ಮನೆನಲ್ಲಿ ಜಗಳ ಮತ್ತು ತಗಾದೆ ಮತ್ತು ಇನ್ನಿತರೇ ಕಷ್ಟಗಳು ಪರಿಹಾರ ಆಗೋಕೆ ಹೀಗೆ ಮಾಡಿರಿ

44

ಮನೆಯಲ್ಲಿ ತಪ್ಪದ ಜಗಳ ದಿನ ತಗಾದೆ, ಪತಿ ಪತ್ನಿಯರ ಮಧ್ಯೆ ವಿರಸ, ಸದಾ ಮನೆಯಲ್ಲೊಬ್ಬರಿಗೆ ಕಾಡುವ ಅನಾರೋಗ್ಯ ವಾಸ್ತು ಸಮಸ್ಯೆಯಿಂದಲೂ ಉಂಟಾಗಬಹುದು. ಮನೆಯಲ್ಲಿ ಈ ರೀತಿ ಆಗುತ್ತಿದ್ದಲ್ಲಿ ನಾವು ಚಿಕ್ಕ ಉಪಾಯವನ್ನು ಮಾಡಬೇಕು. ಸಾಮಾನ್ಯ ವಾಗಿ ಕುಟುಂಬದಲ್ಲಿ ದಯಾದಿ ಮತ್ಸರ ಎಂಬುದು ಇದ್ದೇ ಇರುತ್ತೆ ಅದರಿಂದಾಗಿ ಕುಟುಂಬ ದಲ್ಲಿ ಕಲಹ ಮತ್ಸರ ದ್ವೇಷ ಅಸೂಯೆ ಗಳಿಂದ ಮನಸ್ಸಿಗೆ ಕಿರಿಕಿರಿ ಆರೋಗ್ಯದಲ್ಲಿ ಏರುಪೇರು ಹೀಗೆ ಯಾವುದಾದರೊಂದು ಸಮಸ್ಯೆಗೆ ಸಿಲುಕಿ ಅದರಿಂದ ನಾವು ಹೊರಬರಲು ಏನೆಲ್ಲಾ ಪರಿಹಾರ ಕಂಡು ಹಿಡಿಯುತ್ತೇವೆ ಯಾವುದೇ ಪರಿಹಾರದಿಂದ ಸಮಸ್ಯೆಯು ಉಲ್ಬಣಗೊಂಡು ಸಮಸ್ಯೆಯು ಹೆಚ್ಚುತ್ತಾ ಹೋಗಿ ಮಾನಸಿಕ ಗೊಂದಲಕ್ಕೆ ತುತ್ತಾಗುವುದು ಇದರಿಂದ ಹೊರಬರಲು ಸಣ್ಣ ಉಪಾಯವನ್ನು ಮಾಡಿದಾಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ. ಉಚಿತ ರಾಶಿ ಭವಿಷ್ಯ ಕೇಳಿ ಫೋನ್ ಮಾಡಿರಿ 9620569954 ಆಸ್ತಿ ವಿವಾದಗಳು ಹಣದ ಸಮಸ್ಯೆಗಳು ಹಠಾತ್ ಘಟನೆಗಳು ಕೆಲಸದ ಅಡೆತಡೆಗಳಿಂದ ಮುಕ್ತಿ ಪಡೆಯಲು ಒಂದು ಪ್ರಭಾವ ಶಾಲಿ ಪರಿಹಾರ ಇದನ್ನು ಉದಯ ಸಮಯದಲ್ಲಿ ಇಲ್ಲವೇ ಸಾಯಂಕಾಲ ಮಾಡಬೇಕಾಗುತ್ತದೆ ಇದಕ್ಕೆ ಬೇಕಾದ ವಸ್ತುಗಳು, ವಿಘ್ನೇಶನ ಫೋಟೋ ಕುಂಕುಮ, ಗಂಧ ತೆಂಗಿನ ಕಾಯಿ ಒಂದು ತಟ್ಟೆ, ಒಂದು ರೂಪಾಯಿಯ ಎರಡು ನಾಣ್ಯ ಒಂದು ಕೆಂಪು ಬಟ್ಟೆ ಅಕ್ಕಿ,

