ಮನೆಯಲ್ಲಿನ ಈ ವಸ್ತುಗಳನ್ನು ತೆಗೆದುಹಾಕಿದರೆ ವಾಸ್ತು ದೋಷ ನಿವಾರಣೆ ಆಗಿ ನೆಮ್ಮದಿ ಜೀವನ ನಿಮ್ಮದಾಗಲಿದೆ

68

ನಮಸ್ತೆ ಗೆಳೆಯರೆ ಮನೆಯಲ್ಲಿ ವಾಸ್ತು ದೋಷವಿದ್ದರೆ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಷ್ಟೇ ದುಡಿದರು ಹಣ್ಣ ಕೈಯಲ್ಲಿ ನಿಲ್ಲುವುದಿಲ್ಲ ವಾಸ್ತುಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳು ಮನೆಯಲ್ಲಿ ಅವಶ್ಯವಾಗಿ ಇರಬೇಕು ಈ ವಸ್ತುಗಳು ಮನೆಯಲ್ಲಿ ಇದ್ದರೆ ಎಂದಿಗೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ ನಿಮ್ಮ ಮನೆಯಲ್ಲಿ ಈ ವಸ್ತುಗಳಿದ್ದರೆ ಅದರ ದಿಕ್ಕಿನ ಬಗ್ಗೆ ಗಮನವಹಿಸುವುದು ಮುಖ್ಯ ಯಾವುವು ಆ ವಸ್ತು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕನ್ನು ಜಲದ ದಿಕ್ಕು ಎಂದು ಪರಿಗಣಿಸಲಾಗುತ್ತದೆ ಹಾಗಾಗಿ ಉತ್ತರ ದಿಕ್ಕಿನಲ್ಲಿ ನೀರಿನ ಹೂಜಿಯನ್ನು ಇಡಬೇಕು ಮನೆಯಲ್ಲಿ ಪ್ರಿಡ್ಜ್ ವಾಟರ್ ಫಿಲ್ಟರ್ ಇದ್ದರೆ ವಾಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ಒಂದು ಹೂಜಿಯನ್ನು ಇಡಬೇಕು ಅದರ ನೀರನ್ನು ಪ್ರತಿದಿನ ಬದಲಾಯಿಸಬೇಕು. ಇನ್ನು ಗೆಳೆಯರೆ ವಾಸ್ತುಶಾಸ್ತ್ರದ ಪ್ರಕಾರ ಮನಿ ಪ್ಲಾಂಟನ್ನು ವಾಸ್ತು ದಿಕ್ಕಿನಲ್ಲಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಇಡುವುದು ಒಳ್ಳೆಯದು ಆಗ್ನೇಯ ದಿಕ್ಕು ಭಗವಂತ ಗಣೇಶನ ದಿಕ್ಕು ಆ ದಿಕ್ಕನ್ನು ಶುಕ್ರ ಪ್ರತಿನಿಧಿಸುತ್ತಾನೆ ಗಣೇಶ ಅಮಂಗಲವನ್ನು ನಾಶಮಾಡುತ್ತಾನೆ ನಿಮಗಿರುವ ಸಂಕಷ್ಟಗಳನ್ನು ನಿವಾರಣೆ ಮಾಡುತ್ತಾನೆ ಹಾಗೂ ಸುಖ ಸಮೃದ್ಧಿಯ ಗ್ರಹ ಶುಕ್ರ ಹಾಗಾಗಿ ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟನ್ನು ಇಟ್ಟರೆ ಶುಭ ಎಂದು ಸೂಚಿಸಲಾಗುತ್ತದೆ ಇದರಿಂದ ನಕಾರಾತ್ಮಕ ಶಕ್ತಿ ತೊಲಗುತ್ತದೆ ಇನ್ನು ಗೆಳೆಯರೇ ಮನೆಯ ವಾಸ್ತು ದೋಷ ನಿವಾರಣೆಗೆ ವಾಸ್ತುಪುರುಷನ ಪೂಜೆ ಮಾಡಿಸಬೇಕು ಮನೆಯಲ್ಲಿ ವಾಸ್ತುಪುರುಷನ ಫೋಟೋ ಅಥವಾ ಮೂರ್ತಿಯನ್ನು ಇಡಬೇಕು ಇನ್ನು ಗೆಳೆಯರೆ ವಾಸ್ತುದೋಷವನ್ನು ಕಡಿಮೆ ಮಾಡಲು 10 ಪಿರಾಮಿಡ್ಡುಗಳನ್ನು ಇಡಬೇಕು ಇದು ನಿಮ್ಮ ಮನೆಯ ವಾಸ್ತು ದೋಷವನ್ನು ಕಡಿಮೆಗೊಳಿಸುತ್ತದೆ ಹಾಗೂ ನೀವು ವಾಸ್ತು ದೋಷದಿಂದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕ್ರಮೇಣವಾಗಿ ನಿವಾರಣೆಯಾಗುತ್ತದೆ. ಇನ್ನು ಗೆಳೆಯರೇ ಮನೆಯ ಮುಖ್ಯದ್ವಾರದ

ಮುಂದೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು ಶುಭಲಾಭ ಅಥವಾ ಗಣೇಶನ ಚಿತ್ರವನ್ನು ಮನೆಯ ಮುಖ್ಯ ದ್ವಾರದ ಮುಂದೆ ಇಡಬೇಕು. ಲಕ್ಷ್ಮಿ ಮೂರ್ತಿ ಅಥವಾ ಫೋಟೋ ಜೊತೆ ಕುಬೇರ ಮೂರ್ತಿಯನ್ನು ಮನೆಯಲ್ಲಿ ಇಡಬೇಕು ಕುಬೇರ ಲಕ್ಷ್ಮಿ ಅನುಗ್ರಹದಿಂದ ನಿಮ್ಮ ಮನೆಯ ಸಿರಿಸಂಪತ್ತು ವೃದ್ಧಿಯಾಗುತ್ತದೆ ರಾಮನ ಬಂಟ ಪಂಚಮುಖಿ ಹನುಮಂತನ ಫೋಟೋ ಇಡಿ ವಾಸ್ತುದೋಷವನ್ನು ನಿವಾರಣೆ ಮಾಡುತ್ತಾನೆ ವಿಶೇಷ ಫಲಪ್ರಾಪ್ತಿಗಾಗಿ ಭಗವಂತ ವಿಷ್ಣು ಲಕ್ಷ್ಮಿ ಜೊತೆಗೆ ಶಂಖವನ್ನು ಇಡಬೇಕು. ಇನ್ನು ಗೆಳೆಯರೇ ಪೂಜೆಯಾದ ನಂತರ ದೇವರ ಮನೆಯಲ್ಲಿ ಕಪ್ಪು ಬಟ್ಟೆಯಲ್ಲಿ ತೆಂಗಿನಕಾಯಿಯನ್ನು ಕಟ್ಟಿ ಇಡಬೇಕು ಇದರಿಂದ ನಿಮ್ಮ ಮನೆಯ ವಾಸ್ತು ದೋಷ ನಿವಾರಣೆ ಆಗುತ್ತದೆ. ಗೆಳೆಯರೇ ವಾಸ್ತು ದೋಷ ನಿವಾರಣೆಗಾಗಿ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಒಳ್ಳೆಯದಾಗುತ್ತದೆ ನಿಮ್ಮ ಮನೆಯ ವಾಸ್ತುದೋಷ ನಿವಾರಣೆ ಆಗುತ್ತದೆ ಹಾಗೂ ಹಣದ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಅಭಾವ ಉಂಟಾಗುವುದಿಲ್ಲ ಲಕ್ಷ್ಮೀದೇವಿ ನಿಮ್ಮ ಮನೆ ಮೇಲೆ ಕೃಪೆಯನ್ನು ತೋರುತ್ತಾಳೆ ನಿಮ್ಮ ಯಾವುದೇ ವ್ಯಾಪಾರ ವ್ಯವಹಾರ ಅಥವಾ ಕೆಲಸದಲ್ಲಿ ಉತ್ತಮ ಲಾಭಾಂಶವನ್ನು ಪಡೆಯುತ್ತೀರಾ ಹಾಗೂ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ಶಾಶ್ವತವಾಗಿರುತ್ತದೆ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here