ಮನೆಯಲ್ಲಿ ಧಾನ್ಯಗಳನ್ನು ಈ ದಿಕ್ಕಿನಲ್ಲಿ ಇಟ್ಟರೆ ಎಂದಿಗೂ ಕೂಡ ಆಹಾರದ ಕೊರತೆ ಬರುವುದಿಲ್ಲ ಎಂದು ಹೇಳುತ್ತದೆ ವಾಸ್ತುಶಾಸ್ತ್ರ

66

ನಮಸ್ಕಾರ ಸ್ನೇಹಿತರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ದಿಕ್ಕುಗಳು ಕೂಡ ಅದರದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ, ಕೆಲವು ಮೂಲೆಗಳು ವ್ಯಕ್ತಿಯ ಜೀವನದಲ್ಲಿ ಅದೃಷ್ಟವನ್ನು ಉಂಟುಮಾಡಿದರೆ, ಇನ್ನು ಕೆಲವು ದಿಕ್ಕುಗಳು ವ್ಯಕ್ತಿಯ ಜೀವನದ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾಗಿ ಮನೆಯ ಪ್ರತಿಯೊಂದು ಮೂಲೆಯ ಬಗ್ಗೆಯೂ ಕೂಡ ಕೆಲವು ಮುಖ್ಯವಾದ ವಿಷಯಗಳ ಬಗ್ಗೆ ತಿಳಿದಿರುವುದು ಅಗತ್ಯವಾಗಿರುತ್ತದೆ, ನಿಮ್ಮ ಜೀವನದ ಸಕಲ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿ 9611533355 ಅದೇ ರೀತಿಯಾಗಿ ಮನೆಯಲ್ಲಿ ಮುಖ್ಯವಾಗಿ ಕೆಲವು ದಿಕ್ಕುಗಳು ಅದೃಷ್ಟವನ್ನು ತಂದುಕೊಡುತ್ತದೆ, ಇಂತಹ ದಿಕ್ಕುಗಳಲ್ಲಿ ನಾವು ಆಹಾರಧಾನ್ಯಗಳನ್ನು ಶೇಖರಣೆ ಮಾಡಿರುವುದರಿಂದ ಎಂದಿಗೂ ಕೂಡ ಆಹಾರದ ಕೊರತೆ ಬರುವುದಿಲ್ಲ ಪ್ರಗತಿಗಳು ಕಂಡುಬರುತ್ತವೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಧಾನ್ಯಗಳನ್ನು ಶೇಖರಣೆ ಮಾಡುವಂತಹ ಒಂದು ವಿಚಾರ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಕೆಲವರು ವರ್ಷಪೂರ್ತಿಗೆ ಬೇಕಾಗುವಷ್ಟು ಧಾನ್ಯಗಳನ್ನು ಶೇಖರಣೆ ಮಾಡಿದರೆ ಇನ್ನು ಕೆಲವರು ತಿಂಗಳಿಗೆ ಆರು ತಿಂಗಳಿಗೆ ಹೀಗೆ ಅಗತ್ಯತೆ ಇದ್ದಹಾಗೆ, ಅನುಕೂಲತೆ ಇದ್ದಹಾಗೆ ಆಹಾರಧಾನ್ಯಗಳನ್ನು ಮನೆಯಲ್ಲಿ ಶೇಖರಿಸಿಡುತ್ತಾರೆ, ಇಂತಹ ವಿಚಾರಕ್ಕೆ ಸಂಬಂಧಿಸಿದ ಹಾಗೆ ನಾವು ಮನೆಯಲ್ಲಿ ಆಹಾರಧಾನ್ಯಗಳನ್ನು ಶೇಖರಿಸಿಡುವಾಗ ಯಾವ ಸ್ಥಳದಲ್ಲಿ ಈ ಒಂದು ಧಾನ್ಯಗಳನ್ನು ಶೇಖರಣೆ ಮಾಡಿ ಇಡುತ್ತೇವೆ ಎನ್ನುವುದು ಕೂಡ ಬಹಳ ಮುಖ್ಯವಾಗಿರುತ್ತದೆ

