ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ನಾವು ಕೆಲವರ ಮನೆಗೆ ಹೋದಾಗ ಆ ಒಂದು ಮನೆ ಯಾವಾಗಲೂ ಕೂಡ ಪ್ರಶಾಂತತೆಯಿಂದ ಕೂಡಿರುತ್ತದೆ, ಆ ಒಂದು ಮನೆಯ ಒಳಗಡೆ ಹೋದಾಗ ನಮ್ಮ ಮನಸ್ಸು ಕೂಡ ಪ್ರಶಾಂತತೆಯಿಂದ ನೆಮ್ಮದಿಯಿಂದ ಇರುತ್ತದೆ, ಇದಕ್ಕೆ ಕಾರಣ ಆ ಒಂದು ಸ್ಥಳದಲ್ಲಿ ಇರುವಂತಹ ಧನಾತ್ಮಕ ಶಕ್ತಿಗಳು, ಹೌದು ಒಂದು ಮನೆಯಲ್ಲಿ ಧನಾತ್ಮಕ ಶಕ್ತಿ ಇದ್ದರೆ ಆ ಮನೆಯೂ ಕೂಡ ಯಾವಾಗಲೂ ಪ್ರಶಾಂತತೆ ಸಂತೋಷ ನೆಮ್ಮದಿಯಿಂದ ಕೂಡಿರುತ್ತದೆ, ಇದು ಮನೆಗೆ ಎಲ್ಲ ರೀತಿಯ ಅಭಿವೃದ್ಧಿಗೂ ಕೂಡ ನೆರವಾಗುತ್ತದೆ ಆದರೆ ಕೆಲವರ ಮನೆಯಲ್ಲಿ ಇದು ಕಡಿಮೆ ಇರುತ್ತವೆ, ಇದರಿಂದ ಅಲ್ಲಿ ಋಣಾತ್ಮಕ ಪ್ರಭಾವಗಳು ಹೆಚ್ಚಾಗಿ ಇರುತ್ತವೆ ಇದು ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಗುರುಜೀ ರವರಿಂದ ಸಲಹೆ ಪಡೆಯೋಕೆ ತಕ್ಷಣ ಫೋನ್ ಮಾಡಿರಿ 9620569954 ಮಾರುತಿ ಗುರೂಜಿ ಹಾಗಾಗಿ ಮನೆಯಲ್ಲಿ ಯಾವಾಗಲೂ ಕೂಡ ಧನಾತ್ಮಕ ಅಂಶಗಳು ಇರುವ ಹಾಗೆ ನಾವು ಮನೆಯನ್ನು ಇಟ್ಟುಕೊಳ್ಳಬೇಕು ಇಲ್ಲದೆ ಹೋದರೆ ಋಣಾತ್ಮಕ ಪ್ರಭಾವಗಳು ಹೆಚ್ಚಾಗಿ ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ,
ಹಾಗಾದರೆ ಮನೆಯು ಯಾವಾಗಲೂ ಕೂಡ ಧನಾತ್ಮಕವಾಗಿರಲು ನಾವು ಮನೆಯನ್ನು ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ಧನಾತ್ಮಕ ಅಂಶಗಳು ಯಾವಾಗಲೂ ಕೂಡ ನೈಸರ್ಗಿಕವಾಗಿ ಇರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಅಂತಹ ಒಂದು ನೈಸರ್ಗಿಕ ಅಂಶಗಳು ಎಂದರೆ ಅದು ಪರಿಸರದಿಂದ ಸಹಜವಾಗಿ ಬರುವಂತಹ ಗಾಳಿ ಮತ್ತು ಬೆಳಕು ಹಾಗಾಗಿ ಮನೆಯ ಒಳಗಡೆ ಪ್ರತಿಯೊಂದು ಮೂಲೆಯಲ್ಲಿಯೂ ಕೂಡ ಸೂರ್ಯನ ಬೆಳಕು ಮತ್ತು