ಮನೆಯಲ್ಲಿ ನೆಮ್ಮದಿ ಬೇಕು ಮತ್ತು ನೀವು ಹೆಚ್ಚಿನ ಅಭಿವೃದ್ದಿ ಆಗಲು ಇಂತಹ ಶಕ್ತಿ ಯಂತ್ರ ಸಹಾಯ ಮಾಡುತ್ತದೆ

60

ಸ್ನೇಹಿತರೆ ಯಾವುದೋ ಮಾರ್ಕೆಟ್ ಅಲ್ಲಿ ಸಿಗುವ ಯಂತ್ರಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ ಅಥವಾ ಯಾವುದೋ ಜಾಹೀರಾತು ನೋಡಿ ಅದರಲ್ಲಿ ಸಿಗುವ ಯಂತ್ರಗಳನ್ನು ನೋಡಿ ಪೂಜೆ ಮಾಡುವಿರಿ ಇವೆಲ್ಲ ಬಹಳ ತಪ್ಪು ಯಾವುದೇ ಯಂತ್ರಗಳನ್ನು ಪೂಜೆ ಮಾಡುವಾಗ ಅದರ ಮೂಲ ಉದ್ದೇಶ ತಿಳಿಯಬೇಕು ಅಥವಾ ಯಾವುದಾದರೂ ಗುರುವಿನ ಮೂಲಕ ಅದನ್ನು ತೆಗೆದುಕೊಳ್ಳುವುದು ಬಹಳ ಉತ್ತಮ. ಹಾಗಾಗಿ ಪೂಜಾ ಯಂತ್ರದ ಬಗ್ಗೆ ಈ ಲೇಖನದಲ್ಲಿ ತಿಳಿಸುತ್ತೇವೆ ಪೂಜಾ ಯಂತ್ರ ಹೇಗೆ ಪ್ರತಿಷ್ಠಾಪನೆ ಮಾಡಬೇಕು ಹೇಗೆ ಪೂಜೆ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಪೂಜಾ ಯಂತ್ರಗಳು ದೇವಸ್ಥಾನ ಮಠ ಮಂದಿರ ಧ್ಯಾನ ಕೇಂದ್ರಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಅಂದರೆ ದೇವಾಲಯದಲ್ಲಿ ಇರುವ ವಿಗ್ರಹ ಯಾವ ವಿಗ್ರಹ ಯಾವ ದೇವಾಲಯದಲ್ಲಿ ಇರುತ್ತದೆ ಈ ವಿಗ್ರಹದ ಮುಂದೆ ದೈವಕ್ಕೆ ಸಂಬಂಧ ಪಟ್ಟ ಯಂತ್ರವನ್ನು ಲಿಖಿತ ಮಾಡಿ ಮಾರುತ್ತಾರೆ ಇದು ದೇವಸ್ಥಾನದಲ್ಲಿ

