ಮನೆಯ ಗೋಡೆಯ ಮೇಲೆ ಈ ಒಂದು ಚಿತ್ರಪಟವನ್ನು ಹಾಕಿದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

45

ನಮಸ್ಕಾರ ಸ್ನೇಹಿತರೆ ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವಂತಹ ಕೆಲವು ವಸ್ತುಗಳು ನಮಗೆ ಅದೃಷ್ಟವನ್ನು ತಂದುಕೊಟ್ಟರೆ ಇನ್ನೂ ಕೆಲವು ವಸ್ತುಗಳು ಸಮಸ್ಯೆಗಳನ್ನು ತೊಂದರೆಗಳನ್ನು ದುರಾದೃಷ್ಟವನ್ನು ನಕಾರಾತ್ಮಕ ಶಕ್ತಿ ಗಳನ್ನು ತಂದೊಡ್ಡುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿಯ ಮನೆಯ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಈ ಒಂದು ಚಿತ್ರ ಪಟವನ್ನು ಹಾಕಬಾರದು ಎಂದು ಹೇಳುತ್ತದೆ, ಒಂದು ವೇಳೆ

ಮನೆಯಲ್ಲಿ ಚಿತ್ರಪಟ ಇದ್ದರೆ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಹೆಚ್ಚಾಗುತ್ತದೆ, ಮನೆಯ ಯಜಮಾನನಿಗೆ ಆಯಸ್ಸು ಎಂಬುವುದು ಕ್ಷೀಣಿಸುತ್ತದೆ, ಮನೆಯ ಯಜಮಾನ ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಕೂಡ ಅತಿಹೆಚ್ಚಾಗಿ ನಷ್ಟಗಳು ಉಂಟಾಗುತ್ತಿರುತ್ತದೆ, ಹಾಗಾದರೆ ಯಾವ ಒಂದು ಚಿತ್ರಪಟವನ್ನು ಮನೆಯ ಗೋಡೆಯ ಮೇಲೆ ಹಾಕಬಾರದು ಇದರಿಂದ ಆಗುವ ತೊಂದರೆಗಳು ಏನು ಎಂಬುವುದರ ಬಗ್ಗೆ

ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಗೋಡೆಯ ಮೇಲೆ ಅದರಲ್ಲೂ ಮುಖ್ಯವಾಗಿ ಈ ದಿಕ್ಕಿನ ಗೋಡೆಯ ಮೇಲೆ ಈ ಒಂದು ಚಿತ್ರಪಟವನ್ನು ಹಾಕಬಾರದು, ಇದರಿಂದ ಕಷ್ಟಗಳು ಎದುರಾಗುತ್ತವೆ, ಮನೆಯ ಯಜಮಾನನಿಗೆ ಎಲ್ಲಾ ರೀತಿಯ ತೊಂದರೆಗಳು ಎದುರಾಗುತ್ತವೆ, ಪದೇಪದೇ ಅನಾರೋಗ್ಯದ ಸಮಸ್ಯೆಗಳು ಉಂಟಾಗುವುದು, ಅಪಘಾತಗಳು ಸಂಭವಿಸುವುದು,

ನಿಮ್ಮ ಸಮಸ್ಯೆಗಳು ಯಾರಿಗೂ ಸಹ ಹೇಳಲು ಸಾಧ್ಯವೇ ಆಗದಂತಹ ಗುಪ್ತ ಸಮಸ್ಯೆಗಳಿಗೆ ಸಹ ನಮ್ಮಲ್ಲಿ ಮಂಜುನಾಥ ಸ್ವಾಮಿಯ ಬಲಿಷ್ಠ ವಿಶೇಷ ಪೂಜೆಗಳಿಂದ ಮತ್ತು ಶಕ್ತಿಗಳಿಂದ ಶಾಶ್ವತ ಪರಿಹಾರ ನೀಡಲಾಗುವುದು ಒಮ್ಮೆ ಕರೆ ಮಾಡಿರಿ 9972444400 

ಹೆಚ್ಚಾಗಿ ಚಿಂತೆ ಎಂಬುವುದು ಕಾಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಬದುಕಿರುವಂತಹವರು ಫೋಟೋಗಳನ್ನು ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಹಾಕಬಾರದು, ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿ ವ್ಯಕ್ತಿಗಳ ಫೋಟೋ ಕುಟುಂಬದ ಫೋಟೋಗಳನ್ನು ಪ್ರತಿಯೊಬ್ಬರು ಹಾಕುತ್ತಾರೆ, ಆದರೆ ದಕ್ಷಿಣದ ದಿಕ್ಕಿನ ಗೋಡೆಯ ಮೇಲೆ ಯಾವುದೇ ಕಾರಣಕ್ಕೂ ಬದುಕಿರುವವರ ಫೋಟೋಗಳನ್ನು

ಹಾಕಬಾರದು, ಇದರಿಂದ ಸಾಕಷ್ಟು ಕಷ್ಟಗಳು ಹೆಚ್ಚಾಗುತ್ತದೆ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ಹೆಚ್ಚಾಗುತ್ತವೆ, ದಕ್ಷಿಣ ದಿಕ್ಕು ಎಂದರೆ ಅದು ಯಮನ ಸ್ಥಾನ, ಯಮನ ಸ್ಥಾನಕ್ಕೆ ಅಂದರೆ ದಕ್ಷಿಣ ದಿಕ್ಕಿಗೆ ಯಾವಾಗಲೂ ಸತ್ತವರ ಫೋಟೋಗಳನ್ನು ಹಾಕಬೇಕೆಂದು ಬದುಕಿರುವ ವ್ಯಕ್ತಿಗಳು ಫೋಟೋವನ್ನು ಯಾವುದೇ ಕಾರಣಕ್ಕೂ ಹಾಕಬಾರದು ಇದರಿಂದ ಆ ವ್ಯಕ್ತಿಗಳ ಆಯಸ್ಸು ಕಡಿಮೆಯಾಗುತ್ತದೆ. ಇನ್ನು ಎರಡನೆಯದಾಗಿ ಮನೆಯ

