ಮನುಷ್ಯನ ಜೀವಕ್ಕೆ ಹಾನಿ ಮಾಡುವ ಪಕ್ಷಿಗಳು

56

ಭೂಮಿಯ ಮೇಲಿರುವ ಭಯಂಕರ ಮತ್ತು ಪ್ರಮಾದಕರವಾದ ಪಕ್ಷಿಗಳು. ನಮ್ಮ ಭೂಮಿಯ ಮೇಲೆ ತುಂಬಾನೇ ಅದ್ಭುತವಾದ ಸುಂದರವಾದ ಅದೆಷ್ಟೋ ರೀತಿಯ ಪಕ್ಷಿಗಳು ಇದ್ದಾವೆ ಅವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ತುಂಬಾನೇ ಆಹ್ಲಾದಕರವಾಗಿರುತ್ತದೆ ಅಲ್ಲದೆ ಅಂತಹ ಪಕ್ಷಿಗಳಲ್ಲದೆ ತುಂಬಾ ಭಯಂಕರವಾದ ಪ್ರಮಾದಕರವಾದ ಪಕ್ಷಿಗಳು ಕೂಡ ಈ ಭೂಮಿಯ ಮೇಲೆ ಇದ್ದಾವೇ ಎನ್ನುವುದು ನಿಮಗೇನಾದರೂ ಗೊತ್ತಾ ಅವುಗಳ ಬಗ್ಗೆ ತಿಳಿದರೆ ನೀವು ಕೂಡ ಭಯ ಪಡುತ್ತಿರ ಅಂತಹ ಭಯಂಕರವಾದ 5 ಪಕ್ಷಿಗಳ ಬಗ್ಗೆ ಈಗ ತಿಳಿಯೋಣ ಬನ್ನಿ. ಮೊದಲನೆಯದು ಹುಡೆಡ್ ಪೀಠೋಹಿಯೋ ವಿಷಪೂರಿತ ವಾದವು ಎಂದರೆ ನಮಗೆ ಕೂಡಲೇ ನೆನಪಿಗೆ ಬರುವುದು ಹಾವುಗಳು ಕೆಲವು ರೀತಿಯ ಮೀನುಗಳು ಹಾಗೇನೇ ಇನ್ನು ಕೆಲವು ರೀತಿಯ ಜೀವರಾಶಿಗಳು ಇನ್ನು ಪಕ್ಷಿಗಳಲ್ಲಿಯೂ ಕೂಡ ವಿಷಪೂರಿತವಾದವುಗಳು ಇದ್ದಾವೆ ಅದೇ ಈ ಹುಡೆಡ್ ಪೀಠೋಹಿಯೋ ಎಂಬ ಪಕ್ಷಿ ಈ ಪಕ್ಷಿ ಕಪ್ಪು ಮತ್ತು ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ

