ಮನೆಯಲ್ಲಿ ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ದರಿದ್ರ ಬರುತ್ತದೆ

65

ನಮಸ್ತೆ ಗೆಳೆಯರೆ ಮನೆಯಲ್ಲಿ ಗೊತ್ತು ಗೊತ್ತಿಲ್ಲದೆ ಕೆಲವು ಕೆಲಸವನ್ನು ಮಾಡುತ್ತೇವೆ ಈ ರೀತಿಯಾಗಿ ಮಾಡುವುದರಿಂದ ದರಿದ್ರ ಬರುತ್ತದೆ ನಾವು ಮಾಡುವ ತಪ್ಪುಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಮನೆಯಲ್ಲಿ ಯಾರೇ ಆಗಿರಲಿ ಕುಳಿತುಕೊಂಡಿರುವಾಗ ಕಾಲನ್ನು ಅಲ್ಲಾಡಿಸುತ್ತಾರೆ ಇದು ಸಾಮಾನ್ಯವಾಗಿ ಅಭ್ಯಾಸವಾಗಿರುತ್ತದೆ ಇದು ಕೆಟ್ಟ ಅಭ್ಯಾಸ ಈ ರೀತಿಯಾಗಿ ಮಾಡುವುದು ಶಾಸ್ತ್ರ ಪ್ರಕಾರ ತಪ್ಪು ಇದರಿಂದ ಮನೆಗೆ ದರಿದ್ರ ದೇವತೆ ಪ್ರವೇಶವಾಗುತ್ತದೆ ಹಾಗಾಗಿ ಮನೆಯಲ್ಲಿ ಯಾರು ಕೂಡ ಯಾವುದೇ ಕಾರಣಕ್ಕೂ ಕಾಲನ್ನು ಅಲ್ಲಾಡಿಸಬಾರದು.ದೇವರಿಗೆ ಮನಸಾ ವಾಚ ಕರ್ಮ ಪೂಜೆ ಮಾಡಬೇಕು ಅಂದರೆ ದೇವರ ಪಾದದ ಮೇಲೆ ದೃಢವಾದ ಮನಸ್ಸನ್ನು ಇಟ್ಟು ಭಕ್ತಿಯಿಂದ ಪೂಜೆ ಮಾಡಬೇಕು ಹಾಗೂ ದೇವರ ಪೂಜೆ ಮಾಡುವಾಗ ಯಾವಾಗಲೂ ದೇವರ ಸ್ಮರಣೆ ಮಾಡುತ್ತಾ ದೇವರ ಹಾಡನ್ನು ಹೇಳಬೇಕು ಹಾಗೂ ದೇಹವನ್ನು ಬಗ್ಗಿಸಿ ಶ್ರಮದಿಂದ ಪೂಜೆ ಮಾಡಬೇಕು ಅಂದರೆ ದೇವರಿಗೆ ನಮಸ್ಕರಿಸಿ ದೀರ್ಘದಂಡ ವನ್ನು ಹಾಕುವುದು ಹಾಗೂ ಕಿವಿಯನ್ನು ಹಿಡಿದುಕೊಂಡು ನಮಸ್ಕರಿಸುವುದು ಹಾಗೆ ಮನಸಾ ವಾಚ ಕರ್ಮ ಪೂಜೆ ಮಾಡುವುದರಿಂದ ದೇವರು ನಮ್ಮ ಭಕ್ತಿಗೆ ಹೇಗೆ ಒಲಿಯುತ್ತಾನೆ ಹಾಗೆ ಮನೆಯಲ್ಲಿ ಕುಳಿತುಕೊಂಡು ಕಾಲನ್ನು ಅಲ್ಲಾಡಿಸಿದರಿಂದ ದರಿದ್ರ ದೇವತೆ ಮನೆಗೆ ಪ್ರವೇಶ ಆಗುತ್ತಾಳೆ ಹಾಗಾಗಿ ಈ ತಪ್ಪನ್ನು ಮಾಡಬಾರದು. ಇನ್ನು ಗೆಳೆಯರೇ ಮನೆಯಲ್ಲಿ ಮಾಡುವ ಎರಡನೇ ತಪ್ಪು ಗೆಳೆಯರೇ

