ಮನೆಯಲ್ಲಿ ಲಕ್ಷ್ಮಿ ದೇವತೆ ಶಾಶ್ವತವಾಗಿ ಒಲಿಯಲು ಕುಟುಂಬ ಜನರು ಹೀಗೆ ಮಾಡಿರಿ

63

ನಮಸ್ತೆ ಗೆಳೆಯರೆ ಮನೆಯಲ್ಲಿ ಇರುವ ಸದಸ್ಯರು ಯಾವ ರೀತಿಯಾದ ಬಟ್ಟೆಯನ್ನು ಹಾಕಿಕೊಂಡರೆ ಲಕ್ಷ್ಮೀದೇವಿ ಮನೆಯಲ್ಲಿ ವಾಸವಾಗುತ್ತಾಳೆ ಹಾಗೂ ಯಾವ ರೀತಿಯನ್ನು ಬಟ್ಟೆ ತೊಡುವುದರಿಂದ ದರಿದ್ರ ಲಕ್ಷ್ಮಿಗೆ ನಾವೇ ಆಹ್ವಾನ ಕೊಟ್ಟಂತಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಸಾಮಾನ್ಯವಾಗಿ ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸಬೇಕು ಎಂದರೆ ಮನೆ ಸ್ವಚ್ಛವಾಗಿರಬೇಕು ಹಾಗೂ ಈ ವಿಧದ ಬಟ್ಟೆಯನ್ನು ತೊಟ್ಟು ಕೊಳ್ಳುವುದರಿಂದ ಲಕ್ಷ್ಮೀದೇವಿ ಮನೆಯಲ್ಲಿ ಸ್ಥಿರವಾಗಿ ನೆಲೆಸುವುದಿಲ್ಲ ಎಂದು ಹೇಳುತ್ತಾರೆ ಗೆಳೆಯರೇ ಒಮ್ಮೆ ಹಾಕಿಕೊಂಡಿರುವ ಬಟ್ಟೆಯನ್ನು ಹಾಗೆ ಇಡಬಾರದು ಮತ್ತು ತೊಟ್ಟುಕೊಳ್ಳಬಾರದು ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮೀದೇವಿ ಅಲ್ಲಿ ಇರುವುದಿಲ್ಲ ತೊಳೆಯದೇ ಇಟ್ಟಿರುವ ಕೊಳೆಯಾದ ಬಟ್ಟೆಯನ್ನು ಮನೆಯಲ್ಲಿ ಇಡಬಾರದು ಹಾಗೂ ಧರಿಸಬಾರದು ಹಾಗುವ ಬಟ್ಟೆಯಿಂದ ದುರ್ವಾಸನೆ ಬರಬಾರದು ಹಾಗೂ ತೊಳೆಯದೇ ಇರುವ ಬಟ್ಟೆಯನ್ನು ಗಂಟುಕಟ್ಟಿ ಒಂದು ಮೂಲೆಯಲ್ಲಿ ಕೂಡ ಇಡಬಾರದು ಬಟ್ಟೆಯನ್ನು ತೊಳೆದು ಸ್ವಚ್ಛವಾಗಿ ಶಿಸ್ತಿನಿಂದ ಇಟ್ಟುಕೊಳ್ಳಬೇಕು ಒಂದು ಬಾರಿ ಉಪಯೋಗಿಸಿದ ಬಟ್ಟೆಯನ್ನು ಮತ್ತೆ ಮತ್ತೆ ತೊಳೆಯದೆ ಉಪಯೋಗಿಸಬಾರದು ಈ ರೀತಿಯಾಗಿ ಮಾಡುವುದರಿಂದ ದರಿದ್ರಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾನೆ. ಗೆಳೆಯರೇ ಯಾವ ರೀತಿಯಾದಂತಹ ಬಟ್ಟೆಯನ್ನು ಧರಿಸಬೇಕು ಎಂದರೇನು ಬಾಹ್ಯ ಶುದ್ದಿಯಾಗಿರುವ ಬಟ್ಟೆಗಳನ್ನು ದರಿಸಬೇಕು ಅಂದರೆ ಸ್ನಾನವನ್ನು ಮಾಡಿಕೊಂಡು ನಮ್ಮ ದೇಹವನ್ನು ಹೇಗೆ ಶುದ್ಧಿಯಾಗಿ ಇಟ್ಟುಕೊಳ್ಳುತ್ತೇವೆ ಹಾಗೆ ಶುಭ್ರವಾಗಿ ತೊಳೆದಿರುವ ಬಟ್ಟೆಯನ್ನು ಧರಿಸಬೇಕು