ಈ ಪಕ್ಷಿಯು ಭೂಮಿಯ ಮೇಲಿರುವ ಒಂದು ವಿಷಪೂರಿತವಾದ ಪಕ್ಷಿ ಈ ಪಕ್ಷಿಯ ರೆಕ್ಕೆಗಳ ಚರ್ಮದಲ್ಲಿ ಶಕ್ತಿವಂತವಾದ ನಿರೋಟ್ಯಾಕ್ಸ್ ಆಲ್ಕೋಲೆಡ್ಸ್ ಹೊಂದಿರುತ್ತದೆ ಇದನ್ನು ಮುಟ್ಟಿದರು ಅದನ್ನು ತಿಂದರೂ ಮನುಷ್ಯರಾದರು ಅಥವಾ ಪ್ರಾಣಿಗಳಾದರು ಕೂಡ ಸ ತ್ತು ಹೋಗುತ್ತಾರೆ. ಇದನ್ನು ಯಾರು ತಾಕುತ್ತಾರೋ ಅವರಿಗೆ ಜೇವು ಹಿಡಿಯುವುದು ಅಥವಾ ಮೈ ಜುಮ್ ಎನಿಸುವುದು ಪ್ರಾರಂಭವಾಗುತ್ತದೆ. ವಿಷದ ಅಂಶ ಹೆಚ್ಚಾಗಿರುವ ಪಕ್ಷಿಗಳನ್ನು ತಾಗಿದರೆ ಮೂರ್ಛೆ ಹೋಗುವುದು ಹೃದಯ ಬಡಿತ ನಿಂತುಹೋಗುವುದು ಮರಣ ಹೊಂದುವ ಸಂಭವ ಹೆಚ್ಚಾಗಿರುತ್ತದೆ ಈ ಪಕ್ಷಿ ನುಗುನಿಯ ದೇಶಕ್ಕೆ ಸೇರಿದ್ದು ಇದು ನೋಡುವುದಕ್ಕೆ ತುಂಬಾ ಸುಂದರವಾಗಿ ಇರುತ್ತದೆ ಆದರೆ ಅಲ್ಲಿನ ಪ್ರಜೆಗಳು ಈ ಪಕ್ಷಿಯಿಂದ ದೂರವಾಗಿ ಇರುತ್ತಾರೆ ಹಾಗೆಯೇ ಅಲ್ಲಿನವರು ಇದನ್ನು ಒಂದು ಕೆಟ್ಟ ಪಕ್ಷಿ ಎಂದು ಕರೆಯುತ್ತಾರೆ. ಎರಡನೆಯದು ಹಾರ್ಪಿ ಇಗಲ್ ಸೌತ್ ಅಮೆರಿಕಾಗೆ ಸೇರಿದ ಈ ಪಕ್ಷಿ ಏಳೂವರೆ ಅಡಿ ಉದ್ದ ಇರುತ್ತದೆ ಇದು ಪ್ರಪಂಚದಲ್ಲಿಯೇ ದೊಡ್ಡದಾದ ಶಕ್ತಿವಂತವಾದ ಬೇಟೆಯಾಡುವ ಪಕ್ಷಿ ಇದು ಪಕ್ಷಿಯ ರೂಪದಲ್ಲಿರುವ ರಾಕ್ಷಸಿ ಇದು ಗಿಡಗಳ ಮೇಲೆ ಇರುವ ಪಕ್ಷಿಗಳನ್ನು ಹಾವುಗಳನ್ನು ಇತರೆ ಜೀವಿಗಳನ್ನು ಸುಲಭವಾಗಿ ಹಿಡಿದು ಸಾ ಯಿಸಿ ತಿನ್ನುತ್ತದೆ.

ಈ ಪಕ್ಷಿಯ ಉಗುರುಗಳು ಕರಡಿಯ ಉಗುರಿಗಿಂತ ಉದ್ದವಾಗಿ ಇರುತ್ತದೆ ನಿಜ ಹೇಳಬೇಕೆಂದರೆ ಇದು ಅದಕ್ಕಿಂತ ಹೆಚ್ಚು ತುಕವಿರುವ ಜಿಂಕೆಗಳನ್ನು ಕೂಡ ತನ್ನ ಉಗುರುಗಳಿಂದ ಹಿಡಿದು ಎತ್ತಿಕೊಂಡು ಹೋಗಿಬಿಡುತ್ತದೆ. ಅದೃಷ್ಟ ಏನಪ್ಪ ಅಂದರೆ ಇದು ಮನುಷ್ಯರ ಮೇಲೆ ಯಾವತ್ತೂ ದಾಳಿ ಮಾಡಿಲ್ಲ ಇದನ್ನು ಪ್ರಪಂಚದಲ್ಲಿ ಅತ್ಯಂತ ಶಕ್ತಿಯುತವಾದ ಹದ್ದು ಎಂದು ಕರೆಯುತ್ತಾರೆ. ಮೂರನೆಯದು ಮ್ಯೂಟಸ್ವ್ಯಾನ್ ನೀರಿನಲ್ಲಿ ನೆಲೆಸಿರುವ ಅತಿದೊಡ್ಡ ಪಕ್ಷಿಗಳಲ್ಲಿ ಇದು ಕೂಡ ಒಂದು ಸ್ವ್ಯಾನ್ ಎಂದರೆ ಹಂಸ ಆದರೆ ಇದು ಸಾಧಾರಣ ಹಂಸಗಳ ಜಾತಿಗೆ ಸೇರಿದ್ದಲ್ಲ ಇವು ಬೇರೆ ವಿಧವಾದ ಹಂಸಗಳು ಇವು ನೋಡುವುದಕ್ಕೆ ತುಂಬಾ ಶಾಂತಿಯುತವಾಗಿ ಕಾಣುತ್ತವೆ ಆದರೆ ತುಂಬಾ ಆಕ್ರಮಣಕಾರಿ ಸ್ವಭಾವ ಮತ್ತು ತುಂಬಾ ಶಕ್ತಿವಂತವಾಗಿ ಇರುತ್ತವೆ. ಕೆರೆ ಸರೋವರಗಳಲ್ಲಿ ನಿಧಾನವಾಗಿ ಹರಿಯುವ ನದಿಗಳಲ್ಲಿ ಪ್ರಪಂಚದಾದ್ದ್ಯಂತ ಇವು ವ್ಯಾಪಿಸಿವೆ ಇವಿಧವಾದ ಹಂಸಗಳು ಸುಮಾರು 13 ಕೆಜಿ ತೂಕ ಇರುತ್ತದೆ ಹಾಗೆಯೇ ಇವುಗಳ ರೇಕ್ಕೆಗಳು 8 ಅಡಿ ಉದ್ದ ಇರುತ್ತವೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇವು ನಾಯಿಗಳನ್ನು ಸಹ ಸಾ ಯಿಸಿದ ಸಂದರ್ಭಗಳು ಇವೆ ಅದರ ರೆಕ್ಕೆಗಳಿಂದ ಮನುಷ್ಯರ ಕಾಲುಗಳನ್ನು ಮೂಳೆಗಳನ್ನು ಮುರಿದು ಹಾಕಿವೆ 2012 ರಲ್ಲಿ ಚಿಕಾಗೋಕೆ ಸೇರಿದ ಆಂಥೋನಿ ಅನ್ಸ್ಲೆ ಎಂಬ ವ್ಯಕ್ತಿ ಒಂದು ಕೆರೆಯಲ್ಲಿ ಕಯಾಕಿಂಗ್ ಮಾಡುತ್ತಿರುವ ಸಮಯದಲ್ಲಿ ಒಂದು ಮ್ಯೂಟಸ್ವ್ಯಾನ್ ಬಂದು ಆತನ ಮೇಲೆ ದಾಳಿ ಮಾಡುತ್ತದೆ

