ಮನೆಯಲ್ಲಿ ಆಮೆ ವಿಗ್ರಹ ಹೇಗೆ ಇಡಬೇಕು ಮತ್ತು ಅದರಿಂದ ಲಾಭ ಪಡೆಯಲು ಏನು ಮಾಡಬೇಕು ತಿಳಿಯಿರಿ

99

ಮನೆಯಲ್ಲಿ ಆಮೆ ಮೂರ್ತಿ ಇದೆಯೇ ಈ ಆಮೆ ಮೂರ್ತಿ ನಿಮ್ಮ ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯದು ಹಿಂದೂ ಧರ್ಮದಲ್ಲಿ ಆಮೆಗೆ ಮಹತ್ವ ಸ್ಥಾನ ನೀಡಲಾಗಿದೆ. ಮನೆಯಲ್ಲಿ ಈ ಆಮೆಯ ವಿಗ್ರಹ ಇದೆ ಎಂದರೆ ಮನೆಗೆ ಮಹಾ ಲಕ್ಷ್ಮಿಯ ಅನುಗ್ರಹ ಆಗುತ್ತದೆ ಎಂದು ಕೂಡ ಹೇಳುತ್ತಾರೆ ಬಹು ಮುಖ್ಯವಾಗಿ ಈ ವಿಗ್ರಹ ಮನೆಯಲ್ಲಿ ಇರುವುದರಿಂದ ಧನ ವೃದ್ಧಿ ಆಗುತ್ತದೆ ಹಣಕಾಸಿಗೆ ಸಂಬಂಧ ಪಟ್ಟ ಯಾವುದಾದರೂ ಸಮಸ್ಯೆ ಉಂಟಾದರೆ ದೂರ ಆಗುತ್ತದೆ ಮನೆಯಲ್ಲಿ ಆಮೆಯ ವಿಗ್ರಹವನ್ನು ನೀವು ಕುಟುಂಬದ ಸದಸ್ಯರು ಇಡುವುದರಿಂದ ಕುಟುಂಬದ ಸದಸ್ಯರ ಆರೋಗ್ಯ ಸುಧಾರಿಸುತ್ತದೆ ಆಯಸ್ಸು ವೃದ್ಧಿಸುತ್ತದೆ ಎಂದು ಕೂಡ ಹೇಳುತ್ತೇವೆ. ಆಮೆ ಮಂಗಳಕರ ಹೀಗಾಗಿ ಇದು ಜೊತೆಯಲ್ಲಿ ಇದ್ದರೆ ಶಿಕ್ಷಣ ಉದ್ಯೋಗ ಸಮಸ್ಯೆ ಕೂಡ ದೂರ ಆಗುತ್ತದೆ ಎಂದು ಕೂಡ ಮುಖ್ಯವಾಗಿ ಹೇಳುತ್ತಾರೆ ದುಷ್ಟ ಶಕ್ತಿಗಳ ಕೂಡ ಕಣ್ಣು ಕೂಡ ನಿಮ್ಮ ಮನೆಯ ಮೇಲೆ ನಿಮ್ಮ ಕುಟುಂಬದವರ ಮೇಲೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ಬಿದ್ದರೆ ಈ ಆಮೆಯ ವಿಗ್ರಹ ಇದ್ದರೆ ಯಾವುದೇ ಕಾರಣಕ್ಕೂ ನಿಮ್ಮ ಮನೆಯವರ ಮೇಲೆ ಅಲ್ಲ ನಿಮ್ಮ ಮೇಲೆ ಕೂಡ ಸೋಲುವುದು ಇಲ್ಲ ಮುಖ್ಯವಾಗಿ ನಾವು ಕೊಡುವ ಒಂದು ಟಿಪ್ಸ್ ಏನು ಎಂದರೆ ನೀವು ಏನಾದರೂ ವ್ಯಾಪಾರ ಶುರು ಮಾಡುತ್ತಾ ಇರುವಿರಿ ಎಂದರೆ ಈ ಒಂದು ಸ್ಥಳದಲ್ಲಿ ಒಂದು ಬೆಳ್ಳಿಯ ಆಮೆಯ ಮೂರ್ತಿಯನ್ನು ಇಟ್ಟುಕೊಂಡರೆ ಹೆಚ್ಚಿನ ಲಾಭ ಆಗುತ್ತದೆ ಅಥವಾ ಒಂದು ವ್ಯಾಪಾರಕ್ಕೆ ಶುಭ ಎನ್ನುವುದು ಕೊಡುತ್ತದೆ ಎಂದು ಹೇಳುತ್ತೇವೆ ಇದರಿಂದ ಒಳ್ಳೆಯದಾಗುತ್ತದೆ ಹಾಗಾದರೆ ನಾವು ಒಂದು ಆಮೆಯ ವಿಗ್ರಹವನ್ನು ತಂದು ಇಟ್ಟುಕೊಳ್ಳುತ್ತೇವೆ ಒಳ್ಳೆಯದಾಗುತ್ತದೆ ಎಂದು ಹೇಳಬಹುದಾ ಖಂಡಿತವಾಗಿ ಈ ಒಂದು ವಿಶೇಷ ಕ್ರಮಗಳನ್ನು ನೀವು ಪಾಲನೆ ಮಾಡಲೇಬೇಕು ಆಮೆಯ ವಿಗ್ರಹವನ್ನು ಮನೆಗೆ ತರುವಿರಿ ಎಂದರೆ ಅದರ ಬಗ್ಗೆ ನೀವು ತಿಳಿದಿರಬೇಕು ಮೊದಲು ನೀವು ಆಮೆಯ ವಿಗ್ರಹ ಮನೆಗೆ ತರುವಿರಿ ಎಂದರೆ ಈ ಆಮೆಯ ವಿಗ್ರಹವನ್ನು ನೀವು ಉತ್ತರ

