ಮನೆಯಲ್ಲಿ ಈ ರೀತಿ ಆಗ್ತಾ ಇದ್ರೆ ತುಂಬಾ ಜಾಗ್ರತೆ ಇರಿ

40

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತಾಯಿಯರಿಗೆ ಗಂಡ ಮತ್ತು ಮಕ್ಕಳ ಚಿಂತೆಯೇ ಹೆಚ್ಚಾಗಿರುತ್ತದೆ ,ಯಾಕೆಂದರೆ ಹೊರಗಡೆ ಹೋಗಿ ಬರುವಂತಹ ಮಕ್ಕಳು ಮನೆಗೆ ಹಿಂದಿರುವಾಗ ಅವರಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬರುತ್ತದೆ, ಬಹಳ ಆಕ್ಟಿವ್ ಆಗಿರುವ ಮಕ್ಕಳು ಮಂಕಾಗಿಬಿಡುತ್ತಾರೆ ಅಥವಾ ಅವರ ಕೋಪ ಹೆಚ್ಚಾಗಿರುತ್ತದೆ ಏನೇ ಹೇಳಿದರೂ ಕೂಡ ಅದನ್ನು ಕೇಳುವುದಿಲ್ಲ ಹೆಚ್ಚು ಹಟವನ್ನು ಮಾಡುತ್ತಿರುತ್ತಾರೆ, ಇನ್ನು ಗಂಡ ಮಾತುಮಾತಿಗೂ ಕೂಡ ಸಿಡುಕುತ್ತಿರುತ್ತಾರೆ ಕೋಪವನ್ನು ಮಾಡಿಕೊಳ್ಳುತ್ತಿದ್ದಾರೆ, ಅವರಿಗೆ ಯಾವುದೇ ರೀತಿಯ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇಲ್ಲ ಏನೋ ಒಂದು ಬದಲಾವಣೆ ಅವರಲ್ಲಿ ಕಂಡುಬರುತ್ತಿದೆ ಎಂದಾಗ ಸಾಮಾನ್ಯವಾಗಿ ಅಲ್ಲಿ ಒಂದು ಸಮಸ್ಯೆಗಳು ಉಂಟಾಗಬಹುದು. ಮನೆಯಲ್ಲಿ ಈ ರೀತಿಯಾಗಿ ಮನೆಯ ಸದಸ್ಯರಲ್ಲಿ ಬದಲಾವಣೆ ಕಂಡು ಬಂದಾಗ ಮನೆಯ ಯಜಮಾನಿ ಪದೇಪದೇ ಆರೋಗ್ಯದ ಸಮಸ್ಯೆಗಳ ಪಡುತ್ತಿರುವಾಗ ಅಥವಾ ಮನೆಯಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆಯುತ್ತಿರುವಾಗ ಜಗಳಗಳು ನಡೆಯುತಿವೆ ಮೊದಲಿನ ಹಾಗೆ ನಮ್ಮ ಸಂಸಾರ ಇಲ್ಲ, ಮನೆಯಲ್ಲಿ ಆಧ್ಯಾತ್ಮಿಕ ಶಕ್ತಿ ಇಲ್ಲ ಎಂದು ಅನಿಸುತ್ತಿದೆ ಎಂದಾಗ ಆ ಒಂದು ಮನೆಯಲ್ಲಿ ಋಣಾತ್ಮಕ ಅಂಶದ ಪ್ರಭಾವ ಉಂಟಾಗಿದೆ ಎಂದು ತಿಳಿಯುತ್ತದೆ.

