ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ದುರಾದೃಷ್ಟ ಬರುತ್ತದೆ

57

ನಮಸ್ತೆ ಗೆಳೆಯರೇ ಮನುಷ್ಯನಿಗೆ ಪ್ರತಿಯೊಂದು ಕೆಲಸದಲ್ಲಿ ವಿಘ್ನಗಳು ಉಂಟಾಗುತ್ತವೆ ಅವರು ಕೈಗೊಂಡ ಕಾರ್ಯಗಳು ಪೂರ್ಣಗೊಳ್ಳುತ್ತಿಲ್ಲ ಎಂದರೆ ಅದಕ್ಕೆ ಕಾರಣಗಳೇನು ಎಂದು ಗೊತ್ತಾಗದೆ ತುಂಬಾನೇ ಗೊಂದಲವಾಗುತ್ತದೆ ನಾವು ಮಾಡುವ ಕೆಲಸದಲ್ಲಿ ಜಯವನ್ನು ಪಡೆಯಲಾಗುತ್ತಿಲ್ಲ ಹಾಗೂ ಅಭಿವೃದ್ಧಿಯನ್ನು ಹೊಂದಲು ಆಗುತ್ತಿಲ್ಲ ಎಂದು ತುಂಬಾನೇ ಮಾನಸಿಕ ಹಿಂಸೆಯನ್ನು ಅನುಭವಿಸುತ್ತಾರೆ ಮನೆಯಲ್ಲಿ ಕಿರಿಕಿರಿ ಇರುತ್ತದೆ ನೆಮ್ಮದಿ ಇರುವುದಿಲ್ಲ ಯಾಕೆ ಆ ರೀತಿ ಸಮಸ್ಯೆ ಉಂಟಾಗುತ್ತದೆ ಅದಕ್ಕೆ ಪರಿಹಾರ ಏನು ಎಂದು ಈ ಲೇಖನದಲ್ಲಿದೆ ತಿಳಿಯೋಣ ಗೆಳೆಯರೇ ಮನೆಯಲ್ಲಿ ಗೊತ್ತಿಲ್ಲದೆ ಮಾಡುವ ಕೆಲವೊಂದು ತಪ್ಪುಗಳಿಂದ ದುರಾದೃಷ್ಟ ಬರುತ್ತದೆ ದರಿದ್ರ ತಗಲುತ್ತದೆ ಹಾಗಾಗಿ ಮಾಡುವ ತಪ್ಪುಗಳು ಯಾವ ಎಂದು ಮೊದಲು ತಿಳಿದುಕೊಳ್ಳುವುದು ಮುಖ್ಯ ಮನೆಯಲ್ಲಿ ಈ ಕೆಲವು ವಸ್ತುಗಳನ್ನು ಇಡಬಾರದು ಇದರಿಂದ ದರಿದ್ರಲಕ್ಷ್ಮಿ ಮನೆಗೆ ಪ್ರವೇಶವಾಗುತ್ತಾಳೆ ಗೆಳೆಯರೇ ಮನೆಯಲ್ಲಿ ಹಳೆಯ ಬಟ್ಟೆಗಳನ್ನು ಹಾಗೂ ಹಳೆಯ ವಸ್ತುಗಳನ್ನು ಇಡಬಾರದು ಈ ರೀತಿಯಾಗಿ ಇಡುವುದರಿಂದ ಮನೆಗೆ ದರಿದ್ರ ಬರುತ್ತದೆ ಇದರಿಂದ ನಾವು ಮಾಡುವ ಕೆಲಸದಲ್ಲಿ ತುಂಬಾ ಅಡ್ಡಿ-ಆತಂಕಗಳು ಎದುರಾಗುತ್ತವೆ ಈ ರೀತಿಯಾದ ತಪ್ಪುಗಳನ್ನು ತಿಳಿದುಕೊಂಡು ಮನೆಯಲ್ಲಿ ಹಳೆಯ ಹಾಳಾದ ವಸ್ತುಗಳನ್ನು ಇಡಬಾರದು ಇದರಿಂದ ನಿಮ್ಮ ಕೆಲಸದಲ್ಲಿ ಉಂಟಾಗುವ ತೊಂದರೆ ಸಮಸ್ಯೆ ದೂರವಾಗುತ್ತದೆ ಹಾಗೂ ಆ ಕೆಲಸದಲ್ಲಿ ಯಶಸ್ವಿಯಾಗಿ ಜಯವನ್ನು ಪಡೆಯುತ್ತೀರಿ. ಇನ್ನು ಗೆಳೆಯರೇ ಮುಖ್ಯವಾಗಿ

