ಮನೆಯಲ್ಲಿ ಸದಾ ಕಾಲ ದೀಪ ಉರಿಯುತ್ತ ಇದ್ದರೆ ಈ ಕಷ್ಟ ನಿಮಗೆ ತಪ್ಪಿದ್ದಲ್ಲ

93

ಸ್ನೇಹಿತರೆ ನಿರಂತರವಾಗಿ 24 ಗಂಟೆಯೂ ಮನೆಯಲ್ಲಿ ನಂದಾ ದೀಪ ಉರಿಯಬಾರದು. ಅದು ಎಲ್ಲಿ ಉರಿಯಬೇಕು ಎಂದರೆ ಆಲಯಗಳಲ್ಲಿ ಹೌದು ಶತ ಶತಮಾನದಿಂದ ಆರದ ದೀಪಗಳು ಕೆಲವು ದೇವಾಯದಲ್ಲಿ ಇವೆ. ಆದರೆ ಮನೆಯಲ್ಲಿ ಅಲ್ಲಿ ತಪ್ಪಿಯೂ 24 ಗಂಟೆ ದೀಪ ಉರಿಯಲೆ ಬಾರದು ಬೆಳಗ್ಗೆ ಹಚ್ಚಿದ ದೀಪ ಸಂಧ್ಯಾ ಕಾಲಕ್ಕೆ ಆರಿ ಹೋಗಿರಬೇಕು ಅಕಸ್ಮಾತ್ ಆರಿ ಹೋಗಿಲ್ಲ ಎಂದರೆ ಸ್ವಲ್ಪ ಎಣ್ಣೆ ಹಾಕಿ ಆದರೆ ನೀವು ಮಲಗುವ ವೇಳೆ ಅಷ್ಟರಲ್ಲಿ ದೀಪ ಆರಿ ಹೋಗಿರಬೇಕು. ಇಲ್ಲ ಮಲಗುವಾಗ ದೀಪವನ್ನು ಆರಿಸಿಯೆ ಮಲಗಬೇಕು ಇಲ್ಲವಾದರೆ ಏನಾಗುತ್ತದೆ ಗೊತ್ತಾ ಮನೆಯ ಹಿರಿಯರು ನರಳುತ್ತಾರೆ ತಂದೆ ತಾಯಿಯರು ಒದ್ದಾಡುತ್ತಾರೆ ನಾನಾ ರೀತಿಯ ವ್ಯಾಧಿಗಳು ಕಾಡುತ್ತದೆ ಅತಿ ಮುಖ್ಯವಾಗಿ ಮನೆಯ ಗೃಹಿಣಿ ಸುಸ್ತಾಗುತ್ತಾಳೆ. ಏಕೆಂದರೆ ಮನೆಯಲ್ಲಿ ಉರಿಯುತ್ತ ಇರುವ ಒಂದು ದೀಪ ಈ ಮನೆಯ ಮುಖ್ಯ ಗೃಹಿಣಿಯ ಸಂಕೇತ ಆಗಿರುತ್ತದೆ. ಹೌದು ದೀಪ ಎಂದರೆ ಬೆಳಕಿನ ಕಿಡಿ ಎಂತಹ ದಟ್ಟವಾದ ಕತ್ತಲೆ ಇದ್ದರೂ ಸಹಾ ಒಂದು ಬೆಳಕಿನ ಕಿರಣ ಈ ಕತ್ತಲೆಯನ್ನು ದೂರ ಮಾಡುತ್ತದೆ.

