ಮನೆಗೆ ವಿಶೇಷವಾದ ಈ ಪುಡಿ ಸಿಂಪಡಣೆ ಮಾಡುವುದರಿಂದ ಮನೆಯಲ್ಲಿ ಮಹಾಲಕ್ಷ್ಮಿ ಸ್ಥಿರವಾಗಿ ನೆಲೆಸುತ್ತಾಳೆ

53

ನಮಸ್ತೆ ಗೆಳೆಯರೆ ಶುದ್ಧತೆ ಹಾಗೂ ಸ್ವಚ್ಛತೆ ಎಲ್ಲಿ ಇರುತ್ತದೆ ಅಲ್ಲಿ ದೇವತೆಗಳು ವಾಸ ಇರುತ್ತದೆ ಎಂದು ಹೇಳಲಾಗುತ್ತದೆ ಯಾವ ಮನೆ ಮತ್ತು ಮನೆಯವರ ಮನಸ್ಸು ಶುದ್ಧತೆಯಿಂದ ಇರುತ್ತದೆ
ಅಲ್ಲಿ ಮಹಾಲಕ್ಷ್ಮಿ ವಾಸ ಇರುತ್ತದೆ ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ಈ ಒಂದು ಕೆಲಸವನ್ನು ತಿಂಗಳಿಗೆ ಒಮ್ಮೆ ಮಾಡಿದರೆ ಮಹಾಲಕ್ಷ್ಮಿಯ ಅನುಗ್ರಹ ನಿಮ್ಮ ಮನೆಯಲ್ಲಿ ಇರುತ್ತದೆ ಗೆಳೆಯರೇ ಈ ಪುಡಿಯನ್ನು ಜ್ಯೋತಿಷ್ಯಶಾಸ್ತ್ರ ಪುಡಿ ಎಂದು ಕರೆಯುತ್ತಾರೆ ಇದು ಸ್ವತಃ ನೀವೇ ನಿಮ್ಮ ಕೈಯಿಂದ ಮಾಡಿಕೊಳ್ಳುವ ಪುಡಿ ಈ ಪುಡಿಯನ್ನು ಯಾವ ರೀತಿ ಮಾಡುವುದು ಎಂದು ಈ ಲೇಖನದಲ್ಲಿ ತಿಳಿಯೋಣ. ಮಹಾಲಕ್ಷ್ಮಿ ಒಲಿಸಿಕೊಳ್ಳಲು ಜ್ಯೋತಿಷ್ಯಶಾಸ್ತ್ರ ಪುಡಿಯನ್ನು ಮಾಡುವಾಗ ಮಹಾಲಕ್ಷ್ಮಿಯನ್ನು ಸ್ಮರಿಸುತ್ತ ಮಾಡಿಕೊಳ್ಳಬೇಕು ಯಾವ ರೀತಿ ಮಾಡಬೇಕು ಎಂದರೆ ಉಪಯೋಗಿಸದೆ ಇರುವ ಸ್ವಲ್ಪ ಗೋದಿ ಹಿಟ್ಟನ್ನು ತೆಗೆದುಕೊಳ್ಳಿ ಎರಡು ಚಮಚದಷ್ಟು ತೆಗೆದುಕೊಳ್ಳಿ ನಂತರ ಕುಂಕುಮ ಹೂ ತೆಗೆದುಕೊಂಡು ಬರಬೇಕು ಇದು ಪೂಜಾ ಸಾಮಗ್ರಿ ಅಂಗಡಿಗಳಲ್ಲಿ ಸಿಗುತ್ತದೆ ಈ ಕುಂಕುಮ ಹೂವನ್ನು ಒಣಗಿಸಿ ಚೆನ್ನಾಗಿ ಪುಡಿ ಮಾಡಿಕೊಳ್ಳಬೇಕು ನಂತರ ಈ ಪೌಡರನ್ನು ನಿಮ್ಮ ಮನೆಗೆ ಸಿಂಪಡಿಸುವ ಹಿಂದಿನ ದಿನ 21 ತುಳಸಿ ಎಲೆಯನ್ನು ತೆಗೆದುಕೊಂಡು

