ಮನೆಯಲ್ಲಿನ ಕಷ್ಟಗಳು ನಿವಾರಣೆ ಆಗಲು ಅರಿಶಿನ ಕೊಂಬಿನಿಂದ ಹೀಗೆ ಮಾಡಿರಿ

61

ಅರಿಶಿಣ ಕೊಂಬಿನಿಂದ ಹೀಗೆ ಉಪಾಯ ಮಾಡುವುದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು. ನಮಸ್ತೇ ಗೆಳೆಯರೇ ಅರಿಶಿನ ಕೊಂಬಿನಿಂದ ಮಾಡಬಹುದಾದ ಸಣ್ಣ ಉಪಾಯವನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಸ್ನೇಹಿತರೆ ನೀವು ಈ ಒಂದು ಉಪಾಯ ಮಾಡುವುದರಿಂದ ಸಾಕಷ್ಟು ಧನ ಲಾಭವನ್ನು ಪಡೆಯಬಹುದು ಹಾಗೆ ಆರ್ಥಿಕ ಪರಿಸ್ಥಿತಿಯಲ್ಲಿ ಏನಾದರು ಸಮಸ್ಯೆ ಇದ್ದರೆ ಆ ಸಮಸ್ಯೆಗಳು ಸಾಕಷ್ಟು ಕಡಿಮೆ ಆಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ನಿಮ್ಮ ವ್ಯವಹಾರದಲ್ಲಿ ಒಳ್ಳೆಯ ಲಾಭ ಪಡೆಯಬಹುದು. ಹಾಗೆ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೂ ಕೂಡ ಈ ಉಪಾಯ ಮಾಡುವುದರಿಂದ ಕಡಿಮೆ ಆಗುತ್ತದೆ. ಹಾಗಾದರೆ ಈ ಉಪಾಯವೇನು ಇದರಿಂದ ಆಗುವ ಲಾಭಗಳೇನು ಅನ್ನೋದನ್ನ ಈ ಲೇಖದಲ್ಲಿ ತಿಳಿಸಿ ಕೊಡುತ್ತೇವೆ. ಎಲ್ಲರಿಗೂ ತಮ್ಮದೇ ಆದ ಸಮಸ್ಯೆಗಳು ಇರುತ್ತವೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ನೋಡುತ್ತೇವೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೆ ಇರುತ್ತದೆ ಹಾಗಾದರೆ ಅರಿಶಿಣ ಕೊಂಬಿನಿಂದ ಹೇಗೆ ಪರಿಹಾರ ಕಂಡುಕೊಳ್ಳುವುದು ತಿಳಿಯೋಣ ಬನ್ನಿ. ಸ್ನೇಹಿತರೇ ಮೊದಲನೆಯದಾಗಿ ಅರಿಶಿನ ಕೊಂಬು ಬೇಕಾಗುತ್ತೆ. ಗೆಳೆಯರೇ ಒಂದು ಅರಿಶಿನ ಕೊಂಬು ತೆಗೆದುಕೊಳ್ಳಿ ಚನ್ನಾಗಿರೋದು ಸ್ವಲ್ಪ ದೊಡ್ಡದಾಗಿರೋದು ತುಂಬಾ ದೊಡ್ಡದಲ್ಲ ನಿಮ್ಮಒಂದು ಬೆರಳಿನಷ್ಟು ಇರೋದು ತೆಗೆದುಕೊಳ್ಳಿ. ಅರಿಶಿಣ ಕೊಂಬು ತೆಗೆದು ಕೊಳ್ಳುವುದಕ್ಕಿಂತ ಮೊದಲು ಬೆಳಗ್ಗೆ ಶುದ್ದವಾಗಿ ಸ್ನಾನವನ್ನ ಮಾಡಬೇಕು. ಸ್ನಾನ ಮಾಡಿ ಅರಿಶಿಣ ಕೊಂಬು ತೆಗೆದುಕೊಂಡು ದೇವರ ಮನೆಯಲ್ಲಿ ಕುಳ್ಳಿತುಕೊಳ್ಳಿ. ಇದನ್ನು ತೆಗೆದುಕೊಂಡು ಮೊದಲು ನಿಮ್ಮ ಇಷ್ಟ ದೇವರ ಮುಂದೆ ಕುಳ್ಳಿತುಕೊಳ್ಳಿ ಯಾವುದಾದರೂ ದೇವರು ಆಗಿರಲಿ ನಂತರ ದೇವರ ಮುಂದೆ ಕುಳ್ಳಿತುಕೊಂಡು ಒಂದು ದೀಪವನ್ನು ಹಚ್ಚಿಕೊಳ್ಳಿ. ಸಾಮಾನ್ಯವಾಗಿ ಮನೆಯಲ್ಲಿ ಯಾವರೀತಿ ಪೂಜೆ ಮಾಡುತ್ತಿರ ಹಾಗೆ ಆರತಿ ಉದುಬತ್ತಿ ಹಚ್ಚಿ ಸಾಮಾನ್ಯವಾಗಿ