ಇಷ್ಟು ಇದಕ್ಕೆ ಬೇಕಾದ ವಸ್ತುಗಳು ಹೇಗೆ ಪರಿಹಾರ ಮಾಡುವುದು ಎಂದು ತಿಳಿಯುವ ಮೊದಲು ಒಂದು ತಟ್ಟೆಯಲ್ಲಿ ವಿಘ್ನೇಶ್ವರನ ಪೋಟೋಕ್ಕೆ ಕುಂಕುಮ ಗಂದ ಲೇಪಿಸಿ ನಂತರ ವಿಳ್ಯದೆಲೆ ಎರಡು ನಂತರ ಅಕ್ಕಿಯನ್ನು ವೀಳ್ಯದೆಲೆ ಮೇಲೆ ಹಾಕಿ ಒಂದು ರೂಪಾಯಿ ನಾಣ್ಯವನ್ನು ಅದರ ಮೇಲಿಟ್ಟು ಕೆಂಪು ಬಟ್ಟೆಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಕಟ್ಟಿ ಗಣಪತಿ ಫೋಟೋದ ಮುಂದೆ ಇಡಿ ನಿಮ್ಮ್ ಕೋರಿಕೆಗಳನ್ನು ಹೇಳಿಕೊಳ್ಳುತ್ತಾ ಸಮಸ್ಯೆಯಿಂದ ಪಾರುಮಾಡು ಎಂದು ಕೈಜೋಡಿಸಿ ಹೇಳಿಕೊಳ್ಳಿ “ಓಂ ಘಂ ಗಣಪತಿಯೇ ನಮಃ” ಎಂದು ಇಪ್ಪತ್ತೊಂದು ಬಾರಿ ಹೇಳಿಕೊಳ್ಳಿ. ನಿಮ್ಮಲ್ಲಿರುವ ನೆಗೆಟಿವ್ ಎನರ್ಜಿ ಹೋಗಿ ಪೋಸೆಟಿವ್ ಎನರ್ಜಿ ಬರುತ್ತೆ ಅಣ್ಣಾ ತಮ್ಮರ ಭಿನ್ನಾಭಿಪ್ರಾಯಗಳು ಜಗಳ ದೂರವಾಗುತ್ತದೆ ಕೆಂಪು ಬಟ್ಟೆಯಲ್ಲಿ ಕಟ್ಟಿಟ್ಟ ನಾಣ್ಯವನ್ನು ನಂತರ ಬೀರುವಿನಲ್ಲಿ ಇಟ್ಟು ಬಿಡಿ ನಿಮ್ಮ ಆರ್ಥಿಕ ಸಮಸ್ಯೆ ಪರಿಹಾರ ವಾಗುತ್ತದೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ತೊಲಗಿ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ ಮತ್ತು ಸಮಸ್ಯೆಗಳು ದೂರವಾಗುತ್ತಾ ಹೋದಾಗ ಮನಸ್ಸಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಆದರೆ ಈಪರಿಹಾರವನ್ನು ಇಪ್ಪತ್ತೊಂದು ದಿನಗಳ ಕಾಲ ಚಾಚೂ ತಪ್ಪದೆ ಪಾಲಿಸಿದ್ದೇ ಆದರೆ ನಾವು ಬೇಡಿಕೊಂಡ ಸಮಸ್ಯೆಗೆ ಪರಿಹಾರ ಆಗುತ್ತೆ ಮನೆಯಲ್ಲಿ ತಪ್ಪದ ಜಗಳ, ದಿನಾ ತಗಾದೆ, ಪತಿ ಪತ್ನಿಯರ ಮಧ್ಯೆ ವಿರಸ, ಸದಾ ಮನೆಯಲ್ಲೊಬ್ಬರಿಗೆ ಕಾಡುವ ಅನಾರೋಗ್ಯ ವಾಸ್ತು ಸಮಸ್ಯೆಯಿಂದಲೂ ಉಂಟಾಗಬಹುದು. ಉಚಿತ ರಾಶಿ ಭವಿಷ್ಯ ಕೇಳಿ ಫೋನ್ ಮಾಡಿರಿ 9620569954 ಮಾರುತಿ ಗುರುಜೀ

ಮನೆಯಲ್ಲಿ ಈ ರೀತಿ ಆಗುತ್ತಿದ್ದಲ್ಲಿ ಈ ಉಪಾಯವನ್ನು ಪರಿಗಣಿಸಿ ನಿಮ್ಮ ಸಮಸ್ಯೆಗಳು ದೂರವಾಗುತ್ತವೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ.

LEAVE A REPLY

Please enter your comment!
Please enter your name here