ಹರಿದುಹೋದ ಬಟ್ಟೆಗಳನ್ನು ಮನೆಯಲ್ಲಿ ಇಡಬಾರದು ಹಾಗೂ ಹರಿದ ಬಟ್ಟೆಗಳನ್ನು ಧರಿಸಬಾರದು ಹಾಗೂ ಅಗ್ನಿಯಿಂದ ಸುಟ್ಟುಹೋದ ಬಟ್ಟೆಯನ್ನು ಕೂಡ ಮನೆಯಲ್ಲಿ ಇಡಬಾರದು ಈ ರೀತಿಯಾಗಿ ಹಳೆಯ ಬಟ್ಟೆಗಳನ್ನು ಹಾಗೂ ಸುಟ್ಟುಹೋದ ಬಟ್ಟೆಗಳನ್ನು ವಸ್ತುಗಳನ್ನು ತುಂಬಾ ದಿನಗಳ ಕಾಲ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ದುರಾದೃಷ್ಟ ದರಿದ್ರ ಬರುತ್ತದೆ ನಕಾರಾತ್ಮಕತೆ ಮನೆಯಲ್ಲಿ ಪ್ರವೇಶವಾಗುತ್ತದೆ. ಇನ್ನು ಗೆಳೆಯರೇ ಮನೆಯಲ್ಲಿ ದೇವರಕೋಣೆಯಲ್ಲಿ ಭಿನ್ನವಾಗಿರುವ ಫೋಟೋ ಅಥವಾ ವಿಗ್ರಹವನ್ನು ಇಡಬಾರದು ಮನೆಯಲ್ಲಿ ಈ ರೀತಿಯಾಗಿ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಕಷ್ಟಗಳು ಎದುರಾಗುತ್ತವೆ ಮನೆಯಲ್ಲಿ ಚೆನ್ನಾಗಿರುವ ದೇವರ ಫೋಟೋವನ್ನು ಇಟ್ಟು ಪೂಜೆ ಮಾಡುವುದು ಎಷ್ಟು ಒಳ್ಳೆಯದು ಅಷ್ಟೇ ಭಿನ್ನವಾಗಿರುವ ದೇವರ ಇಟ್ಟುಕೊಳ್ಳುವುದು ಕೂಡ ಅಷ್ಟೇ ಕಷ್ಟಕರ ಜೀವನವನ್ನು ಎದುರಿಸಬೇಕಾಗುತ್ತದೆ ಈ ರೀತಿ ಬಿನ್ನವಾದ ದೇವರ ವಿಗ್ರಹವನ್ನು ಹರಿಯುವ ನೀರಿನಲ್ಲಿ ಅಥವಾ ಬಾವಿಯಲ್ಲಿ ವಿಸರ್ಜನೆ ಮಾಡಬೇಕು ಹಾಗೂ ಮನೆಯಲ್ಲಿ ಒಂದೇ ರೀತಿಯಾದ ದೇವರಪೋಟೋ ವಿಗ್ರಹವನ್ನು ಒಂದಕ್ಕಿಂತ ಹೆಚ್ಚು ಇಟ್ಟುಕೊಳ್ಳಬಾರದು. ಇನ್ನು ಗೆಳೆಯರೇ ಮನೆಯ ಮೇಲೆ ಯಾವುದೇ ರೀತಿಯ ಭಾರವಾದ ವಸ್ತುಗಳನ್ನು ಇಡಬಾರದು ಭಾರವಾದ ವಸ್ತುಗಳನ್ನು ಇಡುವುದರಿಂದ ತಲೆಯ ಮೇಲೆ ಭಾರವನ್ನು ಹೊತ್ತು ಕೊಂಡಂತೆ ಭಾಸವಾಗುತ್ತೆ ದುರಾದೃಷ್ಟ ನಮಗೆ ಬಂದು ಅಷ್ಟು ಕಷ್ಟವನ್ನು ಅನುಭವಿಸಬೇಕಾಗುತ್ತದೆ ಹಾಗೂ ಮನೆಯ ಮುಂದೆ ಕನ್ನಡಿಗ ಚಿತ್ತಾರದ

ವಸ್ತುಗಳನ್ನು ಹಾಕಬಾರದು ಇದು ಕೂಡ ನಕಾರಾತ್ಮಕ ಶಕ್ತಿಗಳನ್ನು ಪಸರಿಸುತ್ತದೆ ಹಾಗೂ ಗಾಜಿನ ವಸ್ತುಗಳನ್ನು ಹೆಚ್ಚಾಗಿ ಮನೆಯಲ್ಲಿ ಇಡಬಾರದು ಇದು ಪ್ರತಿಕೂಲ ಶಕ್ತಿಗಳನ್ನು ಹೊರಬೀಳುತ್ತದೆ ಅದು ಮನೆಯವರ ಮೇಲೆ ಪ್ರಭಾವ ಬೀರಿ ಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ ಹಾಗೂ ಮನೆಯಲ್ಲಿ ಹಾಳಾದ ಬೀರನ್ನು ಕೂಡ ಇಟ್ಟುಕೊಳ್ಳಬಾರದು ಇದರಿಂದ ಆರ್ಥಿಕ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಗೆಳೆಯರೇ ಈ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ದರಿದ್ರ ಬರುತ್ತದೆ ಹಾಗಾಗಿ ಕೆಲವೊಂದು ತಪ್ಪುಗಳನ್ನು ಮಾಡದೇ ಇರುವುದುರಿಂದ ನಿಮ್ಮ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಯಶಸ್ವಿಯಾಗಿ ಜಯವನ್ನು ಗಳಿಸಬಹುದು. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here