ಆತ ಕೆಳಗಡೆ ಬೀಳುತ್ತಾನೆ ಅವನಿಂದ ಈಜಲು ಆಗುವುದಿಲ್ಲ ಆ ಪಕ್ಷಿ ಅವನ ಮೇಲೆ ದಾಳಿಮಾಡಿತು ಆತ ಕೊನೆಗೆ ಕೆರೆಯಲ್ಲಿ ಮುಳುಗಿ ಸ ತ್ತು ಹೋದ ಪ್ರಮಾದಕರವಾದ ಪಕ್ಷಿಗಳಲ್ಲಿ ಇದನ್ನು ಸಹ ಒಂದು ಎಂದು ಪರಿಗಣಿಸಬಹುದು. ನಾಲ್ಕನೆಯದು ಇಗಲ್ ಮಳೆ ಬರುವಾಗ ನೆನೆಯದೆ ಇರಲು ನಾವು ಯಾವುದಾದರೂ ಒಂದು ಸ್ಥಳದಲ್ಲಿ ಇದ್ದು ಮಳೆ ನಿಂತಮೇಲೆ ಮನೆಗೆ ಸೇರಿಕೊಳ್ಳುತ್ತೇವೆ ಆದರೆ ಹದ್ದುಗಳು ಮಾತ್ರ ಯಾವ ಮೊಡದಿಂದ ಮಳೆ ಬೀಳುತ್ತಿದೆಯೋ ಆ ಮೊಡಕ್ಕಿಂತ ಮೇಲೆ ಹಾರಿ ಎತ್ತರದಲ್ಲಿ ಸ್ವಲ್ಪ ಕೂಡ ನೆನೆಯದೆ ಪ್ರಯಾಣಿಸುತ್ತದೆ ಇದು ನೋಡುವುದಕ್ಕೆ ತುಂಬಾ ದೊಡ್ಡದಾಗಿ ಭಯಂಕರವಾಗಿ ಇರುತ್ತದೆ ಪ್ರಪಂಚದಾದ್ಯಂತ ನೆಲೆಸಿವೆ ಶಕ್ತಿಯುತವಾಗಿರುತ್ತವೆ ಮತ್ತು ಚುರುಕಾದ ನೋಟವನ್ನು ಹೊಂದಿರುತ್ತವೆ. ಈ ಹದ್ದುಗಳು ಎಷ್ಟೊಂದು ಪ್ರಮಾದಕರ ಎಂದರೆ ಇವು ನಾಯಿಗಳನ್ನು ಬೆಕ್ಕುಗಳನ್ನು ಎತ್ತಿಕೊಂಡು ಹೋಗಿ ತಿನ್ನುತ್ತವೆ ಅಷ್ಟೇ ಅಲ್ಲದೆ ಇವು ಕರಡಿಯ ಮರಿಗಳನ್ನು ಕೂಡ ಎತ್ತಿಕೊಂಡು ಹೋಗಿ ತಿನ್ನುತ್ತವೆ ಹಾಗೆಯೇ ಕೆಲವು ಹದ್ದುಗಳು ಮನುಷ್ಯರನ್ನು ಕೂಡ ಎತ್ತಿಕೊಂಡು ಹೋಗಲು ಪ್ರಯತ್ನಿಸಿವೆ