ಹೊರಗಡೆಯಿಂದ ಓಡಾಡಿಕೊಂಡು ಬಂದವರಿಗೆ ಋಣಾತ್ಮಕ ಅಂಶ ಪ್ರಭಾವವನ್ನು ಉಂಟು ಮಾಡಿರಬಹುದು ಅಥವಾ ರಸ್ತೆಯಲ್ಲಿ ಏನಾದರೂ ಒಂದು ಋಣಾತ್ಮಕ ವಸ್ತುವನ್ನು ದಾಟಿ ಅವರು ಸಮಸ್ಯೆಗೆ ಒಳಪಟ್ಟಿರಬಹುದು ಅಥವಾ ಮನೆಯ ಮೇಲೆ ಕೆಟ್ಟದೃಷ್ಟಿಗಳು ಬಿದ್ದು ಈ ರೀತಿಯ ಸಮಸ್ಯೆಗಳು ಉಂಟಾಗಿರಬಹುದು, ಇಂತಹ ಋಣಾತ್ಮಕ ಅಂಶಗಳು ನಾಶವಾಗಬೇಕು ಎಂದರೆ ಪ್ರತಿ ಮಂಗಳವಾರ ಈ ಒಂದು ಕೆಲಸವನ್ನು ತಪ್ಪದೆ ಮಾಡಬೇಕು, ಹಾಗಾದರೆ ಮನೆಯಲ್ಲಿ ಇರುವಂತಹ ಋಣಾತ್ಮಕ ಅಂಶಗಳು ನಾಶವಾಗಬೇಕು, ಮನೆಯ ಸದಸ್ಯರು ಮತ್ತು ಮಕ್ಕಳು ಮೊದಲಿನ ಹಾಗೆ ಆಗಬೇಕು, ಅವರ ಮೇಲೆ ಯಾವುದೇ ರೀತಿಯ ಪ್ರಭಾವ ಉಂಟಾಗಬಾರದು ಎಂದರೆ ಮಂಗಳವಾರದ ದಿನ ಯಾವ ಒಂದು ಕೆಲಸವನ್ನು ಮಾಡಬೇಕು ಎಂದು ನೋಡೋಣ. ಮಂಗಳವಾರ ಸಂಜೆಯ ಸಮಯದಲ್ಲಿ ಈ ಒಂದು ಕೆಲಸವನ್ನು ಮಾಡಬೇಕು, ಒಂದು ಧೂಪವನ್ನು ತೆಗೆದುಕೊಂಡು ಅಂದರೆ ಧೂಪದ ಬತ್ತಿ ಅಥವಾ ಕೆಂಡದ ಧೂಪವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಾಸಿವೆ ಮತ್ತು ಕರ್ಪೂರದ ಪುಡಿಯನ್ನು ಹಾಕಬೇಕು ನಂತರ ಅದಕ್ಕೆ ಎರಡು ಪಲಾವ್ ಎಲೆಯನ್ನು ಹಾಕಬೇಕು, ಹೀಗೆ ಹಾಕಿದ ನಂತರ ಒಂದು ಧೂಪದ ಹೊಗೆಯನ್ನು ಮನೆಯ ಪೂರ್ತಿ ಪ್ರತಿಯೊಂದು ಮೂಲೆಗೂ ಕೂಡ ತೋರಿಸಿಕೊಂಡು ಬರಬೇಕು,

ಹೀಗೆ ಮನೆಯ ಪೂರ್ತಿ ತೋರಿಸಿದ ನಂತರ ಅದನ್ನು ಮನೆಯ ಮಧ್ಯಭಾಗದಲ್ಲಿ ಇಡಬೇಕು, ಧೂಪ ತೋರಿಸುವ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಬೇಕು. ಈ ರೀತಿ ಪ್ರತಿ ಮಂಗಳವಾರ ಮೂರು ಮಂಗಳವಾರ ಅಥವಾ 5 ಮಂಗಳವಾರ ಮಾಡುತ್ತಾ ಬರುವುದರಿಂದ ಕ್ರಮೇಣವಾಗಿ ಯಾವುದೇ ಋಣಾತ್ಮಕ ಶಕ್ತಿಗಳು ಇದ್ದರು ಅದು ನಾಶವಾಗಿ ಮನೆಯ ಸದಸ್ಯರು ಮೊದಲಿನ ಹಾಗೆ ಆಗುತ್ತಾರೆ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here