ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಅಶ್ವಥ ಮರಕ್ಕೆ ಈ ಸಣ್ಣ ಕೆಲಸ ಮಾಡಿರಿ

35

ಅಶ್ವತ್ಥ ಮರವನ್ನು ಕೆಲವು ವಿವಿಧ ವಿಧಾನಗಳಲ್ಲಿ ಪೂಜೆ ಮಾಡುವುದರಿಂದ ನಮ್ಮ ಅನೇಕ ಸಂಕಷ್ಟಗಳು ದೂರವಾಗುತ್ತವೆ. ನಮಸ್ತೆ ಗೆಳೆಯರೆ ನಮ್ಮ ಹಲವಾರು ಸಮಸ್ಯೆಗಳು ಹಾಗೂ ಅನೇಕ ಸಂಕಷ್ಟಗಳು ನಿವಾರಣೆಯಾಗಬೇಕು ಎಂದರೆ ಹಾಗೂ ನಮ್ಮ ಮೇಲೆ ಬಿದ್ದಿರುವ ದೃಷ್ಟಿ ದೋಷ ನಿವಾರಣೆ ಆಗಬೇಕು ಹಾಗೂ ದರಿದ್ರ ತೊಲಗಬೇಕು ಹಣಕಾಸಿನ ಸಮಸ್ಯೆ ನಿವಾರಣೆ ಆಗಿ ಆರ್ಥಿಕ ಅಭಿವೃದ್ಧಿಯನ್ನು ಹೊಂದಬೇಕು ಎಂದರೆ ವಿಶೇಷವಾಗಿ ಅಶ್ವಥ ಮರಕ್ಕೆ ಪೂಜೆ ಮಾಡಬೇಕು ಆದರೆ ಅಶ್ವತ್ಥ ಮರಕ್ಕೆ ಪೂಜೆ ಮಾಡುವ ಮೊದಲು ಕೆಲವು ಚಿಕ್ಕ ವಿಷಯಗಳನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ ಯಾವ ಯಾವ ವಿಧವಾಗಿ ಪೂಜೆ ಮಾಡಿದರೆ ಯಾವ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ವಿಷಯವನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ ಅಶ್ವದ ಮರವನ್ನು ಪ್ರಾಚೀನಕಾಲದಿಂದಲೂ ದೈವ ಸ್ವರೂಪ ಎಂದು ಪರಿಗಣಿಸಿ ಅಶ್ವತ ಮರವನ್ನು ಪೂಜಿಸುತ್ತಾ ಬಂದಿದ್ದೇವೆ ಶ್ರೀಮದ್ಭಗವದ ಪುರಾಣದಲ್ಲಿ ಅಶ್ವದ ಮರವನ್ನು ಶ್ರೀಕೃಷ್ಣ ತನ್ನದೇ ರೂಪವೆಂದು ವಿವರಿಸಿದ್ದಾನೆ ಅಶ್ವದ ಮರವನ್ನು ಪೂಜೆ ಮಾಡುವುದರಿಂದ ನಿಮಗೆ ಇರುವ ಶನಿದೋಷ ಕೂಡಾ ನಿವಾರಣೆಯಾಗುತ್ತದೆ ಅಶ್ವತಮರ ನಿಯಮಿತವಾಗಿ ಪೂಜೆ ಮಾಡುವುದರ ಜೊತೆಗೆ ಕೆಲವೊಂದು ವಿಷಯಗಳನ್ನು

