ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರಲು ಅಷ್ಟಮಿಯ ದಿನ ಕಾಲಭೈರವೇಶ್ವರ ನಿಗೆ ಬೂದುಗುಂಬಳಕಾಯಿ ಬಳಸಿ ಹೀಗೆ ಮಾಡಿರಿ

39

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಎರಡು ಬಾರಿ ಅಷ್ಟಮಿ ಬರುತ್ತದೆ, ಈ ಒಂದು ಅಷ್ಟಮಿಯ ದಿನದಲ್ಲಿ ನಾವು ದುರ್ಗಾದೇವಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೋ ಅಷ್ಟೇ ಪ್ರಾಮುಖ್ಯತೆಯನ್ನು ಕಾಲಭೈರವೇಶ್ವರ ರಿಗೆ ನೀಡಲಾಗುತ್ತದೆ, ಈ ಒಂದು ಅಷ್ಟಮಿಯ ದಿನ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ. ಇನ್ನು ಮೇ ತಿಂಗಳಿನಲ್ಲಿ ಮೊದಲ ಅಷ್ಟಮಿಯ ಇದೆ 9 ಸೋಮವಾರದ ದಿನ ಬಂದಿದೆ, ಈ ಒಂದು ಅಷ್ಟಮಿಯ ದಿನದಲ್ಲಿ ನಾವು ಕಾಲಭೈರವೇಶ್ವರಸ್ವಾಮಿಗೆ ನಮ್ಮ ಮನಸ್ಸಿನ ಇಚ್ಛೆಗಳು ಈಡೇರಬೇಕು, ನಿಮ್ಮ ಜೀವನದ ಸಕಲ ಸಮಸ್ಯೆಗಳು ಪರಿಹಾರ ಆಗೋಕೆ ಕರೆ ಮಾಡಿರಿ 9845630778 ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ಬಗೆಹರಿಯಬೇಕು ಎನ್ನುವ ಸಲುವಾಗಿ ಮನೆಯಲ್ಲಿ ಅಥವಾ ದೇವಾಲಯದಲ್ಲಿ ಈ ಒಂದು ಬೂದುಗುಂಬಳಕಾಯಿಯ ದೀಪಾರಾಧನೆ ಯನ್ನು ಮಾಡುವುದರಿಂದ ನಮ್ಮ ಮನಸ್ಸಿನ ಸಕಾಲ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಅಷ್ಟಮಿಯ ದಿನಗಳಲ್ಲಿ ನಾವು ಕಾಲಭೈರವೇಶ್ವರ ಸ್ವಾಮಿಗೆ ಬೂದುಗುಂಬಳಕಾಯಿಯ ದೀಪಾರಾಧನೆಯನ್ನು ಮಾಡುವುದು ವಿಶೇಷವಾದ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಅಷ್ಟಮಿಯ ದಿನ ಕಾಲಭೈರವೇಶ್ವರಸ್ವಾಮಿ ಗೆ ಯಾವ ರೀತಿಯಾಗಿ ಬೂದುಗುಂಬಳಕಾಯಿಯ ದೀಪಾರಾಧನೆಯನು ಮಾಡಬೇಕು

