ಮನೆಯಲ್ಲಿನ ಸಂಕಷ್ಟಗಳು ನಿವಾರಣೆ ಮಾಡಲು ಸಣ್ಣ ಎಲೆ ಸಾಕು

48

ನಮಸ್ತೆ ಗೆಳೆಯರೆ ಜೀವನದಲ್ಲಿ ಹಣ ಎಂಬುದು ಬಹಳ ಪ್ರಮುಖವಾಗಿದ್ದು ಯಾವುದೇ ಕೆಲಸಕ್ಕೆ ಆದರೂ ಹಣದ ಅವಶ್ಯಕತೆ ತುಂಬಾನೇ ಇರುತ್ತದೆ ಹಣದ ಅಡಚಣೆ ಇದ್ದರೆ ಈ ಒಂದು ಪರಿಹಾರವನ್ನು ಮಾಡಿ ಕೊಳ್ಳುವುದರಿಂದ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಪಡೆಯಬಹುದು ನಿಮ್ಮ ಮನೆಯಲ್ಲಿ ಆರ್ಥಿಕ ಸುಧಾರಣೆ ಆಗುತ್ತದೆ ಸಾಲದ ಬಾಧೆ ಇರುವುದಿಲ್ಲ ಈ ಪರಿಹಾರ ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗುತ್ತದೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಮನೆಯಲ್ಲಿರುವ ಮನಸ್ತಾಪ ಕಿರಿಕಿರಿ ನಿವಾರಣೆಯಾಗುತ್ತದೆ ನಿಮ್ಮ ಮಕ್ಕಳು ಓದುತ್ತಿಲ್ಲ ಗಮನ ಹರಿಸುತ್ತಿಲ್ಲ ಎಂದರೆ ಅವರು ಚನ್ನಾಗಿ ಓದುತ್ತಾರೆ ಪರಿಹಾರ ಮಾಡುವುದರಿಂದ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಯಾವುದು ಆ ಪರಿಹಾರವೆಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಸದಾಕಾಲ ನಮ್ಮ ಮನೆಗೆ ಮಹಾಲಕ್ಷ್ಮಿಯ ಅನುಗ್ರಹ ಇರಬೇಕು ಎಂದರೆ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಸಾಧ್ಯವಾಗುತ್ತದೆ. ಗೆಳೆಯರೆ ಶನಿವಾರದಂದು ಬೆಳಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಮನೆಯ ಪೂಜೆಯನ್ನು ಮುಗಿಸಿ ದೀಪಾರಾಧನೆ ಆದ ಬಳಿಕ ನಿಮ್ಮ ಮನೆ ಹತ್ತಿರ ಇರುವ ಅರಳಿಮರಕ್ಕೆ ಹೋಗಿ ಅರಳಿ

ಮರದ ಕೆಳಗೆ ಬಿದ್ದಿರುವ ಎಲೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಕೋರಿಕೆಗಳನ್ನು ಶ್ರದ್ಧಾಭಕ್ತಿಂದ ನಿಮ್ಮ ಮನಸ್ಸಿನಲ್ಲಿ ಸಲ್ಲಿಸಬೇಕು ಏಕೆಂದರೆ ಬೆಳಗ್ಗೆ ಎಲ್ಲಾ ದೇವತೆಗಳ ವಾಸ ಅರಳಿ ಮರದಲ್ಲಿ ಇರುತ್ತದೆ ಹಾಗಾಗಿ ಗೆಳೆಯರೆ ಅರಳಿಮರದ ಕೆಳಗೆ ಬಿದ್ದಿರುವ ಎಲೆಯನ್ನು ತೆಗೆದುಕೊಳ್ಳಬೇಕು ಯಾವುದೇ ಕಾರಣಕ್ಕೂ ಅರಳಿ ಮರದಿಂದ ಎಲೆಯನ್ನು ಕಿತ್ತುಕೊಳ್ಳಬಾರದು ಕೆಳಗಡೆ ಬಿದ್ದಿರುವ ಚೆನ್ನಾಗಿರುವ ಎಲೆಯನ್ನು ತೆಗೆದುಕೊಳ್ಳಬೇಕು ಅರಳಿ ಮರಕ್ಕೆ ಭಕ್ತಿಯಿಂದ ನಮಸ್ಕರಿಸಿ ಆ ಎಲೆಯನ್ನು ಮನೆಗೆ ತೆಗೆದುಕೊಂಡು ಬಂದು ಎಲೆಯನ್ನು ಸ್ವಚ್ಛವಾಗಿ ತೊಳೆದು ನಂತರ ಎಲೆಯ ಮೇಲೆ ಗಂಧದಲ್ಲಿ ಸ್ವಸ್ತಿಕ್ ಬರೆಯಬೇಕು ಅದಕ್ಕೆ ಅರಿಶಿಣ ಕುಂಕುಮ ಹೂ ಸಮರ್ಪಿಸಬೇಕು ಅದನ್ನು ನಿಮ್ಮ ಮನೆಯ ಪೂಜಾ ಮಂದಿರದಲ್ಲಿ ಲಕ್ಷ್ಮಿ ಫೋಟೋದ ಹಿಂದುಗಡೆ ಇಡಬೇಕು ಈ ರೀತಿಯಾಗಿ ಏಳು ಶನಿವಾರಗಳ ಕಾಲ ಮಾಡಿದರೆ ಒಳ್ಳೆಯ ಫಲವನ್ನು ಪಡೆಯಬಹುದು. ಗೆಳೆಯರೇ ಈ ರೀತಿಯಾಗಿ ಏಳು ಶನಿವಾರ ಮಾಡಿದ ನಂತರ ಫೋಟೋದ ಹಿಂದೆ ಇಟ್ಟಿರುವ ಎಲೆಯನ್ನು ಸಂಗ್ರಹಿಸಿ ಜಲ ವಿಸರ್ಜನೆ ಮಾಡಬೇಕು ಹರಿವ ನೀರು ಅಥವಾ ನದಿಯಲ್ಲಿ ಎಲೆಯನ್ನು ಹಾಕಬೇಕು ಗೆಳೆಯರೇ ಈ ರೀತಿಯಾಗಿ ಪರಿಹಾರವನ್ನು ಮಾಡುವುದರಿಂದ ಮಹಾಲಕ್ಷ್ಮಿ ಅನುಗ್ರಹ ನಿಮಗೆ ಆಗುತ್ತದೆ ನಿಮ್ಮ ಪ್ರತಿಯೊಂದು ಕೆಲಸದಲ್ಲಿ ಉತ್ತಮ

ಯಶಸ್ಸನ್ನು ಕಾಣುತ್ತೀರಾ ವ್ಯಾಪಾರದಲ್ಲಿ ಅಧಿಕ ಆದಾಯ ಗಳಿಸುತ್ತೀರಾ ಸಾಲ ಬಾಧೆಯಿಂದ ಮುಕ್ತಿ ಹೊಂದುತ್ತಿರ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ ಸದಾಕಾಲ ಲಕ್ಷ್ಮಿ ಕೃಪಾಕಟಾಕ್ಷ ನಿಮ್ಮ ಮನೆಯಲ್ಲಿ ಇರುತ್ತದೆ ನಿಮ್ಮ ಎಲ್ಲಾ ಕಷ್ಟಗಳ ನಿವಾರಣೆ ಆಗುತ್ತದೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುತ್ತದೆ. ಗೆಳೆಯರೇ ವಿಷ್ಣುವಿನ ವಾಸವಿರುವ ಅರಳಿ ಮರದಿಂದ ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಿ ಉತ್ತಮ ಫಲವನ್ನು ಪಡೆಯಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here