ಮೊದಲನೆಯದಾಗಿ ಪೂರ್ವ ದಿಕ್ಕು ನೀವೇನಾದರೂ ಪೂರ್ವ ದಿಕ್ಕಿನ ಕಡೆ ಬೀರುವನ್ನು ಮುಖ ಮಾಡಿ ಇಟ್ಟರೆ ನಿಮಗೆ ಬಹಳಷ್ಟು ಪ್ರಯೋಜನಕಾರಿ ಲಾಭ ದೊರೆಯುತ್ತದೆ ನಿಮ್ಮ ಮನೆಯಲ್ಲಿ ಪದೇ ಪದೇ ಶುಭ ಕಾರ್ಯಗಳು ಜರುಗುತ್ತದೆ. ಈ ರೀತಿ ಪೂರ್ವ ದಿಕ್ಕಿನ ಕಡೆ ಮುಖವನ್ನು ಮಾಡಿ ಬೀರುವನ್ನು ಇರಿಸಿದರೆ ನಿಮ್ಮ ಮನೆಯಲ್ಲಿ ಹೆಚ್ಚು ಖರ್ಚು ಶುಭ ಕಾರ್ಯಗಳಿಗೆ ವ್ಯಯ ಆಗುತ್ತಾ ಇರುತ್ತದೆ ಅಂತ ಹೇಳಲಾಗುತ್ತದೆ ಹಣವು ನಮ್ಮ ಜೀವನದಲ್ಲಿ ಪ್ರಮುಖ ಅಂಶವಾಗಿದೆ. ಹಣಕಾಸಿನ ತೊಂದರೆಗಳು ಬಹಳಷ್ಟು ಸಮಸ್ಯೆ ಮತ್ತು ಒತ್ತಡವನ್ನು ತರಬಹುದು. ವಾಸ್ತು ಶಾಸ್ತ್ರವನ್ನು ಅನುಸರಿಸುವುದು ನಮ್ಮ ಹಣಕಾಸು ಸರಾಗವಾಗಿ ಹರಿಯಲು ಮತ್ತು ಹಣವನ್ನು ನಿರ್ಬಂಧಿಸುವುದನ್ನು ತಡೆಯಲು ಬಹಳ ಮುಖ್ಯ. ಲಾಭವನ್ನು ಮರಳಿ ತರುವ ಮೂಲಕ ಮತ್ತು ಸಮೃದ್ಧಿಯನ್ನು ದಯಪಾಲಿಸುವ ಮೂಲಕ ನಷ್ಟದಲ್ಲಿರುವ ವ್ಯವಹಾರದಲ್ಲಿ ಇದು ಸಹಾಯ ಮಾಡುತ್ತದೆ. ಎರಡನೆಯದಾಗಿ ಪಶ್ಚಿಮ ದಿಕ್ಕು ಪಶ್ಚಿಮ ದಿಕ್ಕಿನಲ್ಲಿ ಏನಾದರೂ ಬೀರುವನ್ನು ಇರಿಸಿದರೆ ಪಶ್ಚಿಮ ದಿಕ್ಕಿನಲ್ಲಿ ಮುಖ ಮಾಡಿ ಬೀರುವನ್ನು ಇರಿಸಿದರೆ ನೀವು ವ್ಯಾಪಾರ ವಹಿವಾಟುಗಳನ್ನು ಮಾಡ್ತಾ ಇದ್ದರೆ ಆ ಒಂದು ವ್ಯಾಪಾರ ವಹಿವಾಟುವಿನಲ್ಲಿ ಬಹಳಷ್ಟು ಅಭಿವೃದ್ಧಿಯನ್ನು ಕಾಣುತ್ತೀರಿ ಅಂತ ಹೇಳಲಾಗುತ್ತದೆ ವಾಸ್ತು ಪ್ರಕಾರ ಬೀರುವಿನ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ಇಡಬೇಕು ಈ ರೀತಿ ರಚಿತವಾಗಿರುವುದರಿಂದ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೂ ಉಂಟಾಗುವುದಿಲ್ಲ
ಈ ದಿಕ್ಕಿನ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಜೊತೆಗೆ ತಿಜೋರಿ ಸುತ್ತಲೂ ಶುಚಿಯಾಗಿರಬೇಕು ವಾಸ್ತುವಿನ ಪ್ರಕಾರ ಮನೆಯ ಸುಖ ಶಾಂತಿ ನೆಮ್ಮದಿಗಾಗಿ ಲವಾದ ಆನೆಯನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು ಮತ್ತು