ಮನೆಯಲ್ಲಿ ಈ ನಿಯಮಗಳನ್ನು ಪಾಲನೆ ಮಾಡದೇ ಇದ್ದರೆ ಲಕ್ಷ್ಮಿ ದೇವಿ ಪ್ರವೇಶ ಆಗುವುದಿಲ್ಲ

103

ಮನೆ ಕಟ್ಟುವಾಗ ಬಾಗಿಲುಗಳ ಸಂಖ್ಯೆ ಎಷ್ಟಿರಬೇಕು ಕಿಟಕಿ ಎಷ್ಟು ಇರಬೇಕು ಎನ್ನುವುದು ಅತಿ ಮುಖ್ಯವಾದ ವಿಷಯ ಆಗಿದೆ ಬಾಗಿಲುಗಳನ್ನು ಯಾವ ರೀತಿಯಾಗಿ ಇಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಸ್ನೇಹಿತರೆ ಮುಖ್ಯ ಬಾಗಿಲು ಹೇಗಿರಬೇಕು ಉಳಿದ ಬಾಗಿಲುಗಳು ಹೇಗಿರಬೇಕು ಎಂದು ನೋಡೋಣ. ನಾವು ಸಾಮಾನ್ಯವಾಗಿ ಮನೆ ನಿರ್ಮಾಣ ಮಾಡುವಾಗ ಮುಖ್ಯ ದ್ವಾರವನ್ನು ಎಷ್ಟು ಎತ್ತರ ಇಟ್ಟು ಇರುತ್ತೀರಿ ಅಷ್ಟೆ ಎತ್ತರದಲ್ಲಿ ಎಲ್ಲಾ ಬಾಗಿಲುಗಳನ್ನೂ ಇಟ್ಟಿ ಇರುತ್ತೇವೆ ಈ ರೀತಿಯಾಗಿ ಇಡುವುದು ಸರಿಯೇ ತಿಳಿಯೋಣ ನೀವು ಮುಖ್ಯ ದ್ವಾರವನ್ನು ಎಷ್ಟು ಎತ್ತರದಲ್ಲಿ ಇಟ್ಟಿರುವಿರಿ ಅಷ್ಟೆ ಎತ್ತರದಲ್ಲಿ ಬೇರೆ ಬಾಗಿಲುಗಳನ್ನು ಇಡಬಾರದು ಯಾವುದೇ ಕಾರಣಕ್ಕೂ ಮುಖ್ಯ ದ್ವಾರ ಬೆಡ್ರೂಮ್ ಅಡುಗೆಮನೆ ಕಿಚನ್ ಯಾವುದೇ ಇರಲಿ ಈ ಬಾಗಿಲು ಗಳಿಗಿಂತ ಎತ್ತರವಾಗಿ ಇರಬೇಕು ಬೆಡ್ ರೂಂ ಯಾವುದೇ ಕಾರಣಕ್ಕೂ ಮುಖ್ಯ ದ್ವಾರಕ್ಕಿಂತ ಎತ್ತರವಾಗಿ ಇಡಬಾರದು ಅದು ಕಡಿಮೆ ಇಡಬೇಕು. ನಮ್ಮ ಮನೆಯಲ್ಲಿ ಮಹಾ ಲಕ್ಷ್ಮಿಯ ಕಟಾಕ್ಷ ಎನ್ನುವುದು ಅತಿ ಮುಖ್ಯವಾಗಿ ಇರುತ್ತದೆ ಅಂದರೆ ಮಹಾ ಲಕ್ಷ್ಮಿ ನಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ ಪ್ರವೇಶಿಸಿ ನಮಗೆ ಲಕ್ಷ್ಮಿ ಕಟಾಕ್ಷ ಕೊಡಬೇಕು ಎಂದರೆ ಮಹಾ ಲಕ್ಷ್ಮಿಯ ಅನುಗ್ರಹ ತುಂಬಾ ಮುಖ್ಯ ಆಗಿರುತ್ತದೆ ಮಹಾ ಲಕ್ಷ್ಮಿ ಸಾಮಾನ್ಯವಾಗಿ ನಮ್ಮ ಮನೆಗೆ