ಮನೆ ಸದಸ್ಯರಲ್ಲಿ ತಲೆಯಲ್ಲಿ ಹೇನು ಆದಾಗ ಅದನ್ನು ಸಾಯಿಸಿದ್ದರು ಕೂಡ ದರಿದ್ರ ಎಂದು ಹೇಳಲಾಗುತ್ತದೆ ಹೇನು ತಲೆಯಲ್ಲಿ ಆಗುವುದಕ್ಕೂ ಕೂಡ ಪುರಾಣದಲ್ಲಿ ಕಥೆ ಇದೆ ಹಾಗಾಗಿ ತಲೆ ಬಾಚುವಾಗ ತಲೆಯಿಂದ ಹೇನು ಬಿದ್ದಾಗ ಅದನ್ನು ಸಾಯಿಸಿವಾಗ ಇಸ್ ಎಂದು ಹೇಳಿ ಸಾಯಿಸಬೇಕು ಇಸ್ ಎಂದರೆ ಈಶ್ವರ ಎಂದು ಅರ್ಥ ಈಶ್ವರ ಹೇನಿಗೆ ಮುಕ್ತಿ ನೀಡು ಎಂದು ಹೇಳಿ ಸಾಯಿಸಿದ್ದ ಅರ್ಥ ನೀಡುತ್ತದೆ. ಗೆಳೆಯರೇ ಈ ಹೇನು ಇರುವೆ ಈ ಕ್ರಿಮಿಕೀಟಗಳನ್ನು ಸಾಯಿಸಬಾರದು ಅದಕ್ಕೂ ಕೂಡ ಜೀವ ಇರುತ್ತದೆ ಹಾಗಾಗಿ ಈಶ್ವರನ ನಾಮ ಹೇಳಿ ಈ ರೀತಿಯಾಗಿ ಮಾಡಬೇಕು ಅದಕ್ಕೆ ಕಾರಣ ಏನು ಎಂದರೆ ರಾಮಾಯಣದ ಸಮಯದಲ್ಲಿ ಶ್ರೀ ರಾಮಚಂದ್ರ ರಾವಣನ ಎದುರು ಯುದ್ಧ ಮಾಡುವ ಸಮಯದಲ್ಲಿ ಸಮಸ್ತ ರಾಕ್ಷಸ ಗಣವನ್ನು ಸಂಹಾರ ಮಾಡುತ್ತಾನೆ ಆ ಸಂದರ್ಭದಲ್ಲಿ ರಾಕ್ಷಸರು ಎಲ್ಲರೂ ಶ್ರೀರಾಮಚಂದ್ರನ ಹತ್ತಿರ ಹೋಗಿ ನಾವು ರಾಕ್ಷಸತ್ವ ಗುಣವನ್ನು ಹೊಂದಿದ್ದೇವೆ ಯಾಕೆ ಸಾಯಿಸುತ್ತಿದ್ದಿರ ಎಂದು ಕೇಳುತ್ತಾರೆ ನಮ್ಮತನವನ್ನು ನಾವು ಪ್ರದರ್ಶನ ಮಾಡುತ್ತಿದ್ದೇವೆ ರಾಕ್ಷಸರು ಹೀಗಿರಬೇಕು ಹಾಗೆ ಇದ್ದೀವಿ ಏಕೆ ಸಾಯಿಸುತ್ತಿದ್ದಿರ ಎಂದು ಕೇಳುತ್ತಾರೆ ಆಗ ಶ್ರೀರಾಮಚಂದ್ರ ನೀವು ಕೇಳುವುದು ಒಳ್ಳೆಯದು ನಿಮಗೆ ಏನು ಬೇಕು ಕೇಳಿ ಎಂದು ಹೇಳಿದಾಗ ನಮಗೆ ಮನುಷ್ಯರು ಕಂಡರೆ ಆಗುವುದಿಲ್ಲ ದೇವತೆಗಳನ್ನು ಕಂಡರೆ ಆಗುವುದಿಲ್ಲ ಅವರ ಮೇಲೆ ಕೋಪ ಇದೇ ಅವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಬೇಕು

ಎಂದು ರಾಕ್ಷಸರು ಹೇಳಿದಾಗ ಶ್ರೀರಾಮ ಚಂದ್ರ ನೀವು ಮನುಷ್ಯರ ಮೇಲೆ ಪ್ರತೀಕಾರವನ್ನು ತೀರಿಸಿಕೊಳ್ಳುವುದು ಕಷ್ಟ ಹಾಗಾಗಿ ಮುಂದಿನ ಜನ್ಮದಲ್ಲಿ ಹೇನು ಆಗಿ ಹುಟ್ಟಿ ಮನುಷ್ಯನ ರಕ್ತವನ್ನು ಹೀರಿ ನಿಮ್ಮ ರಾಕ್ಷಸ ಗುಣವನ್ನು ಪ್ರದರ್ಶನ ಮಾಡಿಕೊಳ್ಳಿ ಎಂದು ಹೇಳುತ್ತಾರೆ ರಾಕ್ಷಸರು ಅದಕ್ಕೆ ಒಪ್ಪಿಕೊಂಡು ಶ್ರೀರಾಮನಿಗೆ ಧನ್ಯವಾದಗಳು ಹೇಳುತ್ತಾರೆ. ಹಾಗಾಗಿ ಹೇನನ್ನು ಸಾಯಿಸುವಾಗ ಇಸ್ ಎಂದು ಹೇಳಿ ಸಾಯಿಸಬೇಕು ಇಲ್ಲದಿದ್ದರೆ ಅದು ಮತ್ತೆ ಮರು ಜನ್ಮವನ್ನು ಪಡೆಯುತ್ತದೆ ಹಾಗಾಗಿ ನಮಗೆ ಗೊತ್ತಿಲ್ಲದೆ ಮಾಡಿದ ತಪ್ಪುಗಳನ್ನು ಸರಿ ಮಾಡಿಕೊಳ್ಳುವುದರಿಂದ ದರಿದ್ರ ದೇವತೆ ತೊಲಗಿ ಹೋಗುತ್ತಾಳೆ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ವಾಸುದೇವನ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here