ಮನಿ ಪ್ಲಾಂಟ್ ಅನ್ನು ಮನೆಯ ಈ ದಿಕ್ಕಿಗೆ ಇರಿಸಿದರೆ ಅದೃಷ್ಟ ಬದಲಾಗುತ್ತದೆ

89

ಲಕ್ಷ್ಮಿಯನ್ನು ಯಾವ ರೀತಿ ಒಲಿಸಿ ಕೊಲ್ಲಬಹುದು ಎನ್ನುವುದರ ಬಗ್ಗೆ ನೋಡೋಣ ಬನ್ನಿ ಏನೆಂದರೆ ಮನೆಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಸಸಿಗಳನ್ನು ಅಥವಾ ಸಸ್ಯಗಳನ್ನು ಇಡುವುದರಿಂದ ಕೂಡ ಮನೆಯಲ್ಲಿ ಮಹಾ ಲಕ್ಷ್ಮಿಯ ಕಟಾಕ್ಷ ತುಂಬಾ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಅದರಲ್ಲಿ ಬಹು ಮುಖ್ಯವಾದದ್ದು ಹಣಕಾಸಿನ ಸಸ್ಯ ಅಂದರೆ ಮನಿ ಪ್ಯಾಂಟ್ ಎಂದು ಏನು ಕರೆಯುತ್ತೇವೆ ಇದು ವಾಸ್ತು ಪ್ರಕಾರದಲ್ಲಿ ಬಹಳ ಒಳ್ಳೆಯದು ಎಂದು ಸಿದ್ಧವಾಗಿದೆ ಈ ಒಂದು ಮನಿ ಪ್ಲಾಂಟ್ ಅನ್ನು ಯಾವ ರೀತಿ ನಾವು ಎಲ್ಲಿ ನಮ್ಮ ಮನೆಯಲ್ಲಿ ಇಟ್ಟರೆ ನಮ್ಮ ಮನೆಯಲ್ಲಿ ಅದೃಷ್ಟ ಯಾವ ರೀತಿ ಬಂದು ಒದಗುತ್ತದೆ ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಈ ಮನಿ ಪ್ಲಾಂಟ್ ಅನ್ನು ಯಾವಾಗಲೂ ನಿಮ್ಮ ಮನೆಯ ಒಳಗಡೆ ಇಡಬೇಕು ಕೆಲವರು ಏನು ಮಾಡುತ್ತಾರೆ ಎಂದರೆ ಬಾಲ್ಕನಿಯಲ್ಲಿ ಇಡುತ್ತಾರೆ ಅಲ್ಲಿಂದ ಮನೆ ಒಳಗಡೆ ಬರುವಂತೆ ಇಟ್ಟಿರುತ್ತಾರೆ ಏಕೆಂದರೆ ಮಣ್ಣು ಇರುತ್ತದೆ ಇಲ್ಲ ಅಂದರೆ ನೀರು ಹಾಕಿರುತ್ತಾರೆ ಸುಮಾರಾಗಿ ಒಳಗೆ ಇದ್ದರೆ ಕೀಟಗಳು ಬರಬಹುದು ಎನ್ನುವ ಉದ್ದೇಶ ಇರುತ್ತದೆ ಈ ರೀತಿ ಮಾಡಬಾರದು. ಮನಿ ಪ್ಲಾಂಟ್ ಅನ್ನು ಯಾವಾಗಲೂ ಮನೆ ಒಳಗಡೆ ಇರಿಸಬೇಕು

