ಮನೆಯಲ್ಲಿ ವಾಸ್ತು ದೋಷಗಳು ನಿವಾರಣೆ ಮಾಡಲು ಈ ಉಪಾಯ ಮಾಡಿರಿ

65

ಜೀವನದ ವ್ರತ ಸುಲಭವಾಗಿ ಸಾಗಬೇಕು ಎಂದರೆ ವಾಸ್ತು ಎನ್ನುವುದು ಅತಿ ಮುಖ್ಯವಾದದ್ದು ಸ್ನೇಹಿತರೆ ನಮ್ಮ ಗೃಹದ ರೂಪ ರೇಶುಗಳು ನಮ್ಮ ಆಲೋಚನೆಗೆ ತಕ್ಕಂತೆ ನಾವು ಅಭಿವೃದ್ಧಿ ಹೊಂದಬೇಕು ಎಂದರೆ ಈ ವಾಸ್ತು ಸರಿಯಾಗಿ ಇದ್ದರೆ ಅದರ ಜೊತೆಗೆ ನಿಮ್ಮ ಜೀವನ ಉದ್ದಾರ ಆದಂತೆ ನಿಮ್ಮ ಮಕ್ಕಳು ವಿದ್ಯಾ ದೇವಿಯ ಅತಿ ಹೆಚ್ಚಿನ ಸಂಪಾದನೆ ಮಾಡಿ ಗೌರಯೂತವಾಗಿ ಹೆಚ್ಚಿನ ಹಣ ಸಂಪಾದನೆ ಮಾಡುವ ಅವಕಾಶ ಇರುತ್ತದೆ. ಸ್ನೇಹಿತರೆ ವಾಸ್ತು ದೋಷ ಎನ್ನುವುದು ಎಲ್ಲಿ ಇರುತ್ತದೆ ಅಲ್ಲಿ ವಾಸಿಸುವ ಸದಸ್ಯರಿಗೆ ಕೂಡ ವಾಸ್ತು ದೋಷ ಎನ್ನುವುದು ಕಾಡುತ್ತದೆ ಈ ವಾಸ್ತು ದೋಷ ನಿಮಗೆ ಯಾವ ಮಟ್ಟಕ್ಕೆ ಕಾಡುತ್ತದೆ ಎಂದರೆ ನಿಮ್ಮ ಗ್ರಹಗತಿಗಳು ಚೆನ್ನಾಗಿ ಇದ್ದರೂ ಕೂಡ ವಾಸ್ತು ದೋಷದಿಂದ ನಿಮಗೆ ಆಗುವ ತೊಂದರೆಗಳು ಹೆಚ್ಚಾಗುತ್ತದೆ ಅಂದರೆ ಮೊದಲಿಗೆ ಯಾವ ರೀತಿ ದೋಷ ಆಗಿದೆ ಎಂದು ತಿಳಿಯಬೇಕು. ನೀವು ಮನೆ ನಿರ್ಮಾಣ ಮಾಡುವಾಗ ಈ ಒಂದು ಕ್ರಮವನ್ನು ಎಚ್ಚರಿಕೆಯಿಂದ ಜಾಗೃತವಾಗಿ ಪಾಲಿಸಬೇಕು ಅದು ಯಾವುದು ಎಂದರೆ ಮನೆ ಕಟ್ಟುವ ಮುಂಚೆ ಆಯಾ ಹಾಕುತ್ತಾರೆ ಆಗ ಉತ್ತಮವಾದ ಆಯಾ ಹಾಕಬೇಕು ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ ವಾಸ್ತು ದೋಷ ಕಾಡುವುದಿಲ್ಲ.

