ಲ. ಇನ್ನೂ ಮುಖ್ಯವಾಗಿ ಶಾಸ್ತ್ರಗಳ ಪ್ರಕಾರ ಮಧ್ಯಾಹ್ನದ ಸಮಯದಲ್ಲಿ ದಾಸವಾಳ ಗಿಡದ ಹತ್ತಿರ ಹೋಗಬಾರದು ಇದರಿಂದಾಗಿ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಮನೆಯಲ್ಲಿರುವ ಸಕಾರಾತ್ಮಕತೆ ಹೊರಟುಹೋಗುತ್ತದೆ ಆಗ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಅನಾರೋಗ್ಯದ ಸಮಸ್ಯೆ ಉಂಟಾಗುತ್ತದೆ ಮನೆಯಲ್ಲಿ ಲಕ್ಷ್ಮೀದೇವಿ ಹೋಗುತ್ತಾಳೆ ದರಿದ್ರತನ ಇರುತ್ತದೆ ಗೆಳೆಯರೆ ಶಾಸ್ತ್ರದಲ್ಲಿ ಅನೇಕ ಅಪರೂಪದ ಸಂಗತಿಗಳನ್ನು ತಿಳಿಸಿದ್ದಾರೆ ಆದರೆ ನಮಗೆ ಗೊತ್ತಿಲ್ಲದೆ ಮಾಡುವ ತಪ್ಪುಗಳು ದೈಹಿಕ ಮಾನಸಿಕ ಸಮಸ್ಯೆಗಳನ್ನು ತರುತ್ತವೆ

ಹಾಗಾಗಿ ಗೆಳೆಯರೇ ಮಧ್ಯಾಹ್ನದ ಸಮಯದಲ್ಲಿ ಕೆಲವು ತಪ್ಪಗಳನ್ನು ಮಾಡದೇ ಇರುವುದು ಉತ್ತಮ ಆಗ ಮನೆಯಲ್ಲಿ ಲಕ್ಷ್ಮೀದೇವಿ ನಿಲ್ಲಿಸುತ್ತಾಳೆ ದರಿದ್ರ ತೊಲಗಿ ಹೋಗುತ್ತದೆ ಸಕಾರಾತ್ಮಕತೆ ಮನೆಯಲ್ಲಿ ನಡೆಸುತ್ತದೆ ಸುಖ ಸಂತೋಷದ ವಾತಾವರಣ ಮನೆಯಲ್ಲಿ ಇರುತ್ತದೆ ಹಾಗೂ ನಿಮ್ಮ ಪ್ರತಿಯೊಂದು ಕೆಲಸದಲ್ಲೂ ನಿಮಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ಆಗಿರುವ ಶಂಕರ್ ನಾರಾಯಣ ಗುರುಗಳು ಮಹಾ ಶಿವನ ಅನುಗ್ರಹ ಪಡೆದು ನಿಮ್ಮ ಜೀವನದಲ್ಲಿ ಆಗಿರುವ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ಮುಖಾಂತರ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮ ವಿಚಾರ ಅಥವ ಹಣಕಾಸಿನ ಸಮಸ್ಯೆಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ಮನೆಯಲ್ಲಿ ನೆಮ್ಮದಿ ಪಡೆಯಲು ಅಥವ ಅತ್ತೆ ಸೊಸೆ ಜಗಳ ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ವಾಸ್ತು ಮತ್ತು ಗ್ರಹ ದೋಷ ಸಮಸ್ಯೆಗಳು ಅಥವ ಸಂತಾನ ಸಮಸ್ಯೆಗಳು ಅಥವ ನಿಮ್ಮ ಮಕ್ಕಳ ಮುಂದಿನ ಭವಿಷ್ಯದ ಕುರಿತು ಮಾಹಿತಿ ಪಡೆಯಲು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here