ಯಾವ ರೀತಿಯಾಗಿ ಮಾಡಬೇಕು ಇದರ ಪ್ರಯೋಜನಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಈ ಒಂದು ಬೂದಗುಂಬಳಕಾಯಿ ದೀಪಾರಾಧನೆ ಯನ್ನು ಮನೆಯ ಹತ್ತಿರ ಇರುವಂತಹ ಕಾಲಭೈರವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಮಾಡಬಹುದು, ಒಂದು ವೇಳೆ ಮನೆಯ ಹತ್ತಿರ ಕಾಲಭೈರವೇಶ್ವರ ಸ್ವಾಮಿಯ ದೇವಾಲಯ ಇಲ್ರ ಎನ್ನುವವರು ಈ ಒಂದು ದೀಪವನ್ನು ಮನೆಯ ಹೊಸ್ತಿಲಿನಲ್ಲಿ ಇಡಬಹುದು. ಇದಕ್ಕಾಗಿ ನೀವು ಅಷ್ಟಮಿಯ ದಿನ ಒಂದು ಚಿಕ್ಕದಾದ ಬೂದಗುಂಬಳಕಾಯಿಯನು ತೆಗೆದುಕೊಂಡು ಅದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಒಳಗೆ ಇರುವಂತಹ ಎಲ್ಲ ತಿರುಳುಗಳನ್ನು ತೆಗೆಯಬೇಕು, ನಿಮ್ಮ ಜೀವನದ ಸಕಲ ಸಮಸ್ಯೆಗಳು ಪರಿಹಾರ ಆಗೋಕೆ ಕರೆ ಮಾಡಿರಿ 9845630778 ನಂತರ ಅದಕ್ಕೆ ಎಳ್ಳೆಣ್ಣೆ ಯನ್ನು ಹಾಕಿ ಒಂದು ದೊಡ್ಡದಾದ ಬತ್ತಿಯನ್ನು ಇಡಬೇಕು, ಬೂದಗುಂಬಳಕಾಯಿ ಹೊಳುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ಹೂವುಗಳಿಂದ ಅಲಂಕಾರ ಮಾಡಿ, ವಿಶೇಷವಾಗಿ ಗಣಿಗಲೆ ಹೂವುಗಳನ್ನು ಇಡುವುದು ಬಹಳ ಒಳ್ಳೆಯದು, ನಂತರ ದೀಪವನ್ನು ಬೆಳಗಿಸಿ ಪೂಜೆಯನ್ನು ಮಾಡಿ ಮನೆಯ ಹೊಸ್ತಿಲಿನ ಹೊರಭಾಗದಲ್ಲಿ ತಂದು ಇಡಬೇಕು, ಪೂಜೆಯನ್ನು ಮಾಡಿ ನಿಮ್ಮ ಮನಸ್ಸಿನ ಕೋರಿಕೆಗಳು ಈಡೇರಲಿ ಎಂದು ಬೇಡಿಕೊಳ್ಳಬೇಕು. ಇನ್ನು ದೇವಾಲಯದಲ್ಲಿಯೇ ಈ ಒಂದು ದೀಪಾರಾಧನೆ ಯನ್ನು ಮಾಡುವವರಿಗೆ ನಿಮ್ಮ ಕೈಯಾರೆ ಒಂದು ತಟ್ಟೆಯಲ್ಲಿ

ಈ ಎರಡು ಬೂದುಗುಂಬಳಕಾಯಿಯ ದೀಪಗಳನ್ನು ಇಟ್ಟುಕೊಂಡು ಕಾಲಭೈರವೇಶ್ವರ ಸ್ವಾಮಿಗೆ ಆರತಿಯನ್ನು ಮಾಡಿ ನಂತರ ದೇವಾಲಯದಲ್ಲಿ ನೀಡುವ ಸಲಹೆಯಂತೆ ಆ ಒಂದು ದೀಪವನ್ನು ಇಟ್ಟು ನಿಮ್ಮ ಮನಸ್ಸಿನ ಕೋರಿಕೆಗಳು ಈಡೇರಬೇಕು ಎಂದು ಭಕ್ತಿಯಿಂದ ಕೇಳಿಕೊಂಡು ಬರಬೇಕು. ಈ ರೀತಿಯಾಗಿ ಅಷ್ಟಮಿಯ ದಿನ ಕಾಲಭೈರವೇಶ್ವರ ಸ್ವಾಮಿಗೆ ಬೂದಗುಂಬಳಕಾಯಿ ದೀಪವನ್ನು ಬೆಳಗಿಸುವುದ ರಿಂದ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುತ್ತವೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here