ದಿಕ್ಕಿನಲ್ಲಿ ಇಡಬೇಕು. ಮುಖ್ಯವಾಗಿ ಪಾತ್ರೆಯಲ್ಲಿ ನೀರನ್ನು ಹಾಕಿ ಅದರಲ್ಲಿ ಆಮೆಯ ಮೂರ್ತಿಯನ್ನು ಇಡುವುದು ಬಹಳ ಮಂಗಳಕರ. ಅದನ್ನು ಬಿಟ್ಟು ನೀವು ಎಲ್ಲೆಲ್ಲೋ ಇಡುವುದು ಅಲ್ಲವೇ ಅಲ್ಲ ನಾವು ಹೇಳಿದ ಈ ಕ್ರಮವನ್ನು ಪಾಲನೆ ಮಾಡಬೇಕು ಹೀಗೆ ಮಾಡಿದರೆ ಮಾತ್ರ ನಿಮ್ಮ ಮನೆಗೆ ಒಂದು ರೀತಿ ಶುಭ ಎನ್ನುವುದು ತರುತ್ತದೆ ಶುಭ ಎನ್ನುವ ಸಂಕೇತ ಎಂದು ಕೂಡ ನಾವು ಹೇಳುತ್ತೇವೆ ಅದೇ ರೀತಿ ಇನ್ನೊಂದು ವಿಷಯ ಏನು ಎಂದರೆ ಮನೆಯ ಮುಖ್ಯ ದ್ವಾರ ಇರುತ್ತದೆ ಇಲ್ಲಿ ನೀವು ಆಮೆಯ ವಿಗ್ರಹವನ್ನು ನೆಲಸುವುದರಿಂದ ಏನಾಗುತ್ತದೆ ಎಂದರೆ ಮನೆಯಲ್ಲಿ ಸಣ್ಣ ಪುಟ್ಟ ಜಗಳ ಉಂಟಾಗುತ್ತ ಇರುತ್ತದೆ ಕೆಲವು ಕಿರಿಕಿರಿ ಉಂಟಾಗುತ್ತ ಇರುತ್ತದೆ ಅಂತಹುದು ದೂರ ಆಗುತ್ತದೆ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here