ಆಮೆಯ ಮುಖವು ಮನೆಯ ಒಳಭಾಗಕ್ಕೆ ಇರಬೇಕು ಎಂದು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ ನಾಲ್ಕನೆಯದಾಗಿ ತಿಳಿ ನೀಲಿ ಬಣ್ಣವನ್ನು ಯಾವಾಗಲೂ ಮನೆಯ ಉತ್ತರದಿಕ್ಕಿನಲ್ಲಿ ಮಾಡಬೇಕು ಇದಲ್ಲದೆ ಉತ್ತರ ದಿಕ್ಕಿಗೆ ಕನ್ನಡಿಯನ್ನು ಇಟ್ಟರೆ ತುಂಬಾ ಶುಭಫಲ ಮನೆಗೆ ಹಣವೂ ಸುಗಮವಾಗಿ ಬರುತ್ತದೆ ಮತ್ತು ಮನೆಯ ಉತ್ತರ ದಿಕ್ಕು ಯಾವುದೇ ರೀತಿಯ ಬಿರುಕು ಇರಬಾರದು ಯಾವುದಾದರೂ ಬಿರುಕು.ಮೂರನೆಯದಾಗಿ ಉತ್ತರ ದಿಕ್ಕು ನೀವು ಉತ್ತರ ದಿಕ್ಕಿನಲ್ಲಿ ಏನಾದರೂ ಉತ್ತರ ದಿಕ್ಕಿನೆಡೆ ಬೀರುವನ್ನು ಮುಖ ಮಾಡಿ ಇರಿಸಿದರೆ ನಿಮಗೆ ಮುಟ್ಟಿದ್ದೆಲ್ಲ ಚಿನ್ನ ತಾನೇ ಹೇಳಬಹುದು ಹೌದು ನೀವು ಮನೆಯಲ್ಲಿ ಉತ್ತರ ದಿಕ್ಕಿನೆಡೆಗೆ ಬೀರುವನ್ನು ಮುಖ ಮಾಡಿ ಇರಿಸಿ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳಿ.ವಾಸ್ತುವಿನ ಪ್ರಕಾರ ಕುಬೇರ ಮೂಲೆ ಅಂತ ಇರುತ್ತೆ ನಾಲ್ಕನೆಯದಾಗಿ ದಕ್ಷಿಣ ದಿಕ್ಕು ದಕ್ಷಿಣ ದಿಕ್ಕಿನ ಕಡೆಗೆ ಮುಖಮಾಡಿ ಬೀರುವನ್ನು ಇರಿಸುತ್ತಾ ಬಂದರೆ ಆ ಮನೆಯಲ್ಲಿ ಯಾವುದೋ ಏಳಿಗೆ ಆಗುವುದಿಲ್ಲ. ಯಾವುದೇ ಕಾರಣಕ್ಕೂ ಮನೆಯಲ್ಲಿ ಕಪಾಟನ್ನು ಬೀರುವನ್ನು ದಕ್ಷಿಣ ದಿಕ್ಕಿನಲ್ಲಿ ಇರಿಸಬೇಡಿ.ಇನ್ನು ಮನೆಯಲ್ಲಿ ಈಶಾನ್ಯ ನೈಋತ್ಯ ಮತ್ತು ವಾಯುವ್ಯ ಮೂಲೆಯಲ್ಲಿ ನೀವೇನಾದರೂ ಬೀರುವನ್ನು ಇರಿಸುವುದಾದರೆ,
ಸ್ವಲ್ಪ ಗ್ಯಾಪ್ ಅಂದರೆ ಸ್ವಲ್ಪ ಜಾಗವನ್ನು ಬಿಟ್ಟು ಬೀರುವನ್ನು ಇಡುವುದು ಒಳ್ಳೆಯದು ಮತ್ತು ಉತ್ತಮ ಫಲಿತಾಂಶಗಳನ್ನು ನೀವು ಪಡೆದು ಕೊಳ್ತೀರಾ.ಮನೆಯಲ್ಲಿ ಈಗಾಗಲೆ ನೀವು ತಿಳಿದೋ ತಿಳಿಯದೋ ಆಗ್ನೇಯ ಮೂಲೆಯಲ್ಲಿ ಬೀರುವನ್ನು ಇರಿಸಿದ್ದರೆ ಆ ಒಂದು ಮೂಲೆಯಲ್ಲಿ ನೀವು ಬೀರುವನ್ನು ಇರಿಸಲೇ ಬೇಡಿ ಇದರಿಂದ ಆ ಒಂದು ಮನೆ ಎಷ್ಟೇ ಕಷ್ಟಪಟ್ಟರೂ ಉದ್ಧಾರ ಆಗುವುದೆ ಇಲ್ಲ ಏರಿಕೆ ಆಗುವುದೇ ಇಲ್ಲ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.