ಮನೆಯಲ್ಲಿ ಬೀರುವನ್ನ ಈ ದಿಕ್ಕಿನಲ್ಲಿ ಇಡಲೇ ಬಾರದು

94

ಮನೆಯಲ್ಲಿ ಹಣಕಾಸನ್ನು ಒಡವೆಯನ್ನು ಬೆಲೆಬಾಳುವ ವಸ್ತುವನ್ನು ಇಡುವ ಈ ಒಂದು ಬೀರುವನ್ನ ಮನೆಯಲ್ಲಿ ಈ ಜಾಗದಲ್ಲಿ ಇಟ್ಟರೆ ಎಲ್ಲಾ ವಸ್ತುಗಳನ್ನು ನೀವು ಈ ಒಂದು ಬೀರುವಿನಲ್ಲಿ ಇಡುತ್ತಾ ಇದ್ದರೆ ನೀವು ಎಷ್ಟೇ ಕುಬೇರ ಆಗಿ ಎಷ್ಟೇ ದುಡಿಮೆ ಮಾಡಿ ಎಷ್ಟೇ ಸಂಪಾದನೆ ಮಾಡಿದರು ಕೂಡ ಬರಿ ಕೈ ಆಗುವಿರಿ ಬಡವ ಆಗುವಿರಿ ಹೌದು ಎಷ್ಟೇ ಕುಬೇರ ಆಗಿರಲಿ ಎಷ್ಟೇ ಕೋಟಿ ಸಂಪಾದನೆ ಮಾಡಿದರು ಕೂಡ ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಬೀರು ಈ ಸ್ಥಳದಲ್ಲಿ ಇದ್ದರೆ ಬೀರುವಿನಲ್ಲಿ ಈ ಸ್ಥಳದಲ್ಲಿ ಈ ಜಾಗದಲ್ಲಿ ವಸ್ತು ಇಡುತ್ತಾ ಇದ್ದರೆ ಈ ನಿಯಮದಂತೆ ನಡೆದುಕೊಳ್ಳುತ್ತಾ ಇದ್ದರೆ ಬರೀ ಕೈ ಅಗುತ್ತಿರಿ. ಅಷ್ಟಕ್ಕೂ ಬೀರುವನ್ನ ಯಾವ ರೀತಿ ಇಡಬೇಕು ಯಾವ ಜಾಗದಲ್ಲಿ ಇಡಬೇಕು ಅದರ ಬಗ್ಗೆ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮನೆ ಅಥವಾ ಯಾವುದೇ ಕಟ್ಟಡದಲ್ಲಿ ಇರುವ ನಕಾರಾತ್ಮಕ ಶಕ್ತಿ ದೂರ ಮಾಡಿಕೊಂಡು ಧನಾತ್ಮಕ ಶಕ್ತಿಯನ್ನು ಸೆಳೆಯುವುದು ಎಂದು ಅರ್ಥ ಇದರಿಂದ ಜನರಿಗೆ ಮನಸ್ಸಿಗೆ ಶಾಂತಿ ಸುಖ ಮತ್ತು ಸಮೃದ್ಧಿ ಸಿಗುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ವಾಸ್ತು ಪ್ರಕಾರ ಮನೆ ಅಥವಾ ಕಟ್ಟಡ ಕಟ್ಟುತ್ತಾರೆ

ಈಗಲೂ ಕೂಡ ನಡೆಸುತ್ತಾರೆ ಕೆಲವರಿಗೆ ಇದರ ಬಗ್ಗೆ ನಂಬಿಕೆ ಇಲ್ಲದೆ ಇರಬಹುದು ಆದರೆ ವಾಸ್ತು ಶಾಸ್ತ್ರದಲ್ಲಿ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದು ತುಂಬಾ ಮುಖ್ಯವಾದದ್ದು ಹೌದು ವಾಸ್ತು ಶಾಸ್ತ್ರ ಎನ್ನುವುದು ತುಂಬಾ ಮುಖ್ಯವಾದದ್ದು ಮನೆಯಲ್ಲಿ ಈ ರೀತಿಯ ವಸ್ತುಗಳು ಇಲ್ಲ ಎಂದರೆ ಮನೆಗೆ ದರಿದ್ರ ಎನ್ನುವುದು ಬರುತ್ತದೆ ಎನ್ನುತ್ತಾರೆ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಹಣಕಾಸು ಸಮಸ್ಯೆಗಳಿಗೆ ಅಭಿವೃದ್ಧಿ ಸಮಸ್ಯೆಗಳಿಗೆ ಬಹಳ ತೊಂದರೆ ಉಂಟಾಗುತ್ತದೆ ಮನೆಯಲ್ಲಿ ವಾಸ್ತು ಸರಿ ಇಲ್ಲ ಎಂದರೆ ಅದರಿಂದ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಅಲ್ಪ ಸ್ವಲ್ಪ ಆದರೂ ಬೆಲೆ ಬಾಳುವ ವಸ್ತುಗಳು ಸ್ವಲ್ಪ ಹಣವನ್ನು ವಾಸ್ತು ಪ್ರಕಾರ ಇಟ್ಟುಕೊಳ್ಳಬೇಕು. ನಿಮ್ಮ ಮನೆಯ ಬೀರುವನ್ನ ಈ ಸ್ಥಳದಲ್ಲಿ ಇಡಬಾರದು ಇಟ್ಟರೆ ನಿಮ್ಮ ಮನೆಗೆ ದಾರಿದ್ರ್ಯ ತಪ್ಪಿದ್ದಲ್ಲ ಮುಖ್ಯವಾಗಿ ನೀವು ಬೀರುವನ್ನ ಉತ್ತರ ಭಾಗದಲ್ಲಿ ಇಡಬೇಕು ಉತ್ತರ ಭಾಗವನ್ನು ಸಂಪತ್ತಿನ ಕುಬೇರನ ಭಾಗ ಎಂದೇ ಪರಿಗಣಿಸುತ್ತಾರೆ. ಅದರಿಂದ ಬೀರು ಮತ್ತು ಬೆಲೆ ಬಾಳುವ ವಸ್ತುಗಳನ್ನು ಯಾವಾಗಲೂ ನೀವು ಉತ್ತರ ದಿಕ್ಕಿನಲ್ಲಿ ಇಡಬೇಕು

ಇದರಿಂದ ಏನಾಗುತ್ತದೆ ಎಂದರೆ ನಿಮಗೆ ಅದೃಷ್ಟ ಎನ್ನುವುದು ಲಭಿಸುತ್ತದೆ ಮತ್ತು ಸಂತೋಷ ಎನ್ನುವುದು ಹೆಚ್ಚಾಗುತ್ತದೆ ಧನ ಲಕ್ಷ್ಮಿ ಎನ್ನುವುದು ನಿಮ್ಮ ಮನೆಯಲ್ಲಿ ಸದಾ ಕಾಲ ನೆಳಸುತ್ತಾಳೆ ನಿಮ್ಮ ಮನೆಯಲ್ಲಿ ಹಣಕಾಸು ಒಡವೆ ಯಾವುದೇ ವಸ್ತು ಆಗಲಿ ಮುಖ್ಯವಾಗಿ ಬೀರುವನ್ನ ಉತ್ತರ ಭಾಗದಲ್ಲಿ ಇಡುವುದು ತುಂಬಾ ಮುಖ್ಯ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ.

LEAVE A REPLY

Please enter your comment!
Please enter your name here