ಮನೆಯಲ್ಲಿ ನಿಮಗೆ ತಿಳಿಯದ ಹಾಗೇ ಅಡಗಿರುವ ದುಷ್ಟ ಶಕ್ತಿ ಓಡಿಸಲು ಸುಲಭ ಉಪಾಯ

79

ಈ ರೀತಿ ಪ್ರಯೋಗ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕತೆಯನ್ನು ಕಂಡುಹಿಡಿಯಬಹುದು ಹಾಗೂ ನಿವಾರಣೆ ಮಾಡಿಕೊಳ್ಳಬಹುದು ನಮಸ್ತೆ ಗೆಳೆಯರೆ ಮನೆಯಲ್ಲಿರುವ ನಕಾರಾತ್ಮಕತೆಯಿಂದ ಅನೇಕ ಜನರು ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿರುತ್ತಾರೆ ನಕಾರಾತ್ಮಕತೆ ಮನೆಯಲ್ಲಿದ್ದರೆ ನಮಗೆ ಗೊತ್ತಿಲ್ಲದೆ ಅನೇಕ ಕಷ್ಟಗಳು ಮೇಲಿಂದ ಮೇಲೆ ಬರುತ್ತವೆ ಆಗ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಸಂತೋಷ ಇರುವುದಿಲ್ಲ ಹಾಗಾಗಿ ಗೆಳೆಯರೇ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಹಾಗೂ ಅದು ನಮಗೆ ಹೇಗೆ ಗೊತ್ತಾಗುತ್ತದೆ ಹಾಗೂ ಆ ನಕಾರಾತ್ಮಕ ಶಕ್ತಿಯನ್ನು ನಾವು ಹೇಗೆ ದೂರ ಮಾಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ ಗೆಳೆಯರೇ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ನಾವು ಒಂದು ಸುಲಭವಾದ ಉಪಯೋಗವನ್ನು ಮಾಡಿದರೆ ಸಾಕು ಗೊತ್ತಾಗುತ್ತದೆ ನಮ್ಮ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಕೆಲವೊಂದು ವಿಧಾನಗಳನ್ನು ಅನುಸರಿಸಿದರೆ ದೂರ ಆಗುತ್ತದೆ. ಗೆಳೆಯರೇ ಮೊದಲಿಗೆ ಒಂದು ಗಾಜಿನ ಪಾತ್ರೆಯನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ನೀರನ್ನು ಹಾಕಬೇಕು ಅದಕ್ಕೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಕರಗಿಸಬೇಕು ನಂತರ ಪಾತ್ರೆಗೆ ಒಂದು ತಟ್ಟೆಯನ್ನು ಮುಚ್ಚಿ ಮನೆ ಯಾವುದಾದರೂ ಒಂದು ಮೂಲೆಯಲ್ಲಿ ಗಾಜಿನ ಪಾತ್ರೆಯನ್ನು ಇಡಬೇಕು ಅದನ್ನು 24 ಗಂಟೆಗಳ ಕಾಲ ಹಾಗೆ ಇಡಬೇಕು ಅದನ್ನು ಯಾವುದೇ ಕಾರಣಕ್ಕೂ ಮುಟ್ಟಬಾರದು ಗೆಳೆಯರೇ 24 ಗಂಟೆಗಳ ನಂತರ ಆ ಗಾಜಿನ ಪಾತ್ರೆಯನ್ನು ನೋಡಬೇಕು