ಪ್ರತಿ ದಿನ ಮಾಡೋಹಾಗೆ ಮಾಡಿ. ನಂತರ ಅರಿಶಿಣ ಕೊಂಬನ ನಿಮ್ಮ ಇಷ್ಟ ದೇವರ ಪೋಟೋ ಅಥವಾ ಮೂರ್ತಿ ಹತ್ತಿರ ಕೈಯಲ್ಲಿ ಮುಷ್ಟಿ ಮಾಡಿ ಹಿಡಿದುಕೊಳ್ಳಿ. ಇದಾದಮೇಲೆ ನಿಮ್ಮ ಕಷ್ಟಗಳು ಏನೆ ಇರಲಿ ಆರೋಗ್ಯ ಸಮಸ್ಯೆ ಆರ್ಥಿಕ ಪರಿಸ್ಥಿತಿ ಬಗ್ಗೆ ಆಗಲಿ ಯಾವುದೇ ರೀತಿಯ ಕಷ್ಟ ಇರಲಿ ಅದನ್ನ ಮೊದಲು ಹೇಳಿಕೊಳ್ಳಿ ನಿಮ್ಮ ಮನಸ್ಸಿನಲ್ಲಿ ಭಕ್ತಿಯಿಂದ ಕಣ್ಣು ಮುಚ್ಚಿಕೊಂಡು ಯಾರು ಇಲ್ಲ ಅಂದರೆ ಜೋರಾಗಿ ಹೇಳಿಕೊಳ್ಳಬಹುದು. ಆದಷ್ಟು ದೇವರ ಮುಂದೆ ನಿಮ್ಮ ಕಷ್ಟಗಳನ್ನ ಮನಸ್ಸಿನಲ್ಲಿ ಹೇಳಿಕೊಳ್ಳುವುದು ಒಳ್ಳೆಯದು. ನಿಮ್ಮ ಕಷ್ಟವನ್ನ ಹೇಳಿಕೊಂಡ ನಂತರ ನೀವು ಈ ಒಂದು ಸಮಸ್ಯೆಯನ್ನ ಬಗೆಹರಿಸು ಇಲ್ಲಾ ಪರಿಹರಿಸು ಅಂತಾ ಹೇಳಿಕೊಳ್ಳಬೇಕಾಗುತ್ತೆ. ಸಮಸ್ಯೆ ಹೇಳಿಕೊಂಡ ನಂತರ ಭಕ್ತಿಯಿಂದ ನಿಶಕಲ್ಮಶ ಮನಸ್ಸಿನಿಂದ ದೇವರ ಬಳಿ ಕೇಳಿಕೊಂಡರೆ ಖಂಡಿತ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಇದಲ್ಲದೆ ನಿಮ್ಮ ಇಚ್ಛೆಗಳನ್ನು ಸಹ

