ಮನೆಯಲ್ಲಿ ಇರೋ ಕಷ್ಟಗಳು ನಿವಾರಣೆ ಆಗಲು ತುಳಸಿಯಿಂದ ಹೀಗೆ ಮಾಡಿರಿ

68

ಮನೆಯಲ್ಲಿ ಕಾಡುವ ಕಷ್ಟಗಳಿಂದ ದೂರ ಉಳಿಯಲು ತುಳಸಿ ಎಲೆಯಲ್ಲಿ ಹೀಗೆ ಮಾಡಿ. ಕೆಲವರ ಮನೆಯಲ್ಲಿ ಹಲವು ಕಾರಣಗಳಿಂದ ಕಲಹಗಳು ನಡೆಯುತ್ತಾ ಇರುತ್ತದೆ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತಾರೆ ನೀವು ಯಾವ ಸಮಸ್ಯೆಗೆ ಕಷ್ಟಗಳನ್ನು ಅನುಭವಿಸುವಿರಿ ಅಂತವರು ಏನು ಮಾಡಬೇಕು ಎಂದರೆ ಶುಕ್ರವಾರ ಐದು ತುಳಸಿ ಎಲೆಯಿಂದ ಈಗ ಹೇಳುವ ರೀತಿಯಲ್ಲಿ ನೀವು ಮಾಡಿದರೆ ನಿಮಗೆ ಸಮಸ್ಯೆಗಳು ದೂರ ಆಗಿ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಈ ಪರಿಹಾರ ಯಾವ ವಿಧಾನದಿಂದ ಮಾಡಬೇಕು ಎಂದು ನಾವು ಈಗ ನೋಡೋಣ ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ದೇವಿಗೆ ಪೂಜ್ಯನೀಯ ಸ್ಥಾನವಿದೆ. ಪ್ರತಿಯೊಂದು ಮನೆಯಲ್ಲಿ ಇದನ್ನು ಬೆಳೆಸಿ ಪೂಜಿಸುತ್ತಾ ಇರುತ್ತಾರೆ ಪೂಜಿಸಿದ ದಳಗಳನ್ನು ಕಿತ್ತು ದೇವರಿಗೆ ಸಮರ್ಪಿಸುತ್ತಾ ಇರುತ್ತಾರೆ ಇದನ್ನು ಮಾತ್ರ ಮಾಡಬಾರದು ಇದು ತುಂಬಾ ತಪ್ಪು. ನಾವು ನಮ್ಮ ಮನೆಯಲ್ಲಿ ಎರಡು ತುಳಸಿ ಗಿಡಗಳನ್ನು ಬೆಳೆಸಬೇಕು ಒಂದು ಗಿಡಕ್ಕೆ ಪೂಜೆ ಮಾಡಬೇಕು ಮತ್ತೊಂದು ಗಿಡಕ್ಕೆ ಪೂಜೆ ಮಾಡಬಾರದು ಈ ದಳಗಳನ್ನು ನೀವು ದೇವರಿಗೆ ಸಮರ್ಪಿಸಬೇಕು

ನೀವು ಏನು ಮಾಡಬೇಕು ಎಂದರೆ ಶುಕ್ರವಾರ ನೀವು ಐದು ತುಳಸಿ ಗಿಡಗಳನ್ನು ತೆಗೆದುಕೊಂಡು ಒಂದು ಕೆಂಪು ವಸ್ತ್ರದಲ್ಲಿ ಗಂಟು ಕಟ್ಟಬೇಕು ಈ ವಸ್ತ್ರವನ್ನು ನೀವು ದೇವರ ಮನೆಯಲ್ಲಿ ಇಡಬೇಕು ಪ್ರತಿ ದಿನ ನೀವು ಯಾವ ವಿಧಾನದಿಂದ ಪೂಜೆ ಮಾಡುವಿರಿ ಅದೇ ವಿಧಾನದಿಂದ ಕಟ್ಟಿರುವ ಎಲೆಯಲ್ಲಿ ಪೂಜೆ ಮಾಡಬೇಕು ಧೂಪ ದೀಪಗಳನ್ನು ಸಮರ್ಪಣೆ ಮಾಡಬೇಕು ನೀವು ಏನು ಮಾಡಬೇಕು ಎಂದರೆ ಪೂಜೆ ಮಾಡುವ ಮುಂಚೆ ತುಳಸಿ ಎಲೆಯನ್ನು ಮುಂದೆ ಇಟ್ಟುಕೊಂಡು ನಿಮ್ಮ ಮನಸಿನಲ್ಲಿ ಏನು ಕೋರಿಕೆ ಇರುತ್ತದೆ ಅದನ್ನು ಹೇಳಿಕೊಂಡು ನೀವು ಪೂಜೆ ಮಾಡಬೇಕು ಸಾಧಾರಣವಾಗಿ ನೀವು 15 ದಿನ ಆದಮೇಲೆ ನಿಮ್ಮ ಕೋರಿಕೆ ಈಡೇರುತ್ತದೆ. ಅದು 15 ದಿನ ಆದಮೇಲೆ ನೀವು ಏನು ಮಾಡಬೇಕು ಎಂದರೆ ಕಟ್ಟಿರುವ ವಸ್ತ್ರವನ್ನು ಯಾವುದಾದ್ರೂ ನದಿಯಲ್ಲಿ ಬಿಡಬೇಕು ನೀವು ಇದನ್ನು ಮಾಡಿದರೆ ನಿಮಗೆ ಅಷ್ಟ ಐಶ್ವರ್ಯ ದೊರೆಯುತ್ತದೆ ಮತ್ತು ನೀವು ಬೇಗ ಫಲಿತಾಂಶ ಕಾಣಬಹುದು ಹಾಗೆ ನಿಮಗೆ ಅನಾರೋಗ್ಯ ಸಮಸ್ಯೆ ನಿದ್ದೆ ಮಾಡುವಾಗ ಕೆಟ್ಟ ಕನಸು ಬೀಳುತ್ತ ಇರುತ್ತದೆ

