ಮನುಷ್ಯನನ್ನು ಜೀವಂತ ಕೊಲ್ಲುವ ಈ ಪಾರ್ಕಿಸನ್ ಗೆ ಇಲ್ಲಿದೆ ತೀವ್ರವಾದ ಸುಲಭವಾದ ಮನೆಮದ್ದು

70

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಪಾರ್ಕಿಸನ್ ಗೆ ಮನೆಮದ್ದು ತಿಳಿಸಿಕೊಡುತ್ತೇವೆ. ಪಾರ್ಕಿಸನ್ ಅಂದ್ರೆ ತಲೆ ಕೈ ಕಾಲುಗಳಲ್ಲಿ ನಡುಕ ಬರುತ್ತದೆ. ಈ ಪಾರ್ಕಿಸನ್ ಕಾಯಿಲೆ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಅಂದರೆ 70 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿಕೊಳ್ಳುತ್ತದೆ. ತಲೆ ಕೈ ಕಾಲುಗಳಲ್ಲಿ ಹೆಚ್ಚಾಗಿ ನಡುಕ ಕಂಡು ಬರುತ್ತದೆ. ಆಕಸ್ಮಿಕವಲ್ಲದಿದ್ದರೂ ಮನುಷ್ಯ ಹೆಚ್ಚಿನ ಕಾಯಿಲೆಗಳಿಂದಲೆ ಸಾಯುತ್ತಾನೆ. ಮೊದಲು ನಮ್ಮ ಮುಪ್ಪು ಸೂಚನೆಯಾಗಿರುತ್ತಿತ್ತು. ಆದರೆ ಈಗ ಹಾಗೆ ಇಲ್ಲ. ಯಾವಾಗ ಯಾವ ಕಾಯಿಲೆ ಬಂದು ನಮ್ಮ ದೇಹವನ್ನು ಸೇರಿರುತ್ತದೆ ಎಂದು ಹೇಳಲು ಆಗುವುದಿಲ್ಲ. ಕೆಲವೊಂದು ಬಾರಿ ದೇಹದಲ್ಲಿ ಕಾಣುವ ಅನಾರೋಗ್ಯ ಲಕ್ಷಣಗಳಿಂದ ನಾವು ಚಿಕಿತ್ಸೆಯನ್ನು ಪಡೆದುಕೊಂಡು ಬದುಕುತ್ತೇವೆ. ಆದರೆ ಇನ್ನೂ ಕೆಲವು ಬಾರಿ ಸಾವು ಹೇಳದೆ ನಮ್ಮ ಬೆನ್ನು ಹಿಂದೆಯೇ ಬೆನ್ನಟ್ಟಿರುತ್ತದೆ. ಕೆಲವು ಕಾಯಿಲೆಗಳು ಮನುಷ್ಯನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರತೀಕ್ಷಣಕ್ಕು ಕೊಲ್ಲುತ್ತದೆ. ಅಂಥಹ ಕಾಯಿಲೆಗಳಲ್ಲಿ ಪಾರ್ಕಿಸನ್ ಒಂದಾಗಿದೆ. ಈ ರೋಗ ಬಂದ ವ್ಯಕ್ತಿಗೆ ಆಹಾರ ನುಂಗಲು ಕಷ್ಟವಾಗುತ್ತದೆ, ಮಾತನಾಡುವ ಧ್ವನಿ ಕ್ಷೀಣಿಸುತ್ತದೆ ನಿರಂತರ ನಡುಕ ಹೆಜ್ಜೆ ಹಾಕಲು ಕಷ್ಟವಾಗುತ್ತದೆ. ತನ್ನ ಚಲನೆಯನ್ನು ಕಳೆದುಕೊಳ್ಳುತ್ತಾನೆ ಆ ರೋಗಿ. ಆಗಲೇ ನಮಗೆ ಗೊತ್ತಾಗುತ್ತದೆ. ಇದು ಪಾರ್ಕಿಸನ್ ರೋಗ ಎಂದು. ಹಾಗಾದ್ರೆ ನಾವು ತಿಳಿಸುವ ಮನೆಮದ್ದು ನೀವು ಆರು ವಾರಗಳ ಕಾಲ ಮಾಡಿ. ನಿಮಗೆ ಅಚ್ಚರಿಯಾಗುತ್ತದೆ. ಮೊದಲನೆಯದು ಅರಿಶಿಣ ಕಷಾಯ ಕುಡಿಯಬೇಕು.