ಅದು ಎಲ್ಲಿ ಇರಿಸಬೇಕು ಎಂದರೆ ನಿಮ್ಮ ಮನೆಯ ಆಗ್ನೇಯ ದಿಕ್ಕು ಯಾವ ಜಾಗದಲ್ಲಿ ಬರುತ್ತದೆ ಅಲ್ಲಿ ಇರಿಸಬೇಕು ಅಂದರೆ ಪೂರ್ವ ಮತ್ತು ದಕ್ಷಿಣದ ಮಧ್ಯದಲ್ಲಿ ಆಗ್ನೇಯ ದಿಕ್ಕು ಇಲ್ಲ ಎಂದರೆ ಪೂರ್ವ ಮತ್ತು ದಕ್ಷಿಣದ ಮಧ್ಯದಲ್ಲಿ ಇರಿಸಬಹುದು ದಕ್ಷಿಣ ದಿಕ್ಕಿನಲ್ಲಿ ಇರಿಸಿದರು ಪರವಾಗಿಲ್ಲ ಒಟ್ಟು ದಕ್ಷಿಣದ ಲೈನ್ ಅಥವಾ ಸೌತ್ ಈಸ್ಟ್ ಲೈನ್ ಎಂದು ಹೇಳುತ್ತವೆ ಹೀಗೆ ಎಲ್ಲಾದರೂ ಈ ಮನಿ ಪ್ಲಾಂಟ್ ಇರಿಸಬಹುದು ಈ ಮನಿ ಪ್ಲಾಂಟ್ ಇರಿಸಿದಾಗ ಏನು ಮಾಡಬೇಕು ಎಂದು ಎಲ್ಲಾ ಮನಸಿನಲ್ಲಿ ಪ್ರಶ್ನೆ ಮೂಡುತ್ತದೆ. ಈ ಮನಿ ಪ್ಲಾಂಟ್ ಗಿಡವನ್ನು ಯಾವುದೇ ಕಾರಣಕ್ಕೂ ಕೆಳಗಡೆ ಬಗ್ಗುವ ರೀತಿ ಮಾಡಬಾರದು ಕೆಲವೊಬ್ಬರು ಮನೆಯ ಮೇಲೆ ಈ ಪ್ಲಾಂಟ್ ಇರಿಸುತ್ತಾರೆ ಈ ಬಳ್ಳಿ ಕೆಳಗಡೆ ಬರುತ್ತಾ ಇರುತ್ತದೆ ಈ ರೀತಿ ಇಟ್ಟರೆ ಏನಾಗುತ್ತದೆ ಎಂದರೆ ಮನೆಯಲ್ಲಿ ಇರುವ ಸಕಾರಾತ್ಮಕ ಶಕ್ತಿಗಳು ಕಡಿಮೆ ಆಗುತ್ತಾ ಬರುತ್ತದೆ ಇನ್ನೂ ಕೆಲವರು ಏನು ಮಾಡುತ್ತಾರೆ ಎಂದರೆ ಗೋಡೆಗೆ ಹತ್ತಿಸುತ್ತಾರೆ ಈ ರೀತಿ ಕೂಡ ಮಾಡಬಾರದು.

ನೀವು ಕೆಳಗಡೆ ಇಟ್ಟಿದ್ದರು ಪರವಾಗಿಲ್ಲ ಈ ಗಿಡ ಯಾವಾಗಲೂ ಮೇಲೆ ಬೆಳೆಯುತ್ತಾ ಹೋಗಬೇಕು ಈ ಬಲ್ಲಿ ಯಾವಾಗಲೂ ಮೇಲೆ ಬರುತ್ತಾ ಹೋಗಬೇಕು ಈ ರೀತಿಯಲ್ಲಿಯೇ ಇಡಬೇಕು ಸೌತ್ ಈಸ್ಟ್ ಅಥವಾ ದಕ್ಷಿಣ ಪೂರ್ವ ಮಧ್ಯದಲ್ಲಿ ಮತ್ತು ನೈಋತ್ಯ ದಿಕ್ಕಿಗೆ ಹೋಗುವ ಸ್ಥಳದಲ್ಲಿ ಈ ಮನಿ ಪ್ಲಾಂಟ್ ಇರಿಸಿದ್ದೇ ಆದಲ್ಲಿ ಬಹಳ ಅದೃಷ್ಟ ಪಡೆಯುತ್ತೀರಿ ಮತ್ತು ಈ ರೀತಿ ಇಡಬೇಕು ಹೀಗೆ ಮಾಡಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ ಈ ಮನಿ ಪ್ಲಾಂಟ್ ನಿಮ್ಮ ಮನೆಯಲ್ಲಿ ಇರುವ ಅದೃಷ್ಟ ಮಾತ್ರ ಜಾಸ್ತಿ ಮಾಡುವುದು ಅಲ್ಲ ಮನೆಯಲ್ಲಿ ಇರುವವರ ಆರೋಗ್ಯ ಕೂಡ ವೃದ್ಧಿಸುತ್ತದೆ. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here