ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಈ ಸಣ್ಣ ಕೆಲಸ ಮಾಡಿರಿ

65

ಮನೆಯಲ್ಲಿ ಅಶಾಂತಿ ಮನೆ ಮಾಡಿದ್ದರೆ ಈ ಕೆಲಸ ನೀವು ಸರಿಯಾಗಿ ಮಾಡುತ್ತಿಲ್ಲ ಎಂದು ಅರ್ಥ. ಸ್ನೇಹಿತರೆ ಮನೆಯಲ್ಲಿ ಅಶಾಂತಿ ಮನೆ ಮಾಡಿದೆಯೇ ಜೀವನದಲ್ಲಿ ನೆಮ್ಮದಿ ಇಲ್ಲವೇ ಏಕೋ ಮನಸಿನಲ್ಲಿ ತಳಮಳ ಏನೋ ಗೊಂದಲ ಕಸಿವಿಸಿ ಭಾವನೆ ಉಂಟಾಗುತ್ತದೆ ಇದೆಯೇ ಯಾವಾಗಲೂ ಮನೆಯಲ್ಲಿ ಕಿರಿಕಿರಿ ಅನುಭವಿಸುತ್ತಾ ಇದ್ದಿರಿಯೆ ಜೀವನವೇ ಸಾಕು ಎಂದು ಅನಿಸುತ್ತ ಇದೆಯೇ ಹಾಗಾದರೆ ನೀವು ನಿಮ್ಮ ಮನೆಯಲ್ಲಿ ಮಾಡುವ ಈ ಒಂದು ಚಿಕ್ಕ ತಪ್ಪು ಅದಕ್ಕೆ ಪ್ರಮುಖ ಕಾರಣ ಆಗಿರುತ್ತದೆ. ಈ ಒಂದೇ ಒಂದು ಕಾರಣದಿಂದ ನಿಮ್ಮ ಮನೆಯಲ್ಲಿ ಕಿರಿಕಿರಿ ಜಗಳ ಅಶಾಂತಿ ನೆಲೆ ದೂರುತ್ತದೆ ಇದರಿಂದ ಮನಸಿಗೆ ಎಲ್ಲಿಲ್ಲದ ನೀವು ಭಾದೆ ಇವನ್ನು ಎಲ್ಲಾ ನಾವು ಅನುಭವಿಸುತ್ತೇವೆ ಹಾಗಾದರೆ ಈ ಚಿಕ್ಕ ತಪ್ಪು ಏನು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಇದಕ್ಕೆಲ್ಲ ಪ್ರಮುಖ ಕಾರಣ ನಿಮ್ಮ ಮನೆಯಲ್ಲಿ ಸರಿಯಾಗಿ ದೀಪಾರಾಧನೆ ಮಾಡಬೇಕು ಎಂದು ಅರ್ಥ. ಹೌದು ಸ್ನೇಹಿತರೆ ನಮ್ಮ ಜೀವನದ ಅನೇಕ ಸಮಸ್ಯೆಗಳನ್ನು ಕೇವಲ ಭಕ್ತಿಯಿಂದ ದೀಪಾರಾಧನೆ ಮಾಡುವ ಮುಖಾಂತರ ಕೂಡ ನಾವು ಪರಿಹಾರ ಮಾಡಿಕೊಳ್ಳಬಹುದು ಆದರೆ ಅದನ್ನು ಶಾಸ್ತ್ರ ಭದ್ದವಾಗಿ ಸಂಪ್ರದಾಯ ಅನುಸಾರ ಮಾಡಿದರೆ ಬಹಳ ಪುಣ್ಯ ಲಭಿಸುತ್ತದೆ.

