ಮನೆಯಲ್ಲಿರುವ ಒಂದು ಹಳೆ ಚೊಂಬು ಬಳಸಿ ಈ ಕೆಲಸ ಮಾಡಿರಿ ಮಹಾಲಕ್ಷ್ಮಿ ಆಶೀರ್ವಾದ ಸಿಗುತ್ತದೆ

79

ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗಬೇಕಾ ಸದಾ ಕಾಲ ಲಕ್ಷ್ಮಿ ಮನೆಯಲ್ಲಿ ನೆಲಸಬೇಕಾ ದುಡ್ಡು ಅನ್ನುವುದು ಮನೆಯಲ್ಲಿ ಇಳಿಸಬೇಕು ಕೈಯಲ್ಲಿ ನಾಲ್ಕಾರು ಕಾಸು ಹಣ ಉಳಿಸಬೇಕು ದುಡ್ಡಿನ ಸುರಿಮಳೆ ಆಗಬೇಕು ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಒಲಿಯಬೇಕು ಆರ್ಥಿಕ ಸಮಸ್ಯೆ ಎನ್ನುವುದನ್ನು ಮನೆಯಿಂದ ದೂರ ಮಾಡಬೇಕು ಎಷ್ಟೇ ದುಡ್ಡು ಬಂದರೂ ಮನೆಯಲ್ಲಿ ದುಡ್ಡು ನಿಲ್ಲುತ್ತಾ ಇಲ್ಲ ಈ ಎಲ್ಲಾ ಸಮಸ್ಯೆಗಳಿಗೆ ಈ ಎಲ್ಲಾ ವಿಚಾರಕ್ಕೆ ಒಂದು ಸಿಂಪಲ್ ಪರಿಹಾರ ಇದೆ. ಹೌದು ನೀವು ಮನೆಯಲ್ಲಿ ಈ ಕೆಲಸ ಮಾಡಿ ಪರಿಹಾರ ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಎನ್ನುವುದನ್ನು ದೂರ ಮಾಡಬಹುದು ಕೈಯಲ್ಲಿ ನಾಲ್ಕಾರು ಕಾಸು ಹಣವನ್ನು ಉಳಿಸಬಹುದು ಅದು ಏನು ಎಂದು ಹೇಳುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಆರ್ಥಿಕ ಸಮಸ್ಯೆ ಅಲ್ಲದೆ ಬೇರೆ ಸಮಸ್ಯೆ ಕೂಡಾ ಮನೆಯಲ್ಲಿ ಎದುರಾಗಿದೆ ಇಂತಹ ಹಲವಾರು ಸಮಸ್ಯೆಗೆ ಪರಿಹಾರ ಹುಡುಕುತ್ತಾ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಇದ್ದೇವೆ ಪರಿಹಾರ ಸಿಕ್ಕಿಲ್ಲ ಎಂದು ಕೊಂಡರೆ ಈ ಪರಿಹಾರ ಮಾಡಿಕೊಳ್ಳಿ. ನಾವು ಹೇಳುವ ಈ ಕೆಲಸವನ್ನು ಈ ಪರಿಹಾರವನ್ನು ಪ್ರತಿ ಬುಧವಾರ ಮಾಡಬೇಕು. ಬುಧವಾರದ ದಿನ ನಿಮ್ಮ ಮನೆಯಲ್ಲಿ ಇರುವ ಒಂದು ತಾಮ್ರದ ಚೊಂಬು ತೆಗೆದುಕೊಳ್ಳಿ ಹೌದು ಮುಖ್ಯವಾಗಿ ದೇವರಿಗೆ ಪ್ರಿಯವಾದ ಈ ತಾಮ್ರದ ಚೊಂಬು ತೆಗೆದುಕೊಳ್ಳಿ ಈ ಚೊಂಬು ಗೆ ನೀರನ್ನು ತುಂಬಿಸಿ ಮನೆಯಲ್ಲಿ ಇರುವ ಇರುವ ಐದು ತುಳಸಿ ಎಲೆಗೆ ಈ ಚೊಂಬು ಗೆ ಹಾಕಬೇಕು ಹೌದು ಹೀಗೆ ಮಾಡಿ ಈ ತಾಮ್ರದ ಚೊಂಬು ನೀವು ದೇವರ ಮನೆಯಲ್ಲಿ ಇಡಬೇಕು ನಂತರ ಮುಖ್ಯವಾಗಿ ನೀವು ಧನ ಲಕ್ಷ್ಮೀ ದೇವಿಯನ್ನು ನೀವು ಪ್ರಾರ್ಥನೆ ಮಾಡಬೇಕು. ಮನೆಯಲ್ಲಿ ಇರುವ ಎಲ್ಲಾ ಆರ್ಥಿಕ ಸಮಸ್ಯೆ ಕೂಡ ದೂರ ಆಗಲಿ ಎಂದು ಲಕ್ಷ್ಮಿ ಕಟಾಕ್ಷ ಆಗಬೇಕು ಎಂದು ನೀವು ದೇವರಲ್ಲಿ ಈ ದಿನ ಪ್ರಾರ್ಥನೆ ಮಾಡಿಕೊಳ್ಳಬೇಕು ಮಾರನೇ ದಿನ ದೇವರ ಹತ್ತಿರ ಇಟ್ಟ ಒಂದು ತಾಮ್ರದ ಚೊಂಬು ಇಟ್ಟುಕೊಂಡು ತುಳಸಿ ಎಲೆ ಮುಖಾಂತರ

ಅದರ ಒಳಗೆ ಇರುವ ತುಳಸಿ ಎಲೆ ಮುಖಾಂತರ ಮುಖ್ಯ ದ್ವಾರಕ್ಕೆ ನೀವು ನೀರನ್ನು ಚಿಮ್ಮಬೇಕು ಇದರಿಂದ ಮನೆಯಲ್ಲಿನ ದರಿದ್ರ ದೋಷ ಎನ್ನುವುದು ಹೋಗುತ್ತದೆ ಆರ್ಥಿಕ ಸಮಸ್ಯೆ ದೂರ ಆಗುತ್ತದೆ. ಈ ಕೆಲಸ ನೀವು ಪ್ರತಿ ಬುಧವಾರ ಮನೆಯಲ್ಲಿ ಮಾಡಬೇಕು ತಿಳಿದಿರಲಿ ನಾವು ಹೇಳುವ ಈ ಪರಿಹಾರ ನೀವು ಮಾಡಿಕೊಂಡರೆ ಸಾಕು ಮನೆಯಲ್ಲಿ ಇರುವ ದರಿದ್ರ ದೋಷ ಎನ್ನುವುದು ದೂರ ಆಗುತ್ತದೆ ಆರ್ಥಿಕ ಸಮಸ್ಯೆ ದೂರ ಇಡಬಹುದು. ನಿಮ್ಮ ಹಣಕಾಸಿನ ಎಲ್ಲಾ ಸಮಸ್ಯೆಗಳಿಂದ ಖಂಡಿತವಾಗಿ ನೀವು ದೂರ ಇರಬಲ್ಲರು ಎಂದು ಹೇಳಿದರೆ ಖಂಡಿತ ತಪ್ಪಾಗುವುದಿಲ್ಲ. ಮಂಗಳ ದೋಷ ಇರುವವರು ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ್ ಪಠಿಸಬೇಕು.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9945339940

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here