ಎಂದರೆ ಏನು ಮಾಡಬೇಕು ಎಂದರೆ ನೀವು ಶುಕ್ರವಾರ ಒಂದು ಬಿಳಿಯ ವಸ್ತ್ರದಲ್ಲಿ ಐದು ತುಳಸಿ ಎಲೆ ಹಾಕಿ ಅದಕ್ಕೆ ಗಂಟನ್ನು ಕಟ್ಟಿ ನೀವು ನಿದ್ರೆ ಮಾಡುವ ಮುನ್ನ ನಿಮ್ಮ ತಲೆ ದಿಂಬು ಕೆಳಗೆ ಇಟ್ಟುಕೊಂಡು ನಿದ್ರೆ ಮಾಡಬೇಕು ನೀವು ಹೀಗೆ ಮಾಡಿದರೆ ನಿಮಗೆ ಯಾವ ಕೆಟ್ಟ ಕನಸು ಬೀಳುವುದಿಲ್ಲ. ನಿಮ್ಮ ಮನೆಯಲ್ಲಿ ಜಗಳ ಆಗುತ್ತಾ ಇರುವುದು ಏನಾದರೂ ಕಾಣಿಸಿಕೊಂಡರೆ ಆಗ ಏನು ಮಾಡ್ಬೇಕು ಎಂದರೆ ಒಂದು ತಾಮ್ರದ ಚೋಂಬಿನಲ್ಲಿ ನೀರನ್ನು ಹಾಕಿ ಅದರಲ್ಲಿ ಐದು ತುಳಸಿ ಎಲೆ ಹಾಕಬೇಕು ಅದನ್ನು ನೀವು ಎತ್ತಿಕೊಂಡು ಯಾವುದಾದರೂ ನಿಮ್ಮ ರೂಮಿನಲ್ಲಿ ಇಡಬೇಕು ಈ ನೀರನ್ನು ನೀವು ಮರುದಿನ ಏನು ಮಾಡಬೇಕು ಎಂದರೆ ಯಾವುದಾದ್ರೂ ಗಿಡಕ್ಕೆ ಹಾಕಬೇಕು ಇದನ್ನು ನೀವು ಮಾಡಿದರೆ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಮತ್ತು ನಿಮಗೆ ಕಷ್ಟಗಳು ದೂರ ಆಗುತ್ತದೆ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ಮಂತ್ರ ಮತ್ತು ತಂತ್ರಗಳಿಂದ ನಿಮ್ಮ ಸಮಸ್ಯೆಗಳಿಗೆ ಅದು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಸಾವಿರಾರು ಜನಕ್ಕೆ ಒಳ್ಳೆಯದೇ ಆಗಿದೆ. ನಿಮ್ಮ ಹಣಕಾಸಿನ ಸಮಸ್ಯೆಗಳು ಪ್ರೇಮ ವೈಫಲ್ಯ ಅಥವ ವಶೀಕರನ್ ದಂತಹ ಏನೇ ಸೂಕ್ತ ಪರಿಹಾರ ಬೇಕು ಅಂದ್ರು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here