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಒಂದು ಹದ್ದು ಒಬ್ಬ ಹುಡುಗನನ್ನು ಕೂಡ ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತದೆ ಅದೃಷ್ಟವಶ ಆ ಹುಡುಗ ಜಿಪ್ ಇರುವ ಅಂಗಿಯನ್ನು ಹಾಕಿಕೊಂಡಿರುವುದರಿಂದ ಅದರ ಅಪಾಯದಿಂದ ತಪ್ಪಿಸಿಕೊಳ್ಳುತ್ತಾನೆ ಇದೆ ಅಲ್ಲದೆ ತುಂಬಾನೇ ಹದ್ದುಗಳು ಮನುಷ್ಯರ ಮೇಲೆ ದಾಳಿಮಾಡಿದ ಉದಾಹರಣೆಗಳಿವೆ. ಕೊನೆಯದಾಗಿ ಐದನೆಯದು ಸೌನ್ ಜೆನ್ ಪೆಟ್ರೆಲ್ ಸಮುದ್ರದಲ್ಲಿನ ಭಯಂಕರವಾದ ಜೀವಿಗಳು ಎಂದರೆ ನಮಗೆ ನೆನೆಪಿಗೆ ಬರುವುದು ತಿಮಿಂಗಿಲ ಮೊಸಳೆ ಎನ್ನುತ್ತೇವೆ ಆದರೆ ಸಮುದ್ರದಲ್ಲಿ ಇರುವ ಈ ಸೌನ್ ಜೆನ್ ಪೆಟ್ರೆಲ್ ಪಕ್ಷಿಯ ಬಗ್ಗೆ ಯಾರಿಗೂ ಗೊತ್ತಿಲ್ಲ ಇವು ತುಂಬಾ ಭಯಂಕರ ಮತ್ತು ಪ್ರಮಾದಕರವಾದವು ಇವು ಸತ್ತುಹೋದ ಪ್ರಾಣಿಗಳನ್ನು ಮತ್ತು ಸಣ್ಣ ಸಣ್ಣ ಜೀವಿಗಳನ್ನು ಕೂಡ ತಿಂದುಬಿಡುತ್ತವೆ ಇವು ಸುಮಾರು 5.4 ಕೆಜಿಗಳಷ್ಟು ತೂಕ ಇರುತ್ತವೆ ಹಾಗೆಯೇ ಇವುಗಳ ರೆಕ್ಕೆಗಳು 6 ಅಡಿ ಉದ್ದ ಇರುತ್ತವೆ ಇಪಕ್ಷಿಗಳು ಕನಿಕರವಿಲ್ಲದೆ ಪೆಂಗ್ವಿನ್ ಮರಿಗಳನ್ನು ಕೂಡ ತಿನ್ನುತ್ತವೆ ಹಾಗೆಯೇ ಗಾಯ ಗೊಂಡ ದೊಡ್ಡ ದೊಡ್ಡ ಪೆಂಗ್ವಿನ್ ಗಳನ್ನು ಕೂಡ ತಿಂದುಬಿಡುತ್ತವೆ ಪಕ್ಷಿಗಳು ಎಷ್ಟೊಂದು ಘೋರವಾದವು ಎಂದರೆ ಬೇರೆಬೇರೆ ಜಾತಿಗೆ ಸೇರಿದ ಪಕ್ಷಿಗಳನ್ನು ನೀರಿನಲ್ಲಿ ಮುಳುಗಿಸಿ ಹಿಡಿದುಕೊಂಡು ಉಸಿರಾಡದ ಹಾಗೆ ಮಾಡಿ ಅವು ಸ ತ್ತ ಮೇಲೆ ಅವನ್ನು ಕೂಡ ತಿನ್ನುತ್ತವೆ.

LEAVE A REPLY

Please enter your comment!
Please enter your name here