ತುಳಸಿ ಗಿಡ ಚೆನ್ನಾಗಿ ಸಮೃದ್ಧಿಯಾಗಿ ಬೆಳೆಯಲು ಈ ಸಲಹೆಗಳನ್ನು ಅನುಸರಿಸಿರಿ. ಮನೆಯ ಮುಂದೆ ಅಂದದ ಜೋತೆ ಆ ಮನೆಯ ಜನರೆಲ್ಲರ ಆರೋಗ್ಯವನ್ನು ಕಾಪಾಡುವಂತಹ ಒಂದು ಅದ್ಭುತ ಶಕ್ತಿ ಎಂದರೆ ಅದು ತುಳಸಿ ಗಿಡ ಈ ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲೂ ಸಹ ಎಲ್ಲರೂ ಬೆಳೆಸಿರುತ್ತಾರೆ ಇದನ್ನು ಪೂಜಿಸಿದರೆ ಸಕಲ ಸಂಕಷ್ಟಗಳು ದೂರವಾಗಿ ಮನೆಯಲ್ಲಿ ಶಾಂತಿ ಸಿಗುತ್ತದೆ ಹಾಗೇನೇ ತುಳಸಿ ಗಿಡ ಪೂಜಿಸಿದರೆ ತುಂಬಾ ಒಳ್ಳೆಯದು ಆಗುತ್ತದೆ ಹಾಗೇನೇ ಹಲವಾರು ಔಷಧಿ ಗುಣಗಳನ್ನು ಕೂಡ ಈ ತುಳಸಿ ಗಿಡ ಹೊಂದಿದೆ ಈ ತುಳಸಿ ಗಿಡ ನಮ್ಮ ಚರ್ಮಕ್ಕೆ ಸೋಕಿದರೆ ನಾವು ಪವಿತ್ರವಾಗುತ್ತೇವೆ ಎನ್ನುವ ನಂಬಿಕೆ ಕೂಡ ಇದೆ ಹಾಗಾಗಿ ಪ್ರತಿಯೊಬ್ಬರು ಕೂಡ ತಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಹಚ್ಚಿರುತ್ತಾರೆ ಅಂತಹ ತುಳಸಿ ಗಿಡವನ್ನು ನಾವು ಹೇಗೆ ಸಂರಕ್ಷಿಸಬೇಕು ಆದರೆ ಅಂತಹ ತುಳಸಿ ಗಿಡವನ್ನು ಹೇಗೆ ಚೆನ್ನಾಗಿ ಮನೆಯ ಮುಂದೆ ಬೆಳೆಸಬೇಕು ಅದು ಚೆನ್ನಾಗಿ ಬೆಳೆದು
ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755
ಬರಬೇಕು ಎಂದರೆ ಏನೆಲ್ಲ ಮಾಡಬೇಕು ಎಂಬುದನ್ನು ಇವತ್ತಿನ ಈ ಒಂದು ಲೇಖನದಲ್ಲಿ ಈಗ ತಿಳಿಯೋಣ. ಮೊದಲನೇ ಸಲಹೆ ಅರಿಷಿಣದ ನೀರು ಅಂದರೆ ಒಂದು ಬಟ್ಟಲಿನಲ್ಲಿ ಅಂದರೆ ಗಿಡದ ಅಳತೆಗೆ ಸರಿಯಾಗಿ ಒಂದು ಲೋಟದಲ್ಲಿ ಅರಿಷಿಣ ಹಾಕಿ ನಂತರ ಅದಕ್ಕೆ ಎಷ್ಟು ಬೇಕೋ ಅಷ್ಟು ನೀರು ಹಾಕಿಕೊಂಡು ಪ್ರತಿದಿನ ತುಳಸಿ ಕಟ್ಟೆ ಅಥವಾ ತುಳಸಿ ಗಿಡಕ್ಕೆ ನೀರು ಹಾಕುವುದರಿಂದ ಮನೆಯಲ್ಲಿ ನೆಟ್ಟಿರುವಂತಹ ತುಳಸಿ ಗಿಡ ತುಂಬಾ ಚೆನ್ನಾಗಿ ಬೆಳೆಯುತ್ತದೆ. ಎರಡನೇ ಸಲಹೆ ಗಜ್ಜರಿ ಬಿಟರುಟ್ ಬೀನ್ಸ್ ಹೀಗೆ ಯಾವೆಲ್ಲ ತರಕಾರಿಗಳನ್ನು ನೀವು ಹೆಚ್ಚಿ ಮೇಲಿನ ಸಿಪ್ಪೆಯನ್ನು ಬಿಸಾಕುತ್ತಿರಲ್ಲ ಅದನ್ನು ತುಳಸಿ ಗಿಡದ ಕೆಳಗೆ ಅಂದರೆ ತುಳಸಿ ಗಿಡದ ಬುಡಕ್ಕೆ ಹಾಕುವುದರಿಂದ ಗೊಬ್ಬರದ ತರ ಹಾಕುವುದರಿಂದ ನಿಮ್ಮ ತುಳಸಿ ಗಿಡ ತುಂಬಾ ಚೆನ್ನಾಗಿ ಬೆಳೆಯುತ್ತದೆ ಜೊತೆಗೆ ತುಂಬಾ ಉದ್ದವಾಗಿ ಬೆಳೆಯುತ್ತದೆ ಜೊತೆಗೆ ಒಣಗುವುದಿಲ್ಲ ಹುಳ ಆಗುವುದಿಲ್ಲ ಹಾಗೇನೇ ತುಳಸಿ ಗಿಡ ಹೆಚ್ಚಾಗಿ ಹುಳು ಆಗಿ
ತುಳಸಿ ಎಲೆ ಎಲ್ಲ ಉದುರಿ ಹೋಗುತ್ತದೆ ಇದರಿಂದ ಗಿಡ ಒಣಗುತ್ತದೆ ಹೀಗೆ ಆದಾಗ ನೀವು ತುಳಸಿ ಬೀಜಗಳನ್ನು ಪ್ರತಿಸಾರಿ ಕತ್ತರಿಸಬೇಕು ಹೀಗೆ ಬೀಜವನ್ನು ಅಂದರೆ ತುಳಸಿ ಗಿಡದಲ್ಲಿ ಬಿಡುವ ಬೀಜದ ಗೊಂಚಲನ್ನು ಕತ್ತರಿಸುವುದರಿಂದ ತುಳಸಿ ಗಿಡಕ್ಕೆ ಹುಳು ಹಿಡಿಯುವುದಿಲ್ಲ. ಇನ್ನು ಮೂರನೆಯ ಒಂದು ಮನೆಮದ್ದು ನೋಡೋದಾದ್ರೆ ಕಹಿಬೇವಿನ ಎಣ್ಣೆಯನ್ನು ನೀರಿನ ಜೊತೆ ಮಿಶ್ರಣ ಮಾಡಿ ತುಳಸಿ ಗಿಡಕ್ಕೆ ಚಿಮುಕಿಸುವುದರಿಂದ ತುಳಸಿ ಗಿಡಕ್ಕೆ ಹುಳು ಹಿಡಿಯುವುದನ್ನು ತಪ್ಪಿಸಬಹುದು ಹೀಗೆ ತುಳಸಿ ಗಿಡವನ್ನು ನಾವು ಚೆನ್ನಾಗಿ ಸಂರಕ್ಷಿಸುವುದರಿಂದ ಅದಕ್ಕೆ ಸರಿಯಾಗಿ ನೀರು ಹಾಕುವುದರಿಂದ ತುಳಸಿ ಗಿಡ ಚೆನ್ನಾಗಿ ಬೆಳೆಯುತ್ತದೆ ಇದರಿಂದ ನಮಗೆ ಪರಿಶುದ್ಧವಾದ ಗಾಳಿ ನಮಗೆ ಸಿಗುತ್ತದೆ.
ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755
ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755