ಪ್ರತಿಯೊಂದು ಶಾಸ್ತ್ರ ಪುರಾಣ ಎಲ್ಲವೂ ಕೂಡ ಹಿಂದಿನ ಕಾಲದಿಂದ ಕೂಡ ಆಚರಿಸಿ ಕೊಂಡು ಬಂದಿರುವುದು ಹಾಗೆಯೇ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವು ವಿಚಾರಗಳನ್ನು ನಾವು ಅನುಸರಿಸಿ ಕೊಂಡು ಬರಬೇಕು. ನಾವು ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಇಡುತ್ತೇವೆ ಹಾಗೆಯೇ ಕೆಲವರು ಮನೆಯ ಅಲಂಕಾರಕ್ಕಾಗಿ ಕೆಲವೊಂದು ವಸ್ತುಗಳನ್ನು ತಮಗೆ ಇಷ್ಟ ಬಂದ ಕಡೆ ಇಡುತ್ತಾರೆ ಆದರೆ ಹಾಗೆ ಮಾಡಬಾರದು. ಫ್ರೀ ಆಗಿ ಗುರುಜೀ ಅವರಿಂದ ಸಲಹೆ ಪಡೆಯೋಕೆ ಫೋನ್ ಮಾಡಿ 9538446677 ಕೆಲವೊಂದು ವಸ್ತುಗಳನ್ನು ಉತ್ತರ ದಿಕ್ಕಿನಲ್ಲೆ ಇಡಬೇಕು ಆಗಿದ್ದರೆ ಅದು ಯಾವ ವಸ್ತುಗಳು ಏನು ಎಂಬದನ್ನು ತಿಳಿಯೋಣ ಬನ್ನಿ. ಮೊದಲಿಗೆ ತುಳಸಿ ಗಿಡ ಇದನ್ನು ಪ್ರತಿಯೊಬ್ಬರ ಮನೆಯಲ್ಲಿ ಕೂಡ ಇಟ್ಟು ಪೂಜೆ ಮಾಡುತ್ತಾರೆ ಆದರೆ ಎಷ್ಟೋ ಮನೆಗಳಲ್ಲಿ ಅವರಿಗೆ ಅನುಕೂಲ ಆಗುವ ಜಾಗದಲ್ಲಿ ಇಟ್ಟು ತುಳಸಿ ಪೂಜೆ ಮಾಡುತ್ತಾರೆ ಆದರೆ ತುಳಸಿ ಗಿಡವನ್ನು ಯಾವಾಗಲೂ ಉತ್ತರ ದಿಕ್ಕಿನಲ್ಲಿ ಇಡಬೇಕು. ಹಾಗೆಯೇ ಮತ್ತೊಂದು ಬೀರುವಿನ ಬಾಗಿಲು ಉತ್ತರ ದಿಕ್ಕಿನ ಕಡೆಗೆ ತೆಗೆಯುವ ರೀತಿ ಇರಬೇಕು.
ಲೋಹದ ಆಮೆಯನ್ನು ಉತ್ತರ ದಿಕ್ಕಿನ ಕಡೆಗೆ ಇಡಬೇಕು. ಆದರೆ ಆಮೆಯ ಮುಖ ಮನೆಯ ಒಳ ಭಾಗಕ್ಕೆ ಇರಬೇಕು. ಮನೆಯ ಉತ್ತರ ದಿಕ್ಕಿನಲ್ಲಿ ಕನ್ನಡಿಯನ್ನು ಇಡಬೇಕು ಇದರಿಂದ ಮನೆಗೆ ಶ್ರೇಯಸ್ಸು ಆಗುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ಯಾವುದಾದರು ಶೋ ಗಿಡಗಳನ್ನು ಇಟ್ಟಿದ್ದಾರೆ ಕಾಲ ಕಾಲಕ್ಕೆ ಅದನ್ನು ಶುಚಿ ಮಾಡಬೇಕು. ಈ ಮೇಲೆ ತಿಳಿಸಿದ ವಸ್ತುಗಳನ್ನು ಉತ್ತರ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಸದಾ ಕಾಲ ನೆಮ್ಮದಿ ಸಂತೋಷ ಎಂಬುದು ಕೂಡಿರುತ್ತದೆ ಹಾಗೂ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಕಾಡುವುದಿಲ್ಲ ಯಾವುದೇ ಆರ್ಥಿಕ ಸಮಸ್ಯೆ ಇದ್ದರೂ ಎಲ್ಲವೂ ದೂರ ಆಗುತ್ತದೆ ಇದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೇ. ಆದರೆ ಮನೆಯಲ್ಲಿ ಯಾವುದೇ ವಸ್ತುಗಳನ್ನು ಇಡಬೇಕು ಎಂದರು ಸ್ವಲ್ಪ ಆಲೋಚನೆ ಮಾಡಬೇಕು ಜೊತೆಗೆ ಯಾವುದೇ ವಸ್ತುಗಳನ್ನು ಇಡಬೇಕು ಎಂದರು ದಿಕ್ಕುಗಳ ಪರಿಶೀಲನೆ ಮಾಡಿ ಇಡುವುದು ತುಂಬಾ ಒಳ್ಳೆಯದು. ಹಾಗಾಗಿ ಇನ್ನು ಮುಂದೆ ಯಾವ ದಿಕ್ಕಿಗೆ ಯಾವ ರೀತಿಯ ವಸ್ತುಗಳನ್ನು ಇಡಬೇಕು ಎಂದು ತಿಳಿದು ಇಟ್ಟರೆ ಒಳ್ಳೆಯದು. ನಿಮ್ಮ ಕಷ್ಟ ಏನೇ ಇದ್ದರು ನಮಗೆ ಫೋನ್ ಮಾಡಿ ತಿಳಿಸಿರಿ 9538446677 ಸಂತೋಷ್ ಗುರುಜೀ
ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.