ಗಾಡಿ ಬರುವ ಹಾಗೆ ಇರಬೇಕು ಇದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ನೆನಪಿರಲಿ ಮನೆಯ ಯಾವುದೇ ಒಂದು ಭಾಗವೂ ಕೂಡ ಹೆಚ್ಚು ಕತ್ತಲೆಯಿಂದ ಕೂಡಿರಬಾರದು ಅಂತಹ ಒಂದು ಜಾಗಗಳಲ್ಲಿ ಋಣಾತ್ಮಕ ಪ್ರಭಾವ ಹೆಚ್ಚಾಗಿರುತ್ತದೆ. ಗುರುಜೀ ರವರಿಂದ ಸಲಹೆ ಪಡೆಯೋಕೆ ತಕ್ಷಣ ಫೋನ್ ಮಾಡಿರಿ 9620569954 ಮಾರುತಿ ಗುರೂಜಿ ಇನ್ನು ಎರಡನೆಯದಾಗಿ ಮನೆಯಲ್ಲಿ ಪ್ರತಿನಿತ್ಯವೂ ಕೂಡ ಧೂಪಗಳನ್ನು ಹಾಕಬೇಕು ಅಂದರೆ
ದೇವರ ಪೂಜೆಯನ್ನು ಮಾಡುವಾಗ ಕೆಂಡದಿಂದ ಮಾಡಿದಂತಹ ಧೂಪಗಳು ಅಥವಾ ಅಂಗಡಿಯಲ್ಲಿ ಸಿಗುವಂತಹ ನೈಸರ್ಗಿಕ ಧೂಪದ ಬತ್ತಿಗಳನ್ನು ಮನೆಯಲ್ಲಿ ಹಾಕಿ ಅದರ ಹೊಗೆಯನ್ನು ಮನೆಯ ತುಂಬಾ ಹರಡಿಸುವುದರಿಂದಲೂ ಕೂಡ ಅಲ್ಲಿ ಒಂದು ದೈವಿಕ ಅಂಶ ಮತ್ತು ಧನಾತ್ಮಕ ಅಂಶ ಹೆಚ್ಚಾಗಿ ಇರುತ್ತದೆ. ಇನ್ನು ಯಾವುದೇ ಕಾರಣಕ್ಕೂ ಮನೆಯಲ್ಲಿ ಗೋಡೆಗಳಿಗೆ ಕಪ್ಪು ಬಣ್ಣ ಅಥವಾ ಬೂದು ಬಣ್ಣ ಅಥವಾ ಗಾಢವಾದ ನೀಲಿ ಬಣ್ಣಗಳನ್ನು ಬಳಸಬೇಡಿ ಇದು ಮನೆಯಲ್ಲಿ ಋಣಾತ್ಮಕ ಅಂಶಗಳನ್ನು ಹೆಚ್ಚಿಸುತ್ತದೆ ಆದಷ್ಟು ತಿಳಿ ಬಣ್ಣದ ಬಣ್ಣಗಳನ್ನು ಆಯ್ಕೆ ಮಾಡಿ. ಇನ್ನು ಶೌಚಾಲಯದ ಬಾಗಿಲು ಸ್ನಾನದ ಬಾಗಿಲು ಯಾವಾಗಲೂ ಕೂಡ ಮುಚ್ಚಿರುವ ಹಾಗೆ ನೋಡಿಕೊಳ್ಳಿ, ಮನೆಯಲ್ಲಿ ಅನಗತ್ಯ ನೀರು ಸೋರಿಕೆ ಹಣಕಾಸಿನ ನಷ್ಟಕ್ಕೆ ಕಾರಣವಾಗುತ್ತದೆ, ಗುರುಜೀ ರವರಿಂದ ಸಲಹೆ ಪಡೆಯೋಕೆ ತಕ್ಷಣ ಫೋನ್ ಮಾಡಿರಿ 9620569954 ಮಾರುತಿ ಗುರೂಜಿ ಇನ್ನು ಮನೆಯ ಮುಖ್ಯ ದ್ವಾರ ಯಾವಾಗಲು ಕೂಡ ಸ್ವಚ್ಛವಾಗಿ ಇರಬೇಕು ಮನೆಯ ಮುಖ್ಯ ದ್ವಾರದ ನೇರವಾಗಿ ಅಡ್ಡವಾಗಿ ಯಾವುದೇ ವಸ್ತುಗಳನ್ನು ಕೂಡ ಇಡಬೇಡಿ, ಆದಷ್ಟು ಹೊಸ್ತಿಲನ ಪೂಜೆಯನ್ನು ಮಾಡಿ.
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