ಮನೆಯಲ್ಲಿರುವ ಸಣ್ಣ ಪುಟ್ಟ ವಸ್ತುಗಳಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ನಿವಾರಣೆ ಮಾಡಿರಿ

62

ನಿಮ್ಮ ಮನೆಯಲ್ಲಿರುವ ವಸ್ತುಗಳಿಂದ ಈ ಒಂದು ಸಣ್ಣ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಸುಲಭವಾಗಿ ಸಾಲದ ಬಾಧೆ ನಿವಾರಣೆಯಾಗುತ್ತದೆ. ನಮಸ್ತೆ ಗೆಳೆಯರೇ ಪ್ರತಿಯೊಬ್ಬ ವ್ಯಕ್ತಿ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಏನೇ ಒಂದು ವಸ್ತುವನ್ನು ಕೊಂಡುಕೊಳ್ಳಬೇಕಾದರೆ ಹಣ ಬೇಕು ಅದಕ್ಕಾಗಿ ಮನುಷ್ಯ ಕಷ್ಟಪಟ್ಟು ದುಡಿಯುತ್ತಾನೆ ಆದರೂ ಕೂಡ ದುಡಿದ ಹಣ ಕೈಯಲ್ಲಿ ನಿಲ್ಲುವುದಿಲ್ಲ ಆಗ ಹಣ ಕೈಯಲ್ಲಿ ಇಲ್ಲದಿದ್ದರೆ ಅನಿವಾರ್ಯವಾಗಿ ಬೇರೆಯವರ ಕಡೆಗೆ ಸಾಲ ತೆಗೆದುಕೊಳ್ಳಬೇಕಾಗುತ್ತದೆ ಅಥವಾ ಅವರು ಬಂಡವಾಳ ಹೂಡಿಕೆ ಮಾಡಿ ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಹೀಗೆ ಹಲವಾರು ಕಾರಣಗಳಿಂದ ಸಾಲಕ್ಕೆ ಒಳಗಾಗುತ್ತಾರೆ ಸಾಲಬಾಧೆಯಿಂದ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುತ್ತಾರೆ ಸಾಲದಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಕಿರಿಕಿರಿ ಉಂಟಾಗುತ್ತದೆ ಮಾನಸಿಕವಾಗಿ ತೊಂದರೆ ಅನುಭವಿಸುತ್ತಾರೆ ಹಾಗಾಗಿ ಸಾಲದ ಬಾಧೆಯಿಂದ ಸುಲಭವಾಗಿ ಹೇಗೆ ಮುಕ್ತಿ ಪಡೆಯಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಈ ವಸ್ತು ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಸಾಲದ ಬಾಧೆ ನಿವಾರಣೆಯಾಗುತ್ತದೆ ಮನೆಯಲ್ಲಿರುವ ವಸ್ತುವಿನಿಂದ ಸಾಲದ ತೊಂದರೆಯಿಂದ ಪರಿಹಾರ ಮಾಡಿಕೊಳ್ಳಬಹುದು.

