ಮನೆಯಲ್ಲಿ ಈ ದೇವರ ಫೋಟೋ ಹೀಗೆ ಇಟ್ಟರೆ ಬಹಳ ಒಳ್ಳೆಯದು

137

ಮನೆಯಲ್ಲಿ ಇಡುವ ಕೆಲವು ದೇವರ ಫೋಟೋ ಗಳಿಂದ ನಮ್ಮ ಅದೃಷ್ಟ ದುರಾದೃಷ್ಟ ಅವಲಂಬಿತ ಆಗಿ ಇರುತ್ತದೆ ಆದ್ದರಿಂದ ಮನೆಯಲ್ಲಿ ಯಾವ ದೇವರ ಫೋಟೋ ಇಟ್ಟರೆ ಒಳ್ಳೆಯದು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಗುರು ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಸಾಯಿ ಬಾಬಾ ಗುರು ರಾಯರು ದತ್ತಾತ್ರೇಯ ಸ್ವಾಮಿ ಆದರೆ ಗುರುವಿಗೆ ಗುರುವರೆಯರಲ್ಲಿ ಅತ್ಯಂತ ಶ್ರೇಷ್ಠ ಎಂದರೆ ದಕ್ಷಿಣಾ ಮೂರ್ತಿ ಹೆಚ್ಚಿನವರಿಗೆ ದಕ್ಷಿಣ ಮೂರ್ತಿಯ ಬಗ್ಗೆ ಗೊತ್ತಿರುವುದಿಲ್ಲ ಆದರೆ ಈ ದೇವರ ಫೋಟೋ ನೀವು ನಿಮ್ಮ ಮನೆಯಲ್ಲಿ ಇಟ್ಟರೆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿ ಅದೃಷ್ಟ ನಿಮ್ಮದಾಗುತ್ತದೆ ಗುರುವಿನ ರೂಪದಲ್ಲಿ ಇರುವ ಶಿವನನ್ನೇ ದಕ್ಷಿಣ ಮೂರ್ತಿ ಎಂದು ಕರೆಯಲಾಗುತ್ತದೆ ಧ್ಯಾನ ಮುದ್ರೆಯಲ್ಲಿ ಕುಳಿತು ಇರುವ ದಕ್ಷಿಣ ಮೂರ್ತಿಯನ್ನು ಎಲ್ಲಾ ಋಷಿ ಮುನಿಗಳು ಪೂಜಿಸುತ್ತಾ ಇರುವ ಫೋಟೋ ಇದಾಗಿದೆ. ಹೆಚ್ಚಾಗಿ ದಕ್ಷಿಣ ದಿಕ್ಕಿನಲ್ಲಿ ಬಾಗಿಲು ಇರುವ ಮನೆಯಲ್ಲಿ ಹೆಚ್ಚಿನ ತೊಂದರೆ ಇರುತ್ತದೆ ಪ್ರತಿ ನಿತ್ಯ ಕಲಹ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ ದುಡಿದ ದುಡ್ಡು ನಿಲ್ಲದೆ ಇರುವುದು ಅತಿ ಹೆಚ್ಚು ಖರ್ಚು ವೆಚ್ಚ ಹೀಗೆ ಅನೇಕ ತೊಂದರೆಗಳು ಇರುತ್ತದೆ ಅಂತವರು ದಕ್ಷಿಣ ಮೂರ್ತಿಯ ಫೋಟೋವನ್ನು ಮನೆಯಲ್ಲಿ ಇರಿಸಿ ಭಕ್ತಿಯಿಂದ ಪೂಜಿಸಿ ಆದರೆ ದಕ್ಷಿಣ ಮೂರ್ತಿಯ ಫೋಟೋವನ್ನು ಎಲ್ಲಿ

ಬೇಕೆಂದರೆ ಅಲ್ಲಿ ಹೆಜ್ಜೆ ಬೇಕೆಂದರೆ ಹಾಗೆ ಇಡುವಂತೆ ಇಲ್ಲ ನಿಮ್ಮ ದೇವರ ಕೋಣೆಯಲ್ಲಿ ಫೋಟೋ ಇಡಬೇಕು ಮತ್ತು ಪ್ರತಿ ದಿನ ಸ್ನಾನ ಮಾಡಿ ಶುದ್ಧಿ ಆಗಿ ದಕ್ಷಿಣ ಮೂರ್ತಿಗೆ ವಂದಿಸಬೇಕು. ಮುಟ್ಟಾದ ಹೆಣ್ಣು ಮಕ್ಕಳು ಸೂತಕ ಇದ್ದಾಗ ದಕ್ಷಿಣ ಮೂರ್ತಿಯ ಫೋಟೋವನ್ನು ಮುಟ್ಟುವಂತೆ ಇಲ್ಲ.ಮಕ್ಕಳಲ್ಲಿ ತುಂಟತನ ಜಾಸ್ತಿಯಿರುವುದರಿಂದ ಅವರಲ್ಲಿ ಏಕಾಗ್ರತೆ ಕಡಿಮೆಯಾಗುತ್ತದೆ. ಹಾಗೇ ಅವರಿಗೆ ಬಾಲಗ್ರಹದೋಷ ಇರುತ್ತದೆ. ಇದರಿಂದ ಅವರು ಪದೇಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುತ್ತಾರೆ. ಇಂತಹ ವಿಘ್ನಗಳನ್ನು ಹೋಗಲಾಡಿಸೋಕೆ ಎಲ್ಲಾ ದೇವಾನುದೇವತೆಗಳಲ್ಲಿಯೇ ಅತ್ಯಂತ ಶ್ರೇಷ್ಟಕರ ವಾಗಿರುವಂತಹ ಸಂಕಲ್ಪ ಇರುವಂತಹ ದಕ್ಷಿಣಕ್ಕೆ ಅಭಿಮುಖವಾಗಿರುವ ಅಂತಹ ದಕ್ಷಿಣಾಮೂರ್ತಿ ದೇವರ ಫೋಟೋವನ್ನು ಮನೆಯಲ್ಲಿ ಅದರಲ್ಲೂ ಹಾಲ್ ನಲ್ಲಿ ಹಾಕಬೇಕು.ಇದರಿಂದ ದಕ್ಷಿಣದ ಅಪಮೃತ್ಯು ದೋಷಗಳನ್ನು ಆ ದಿಕ್ಕಿಗೆ ಮುಖ ಮಾಡಿ ಕುಳಿತಿರುವ ಈ ದೇವರು ನಿವಾರಿಸುತ್ತಾನೆ. ಹಾಗಾಗಿ ನಾವು ಹೇಳಿರುವ ರೀತಿ ನೀವು ನಿಮ್ಮ ಕಷ್ಟಗಳನ್ನು ಎಲ್ಲಾ ಬಗೆ ಹರಿಸಲಿ ಎಂದು ದಕ್ಷಿಣ

ಮೂರ್ತಿಯ ಫೋಟೋವನ್ನು ನಿಮ್ಮ ಮನೆಯಲ್ಲಿ ಶ್ರದ್ಧ ಭಕ್ತಿಯಿಂದ ಪೂಜೆ ಮಾಡಿದ್ದೆ ಆದರೆ ನಿಮ್ಮ ಸಂಕಷ್ಟಗಳು ಎಲ್ಲವೂ ಮಂಜಿನ ರೀತಿ ಕರಗಿ ಹೋಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಕುಟುಂಬಸ್ಥರ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಇದರಲ್ಲಿ ಖಂಡಿತ ಯಾವುದೇ ಸಂಶಯ ಇಲ್ಲ ಎಂದೇ ಹೇಳಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here