ಪ್ರತಿನಿತ್ಯ ಹೊಸ ಬಟ್ಟೆಯನ್ನು ಧರಿಸಲು ಆಗುವುದಿಲ್ಲ ಹಾಗಾಗಿ ತೊಳೆದಿರುವ ಶುಭ್ರವಾದ ತೊಳೆದು ಬಿಸಿಲಿನಲ್ಲಿ ಒಣಗಿಸಿ ರುವ ಬಟ್ಟೆಯನ್ನು ಪ್ರತಿದಿನ ಧರಿಸಬೇಕು ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮೀದೇವಿ ಮನೆಯಲ್ಲಿ ಪ್ರವೇಶವಾಗುತ್ತಾಳೆ ಹಾಗೂ ಸ್ಥಿರವಾಗಿ ನೆಲೆಸುತ್ತಾಳೆ ಇನ್ನು ಮನೆಯಲ್ಲಿ ಇರುವ ಸ್ತ್ರೀಯರು ಮನೆ ಹಾಗೂ ಸದಸ್ಯರ ಬಟ್ಟೆಯನ್ನು ಶುಭ್ರವಾಗಿ ಇಡಬೇಕು ಹಾಗಾಗಿ ವಾಸ್ತು ಪ್ರಕಾರ ಮನೆಯಲ್ಲಿ ಶುಭ್ರವಾಗಿ ಇಡಬೇಕು ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮಿ ಕೃಪಾಕಟಾಕ್ಷದಿಂದ ಐಶ್ವರ್ಯವಂತ ರಾಗುತ್ತೀರ ನಿಮ್ಮ ಪ್ರತಿಯೊಂದು ವ್ಯಾಪಾರ ವ್ಯವಹಾರದಲ್ಲಿ ಕೆಲಸದಲ್ಲಿ ಉತ್ತಮ ಲಾಭಾಂಶವನ್ನು ಪಡೆಯುತ್ತೀರಾ ಹಾಗೂ ಧನವಂತರಾಗುತ್ತಿರ ನಿಮಗಿರುವ ದರಿದ್ರ ತೊಲಗಿ ಹೋಗುತ್ತದೆ. ಇನ್ನು ಗೆಳೆಯರೇ ವಾಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ಇರುವ ಸ್ತ್ರೀಯರು ಸೂರ್ಯೋದಯಕ್ಕೂ ಮೊದಲು ಎದ್ದು ಮನೆಯನ್ನು ಸ್ವಚ್ಛ ಮಾಡಬೇಕು ಮಾಡಬೇಕು ಮುಖ್ಯದ್ವಾರದ ಹೊಸ್ತಿಲನ್ನು ತೊಳೆದು ಅರಿಶಿನ ಕುಂಕುಮ ಹಚ್ಚಬೇಕು ಇದರಿಂದ ಲಕ್ಷ್ಮೀದೇವಿ ಅನುಗ್ರಹವಾಗಿ ಧನವಂತರಾಗುತ್ತಾರೆ ಸೂರ್ಯೋದಯದ ನಂತರ ಮಧ್ಯಾಹ್ನದ ಸಮಯದಲ್ಲಿ ಮನೆಯನ್ನು ಸ್ವಚ್ಛವಾಗಿ ಇಡುವುದರಿಂದ ಅದು ಅಶುಭ ಎಂದು ಹೇಳಲಾಗುತ್ತದೆ ದರಿದ್ರ ವರಲಕ್ಷ್ಮಿ ಮನೆಗೆ ಬರುತ್ತಾಳೆ ಗೆಳೆಯರೇ ಮನೆಯಲ್ಲಿ ಇರುವ ಮಹಿಳೆಯರು ಮನೆಯ ಸದಸ್ಯರಿಗೆ ಅಡುಗೆ ಮಾಡಿ ಬಡಿಸುವುದು ದೇವರಿಗೆ ಅಡುಗೆಯನ್ನು ಮಾಡಿ ಬಡಿಸುವುದು ಸಮಾನ ಎಂದು ಹೇಳುತ್ತಾರೆ ಹಾಗಾಗಿ ಅಡುಗೆ ಮಾಡುವ ಮೊದಲು ಮಹಿಳೆಯರು ಸ್ನಾನವನ್ನು ಮಾಡಿ ಅಡುಗೆ ಮಾಡುವುದರಿಂದ ಬಹಳ ಒಳ್ಳೆಯದು ಲಕ್ಷ್ಮೀದೇವಿ ಅನುಗ್ರಹದಿಂದ ಶುಭ

ಫಲ ಪ್ರಾಪ್ತಿಯಾಗುತ್ತದೆ ಹಾಗೂ ಮಹಿಳೆಯರು ದೇವರಿಗೆ ನೈವೇದ್ಯವನ್ನು ಮಾಡದೆ ಆಹಾರವನ್ನು ಸ್ವೀಕರಿಸಬಾರದು ಎಂದು ಹೇಳುತ್ತಾರೆ ಹಾಗಾಗಿ ಮನೆಯಲ್ಲಿ ಏನೇ ಮಾಡಿದರೂ ಕೂಡ ಮೊದಲು ದೇವರಿಗೆ ನೈವೇದ್ಯವನ್ನು ಮಾಡಿ ನಮಸ್ಕರಿಸಿ ನಂತರ ಮಹಿಳೆಯರು ಸೇವನೆ ಮಾಡಬೇಕು ಲಕ್ಷ್ಮೀದೇವಿ ಅನುಗ್ರಹ ನಿಮಗೆ ಪೂರ್ಣವಾಗಿ ದೊರೆಯುತ್ತದೆ ಹಾಗೂ ಮನೆಯಲ್ಲಿರುವ ಮಹಿಳೆಯರು ಯಾವುದೇ ಕಾರಣಕ್ಕೂ ವಿನಾಕಾರಣ ಕೋಪಗೊಳ್ಳಬಾರದು ಅದರಿಂದಾಗಿ ಮನೆಯ ವಾತಾವರಣ ಹದಗೆಡುತ್ತದೆ ದರಿದ್ರಲಕ್ಷ್ಮಿ ಮನೆಗೆ ಪ್ರವೇಶ ಆಗುತ್ತಾಳೆ ಹಾಗಾಗಿ ಮಹಿಳೆಯರು ನಗುನಗುತ್ತಾ ಶಾಂತ ರೀತಿಯಾಗಿ ಮನೆಯಲ್ಲಿ ಇರಬೇಕು ಆ ಮನೆ ಕೂಡ ಆನಂದಮಯವಾಗಿರುತ್ತದೆ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here