ಗೆಳೆಯರೇ ನೀವು ಪಂಡಿತರ ಹತ್ತಿರ ಹೋಗಿ ನಿಮ್ಮ ಜನ್ಮ ನಕ್ಷತ್ರಕ್ಕೆ ಅಧಿಪತಿ ಯಾರು ಅಧಿಪತಿಯ ಗಣದೇವ ಯಾರು ಎಂದು ತಿಳಿದುಕೊಂಡು ಆ ದೇವರ ಅನುಸ್ಥಾನವಾಗಿರುವ ಯಂತ್ರಗಳನ್ನು ನೀವು ಧಾರಣೆ ಮಾಡಬೇಕು. ಇನ್ನು ಎರದನೆವದಾಗಿ ನಿಮ್ಮ ಸಾಲಬಾದೆ ನಿವಾರಣೆಯಾಗಲು 5 ಹಸಿರು ಬಳೆಗಳನ್ನು ತಿಳಿದುಕೊಳ್ಳಿ 5 ಬಿಳಿ ಎಕ್ಕದ ಎಲೆಗಳನ್ನು ತೆಗೆದುಕೊಳ್ಳಿ ನಂತರ ಐದು ಅಡಿಕೆ ಬೆಟ್ಟಿ ತೆಗೆದುಕೊಳ್ಳಿ ಹಾಗೂ 5 ಅರಿಶಿಣ ಕೊಂಬನ್ನು ತೆಗೆದುಕೊಳ್ಳಿ ಹಾಗೂ 11 ಕರ್ಪೂರ ಮತ್ತು ಒಂದು ತೆಂಗಿನ ಕಾಯಿಯನ್ನು ತೆಗೆದುಕೊಳ್ಳಿ ಇವೆಲ್ಲಾ ವಸ್ತುಗಳನ್ನು ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಅದರಲ್ಲಿ ಕಟ್ಟಬೇಕು ನಂತರ ಆ ಕೆಂಪು ವಸ್ತ್ರವನ್ನು ನಿಮ್ಮ ಮನೆ ದೇವರ ಹತ್ತಿರ ಇಟ್ಟು ಅರಿಶಿಣ ಕುಂಕುಮ ಹೂವು ಗಂಧ ಅರ್ಪಿಸಿ ಭಕ್ತಿಯಿಂದ ಪೂಜೆ ಮಾಡಬೇಕು. ಇದನ್ನು ಪ್ರತಿದಿನ ಬೆಳಗ್ಗೆ ಹಾಗೂ ಸಾಯಂಕಾಲ ಗೋಧೂಳಿ ಸಮಯದಲ್ಲಿ ಹೂ ಅರಿಶಿಣ ಕುಂಕುಮ ಹಾಕಿ ಪೂಜೆ ಮಾಡಿ ನಿಮ್ಮ ಸಾಲಬಾಧೆ ನಿವಾರಣೆಯಾಗಲಿ ಎಂದು ಭಕ್ತಿಯಿಂದ ಬೇಡಿಕೊಂಡು ದೀಪಾರಾಧನೆ ಮಾಡಿ ನಿಮಗೆ ಇರುವ ಸಾಲದ ಬಾಧೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ಮನೆ ದೇವರನ್ನು ಆರಾಧನೆ ಮಾಡಿ ವಿಶೇಷವಾದ ಆಹಾರವನ್ನು ನೈವೇದ್ಯವಾಗಿ ಸಮರ್ಪಿಸಿ ಮತ್ತು ಪ್ರತಿ ಶುಕ್ರವಾರ ಮತ್ತು ಹುಣ್ಣಿಮೆ

ದಿನದಂದು ವಿಶೇಷವಾಗಿ ಶ್ರೀಚಕ್ರ ಇರುವ ದೇವಿಯ ಅನುಗ್ರಹವನ್ನು ಪಡೆಯಿರಿ ದೇವಿ ದರ್ಶನವನ್ನು ಮಾಡಿ ಖಂಡಿತವಾಗಿಯೂ ಒಳ್ಳೆಯ ಫಲ ನಿಮಗೆ ದೊರೆಯುತ್ತದೆ ಹಾಗೂ ನಿಮ್ಮ ಮನೆಯ ದರಿದ್ರ ನಿವಾರಣೆಯಾಗಲು ಲಕ್ಷ್ಮಿ ನಾರಾಯಣ ಪಾರಾಯಣ ಪೂಜೆಯನ್ನು ಮಾಡಿಸಿ ಲಕ್ಷ್ಮೀನಾರಾಯಣ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಇರುತ್ತದೆ ಹಾಗೂ ಬೇಗ ನೀವು ಸಾಲದ ಬಾಧೆಯಿಂದ ಮುಕ್ತಿ ಪಡೆಯುತೀರಾ ವ್ಯಾಪಾರದಲ್ಲಿ ಅಭಿವೃದ್ಧಿ ಹೊಂದಿ ಆರ್ಥಿಕವಾಗಿ ಲಾಭವನ್ನು ಪಡೆಯುತ್ತಿರ. ಗೆಳೆಯರೇ ಈ ಸುಲಭವಾದ ವಿಧಾನದ ಮೂಲಕ ಪರಿಹಾರವನ್ನು ಮಾಡಿ ಕೊಳ್ಳುವುದರಿಂದ ನೀವು ಕ್ರಮೇಣವಾಗಿ ನಿಮ್ಮ ಸಾಲದ ಬಾಧೆಯಿಂದ ಮುಕ್ತಿ ಪಡೆಯುತ್ತಿರ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here