ಮನೆಯಲ್ಲಿ ಈ ಗಿಡಗಳು ಇದ್ದರೆ ತುಂಬಾನೇ ಅಪಾಯಕಾರಿ ಮತ್ತು ಈ ಗಿಡಗಳು ಮನೆಯ ಹತ್ತಿರ ಇದ್ದರೆ ಮನೆಯು ಸರ್ವನಾಶವಾಗುತ್ತದೆ.

75

ನಮಸ್ಕಾರ ಪ್ರಿಯ ಸ್ನೇಹಿತರೆ ಈ ಮರಗಳು ಮನೆಯ ಹತ್ತಿರ ಇದ್ದರೆ ಲಕ್ಷ್ಮೀದೇವಿಯ ಸ್ಥಿರತೆ ಕಡಿಮೆಯಾಗುತ್ತದೆ ಪ್ರಿಯ ಸ್ನೇಹಿತರೆ ಈ ದಿನ ನಾವು ತುಂಬಾ ಮುಖ್ಯ ವಿಷಯದ ಬಗ್ಗೆ ನಿಮಗೆ ತಿಳಿಸುತ್ತಿದ್ದೇವೆ ಸ್ನೇಹಿತರೆ ಎಲ್ಲರಿಗೂ ತಿಳಿದಿರುವ ಹಾಗೆ ಮನೆಯ ಮುಂದೆ ಕೆಲವು ಶ್ರೇಷ್ಠ ಗಿಡಗಳನ್ನು ಬೆಳೆಸುತ್ತಾರೆ ಯಾಕೆಂದರೆ ವಾಸಿಸುವಂತಹ ಮನೆಯಲ್ಲಿ ಯಾವುದೇ ರೀತಿಯ ಪೀಡೆ ಪಿಶಾಚಿಗಳ ಕಾಟ ಎದುರಾಗಬಾರದು ಎಂದು ಗಿಡಗಳನ್ನು ಬೆಳೆಸುತ್ತಾರೆ ಆದರೆ ಸ್ನೇಹಿತರೆ ತಿಳಿದೋ ತಿಳಿಯದೆಯೋ ಕೆಲವರು ಕೆಲವು ಬಗೆಯ ಮರಗಳನ್ನು ಗಿಡಗಳನ್ನು ಮನೆಯ ಹತ್ತಿರದಲ್ಲಿಯೇ ಬೆಳೆಸಿರುತ್ತಾರೆ ಯಾವ ಗಿಡಗಳನ್ನು ಮನೆಯ ಹತ್ತಿರ ಬೆಳೆಸಿದರೆ ಒಳ್ಳೆಯದಾಗುತ್ತದೆ ಮತ್ತು ಯಾವ ಗಿಡಗಳನ್ನು ಮನೆಯ ಹತ್ತಿರ ಬೆಳೆಸಿದರೆ ಕೆಟ್ಟದ್ದಾಗುತ್ತದೆ ಎಂಬುದನ್ನು ತಿಳಿಸುತ್ತೇವೆ ಹಾಗಿದ್ದರೆ ಕೆಲವೊಂದು ಗಿಡಗಳು ಯಾರು ಬೆಳೆಸದೆ ಹುಟ್ಟಿಕೊಂಡಿರುತ್ತವೆ ಆ ಗಿಡಗಳನ್ನು ಏನು ಮಾಡಬೇಕು ಮತ್ತು ಆ ಗಿಡಗಳಿಂದ ಯಾವ ರೀತಿಯ ಫಲಾನುಭವ ಪಡೆದುಕೊಳ್ಳಬಹುದು ಎಂಬುದನ್ನು ಈ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ.

ಶಾಸ್ತ್ರಗಳಲ್ಲಿ ಪುರಾಣಗಳಲ್ಲಿ ಕೆಲವು ಸೂಚನೆಗಳನ್ನು ನೀಡಿರುತ್ತಾರೆ ಆದರೆ ಅದನ್ನು ತೊರೆದು ನಾವು ನಮ್ಮ ರೀತಿಯಲ್ಲಿ ಜೀವನವನ್ನು ನಡೆಸಲು ಹೋಗುತ್ತೇವೆ ಈ ಗಿಡಗಳನ್ನು ಮನೆಯ ಹತ್ತಿರದಲ್ಲಿ ಬೆಳೆಸಿದರೆ ಯಾವ ರೀತಿಯ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ತಿಳಿದು ನಡೆದರೆ ಜೀವನ ಸುಖಮಯವಾಗಿ ಸಾಗುತ್ತದೆ ಮೊದಲನೆಯದಾಗಿ ಬಾಳೆಕಾಯಿ ಗಿಡದ ಇದು ಮನೆಯ ಮುಂದೆ ಇದ್ದರೆ ತುಂಬಾನೇ ಶುಭ ಬಾಳೆಕಾಯಿ ಗಿಡ ದಾಳಿಂಬರ ಹಣ್ಣಿನ ಗಿಡ ತೆಂಗಿನ ಮರ ತುಳಸಿ ಗಿಡ ಅರಳಿಮರ ಈ ಗಿಡಗಳು ಮನೆಯ ಹತ್ತಿರದಲ್ಲಿ ಇದ್ದಷ್ಟು ಧನಾಕರ್ಷಣೆಯಾಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಎಕ್ಕಿ ಗಿಡವು ತಾನಾಗಿಯೇ ಬೆಳೆದರೆ ಆ ಗಿಡವನ್ನು ಕಾರಣಕ್ಕೂ ಕಿತ್ತು ಎಸೆಯಬೇಡಿ ಅದಕ್ಕೆ ವಿಶೇಷವಾಗಿ ಪ್ರತಿನಿತ್ಯ ಪೂಜೆಯನ್ನು ಮಾಡಿ ಆಗ ಯಾವುದೇ ರೀತಿಯ ಕೆಟ್ಟ ಪ್ರಭಾವ ಬೀರುವುದಿಲ್ಲ ಆಲದ ಮರದ ನೆರಳು ಯಾವುದೇ ಕಾರಣಕ್ಕೂ ಮನೆಯ ಮೇಲೆ ಬೀಳಬಾರದು ಪಪ್ಪಾಯಿ ಗಿಡ ಮನೆಯ ಹತ್ತಿರದಲ್ಲಿ ಯಾವುದೇ ಕಾರಣಕ್ಕೂ

ಇರಬಾರದು ಇದರಿಂದಾಗಿ ದುಷ್ಟಶಕ್ತಿಗಳ ಆಗಮನ ಹೆಚ್ಚಾಗುತ್ತದೆ ಮನೆಯಲ್ಲಿ ನಕಾರಾತ್ಮಕ ಭಾವನೆಗಳು ಹೆಚ್ಚಾಗುತ್ತಾ ಹೋಗುತ್ತದೆ ಅರಿಶಿನದ ಗಿಡ ಸೀತಾಫಲ ಮಾವಿನಮರ ಇವುಗಳು ಕೂಡ ಮನೆ ಹತ್ತಿರ ಇದ್ದಷ್ಟು ಅಪಾಯಕಾರಿ ತುಂಬಾನೇ ಕೆಟ್ಟ ಪ್ರಭಾವಗಳು ಬೀರುತ್ತವೆ ಈ ಮಾಹಿತಿಯನ್ನು ಸದುಪಯೋಗಪಡಿಸಿಕೊಳ್ಳಿ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here