ಅಂತಹ ಒಂದು ದೀಪವನ್ನು ಹಚ್ಚುತ್ತೇವೆ ಎಂದರೆ ಅದಕ್ಕೆ ಒಂದು ನಿಯಮ ಇರುತ್ತದೆ. ಆದರೆ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ ಗೃಹಸ್ತರಿಗೂ ಗೊತ್ತಿರುವುದಿಲ್ಲ ಗೃಹಸ್ಥ ಎಂದರೆ ಮದುವೆ ಆಗಿರುವ ದಂಪತಿಗಳು ಎಂದು ಅರ್ಥ ಅವರ ಮನೆಯಲ್ಲಿ ಎಂದಿಗೂ ದೀಪವನ್ನು ಸದಾ ಕಾಲ ಹಚ್ಚಿರಬಾರದು ಅಂತಹ ಮನೆಯಲ್ಲಿ ಸದಾಕಾಲ ದೀಪ ಉರಿಯಬಾರದು. ಆದರಿಂದ ಮನೆಯ ಒಡತಿಗೆ ಅರೋಗ್ಯ ಸಮಸ್ಯೆ ಇರುತ್ತದೆ ಅನಾರೋಗ್ಯ ಬಾಧೆ ಮಾನಸಿಕ ಸಮಸ್ಯೆ ದೈಹಿಕ ಸಮಸ್ಯೆ ಕುಟುಂಬ ಸಮಸ್ಯೆ ಮಕ್ಕಳ ಚಿಂತೆ ಗಂಡನ ಚಿಂತೆ ಕುಟುಂಬದ ಹೊರೆ ಸದಾಕಾಲ ಬಾಧಿಸುತ್ತದೆ. ಅಪ್ಪಿ ತಪ್ಪಿಯೂ ಕೂಡ ಮನೆಯಲ್ಲಿ ಬೆಳಗ್ಗೆ ಒಂದು ದೀಪ ಹಚ್ಚಿದರೆ ಅದು ಉರಿಯುತ್ತಿದೆ ಎಂದರೆ ಸಂಜೆಯ ಉರಿಯುತ್ತಿದೆ ಎಂದರೆ ಒಂದಷ್ಟು ಎಣ್ಣೆ ಹಾಕಿ ಅಷ್ಟೆ ಸಾಕು. ಆದರೆ ಅದು ಬೆಳಗ್ಗೆ ಆಗುವಷ್ಟ್ರರಲ್ಲಿ ಅದು ತಾನಾಗಿಯೇ ಆರಿ ಹೋಗಬೇಕು. ದಿನ ಪೂರ್ತಿ ಹಗಲು ರಾತ್ರಿ ಉರಿಯುತ್ತ ಇರಬಾರದು ದೇವಾಲಯದಲ್ಲಿ ಮಾತ್ರವೇ ಹಗಲು ರಾತ್ರಿ ಈ ರೀತಿ ದೀಪವನ್ನು ಬೆಳಗಬೇಕು. ಈ ದೀಪ ಉರಿಯುತ್ತ ಇದ್ದರೆ ಆ ಗೃಹಿಣಿಗೆ ಮನಸ್ಸಿನಲ್ಲಿ ಇನ್ನಷ್ಟು ಚಿಂತೆಗಳು ಆಲೋಚನೆಗಳು ಕಾಡುತ್ತದೆ

ಎನ್ನುವುದರ ಸಂಕೇತ ಅದು. ಆದ್ದರಿಂದ ಇನ್ನೂ ಮುಂದೆ ಗೃಹಸ್ಥರು ದಂಪತಿಗಳು ಇರುವ ಮನೆಯಲ್ಲಿ ದೀಪ ಬೇಗನೆ ರಾತ್ರಿ ಮಲಗುವ ಒಳಗೆ ಆರಿ ಹೋಗಬೇಕು ಆದ್ದರಿಂದ ಅದು ರಾತ್ರಿ ಒಳಗೆ ಉರಿಯಲು ಬೇಕಾದಷ್ಟು ಎಣ್ಣೆಯನ್ನು ಮಾತ್ರ ದೀಪಕ್ಕೆ ಹಾಕಬೇಕು. ಹೀಗೆ ದೀಪವನ್ನು ಬೆಳಗಿಸಿ ನಿಮ್ಮ ಮನೆ ನಂದಾ ದೀಪದಂಗೆ ನಂದಾ ದೇಗುಲದಂತೆ ಇರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

1 COMMENT

LEAVE A REPLY

Please enter your comment!
Please enter your name here