ಮನೆಯಲ್ಲಿ ಮಕ್ಕಳ ಹಠ ಜಾಸ್ತಿ ಆಗಿದ್ದರೆ ಈ ವಸ್ತುವನ್ನು ಸುಡಿ

101

ನಿಮ್ಮ ಮನೆಯಲ್ಲಿ ಹಣ ಕಾಸಿನ ಸಮಸ್ಯೆ ಇದ್ದರೆ ಗಂಡ ಹೆಂಡತಿಯ ಮಾತು ಕೇಳುತ್ತ ಇಲ್ಲ ಅಥವಾ ಹೆಂಡತಿ ಗಂಡನ ಮಾತು ಕೇಳುತ್ತಾ ಇಲ್ಲ ಎಂದರೆ ಮನೆಯಲ್ಲಿ ಮಕ್ಕಳ ಹಠ ಹೆಚ್ಚಾಗಿ ಇದೆ ಎಂದರೆ ನಾವು ಹೇಳುವ ರೀತಿ ಕರ್ಪೂರದ ಇಂದ ಈ ಕೆಲಸ ಮಾಡಿರಿ ಮನೆಗೆ ಹಿಡಿದಿರುವ ಎಂತಹ ದರಿದ್ರ ಕೂಡ ನಿಮ್ಮ ಕುಟುಂಬ ಸದಸ್ಯರಿಗೆ ಇರುವ ಯಾವುದೇ ರೀತಿಯ ದೋಷ ಕೂಡ ಈ ಒಂದು ತಾಂತ್ರಿಕ ವಿದ್ಯೆಯಿಂದ ಇಂತಹ ದೋಷಗಳು ಕಳೆದು ನಿಮಗೆ ನಿಮ್ಮ ಜೀವನಕ್ಕೆ ನಿಮ್ಮ ಕೆಲಸ ಕಾರ್ಯಗಳಿಗೆ ಅದೃಷ್ಟ ಕೂಡಿ ಬರುವುದು ನೂರಕ್ಕೆ ನೂರು ನಿಜ ಕರ್ಪೂರ ಎನ್ನುವುದು ವಾತಾವರಣ ಶುದ್ಧಿ ಮಾಡಲು ಬಳಸುವ ಒಂದು ವಸ್ತು ಈ ಕರ್ಪೂರದಿಂದ ಈ ರೀತಿ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲಸುವುದು ಖಚಿತ ನಾವು ದಿನ ನಿತ್ಯದ ಪೂಜೆಯಲ್ಲಿ ಕರ್ಪೂರ ಬಳಸುತ್ತೇವೆ ಆದರೆ ಎಷ್ಟೋ ಜನರಿಗೆ ಗೊತ್ತಿಲ್ಲ ವೈಜ್ಞಾನಿಕವಾಗಿ ಕರ್ಪೂರದ ಬಳಕೆಯಿಂದ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಬಳಕೆ ಮಾಡುವುದರಿಂದ ಅಲ್ಲಿನ ವಾತಾವರಣ ಶುದ್ಧಿ ಆಗುವುದು ಖಚಿತ.

ನಾವು ದೇವರ ಪೂಜೆ ಮಾಡುವಾಗ ಭಕ್ತಿ ಮನಸ್ಸಿನಲ್ಲಿ ಇಡಬೇಕು ಒಳ್ಳೆಯ ವಾತಾವರಣ ಇರಬೇಕು ಈ ವಿಚಾರವಾಗಿ ದೇವರನ್ನು ಒಲಿಸಿ ಕೊಳ್ಳಲು ಕರ್ಪೂರ ಹಚ್ಚಿ ಆರತಿ ಮಾಡುತ್ತಾ ಇರುತ್ತೇವೆ ಆದರೆ ಈ ಕರ್ಪೂರದಿಂದ ಈ ಸರಳ ಪರಿಹಾರ ಮಾಡಿ ನೋಡಿ ಇದನ್ನು ಸತತವಾಗಿ ಮೂರು ವಾರಗಳ ನಿರಂತರವಾಗಿ ಮಾಡುತ್ತಾ ಬನ್ನಿ ಹೀಗೆ ಮಾಡಿದರೆ ಮನೆಯಲ್ಲಿ ಎಲ್ಲಾ ದೋಷಗಳು ಕಳೆದು ಯಾವುದಾದರೂ ಒಂದು ಮೂಲದಿಂದ ಒಳ್ಳೆಯದಾಗುತ್ತದೆ. 6 ಕರ್ಪೂರ ತೆಗೆದುಕೊಳ್ಳಿ ಇದರ ಜೊತೆಗೆ 6 ಲವಂಗ ಸೇರಿಸಿ ಈ ಎರಡು ವಸ್ತುಗಳನ್ನು ಸೇರಿಸಿ ನಂತರ ನಿಮ್ಮ ಅಡುಗೆ ಮನೆಯಲ್ಲಿ ಸುಡಬೇಕು ಇದನ್ನು ಪೂರ್ತಿ ಸುಡುವ ತನಕ ಅಲ್ಲಿಯೇ ನಿಂತು ಅಡುಗೆ ಮನೆಯಲ್ಲಿ ಅದನ್ನು ಹೊರಗೆ ತೆಗೆಯಿರಿ ಇದನ್ನು 3 ವಾರ ಸಂಪೂರ್ಣವಾಗಿ ಮಾಡಬೇಕು. ಯಾರ ಮನೆಯಲ್ಲಿ ನೆಗೆಟಿವ್ ಎನರ್ಜಿ ತುಂಬಾ ಜಾಸ್ತಿ ಇದೆ ಎನ್ನುವವರು ಪ್ರತಿ ದಿನ ಮಾಡಿದರು ಕೂಡ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಆರು ಕರ್ಪೂರ ಆರು ಲವಂಗ ಸುಟ್ಟರೆ ನಿಮ್ಮ ಜೀವನವನ್ನು ಬದಲಿಸುವುದು ಕಷ್ಟ ಎನ್ನುವ ಜನರಿಗೆ ಇದು ಪರಿಹಾರ ಆಗಿದೆ

ಇಲ್ಲಿಯ ತನಕ ಪ್ರಯತ್ನ ಮಾಡಿ ನೋಡಿ.ಖಂಡಿತ ಎಲ್ಲವೂ ಸುಭಿಕ್ಷ ಆಗುತ್ತದೆ ನೀವು ಅಡುಗೆ ಮನೆಯಲ್ಲಿ ಈ ಕೆಲಸ ಮಾಡುವಾಗ ನಿಮ್ಮ ಅಡುಗೆ ಮನೆ ತುಂಬಾ ಶುಚಿಯಾಗಿ ಇಟ್ಟುಕೊಳ್ಳಬೇಕು ಯಾವುದೇ ರೀತಿಯ ಎಂಜಲು ತಟ್ಟೆಗಳನ್ನು ಹಾಗೆಯೇ ಇಟ್ಟಿರ ಬಾರದು ಹಾಗೆಯೇ ಯಾವುದೇ ರೀತಿಯ ಧೂಳು ಹೊಗೆ ಕಲ್ಮಶ ಇಲ್ಲದ ರೀತಿ ನೋಡಿ ಕೊಳ್ಳಿ ಇದನ್ನು ಕನಿಷ್ಟ 3 ವಾರಗಳ ಕಾಲ ಮಾಡಿ ನಿಮಗೆ ಫಲಿತಾಂಶ ಕಾಣಿಸುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here