ಮುಖ್ಯವಾಗಿ ತಿಳಿದುಕೊಳ್ಳಬೇಕು. ಗೆಳೆಯರೇ ತಿಥಿ ಮತ್ತು ಅಮವಾಸ್ಯೆಯ ದಿನ ಅಶ್ವಥ ಮರದಲ್ಲಿ ಲಕ್ಷ್ಮಿ ಮತ್ತು ವಿಷ್ಣು ವಾಸವಾಗಿದ್ದಾರೆ ಎಂದು ಹೇಳಲಾಗುತ್ತದೆ ಈ ದಿನ ಅಶ್ವದ ಮರವನ್ನು ಹೇಗೆ ಮಾಡಿದರೆ ನಿಮ್ಮ ಬಡತನ ಹಾಗೂ ಸಂಕಷ್ಟ ನಿವಾರಣೆಯಾಗುತ್ತದೆ ನಿಮ್ಮ ಹಣಕಾಸಿನ ಸಮಸ್ಯೆ ನಿವಾರಣೆ ಆಗಿ ಧನ ಲಾಭ ಆಗುತ್ತದೆ ಅಶ್ವದ ಮರವನ್ನು ಪೂಜೆ ಮಾಡಿ ದೀಪವನ್ನು ಬೆಳಗಿಸಿ ಪ್ರದಕ್ಷಿಣೆ ಹಾಕುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ ಹಾಗೂ ಅಶ್ವದ ಮರವನ್ನು ಆರಾಧನೆ ಮಾಡುವುದರಿಂದ ನಿಮ್ಮ ಸಾವಿರಾರು ಪಾಪಗಳು ನಾಶವಾಗುತ್ತವೆ ಇದರಿಂದ ನಿಮ್ಮ ತೊಂದರೆಗಳು ನಿವಾರಣೆಯಾಗಿ ಅದೃಷ್ಟ ಬರುತ್ತದೆ ಇನ್ನು ಅಶ್ವರ ಮರಕ್ಕೆ ಜಲವನ್ನು ಅರ್ಪಣೆ ಮಾಡುವುದರಿಂದ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಮೇಲೆ ಕೆಟ್ಟದೃಷ್ಟಿ ದೋಷ ಇದ್ದರೆ ನಿವಾರಣೆ ಆಗುತ್ತದೆ ನಿಮಗೆ ಭಾಗ್ಯ ಪ್ರಾಪ್ತಿಯಾಗುತ್ತದೆ. ಗೆಳೆಯರೆ ಪ್ರತಿ ಶನಿವಾರ ಅಶ್ವದ ಮರಕ್ಕೆ ಜಲ ಅರ್ಪಿಸಿ ಏಳು ಪ್ರದಕ್ಷಿಣೆಯನ್ನು ಮಾಡಿದರೆ ನಿಮಗೆ ಇರುವ ಶನಿದೋಷ ನಿವಾರಣೆ ಆಗುತ್ತದೆ ಶನಿದೇವನ ಅನುಗ್ರಹ ನಿಮಗೆ ಆಗುತ್ತದೆ ಅಶ್ವದ ಮರವನ್ನು ಪೂಜೆ ಮಾಡುವುದರಿಂದ ನಿಮಗೆ ಇರುವ ಹಣಕಾಸಿನ ಸಮಸ್ಯೆ ಆರೋಗ್ಯದ ಸಮಸ್ಯೆ ನೆಮ್ಮದಿ ಸುಖ ಸಂತೋಷ ಇಲ್ಲದಿದ್ದರೆ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಿ

ಉತ್ತಮ ಫಲಿತಾಂಶವನ್ನು ಪಡೆಯುತ್ತೀರಾ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಕಾಣುತ್ತೀರಾ ಯಾವುದೇ ಕೆಲಸ ಕಾರ್ಯದಲ್ಲಿ ಜಯವನ್ನು ಸಾಧಿಸುತ್ತೀರಿ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಇದರಿಂದ ನಿಮ್ಮ ಕುಟುಂಬದಲ್ಲಿ ಸುಖ ಸಂತೋಷ ನೆಮ್ಮದಿ ಶಾಶ್ವತವಾಗಿರುತ್ತದೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ ಉದ್ಯೋಗದಲ್ಲಿ ಬಡ್ತಿ ಪಡೆಯುತ್ತಿರ. ಗೆಳೆಯರೇ ಅಶ್ವಥ ಮರ ಪೂಜೆ ಮಾಡುವುದರಿಂದ ಇಷ್ಟೆಲ್ಲ ಉತ್ತಮ ಲಾಭವನ್ನು ಪಡೆಯಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here