ಸೂರ್ಯೋದಯ ದೀಪ ಸೂರ್ಯಾಸ್ತ ದೀಪ ಎಂದರೆ ಬೆಳಗಿನ ದೀಪ ಮತ್ತು ಸಂಜೆಯ ದೀಪ ಎಂದು ಅರ್ಥ ಇದನ್ನು ಸರಿಯಾಗಿ ಬೆಳಗಿಸಬೇಕು. ಸ್ನೇಹಿತರೆ ಈ ವಿಧಾನದಿಂದ ದೀಪಾರಾಧನೆ ಮಾಡಿ ಪ್ರಶಾಂತತೆ ಹೊಂದಬಹುದು ಮೊದಲಿಗೆ ಎರಡು ಸ್ವಚ್ಛ ದೀಪಗಳನ್ನು ತೆಗೆದುಕೊಳ್ಳಿ ಅದಕ್ಕೆ ತುಪ್ಪ ಕೊಬ್ಬರಿ ಎಣ್ಣೆ ಅಥವಾ ಸೂರ್ಯಕಾಂತಿ ಎಣ್ಣೆಯನ್ನು ಹಾಕಿರಿ ಎರಡು ಬತ್ತಿಗಳನ್ನು ಹೊಸೆದು ಒಂದು ಬತ್ತಿಯಾಗಿ ಮಾಡಿರಿ ಎಣ್ಣೆಯಲ್ಲಿ ಅದ್ದಿ ನೆನಸಿ ನಂತರ ದೀಪವನ್ನು ಬೆಳಗಿಸಿ ಈ ದೀಪಕ್ಕೆ ಅರಿಶಿಣ ಕುಂಕುಮ ಹಚ್ಚಬೇಕು ದೀಪವನ್ನು ಯಾವಾಗಲೂ ನೆಲದ ಮೇಲೆ ಇಡಬಾರದು ತಟ್ಟೆಯ ಮೇಲೆ ಒಂದಿಷ್ಟು ಅಕ್ಕಿ ಹಾಕಿ ಇಡಬೇಕು ದೀಪ ತಾಮ್ರ ಹಿತ್ತಾಳೆ ಅಥವಾ ಬೆಳ್ಳಿ ಪಂಚ ಲೋಹ ಆದರೂ ಪರವಾಗಿಲ್ಲ ಆದರೆ ಸ್ಟೀಲ್ ದೀಪ ಬೇಡ ಮಣ್ಣಿನ ದೀಪ ಕೂಡ ಬೆಳಗಿಸಬಹುದು. ಈ ದೀಪಕ್ಕೆ ಹೂವನ್ನು ಸಮರ್ಪಿಸಬೇಕು. ಮೊದಲು ದೀಪಕ್ಕೆ ಹೂವನ್ನು ಸಮರ್ಪಿಸಿದ ನಂತರ ಬೇರೆ ದೇವರಿಗೆ ಹೂವನ್ನು ಸಮರ್ಪಿಸಿದರೆ ಒಳ್ಳೆಯದು ಬೇರೆ ದೀಪಕ್ಕೆ ಅರಿಶಿಣ ಕುಂಕುಮ ಹಚ್ಚುವುದನ್ನು ಮರೆಯಬೇಡಿ ದೀಪದಲ್ಲಿ ಸಕಾರಾತ್ಮಕ ಶಕ್ತಿ ಇರುತ್ತದೆ ಇದರ ಕಾಂತಿ ಯಿಂದ ಮನೆಯಲ್ಲಿ ನೆಮ್ಮದಿ ಇರುತ್ತದೆ ಬೆಳಗ್ಗೆ ಸಾಯಂಕಾಲ ದೀಪಾರಾಧನೆ ಮಾಡಿ ತುಳಸಿ

ಮುಂದೆ ಹೊಸಲಿಗೆ ದೀಪಾರಾಧನೆ ಮಾಡುವುದರಿಂದ ಬಹಳ ಒಳ್ಳೆಯ ಫಲ ಲಭಿಸುತ್ತದೆ ಶುಕ್ರವಾರ ಅರಿಶಿಣ ಬೆರೆಸಿ ಬತ್ತಿಯನ್ನು ಹೊಸೆದು ದೀಪಾರಾಧನೆ ಮಾಡಿದರೆ ಮಹಾ ಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ ಮಂಗಳವಾರ ಕುಂಕುಮ ದಲ್ಲಿ ಬತ್ತಿ ಹೊಸೆದು ದೀಪಾರಾಧನೆ ಮಾಡಿದರೆ ದುರ್ಗಾ ದೇವಿಯ ಸಾಕ್ಷಾತ್ಕಾರ ಆಗಿ ಮನೆಯಲ್ಲಿ ಶಾಂತಿ ನೆಮ್ಮದಿ ನೆಲಸುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here