ಇನ್ನೂ ಮುಖ್ಯವಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗಬೇಕು ಎಂದರೆ ಲಕ್ಷ್ಮಿ ಕಟಾಕ್ಷ ಆಗುವ ಯಂತ್ರ ಹಾಗೂ ವಾಸ್ತು ಯಂತ್ರವನ್ನು ನಿಮ್ಮ ಮನೆಯಲ್ಲಿ ಇಟ್ಟು ಪೂಜಿಸಬೇಕು ನಂತರ ನಿಮ್ಮ ಮನೆಯಲ್ಲಿ ಯಾವ ವಸ್ತುಗಳನ್ನು ಜೋಡಿಸಬೇಕು ಎನ್ನುವುದು ನಿಮಗೆ ಸರಿಯಾಗಿ ಗೊತ್ತಿರುವುದಿಲ್ಲ ತಪ್ಪಾಗಿ ವಸ್ತುಗಳನ್ನು ಜೋಡಿಸುವುದರಿಂದ ಕೂಡ ನಿಮಗೆ ವಾಸ್ತು ದೋಷ ಬರುತ್ತದೆ ಅದರಿಂದ ನೀವು ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವುದನ್ನು ತಿಳಿಯಬೇಕು. ಹೊಸ ಸೋಫಾ ತಂದರೆ ಎಲ್ಲಿಡಬೇಕೂ ಎಂದರೆ ಉತ್ತರ ದಿಕ್ಕು ಬಹಳ ಭಾರವಾದ ದಿಕ್ಕು ಹಾಗಾಗಿ ಈ ದಿಕ್ಕಿಗೆ ಭಾರವಾದ ವಸ್ತು ಇಟ್ಟರೆ ಏನಾಗುತ್ತದೆ ದೋಷ ಆಗುತ್ತದೆ ಹಾಗಾಗಿ ಭಾರವಾದ ವಸ್ತುಗಳನ್ನು ಪೂರ್ವ ಹಾಗೂ ಉತ್ತರ ದಿಕ್ಕಿನ ಕಡೆ ಇಡಬಾರದು ಎಂದು ಶಾಸ್ತ್ರದಲ್ಲಿ ಹೇಳುತ್ತಾರೆ. ಒಂದು ವೇಳೆ ನೀವು ಭಾರವಾದ ವಸ್ತುಗಳನ್ನು ಇಡಬೇಕು ಎಂದರೆ ದಕ್ಷಿಣದಿಂದ ಪಶ್ಚಿಮದ ದಿಕ್ಕಿನ ಕಡೆ ಇಡಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಪಶ್ಚಿಮದ ದಿಕ್ಕಿನ ಕಡೆ ಭಾರವಾದ ವಸ್ತುಗಳನ್ನು ಇಡಬೇಕು ಈ ಎರಡು ದಿಕ್ಕಿನ ಕಡೆ ಭಾರವಾದ ವಸ್ತುಗಳನ್ನು

ಜೋಡಿಸುವುದರಿಂದ ನಿಮಗೆ ವಾಸ್ತು ದೋಷ ನಿವಾರಣೆ ಆಗುತ್ತದೆ ನಂತರ ಬೀರು ಮೇಲೆ ಕನ್ನಡಿ ಇರುವ ಬೀರು ತಂದಿದ್ದರೆ ಈ ರೀತಿ ಮಾಡಬಾರದು ಏಕೆಂದರೆ ಲಕ್ಷ್ಮಿಯನ್ನು ಎಲ್ಲಿ ಇಡುತ್ತಾರೆ ಬೀರುವಿನಲ್ಲಿ ಲಕ್ಷ್ಮಿ ಬೀರು ಒಳಗೆ ಇರಬೇಕು ಹೊರತು ಬೀರು ಮೇಲೆ ಅಲ್ಲ ಏಕೆಂದರೆ ಕನ್ನಡಿ ಕೂಡ ಲಕ್ಷ್ಮಿ ದೇವಿಯೇ ಹಾಗಾಗಿ ಕನ್ನಡಿ ಇರುವ ಬೀರು ನಿಮ್ಮ ಮನೆಯಲ್ಲಿ ಇಡಬಾರದು ಅದು ಶಾಸ್ತ್ರದ ಪ್ರಕಾರ ಅಷ್ಟೇನೂ ಒಳ್ಳೆಯದಲ್ಲ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here