ಪ್ರವೇಶಿಸುವಾಗ ಸಿಂಹ ದ್ವಾರದಿಂದ ಪ್ರವೇಶ ಮಾಡುತ್ತಾಳೆ ಅದರಿಂದ ಸಿಂಹ ದ್ವಾರ ಎತ್ತರವಾಗಿ ಇರಬೇಕು ಹಾಗೆ ಸಿಂಹ ದ್ವಾರದಿಂದ ಪ್ರವೇಶ ಮಾಡಿ ನೇರವಾಗಿ ಲಕ್ಷ್ಮಿ ಬೆಡ್ರೂಮ್ ಪ್ರವೇಶ ಮಾಡುತ್ತಾಳೆ ಏಕೆ ಎಂದರೆ ನೀವು ಮುಖ್ಯವಾದ ಹಣ ಒಡವೆ ಕಾಗದ ಪತ್ರಗಳನ್ನು ನೀವು ಬೆಡ್ರೂಮ್ ಅಲ್ಲಿ ಇರುವ ಬಿರೀನಲ್ಲಿ ತಾನೇ ಇಡುವುದು ಹಾಗಾಗಿ ನಿಮಗೆ ಲಕ್ಷ್ಮಿ ಹಣ ನೀಡಲು ನೇರವಾಗಿ ಬೆಡ್ ರೂಂ ಗೆ ಹೋಗಿ ಕಪಾಟಿನಲ್ಲಿ ಲಕ್ಷ್ಮಿ ದೇವಿ ಕುಳಿತು ಕೊಳ್ಳುತ್ತಾಳೆ ಆದ್ದರಿಂದ ಲಕ್ಷ್ಮಿ ದೇವಿ ಹೋಗುವ ಜಾಗಕ್ಕೆ ಬೀರಿನ ಮೇಲೆ ಕನ್ನಡಿಯನ್ನು ಇಡಬಾರದು. ಅದೇ ರೀತಿ ಮನೆಯಲ್ಲಿ ಕೆಲವು ತಪ್ಪುಗಳನ್ನು ಮಾಡುವಿರಿ ಹೇಗೆ ಎಂದರೆ ಮನೆಯಲ್ಲಿ ಹಾಲಿನ ಪ್ಯಾಕೆಟ್ ತಂದಾಗ ಹಾಲು ಅಮೃತಕ್ಕೆ ಸಮಾನ ಆದ್ದರಿಂದ ಹಾಲನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ಇನ್ನೂ ಮಹಿಳೆಯರು ಎದ್ದ ತಕ್ಷಣ ಸ್ನಾನ ಮಾಡದೆ ಮುಖ ತೊಳೆಯದೇ ನೇರವಾಗಿ ಅಡುಗೆ ಮನೆಗೇ ಪ್ರವೇಶ ಮಾಡಬಾರದು ಈ ರೀತಿ ಮಾಡಬಾರದು ಒಲೆ ಹಚ್ಚಬಾರದು ಇದರಿಂದ ಕೂಡ ಅಗ್ನಿಯನ್ನು ಮುಟ್ಟಿದರೆ ಅಗ್ನಿ ದೇವನ ಕೋಪಕ್ಕೆ ನೀವು ಗುರಿ

ಅಗುವಿರಿ ಇದರಿಂದ ಸ್ನಾನ ಮಾಡಿ ನೀವು ಅಡುಗೆ ಮನೆಗೆ ಪ್ರವೇಶ ಮಾಡಬೇಕು. ಹಿರಿಯರು ಹೇಳಿದ ಸಂಪ್ರದಾಯಗಳನ್ನು ಪಾಲನೆ ಮಾಡುವುದರಿಂದ ನಮಗೆ ಆರೋಗ್ಯ ವೃದ್ಧಿ ಆಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಬರುತ್ತದೆ ಹಾಗೂ ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಮಾಡಿಕೊಳ್ಳಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here