ಒಣಗಿಸಿ ತುಳಸಿಯನ್ನು ಪುಡಿ ಮಾಡಿಕೊಳ್ಳಬೇಕು. ಗೆಳೆಯರೆ ಗೋಧಿಹಿಟ್ಟು ಕುಂಕುಮ ಹೂವಿನ ಪುಡಿ ಹಾಗೂ ತುಳಸಿ ಪುಡಿ ಸೇರಿಸಿ ಮಿಶ್ರಣ ಮಾಡಬೇಕು ಅದನ್ನು ಒಂದು ಡಬ್ಬದಲ್ಲಿ ಹಾಕಿ ಇಡಬೇಕು ನೀವು ಯಾವ ದಿನ ಬೇಕಾದರೂ ಈ ಪುಡಿಯನ್ನು ಮನೆಗೆ ಸಿಂಪಡಿಸಬಹುದು ಸಿಂಪಡಿಸುವ ದಿನ ಮನೆಯನ್ನು ಉಪ್ಪುನೀರಿನಿಂದ ಸ್ವಚ್ಛವಾಗಿ ವರಿಸಬೇಕು ನಂತರ ಸ್ನಾನ ಪೂಜೆ ಮಾಡಿದ ನಂತರ ನಿಮ್ಮ ಮನೆಗೆ ಈಶಾನ್ಯ ಮೂಲೆಯ ದಿಕ್ಕಿನಿಂದ ಈ ಪುಡಿಯನ್ನು ಸಿಂಪಡಿಸುತ್ತ ಬರಬೇಕು ಸ್ವಲ್ಪ ಸ್ವಲ್ಪ ಸಿಂಪಡಿಸಿದರೆ ಸಾಕು ಪುಡಿ ಉಳಿದರೆ ಬಾಗಿಲ ಹತ್ತಿರ ಕೂಡ ಸಿಂಪಡಿಸಬಹುದು ಈ ರೀತಿಯಾಗಿ ಮಾಡುವುದರಿಂದ ನಕಾರತ್ಮಕ ಶಕ್ತಿಗಳು ಮನೆಯಿಂದ ಹೊರಗಡೆ ಹೋಗುತ್ತವೆ. ಗೆಳೆಯರೇ ಈ ಪುಡಿಯನ್ನು ಸಿಂಪಡಿಸಿದ ನಂತರ ಧೂಪದ ಹೊಗೆಯನ್ನು ಈಶಾನ್ಯ ಮೂಲೆಯಿಂದ ಪುಡಿ ಸಿಂಪಡಿಸಿದ ಸ್ಥಳದಲ್ಲಿ ಎಲ್ಲಾ ಕಡೆಗೂ ತೋರಿಸುತ್ತಾ ಬರಬೇಕು ಈ ರೀತಿ ಮಾಡುವುದರಿಂದ ಉತ್ತಮ ರೀತಿಯಲ್ಲಿ ಮಹಾಲಕ್ಷ್ಮಿ ಅನುಗ್ರಹ ಆಗುತ್ತದೆ ಸಾಲದ ಬಾಧೆ ಇರುವುದಿಲ್ಲ ನಿಮ್ಮ ವ್ಯಾಪಾರ ವ್ಯವಹಾರ ಹಾಗೂ ಯಾವುದೇ ಕೆಲಸದಲ್ಲೂ ಉತ್ತಮ ಲಾಭಾಂಶವನ್ನು ಕಾಣುತ್ತೀರಾ ಹಾಗೂ ಅನಾರೋಗ್ಯ ಸಮಸ್ಯೆ ಇರುವುದಿಲ್ಲ.

ಗೋಧಿಹಿಟ್ಟು ಕುಂಕುಮದ ತುಳಸಿ ಎಲೆ ಯಿಂದ ಮಾಡಿದ ಈ ಪುಡಿ ಅದ್ಭುತವಾದ ಶಕ್ತಿಯನ್ನು ಹೊಂದಿದೆ ತುಳಸಿಯಲ್ಲಿ ದೇವತೆಗಳ ವಾಸ ಇರುತ್ತದೆ ಹಾಗೂ ಮಹಾಲಕ್ಷ್ಮಿಗೆ ಪ್ರಿಯವಾದದ್ದು ಈ ಪುಡಿಯನ್ನು ಉಪಯೋಗಿಸುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕ್ರಿಮಿಕೀಟಗಳು ನಕಾರಾತ್ಮಕ ಕಿರಣಗಳು ಮನೆಯ ಒಳಗೆ ಬರುವುದಿಲ್ಲ ಲಕ್ಷ್ಮಿ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here