ಮನೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದ್ರೆ ಮಹಾ ಲಕ್ಷ್ಮಿ ಮತ್ತು ಕುಬೇರ ಯೋಗ ದೊರೆಯಲಿದೆ

55

ನಿಮ್ಮ ಸಂಪತ್ತನ್ನು ದ್ವಿಗುಣ ಗೊಳಿಸಲು ಮನೆಯಲ್ಲಿ ಇವನ್ನು ಪ್ರತಿಷ್ಠಾಪಿಸಿ ಸಾಕು ಅವೇನು ಗೊತ್ತಾ ತಿಳಿಯಲು ಈ ಲೇಖನ ಓದಿ. ಪ್ರತಿ ಒಬ್ಬರೂ ಐಶ್ವರ್ಯಕ್ಕಾಗಿ ಅಂದರೆ ಹಣಕ್ಕಾಗಿ ಸದಾ ಹಂಬಲಿಸುತ್ತ ಇರುತ್ತಾರೆ ಪ್ರಾಚೀನ ಕಾಲದಿಂದಲೂ ಐಶ್ವರ್ಯಕ್ಕಾಗಿಯೆ ಹಲವು ಮಾರ್ಗಗಳನ್ನು ಅನುಸರಿಸುತ್ತಾ ಬಂದಿದ್ದಾರೆ ನಮಗೆ ಐಶ್ವರ್ಯವನ್ನು ಕರುಣಿಸೋ ಕುಬೇರನನ್ನು ಒಲಿಸಿಕೊಳ್ಳಲು ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸಿ ಕೊಡಲಾಗುವುದು. ಈ ಸಂಪತ್ತು ಅಷ್ಟು ಸುಲಭವಾಗಿ ಎಲ್ಲಾ ಬಳಿ ಉಳಿಯುವುದಿಲ್ಲ ಕೆಲವು ವ್ಯಕ್ತಿಗಳು ಮುಟ್ಟಿದ್ದೆಲ್ಲಾ ಚಿನ್ನವಾದರೆ ಮತ್ತೆ ಕೆಲವರು ಮುಟ್ಟಿದ್ದೆಲ್ಲಾ ಮಣ್ಣು ಎಂಬಂತೆ ಯಾವ ರೀತಿಯಾಗಿ ಹಣ ಸಂಪಾದಿಸಿದರು ಕಾರಣವಿಲ್ಲದೆ ಅವರಿಂದ ಹಣ ಕೈ ಜಾರಿ ಹೋಗುತ್ತದೆ. ಕೆಲವೊಮ್ಮೆ ಒಳ್ಳೆಯ ಹಣ ದೊರಕಿಸಿಕೊಡುವ ಉದ್ಯೋಗ ಅಥವಾ ವಾಣಿಜ್ಯ ವಹಿವಾಟು ಇದ್ದರೂ ಮನೆಯಲ್ಲಿಯೇ ಹಣ ಉಳಿಯಲಾರದು

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಏಕೆಂದರೆ ಹಣ ಎಷ್ಟು ಮನೆಗೆ ಬರುತ್ತದೋ ಹೆಚ್ಚು ಕಡಿಮೆ ಅಷ್ಟೆ ಕರ್ಚು ಆಗಿಯೂ ಹೋಗುತ್ತದೆ ಪರಿಣಾಮವಾಗಿ ಹಿಂದಿನ ದಿನಕ್ಕೂ ಇಂದಿಗೂ ಯಾವ ವ್ಯತ್ಯಾಸ ತೋರದಂತೆ ಆಗುತ್ತದೆ ಇದಕ್ಕೆ ಮನೆಯ ವಸ್ತುಗಳು ಪ್ರಮುಖ ಕಾರಣ ಆಗಿರಬಹುದು. ನಿಮ್ಮ ಮನೆಯಲ್ಲಿ ಈ ವಸ್ತುಗಳು ಖಡ್ಡಾಯವಾಗಿ ಇಡೀ. ಮನೆಗೆ ಆಗಮಿಸುವ ಹಣ ಪೂರ್ಣ ಖರ್ಚು ಆಗದೆ ಉಳಿಯುವಂತೆ ಆಗಲು ಮನೆಯ ಕೆಲವು ವಸ್ತುಗಳು ಇರಬೇಕು ಇವು ಹಣವನ್ನು ಮತ್ತು ಸಮೃದ್ಧಿಯನ್ನು ಆಕರ್ಷಿಸಿ ಮನೆಯಲ್ಲಿ ಸ್ಥಿತ ಗೊಳಿಸಲು ನೆರವಾಗುತ್ತದೆ. ಅವು ಯಾವುವು ಎಂದು ಇಲ್ಲಿ ನೋಡಿ. ಆಂಜನೇಯನ ವಿಗ್ರಹ. ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ಆಂಜನೇಯನ ಪಂಚಮುಖಿ ರೂಪದ ವಿಗ್ರಹ ಒಂದನ್ನು ಸ್ಥಾಪಿಸಿ ಪ್ರತಿ ದಿನ ಪೂಜಿಸಿ ಪ್ರಾರ್ಥಿಸಿ ಇದರಿಂದ ಮನೆಯ ಅಭಿವೃದ್ಧಿಗೆ ಮತ್ತು ಹಣ ಸಂಗ್ರಹಕ್ಕೆ ಅಡ್ಡಿ ಆಗುತ್ತಿದ್ದ ತದೆಗಳು ನಿವಾರಣೆ ಆಗುತ್ತವೆ. ಲಕ್ಷ್ಮಿ ಕುಬೇರ ಫೋಟೋ. ಮನೆಯ ಹೊಸ್ತಿಲು ದಾಟಿ