ಎರಡನೆಯದು ಅರ್ಧ ಇಂಚು ದಾಲ್ಚಿನ್ನಿ ಚಕ್ಕೆ ಕಷಾಯ ಮಾಡಿಕೊಂಡು ಕುಡಿಯಬೇಕು. ಮೂರನೇಯ ವಾರ ಶುಂಠಿ ಕಷಾಯ ಮಾಡಿ ಕುಡಿಯಬೇಕು. ನಾಲ್ಕನೆಯ ವಾರ ನಾಗದೆಲೆ ಗಿಡದ ಕಷಾಯವನ್ನು ಮಾಡಿ ಕುಡಿಯಬೇಕು. ಐದನೆಯ ವಾರ ಸೀಬೆ ಮರದ ಎಲೆಯ ಕಷಾಯವನ್ನು ಮಾಡಿ ಕುಡಿಯಿರಿ. ಹೀಗೆ ಐದು ವಾರಗಳ ಮಾಡಿಕೊಂಡು ಮತ್ತೆ ಮೊದಲಿನಿಂದ ಕಷಾಯವನ್ನು ಪ್ರಾರಂಭ ಮಾಡಬೇಕು. ಹೀಗೆ 6 ರಿಂದ 9 ವಾರಗಳ ಕಾಲ ಮಾಡಬೇಕು. ಇದರ ಜೊತೆಗೆ ಪ್ರತಿನಿತ್ಯ ಗಾನಗಳಲ್ಲಿ ತಯಾರಿಸಿದ ಎಣ್ಣೆಯನ್ನು ಕುಡಿಯಬೇಕು. ಮೊದನೆಯದಾಗಿ ಕೊಬ್ಬರಿ ಎಣ್ಣೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಒಂದು ಟೀ ಚಮಚದಷ್ಟು ಶೇಂಗಾ ಬೀಜದ ಎಣ್ಣೆಯನ್ನು ಕುಡಿಯಬೇಕು. ಮೂರನೆಯದು ಎಳ್ಳೆಣ್ಣೆ ಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ನಾಲ್ಕನೆಯ ವಾರ ಕುಸುಬೆ ಎಣ್ಣೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಮತ್ತೆ ಐದನೆಯ ವಾರ ಮೊದಲಿನಿಂದ ಪ್ರಾರಂಭಿಸಬೇಕು. ಇನ್ನೂ ನಿಮ್ಮ ಆಹಾರದಲ್ಲಿ ಸಿರಿಧಾನ್ಯ ಇರುವಂತೆ ನೋಡಿಕೊಳ್ಳಬೇಕು. ಇದರಲ್ಲಿ ನವಣೆಯನ್ನು ಮೂರು ವೇಳೆಗೆ ಸೇವಿಸಬೇಕು. ಬೆಳಿಗ್ಗೆ ಮಧ್ಯಾಹ್ನ ರಾತ್ರಿ. ಕೊರಲೆ ಹಾರಕ ಊದಲು ಸಾಮೆ ಇವುಗಳನ್ನು ಕ್ರಮವಾಗಿ ಆರು ವಾರಗಳ ಕಾಲ ತಿನ್ನಬೇಕು. ಹೀಗೆ ಕಷಾಯವನ್ನು ಸಿರಿಧಾನ್ಯವನ್ನೂ ಎಣ್ಣೆಯನ್ನು ಕುಡಿಯಬೇಕು. ಇವುಗಳನ್ನು ನೀವು ಮಾಡಿದರೆ ಖಂಡಿತವಾಗಿಯೂ ನಿಮಗೆ ಉತ್ತಮವಾದ ಫಲಿತಾಂಶ ಅಂದ್ರೆ ನೂರಕ್ಕೆ ನೂರು ಕಾಯಿಲೆ ಗುಣಮುಖವಾಗುತ್ತದೆ. ಸ್ನೇಹಿತರೇ ಈ ಕಾಯಿಲೆಯನ್ನು

ಹೋಗಲಾಡಿಸಲು ನಾವು ಮನೆಮದ್ದು ತಿಳಿದುಕೊಂಡೇವು ಆದರೆ ಜೊತೆಗೆ ಕೆಲವು ಆಹಾರ ಪದಾರ್ಥಗಳನ್ನು ಕೂಡ ತ್ಯಜಿಸುವುದು ಕೂಡ ಉತ್ತಮ, ಅವುಗಳ ಬಗ್ಗೆ ಚರ್ಚೆ ಮಾಡೋಣ ಬನ್ನಿ. ಈ ರೋಗದಿಂದ ಬಳಲುತ್ತಿದ್ದ ರೋಗಿಯು ಮೊಟ್ಟೆಯನ್ನು ಸೇವಿಸಬಾರದು. ಕೆಂಪು ಮಾಂಸ ಹಾಲು ಬೆಣ್ಣೆ ತುಪ್ಪ ಚೀಸ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು. ಗೋಧಿ ಶೆಲ್ ಫಿಶ್ ಚಪ್ಪರದ ಅವರೇ ಸಿಹಿ ತಿನಿಸುಗಳು ಚಾಕೊಲೇಟ್ ಗಳು ಅಪಾಯಕಾರಿ. ಇನ್ನೂ ಇದನ್ನು ಹೋಗಲಾಡಿಸಲು ಕಿತ್ತಳೆ ದಪ್ಪ ಮೆಣಸಿನಕಾಯಿ ಸ್ಟ್ರಾಬೆರಿ ಒಣಹಣ್ಣುಗಳನ್ನು ಸೇವಿಸಬೇಕು. ಈ ರೋಗ ತಗುಲಿದ ಬಳಿಕ ಉತ್ತಮವಾದ ಆಹಾರ ಪದ್ಧತಿ ಮತ್ತು ವೈದ್ಯರ ಉಪಚಾರದಿಂದ ಒಂದಿಷ್ಟು ದಿನಗಳ ಕಾಲ ಬದುಕಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here