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಹೇಳಿಕೊಳ್ಳಬಹುದು ಅಂದರೆ ನಮ್ಮಆರೋಗ್ಯ ಸಮಸ್ಯೆ ಪರಿಹಾರವಾಗಲಿ ಮನೆಯಲ್ಲಿ ಶಾಂತಿ ನೆಮ್ಮದಿ ಸುಖ ಸಂತೋಷ ತುಂಬಿರಲ್ಲಿ ಹಣಕಾಸಿನ ಸಮಸ್ಯೆ ಬಗೆಹರಿಸಲು ಹೀಗೆ ನಿಮ್ಮ ಕಷ್ಟವನ್ನ ಹೇಳಿಕೊಳ್ಳಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಅಂತಾ ಬೇಕಾದರೂ ನೀವು ಕೇಳಿಕೊಳ್ಳಬಹುದು ನಿಮ್ಮ ಇಚ್ಛೆ ಈಡೇರಿಸು ಅಂತಾ. ಇದಾದಮೇಲೆ ನೀವು ಈ ಅರಿಶಿಣ ಕೊಂಬನ ಏನು ಮಾಡಬೇಕು ಅಂದರೆ ನೀವು ಅದನ್ನು ದೇವರ ಹತ್ತಿರ ಒಂದು ದಿನ ಇಡಬೇಕು. ಅಂದರೆ ಬೆಳಗೆ ಮಾಡಿದರೆ ನಾಳೆ ಬೆಳಗೆ ವರೆಗೂ ದೇವರ ಮನೆಯಲ್ಲಿಯೇ ಇಡಬೇಕು. ನಾಳೆಬೆಳಗೆ ಸ್ನಾನ ಮಾಡಿ ದೇವರ ಮನೆಯಿಂದ ಅರಿಶಿನ ಕೊಂಬನ ತೆಗೆದುಕೊಂಡು ಒಂದು ಪೇಪರ್ ನಲ್ಲಿ ಅಥವಾ ಆದಷ್ಟೂ ಅರಿಶಿಣ ಬಣ್ಣದ ಬಟ್ಟೆಯಲ್ಲಿ ಅರಿಶಿಣ ಕೊಂಬನ ಸುತ್ತಿ ನಿಮ್ಮ ಹತ್ತಿರ ಇಟ್ಟುಕೊಳ್ಳಬೇಕು. ಅಂದರೆ ಯಲ್ಲಾದರು ಹೊರಗಡೆ ಹೊರಟರೆ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೊರಟರೆ ಅರಿಶಿಣ ಕೊಂಬನ ನಿಮ್ಮ

ಹತ್ತಿರ ಇಟ್ಟುಕೊಳ್ಳಿ. ಆದರೂ ಕೂಡ ಮುಂದೆ ನೀವು ಯಾವುದಾದರೂ ಕೆಲಸಕ್ಕೆ ಹೊರಟರೆ ನಿಮ್ಮ ಹತ್ತಿರ ಅಥವಾ ನಿಮ್ಮ ಜೇಬಲ್ಲಿ ಇಲ್ಲಾ ನಿಮ್ಮ ಪಾಕೇಟಿನಲ್ಲಿ ವಿಶೇಷವಾಗಿ ನೀವು ಹಣ ಇಡುವ ಜಾಗದಲ್ಲಿ ಇಟ್ಟುಕೊಂಡರೆ ಸಾಕಷ್ಟು ನಿಮಗೆ ಧನ ಲಾಭ ಆಗುತ್ತದೆ. ನಿಮ್ಮ ಇಚ್ಛೆ ಈಡೇರುತ್ತೇ ಅಂತಾನೆ ಹೇಳಬಹುದು. ಇದನ್ನ ನೀವು ಪ್ರತಿ ತಿಂಗಳು ಬದಲಾಯಿಸಬೇಕಾಗುತ್ತೆ ಯಾಕೆಂದರೆ ನಿಮಗೆ ಇನ್ನೂ ಹೆಚ್ಚಿನ ಲಾಭ ಆಗುತ್ತದೆ. ಸ್ನಾನ ಮಾಡಿ ಬೆಳಗ್ಗೆ ಇಟ್ಟು ಮತ್ತೆ ಮರುದಿನ ಬೆಳಗ್ಗೆ ತೆಗೆದುಕೊಂಡು ಇಟ್ಟುಕೊಳ್ಳಬೇಕು ಹೀಗೆ ಪ್ರತಿ ತಿಂಗಳು ಒಮ್ಮೆ ಮಾಡಿದರೆ ನಿಮಗೆ ಒಳ್ಳೆಯ ಲಾಭವಾಗುತ್ತದೆ.

ನಿಮ್ಮ ಹತ್ತಾರು ಸಮಸ್ಯೆಗೆ ಒಂದೇ ಒಂದು ಫೋನ್ ಕರೆಯಲ್ಲಿ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿರಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here