ಏಕೆಂದರೆ ವಾಸ್ತು ಶಾಸ್ತ್ರ ಪ್ರಕಾರ ನಾವು ಯಾವ ಒಂದು ಮೂಲೆಯಲ್ಲಿ ಅಥವಾ ಯಾವ ಒಂದು ದಿಕ್ಕಿನಲ್ಲಿ ಆಹಾರದ ಧಾನ್ಯಗಳನ್ನು ಸಂಗ್ರಹಿಸಿಡುತ್ತವೆ ಅದಕ್ಕೆ ಅನುಗುಣವಾಗಿ ಪರಿಣಾಮಗಳು ಉಂಟಾಗುತ್ತವೆ ಹಾಗಾಗಿ ಸರಿಯಾದ ದಿಕ್ಕಿನಲ್ಲಿ ಆಹಾರದ ಧಾನ್ಯಗಳನ್ನು ಶೇಖರಣೆ ಮಾಡಿ ಇವುದರಿಂದ ಎಂದಿಗೂ ಕೂಡ ಆಹಾರದ ಕೊರತೆ ಬರುವುದಿಲ್ಲ, ಅದೇ ರೀತಿಯಾಗಿ ತಪ್ಪಾಗಿ ಏನಾದರೂ ನಾವು ಆಹಾರ ಧಾನ್ಯ ಗಳನ್ನು ಸಂಗ್ರಹಣೆ ಮಾಡಿದಾಗ ಅದರಿಂದ ನಷ್ಟಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ, ಹಾಗಾದರೆ ವಾಸ್ತುಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಡುವಾಗ ಯಾವ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು ಯಾವ ದಿಕ್ಕಿನಲ್ಲಿ ಇಟ್ಟರೆ ಆಹಾರದ ಕೊರತೆ ಬರುವುದಿಲ್ಲ ಇದರ ಪ್ರಯೋಜನಗಳು ಏನು ಎಂದು ನೋಡೋಣ. ನಿಮ್ಮ ಜೀವನದ ಸಕಲ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿ 9611533355 ಮೊದಲನೆಯದಾಗಿ ಅಡುಗೆಮನೆಯಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಡುವಂತಹ ವ್ಯವಸ್ಥೆಯನ್ನು ಮಾಡಿದರೆ ಯಾವಾಗಲೂ ಕೂಡ ವಾಯುವ್ಯ ದಿಕ್ಕಿನಲ್ಲಿ ಆಹಾರದ ಧಾನ್ಯವನ್ನು ಸಂಗ್ರಹಿಸಿ ಇಡಬೇಕು, ಇದರಿಂದ ಯಾವುದೇ ರೀತಿಯ ಆಹಾರದ ಕೊರತೆ ಎದುರಾಗುವುದಿಲ್ಲ. ಇನ್ನು ಪ್ರತ್ಯೇಕವಾಗಿಯೇ ಮನೆಯಲ್ಲಿ ಆಹಾರಧಾನ್ಯಗಳನ್ನು ಶೇಖರಿಸಿಡಲು ಒಂದು ಕೊಠಡಿ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರೆ ಅದನ್ನು ಯಾವಾಗಲೂ ಕೂಡ ಪಶ್ಚಿಮ ದಿಕ್ಕಿನಲ್ಲಿ ಮಾಡಿದರೆ ಒಳ್ಳೆಯದು.

ಇನ್ನು ವಿಶೇಷವಾಗಿ ತಯಾರಿಸಿದಂತಹ ಆಹಾರವನ್ನು ಪಾನೀಯಗಳನ್ನು ಶೇಖರಿಸಿ ಇಡಬೇಕಾದರೆ ಯಾವಾಗಲೂ ಕೂಡ ನೈರುತ್ಯ ದಿಕ್ಕಿನಲ್ಲಿ ಇಡಬೇಕು ಹೀಗೆ ಇಡುವುದರಿಂದ ಆಹಾರ ಬೇಗ ಹಾಳಾಗುವುದಿಲ್ಲ ಮತ್ತು ಮನೆಯಲ್ಲಿ ಸಮೃದ್ಧಿ ಉಂಟಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ

LEAVE A REPLY

Please enter your comment!
Please enter your name here