ಕಾಲು ಇಡುತ್ತಿದ್ದಂತೆ ಮೊದಲು ಕಾಣುವಂತೆ ಗೋಡೆಯಲ್ಲಿ ಲಕ್ಷ್ಮಿ ಕುಬೇರರು ಒಂದೇ ಫೋಟೋದಲ್ಲಿ ಇರುವ ಅಥವಾ ಪ್ರತ್ಯೇಕವಾದ ಎರಡು ಫೋಟೋಗಳನ್ನು ಇರಿಸಿ. ವಾಸ್ತು ದೇವರ ಫೋಟೋ. ಮನೆಯ ಯಾವುದೇ ಭಾಗದಲ್ಲಿ ವಾಸ್ತು ದೇವರ ವಿಗ್ರಹ ಅಥವಾ ಚಿತ್ರ ಒಂದನ್ನು ಇರಿಸಿದರೆ ವಾಸ್ತು ದೋಷವನ್ನು ಸರಿ ಪಡಿಸಲು ಸಾಧ್ಯವಾಗುತ್ತದೆ. ಇದರಿಂದ ಮನೆಯ ಒಳಾಂಗಣದ ಪಾವಿತ್ರತೆ ಹೆಚ್ಚುತ್ತದೆ ಹಾಗೂ ಮನೆಯಲ್ಲಿ ಉತ್ತಮ ಭಾಂದವ್ಯ ಏರ್ಪಡಲು ನೆರವಾಗುತ್ತದೆ. ಮಣ್ಣಿನ ಮಡಿಕೆ. ಮನೆಯ ಉತ್ತರ ಭಾಗದಲ್ಲಿ ಒಂದು ಮಣ್ಣಿನ ಮಡಿಕೆಗಳು ಇರಿಸಿ ಇದು ಅಪ್ಪಟ ಮಣ್ಣಿನಿಂದ ಮಾಡಿರಬೇಕು ಯಾವುದೇ ಮಿಶ್ರಣ ಇರಬಾರದು ಇದರಿಂದ ಮನೆಗೆ ಆಗಮಿಸಿದ ಧನ ಮನೆಯಲ್ಲಿಯೇ ಉಳಿದುಕೊಳ್ಳಲು ಸಾಧ್ಯವಾಗುತ್ತದೆ. ಈ ಮಣ್ಣಿನ ಮಡಿಕೆಯಲ್ಲಿ ಧಾನ್ಯವನ್ನು ತುಂಬಿಟ್ಟರೆ ಒಳ್ಳೆಯದು. ಹೀಗೆ ಮನೆಯ ಆಯಾ ದಿಕ್ಕುಗಳಲ್ಲೂ ಇರಿಸಿ ಇವುಗಳಿಗೆ ಸೂರ್ಯನಿಂದ ಸೌರ ಶಕ್ತಿ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ಚಂದ್ರನಿಂದ ಬೆಳದಿಂಗಳು ಭೂಮಿಯಿಂದ ಭೂ ಶಕ್ತಿ ಅಯಸ್ಕಾಂತ ಶಕ್ತಿ ವಿಧ್ಯುತ್ ಶಕ್ತಿ ಬೆಳಕು ಹಾಗೂ ಗಾಳಿಯನ್ನು ಪಡೆಯುವಂತಿರಬೇಕು. ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here