ಆ ಪಾತ್ರೆಯಲ್ಲಿರುವ ನೀರಿನ ಬಣ್ಣ ಬದಲಾಗಿದೆಯೋ ಅಥವಾ ಇಲ್ಲವೋ ಎಂದು ನೋಡಬೇಕು ಆದ್ದರಿಂದ ನಿಮಗೆ ಗೊತ್ತಾಗುತ್ತದೆ ಗೆಳೆಯರೇ ನೀರಿನ ಬಣ್ಣ ಮೊದಲಿನ ಹಾಗೆ ಇದ್ದರೆ ಮನೆಯಲ್ಲಿ ಸಕಾರಾತ್ಮಕತೆ ಇದೆ ಎಂದು ಅರ್ಥ ಯಾವುದೇ ತೊಂದರೆ ಇರುವುದಿಲ್ಲ ಒಂದು ವೇಳೆ ಪಾತ್ರೆಯಲ್ಲಿರುವ ನೀರಿನ ಬಣ್ಣ ಬದಲಾಗಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದು ಅರ್ಥ ಒಂದು ವೇಳೆ ನೀರಿನ ಬಣ್ಣ ಅರಿಶಿನ ಬಣ್ಣಕ್ಕೆ ಬದಲಾಗಿದ್ದರೆ ಮನೆಯಲ್ಲಿ ನಕಾರಾತ್ಮಕತೆ ಬಹಳಷ್ಟು ಇರುತ್ತದೆ ಆಗ ನೀವು ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು ಹಾಗೂ ಗೆಳೆಯರೇ ಮುಖ್ಯವಾಗಿ ಉಪ್ಪನ್ನು ಬೆರೆಸಿದ ನೀರನ್ನು ಯಾವುದೇ ಕಾರಣಕ್ಕೂ ಗಿಡಗಳಿಗೆ ಹಾಕಬಾರದು ಮನೆಯಲ್ಲಿರುವ ಸಿಂಕಗೆ ಈ ಉಪ್ಪು ನೀರನ್ನು ಹಾಕಬೇಕು. ಗೆಳೆಯರ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಈ ರೀತಿ ಪರಿಹಾರ ಮಾಡಿಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು ಗೆಳೆಯರೇ ಅಂಗಡಿಯಿಂದ ಕ್ಯಾಂಪರ್ ಲೆಟ್ ತೆಗೆದುಕೊಂಡು ಬಂದು ಅದರ ಕೆಳಗಡೆ ಒಂದು ದೀಪವನ್ನು ಹಚ್ಚಬೇಕು ಕ್ಯಾಂಪರ್ ಲೇಟ್ ಎಂದರೆ ಕರ್ಪೂರದ ದೀಪ ಇದರ ಕೆಳಗಡೆ ಒಂದು ದೀಪವನ್ನು ಹಚ್ಚಬೇಕು ಅದರ ಮೇಲೆ ಒಂದು ತಟ್ಟೆ ಇರುತ್ತದೆ ಅದರ ಮೇಲು ಸಹ ಒಂದು ಕರ್ಪೂರವನ್ನು ಇಡಬೇಕು ಅದರ ಕೆಳಗೆ ದೀಪ ಹಚ್ಚುವುದರಿಂದ ಮೇಲೆ ಇರುವ ಕರ್ಪೂರ ಕರಗುತ್ತದೆ ಅದು ಕ್ರಮೇಣವಾಗಿ ಕರಗುತ್ತಾ ಹೋದಂತೆ ಮನೆಯಲ್ಲಿರುವ ನಕಾರಾತ್ಮಕತೆ ತೊಲಗಿ ಹೋಗುತ್ತದೆ.

ಗೆಳೆಯರೇ ಕ್ಯಾಂಪರ್ ಲೇಟ್ ಇಲ್ಲದಿದ್ದರೆ ಮನೆಯಲ್ಲಿ ಇರುವ ಕರ್ಪೂರವನ್ನು ಮಲಗುವ ಮೊದಲು ಹಚ್ಚಿ ಮನೆಗೆ ಪೂರ್ತಿಯಾಗಿ ತೋರಿಸಬೇಕು ಈ ರೀತಿಯಾಗಿ ಪ್ರತಿದಿನ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕತೆ ಬೇಗನೆ ದೂರವಾಗುತ್ತದೆ ಸಕಾರಾತ್ಮಕತೆ ಮನೆಯಲ್ಲಿ ನೆಲೆಸುತ್ತದೆ ಹಾಗೂ ಮನೆಯಲ್ಲಿರುವ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ಆಗಿರುವ ಶಂಕರ್ ನಾರಾಯಣ ಗುರುಗಳು ಮಹಾ ಶಿವನ ಅನುಗ್ರಹ ಪಡೆದು ನಿಮ್ಮ ಜೀವನದಲ್ಲಿ ಆಗಿರುವ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ಮುಖಾಂತರ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮ ವಿಚಾರ ಅಥವ ಹಣಕಾಸಿನ ಸಮಸ್ಯೆಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ಮನೆಯಲ್ಲಿ ನೆಮ್ಮದಿ ಪಡೆಯಲು ಅಥವ ಅತ್ತೆ ಸೊಸೆ ಜಗಳ ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ವಾಸ್ತು ಮತ್ತು ಗ್ರಹ ದೋಷ ಸಮಸ್ಯೆಗಳು ಅಥವ ಸಂತಾನ ಸಮಸ್ಯೆಗಳು ಅಥವ ನಿಮ್ಮ ಮಕ್ಕಳ ಮುಂದಿನ ಭವಿಷ್ಯದ ಕುರಿತು ಮಾಹಿತಿ ಪಡೆಯಲು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವು ಸಹ ಗುಪ್ತ ರೀತಿಯಲ್ಲಿ ಇಟ್ಟು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇದ್ದರು ಸಹ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here