ಇರುವ ವಿಗ್ರಹ ದೈವದ ಮುಂದೆ ಅದಕ್ಕೆ ಸಂಬಂಧ ಪಟ್ಟದ್ದು ಆಗಿರುತ್ತದೆ ಹಾಗಾಗಿ ಈ ಯಂತ್ರವನ್ನು ಆಗ ಪೂಜಾ ವಿಧಿ ವಿಧಾನಗಳು ಅಭಿಷೇಕ ನೈವೇದ್ಯ ನಿತ್ಯ ಮಂತ್ರ ಉಪಚಾರ ಇವೆಲ್ಲ ದಿನ ಕೂಡ ನಡೆಯಬೇಕು ಹೀಗೆ ಮಾಡಿದರೆ ಈ ಯಂತ್ರಕ್ಕೆ ವಿಶೇಷವಾದ ಶಕ್ತಿ ಆವರಿಸುತ್ತದೆ ಏಕೆಂದರೆ ಇವು ಪೂಜಾದಿಗಳಿಂದ ಶುಚಿತ್ವ ಆಗಿರುತ್ತದೆ ಹಾಗಾಗಿ ಈ ಯಂತ್ರಗಳಿಗೆ ಬಲಿಷ್ಟವಾಗಿ ಶಕ್ತಿ ಇರುತ್ತದೆ. ಎಷ್ಟೋ ಯಂತ್ರಗಳ ಮೇಲೆ ಮಾಡಿರುವ ಕುಂಕುಮಾರ್ಚನೆ ಗಳಿಂದ ಹಲವಾರು ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ನಮಗೆ ಗೊತ್ತೇ ಇರುವುದಿಲ್ಲ ದೇವಾಲಯದಲ್ಲಿ ಕುಂಕುಮಾರ್ಚನೆ ತೆಗೆದುಕೊಳ್ಳುತ್ತೇವೆ ಅದರಿಂದ ನಮ್ಮ ಯಂತ್ರದ ಮೇಲೆ ಅರಿಶಿಣ ಕುಂಕುಮದಿಂದ ನಕ್ಷತ್ರ ಹೇಳಿ ಅರ್ಚನೆ ಮಾಡುತ್ತಾರೆ ಆಗ ನಮ್ಮ ಕರ್ಮಗಳು ನಿವಾರಣೆ ಆಗುತ್ತದೆ ಸಂಕಷ್ಟಗಳು ನಿವಾರಣೆ ಆಗುತ್ತದೆ. ಈ ಎಲ್ಲಾ ಒಂದು ದಿನ ಮಾಡಿದರೆ ಫಲ ಸಿಗುವುದಿಲ್ಲ

ಇದಕ್ಕೆಲ್ಲ ಕೆಲವು ಮಂಡಲ ಇದೆ ನಿಯಮ ಇವೆ ಆಚಾರ ವಿಚಾರ ನೀತಿ ನಿಯಮ ಇರುತ್ತದೆ ಹಾಗೆ ವಿಶೇಷವಾಗಿ ಹಲವು ಮಂದಿರಗಳು ನಮ್ಮ ನಡುವೆ ಇರುತ್ತದೆ. ಯಾವೆಲ್ಲ ಎಂದರೆ ಕಂಚಿ ಮೂಕಾಂಬಿಕೆ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಹಾಗೂ ನಿಮಿಷಾಂಬ ದೇವಿಯ ಸಾನಿಧ್ಯದಲ್ಲಿ ಕೂಡ ಶ್ರೀ ಚಕ್ರ ಪ್ರತಿಷ್ಠಾಪನೆ ಆಗಿದೆ ಈ ಐದು ಪೀಠದಲ್ಲಿ ಇರುವ ಶೃಂಗೇರಿ ಮಠ ಕೂಡ ಅಲ್ಲಿ ಇರುವ ಯಂತ್ರಗಳಲ್ಲಿ ಒಂದು ಅದ್ಬುತವಾದ ಶಕ್ತಿ ಇದೆ ಅಲ್ಲಿ ಮಾಡುವ ಕುಂಕುಮಾರ್ಚನೆ ವಿಧಿ ವಿಧಾನಗಳಿಗೆ ಮನುಷ್ಯನ ಸಂಕಷ್ಟ ದೂರ ಆಗುವುದು ಹೀಗೆ ಕೆಲವು ಪೂಜಾ ಯಂತ್ರಗಳಿಂದ ಮನುಷ್ಯನ ದರಿದ್ರ ನಿವಾರಣೆ ಆಗುತ್ತದೆ ಹಾಗಾಗಿ ಪೂಜಾ ಯಂತ್ರ ಇಂತಹ ದೈವ ಸಾನಿಧ್ಯ ಸಂಬಂಧ ಪಟ್ಟದ್ದು ಆಗಿರುವುದು ನೀವು ಯಂತ್ರಗಳು ತಂದು ಸುಮ್ಮನೆ ಸುಮ್ಮನೆ ಕಟ್ಟಬೇಡಿ ಅದಕ್ಕೆ ತಿಳಿದಿರುವ ಜ್ಯೋತಿಷ್ಯರ ಸಲಹೆ ಪಡೆಯುವುದು ತುಂಬಾ ಮುಖ್ಯ ಆಗಿರುತ್ತದೆ.

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here