ಮನೆಯಿಂದ ಹೊರಗೆ ಹೋಗುವ ಮುನ್ನ ಈ ರಾಮ ದೇವರ ಶಕ್ತಿ ಮಂತ್ರ ಪಾರಾಯಣ ಮಾಡಿರಿ

126

ಹೊರಗಡೆ ಹೋದಾಗ ಅನಿರೀಕ್ಷಿತ ಅಪಘಾತಗಳಿಂದ ತಪ್ಪಿಸಿಕೊಳ್ಳಬೇಕೆಂದರೆ ಕೆಲವೊಂದು ಕೆಲಸಗಳನ್ನು ಮತ್ತು ಈ ಮಂತ್ರ ತಪ್ಪದೆ ಪಾಲಿಸಬೇಕು. ನಮಸ್ತೆ ಗೆಳೆಯರೇ ಕೆಲವೊಮ್ಮೆ ಹೊರಗಡೆ ಹೋದಾಗ ಅನಿರೀಕ್ಷಿತವಾಗಿ ಅಪಘಾತಗಳು ಸಂಭವಿಸುತ್ತವೆ ಇದರಿಂದ ತುಂಬಾನೇ ನಷ್ಟವಾಗಿ ಮನೆಯಲ್ಲಿದ್ದವರು ಕೂಡ ನೋವು ಸಂಕಟವನ್ನು ಅನುಭವಿಸ ಬೇಕಾಗುತ್ತದೆ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ ಇನ್ನು ಮನೆಯಲ್ಲಿ ದುಡಿಯುವವರಿಗೆ ಏನಾದ್ರೂ ಅಪಘಾತ ಸಂಭವಿಸಿದರೆ ಅವರ ಮನೆ ತುಂಬಾನೇ ಕಷ್ಟ ಕರದಿಂದ ತುಂಬಿರುತ್ತದೆ ಈ ರೀತಿಯಾದ ನಿರೀಕ್ಷಿತವಾಗಿ ರಸ್ತೆಯಲ್ಲಿ ಅಥವಾ ಕಾರ್ಖಾನೆಯಲ್ಲಿ ಆಗುವ ಅಪಘಾತಗಳಿಂದ ತಪ್ಪಿಸಿಕೊಳ್ಳಬೇಕಾದರೆ ಈ ಸಣ್ಣ ಕೆಲಸಗಳನ್ನು ತಪ್ಪದೇ ಪಾಲಿಸಬೇಕು ಯಾವುದು ಆ ಕೆಲಸ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಮೊದಲಿಗೆ ನೀವು ಹೊರಗಡೆ ಹೋಗುವಾಗ ತಂದೆ ತಾಯಿ ಕಾಲಿಗೆ ನಮಸ್ಕರಿಸಿ ಹೋಗಬೇಕು ತಂದೆ ತಾಯಿಗಿಂತ ಮಿಗಿಲಾದ ದೇವರು ಯಾವುದು ಇಲ್ಲ ಅವರ ಆಶೀರ್ವಾದ ನಿಮ್ಮ ಮೇಲೆ ಇದ್ದರೆ ನಿಮಗೆ ಯಾವ ತೊಂದರೆಯೂ ಆಗುವುದಿಲ್ಲ ನಿಮಗೆ ಯಾವ ಗಂಡಾಂತರ ಕೂಡ ಬರುವುದಿಲ್ಲ ದೇವರು ಎಲ್ಲ ಕಡೆ ಇರಲು ಆಗುವುದಿಲ್ಲ ಎಂದು ತಂದೆ ತಾಯಿಗಳನ್ನು ಸೃಷ್ಟಿ ಮಾಡಿರುತ್ತಾನೆ ನಾವು ಏನೇ ಮಾಡಿದರೂ ಕೂಡ ತಂದೆ ತಾಯಿಯ ಋಣವನ್ನು ತೀರಿಸಲು ಆಗುವುದಿಲ್ಲ ಗೆಳೆಯರೇ ತಂದೆ ತಾಯಿಯನ್ನು ಯಾರು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ

ಅವರ ಮನೆಯಲ್ಲಿ ಎಲ್ಲಾ ದೇವರು ನೆಲೆಸಿರುತ್ತಾರೆ ಪ್ರತಿದಿನ ತಂದೆ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಳ್ಳುವುದರಿಂದ ಆಗುವ ಅಪಘಾತಗಳಿಂದ ತಪ್ಪಿಸಿಕೊಳ್ಳುತ್ತಿರ ನಮಗೇನಾದರೂ ಸ್ವಲ್ಪ ನೋವಾದರೂ ಮೊದಲು ಕೂಗುವುದು ಅಮ್ಮ ಎಂದು ನಾವು ಕೈ ಮುಗಿಯುವಾಗ ಸಾಕ್ಷಾತ್ ಜಗದಂಬೆಗೆ ಕೂಡ ಅಮ್ಮ ಎಂದು ಕರೆಯುತ್ತೇವೆ ಹಾಗಾಗಿ ಗೆಳೆಯರೆ ಅಮ್ಮ-ಅಪ್ಪ ಎನ್ನುವ ಶಬ್ದದಲ್ಲಿ ಅಷ್ಟೊಂದು ಅದ್ಭುತವಾದ ಶಕ್ತಿ ಇರುತ್ತದೆ ಹಾಗಾಗಿ ತಂದೆ ತಾಯಿಯನ್ನು ದೇವರ ಸ್ವರೂಪ ಎಂದು ಹೇಳಲಾಗುತ್ತದೆ ನೀವು ಯಾವುದೇ ಕೆಲಸಕ್ಕೆ ಹೋಗುವಾಗ ತಂದೆ ತಾಯಿ ಆಶೀರ್ವಾದ ಪಡೆದುಕೊಂಡು ಹೋದರೆ ಆ ಕೆಲಸದಲ್ಲಿ ನಿಮಗೆ ಒಳ್ಳೆಯ ಫಲ ಸಿಗುತ್ತದೆ ಹಾಗೂ ಯಾವುದೇ ಅಪಘಾತಗಳು ಕೂಡ ಸಂಭವಿಸುವುದಿಲ್ಲ. ಇನ್ನು ಈ ಅನಿರೀಕ್ಷಿತವಾಗಿ ನಡೆಯುವ ಅಪಘಾತಗಳಿಂದ ತಪ್ಪಿಸಿಕೊಳ್ಳಬೇಕಾದರೆ ಒಂದು ಅದ್ಭುತವಾದ ಮಂತ್ರವನ್ನು ಮನೆಯಿಂದ ಹೊರಗೆ ಹೋಗುವಾಗ ಪಠಿಸಬೇಕು ಯಾವುದು ವಿಶೇಷವಾದ ಮಂತ್ರ ಎಂದರೆ ಶ್ರೀ ರಾಮ ರಕ್ಷಾ ಮಂತ್ರ. ಓಂ ಆತ್ಮ ರಾಮ ಅನಂತ ನಾಮ ಆಪತ್ ಬಾಂಧವ ಶ್ರೀ ಪರಂಧಾಮ ರಕ್ಷಿತಾಂ ರಕ್ಷಿತಾಂ ರಕ್ಷಿತಾಂ ಎಂಬ ಶ್ರೀರಾಮರಕ್ಷಾ ಮಂತ್ರವನ್ನು ನೀವು ಪ್ರತಿದಿನ ಹೊರಗಡೆ ಹೋಗುವ ಮೊದಲು ಪಠಿಸಿ ಹೋಗಬೇಕು ನಿಮಗೆ ಯಾವುದೇ ಅಪಘಾತ ಸಂಭವಿಸುವ ಸಂಧರ್ಭ ಇದ್ದರು ಕೂಡ ತಪ್ಪುತ್ತದೆ ಯಾವುದೇ ಕಾರಣಕ್ಕೂ

ನಿಮಗೆ ಗಂಡಾಂತರಗಳು ಬರುವುದಿಲ್ಲ. ಇನ್ನು ಮನೆಯಲ್ಲಿ ತಂದೆ ತಾಯಿ ಇಲ್ಲದೆ ಇದ್ದವರು ಅವರ ಫೋಟೋಕ್ಕೆ ಭಕ್ತಿಭಾವದಿಂದ ನಮಸ್ಕರಿಸಿ ನಿಮ್ಮ ಆಶೀರ್ವಾದ ಇರಲಿ ಎಂದು ಕೇಳಿಕೊಂಡು ಹೊರಗಡೆ ನಿಮ್ಮ ಕೆಲಸಕ್ಕೆ ಹೋಗಬೇಕು ನೀವು ಹೋಗುವ ಕೆಲಸದಲ್ಲಿ ಒಳ್ಳೆಯ ಫಲಿತಾಂಶವನ್ನು ಹಾಗೂ ಲಾಭಾಂಶವನ್ನು ಕಾಣುತ್ತೀರಾ ನಿಮಗೆ ಯಾವುದಾದರೂ ಅಪಘಾತ ಸಂಭವಿಸುವವಂತಿದ್ದರೆ ಅದರಿಂದ ಕೂಡ ಖಂಡಿತವಾಗಿಯೂ ಪಾರಾಆಗುತ್ತೀರಾ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here