ದ್ವಾರಗಳು ಅಂದರೆ ಮುಖ್ಯ ಬಾಗಿಲು, ಮನೆಯ ಒಳಗಡೆ ಇರುವಂತಹ ಅಡುಗೆಮನೆ ಮಲಗುವಂತಹ ಕೋಣೆ ಇತರ ಬಾಗಿಲುಗಳ ಮೇಲೆ ಯಾವುದೇ ಕಾರಣಕ್ಕೂ ಗಡಿಯಾರವನ್ನು ಹಾಕಬಾರದು, ಬಾಗಿಲಿನ ಮೇಲೆ ಗಡಿಯಾರವನ್ನು ಹಾಕಿಕೊಂಡು ಅದರ ಕೆಳಗಡೆ ಓಡಾಡುವುದರಿಂದ ಕಷ್ಟಗಳು ಹೆಚ್ಚಾಗುತ್ತದೆ, ಗಡಿಯಾರ ಎಂದರೆ ಕಾಲದ ಸಂಕೇತ, ಯಾವುದೇ ಕಾರಣಕ್ಕೂ ಗಡಿಯಾರವನ್ನು ಮನೆಯ ಬಾಗಿಲಿನ ಮೇಲೆ ಹಾಕಿಕೊಂಡು

ನಿಮ್ಮ ಸಮಸ್ಯೆಗಳು ಯಾರಿಗೂ ಸಹ ಹೇಳಲು ಸಾಧ್ಯವೇ ಆಗದಂತಹ ಗುಪ್ತ ಸಮಸ್ಯೆಗಳಿಗೆ ಸಹ ನಮ್ಮಲ್ಲಿ ಮಂಜುನಾಥ ಸ್ವಾಮಿಯ ಬಲಿಷ್ಠ ವಿಶೇಷ ಪೂಜೆಗಳಿಂದ ಮತ್ತು ಶಕ್ತಿಗಳಿಂದ ಶಾಶ್ವತ ಪರಿಹಾರ ನೀಡಲಾಗುವುದು ಒಮ್ಮೆ ಕರೆ ಮಾಡಿರಿ 9972444400 

ಅದರ ಕೆಳಗಡೆ ಓಡಾಡಬಾರದು, ಗಡಿಯಾರವು ಯಾವ ರೀತಿ ಸುತ್ತುತ್ತದೆ ಅದೇ ರೀತಿ ನೀವು ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯಲ್ಲೂ ಕೂಡ ಸುತ್ತ ಬೇಕಾಗುತ್ತದೆ, ಯಾವುದೇ ಕೆಲಸ ಕಾರ್ಯಗಳು ಸರಿಯಾದ ಸಮಯಕ್ಕೆ ಆಗುವುದಿಲ್ಲ, ಮಾಡುವಂತಹ ಕೆಲಸಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗುತ್ತವೆ, ಆರೋಗ್ಯದ ಸಮಸ್ಯೆಗಳು ವಿಪರೀತವಾಗಿ ಕಾಡುತ್ತವೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ಎರಡು ತಪ್ಪುಗಳನ್ನು ಮನೆಯಲ್ಲಿ ಯಾರು

ಸಹ ಮಾಡಬಾರದು. ಮನೆಯಲ್ಲಿ ರೀತಿಯಾದ ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಗಳು ಇರುವುದಿಲ್ಲ, ನಕಾರಾತ್ಮಕ ಚಿಂತನೆ ಗಳು ಇರುವುದಿಲ್ಲ, ಆರೋಗ್ಯ ಸಮಸ್ಯೆಗಳು ಕಂಡುಬರುವುದಿಲ್ಲ, ಎಲ್ಲ ರೀತಿಯಿಂದಲೂ ಕೂಡ ಒಳ್ಳೆಯದಾಗುತ್ತದೆ, ಹಾಗಾಗಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಬದುಕಿರುವವರ ಫೋಟೋವನ್ನು ದಕ್ಷಿಣದ ಗೋಡೆಗೆ ಹಾಕಬಾರದು ಮತ್ತು ಓಡಾಡುವ ದ್ವಾರದ ಮೇಲೆ ಅಂದರೆ ಬಾಗಿಲಿನ ಮೇಲೆ ಗಡಿಯಾರವನ್ನು ಹಾಕಿ ಅದರ ಕೆಳಗಡೆ ಯಾರೂ ಸಹ ಓಡಾಡಬಾರದು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಪರಮ ಆರಾಧಕರು ಪಂಡಿತ್ ಕಾಶಿ ವಿಶ್ವನಾಥ ಭಟ್ ಅವರು ಮಂಜುನಾಥ ಸ್ವಾಮಿ ಭಕ್ತರು ಆಗಿದ್ದು ಜನರ ಸಮಸ್ಯೆಗಳನ್ನು ಅರಿತು ವಿಶೇಷ ಪರಿಹಾರವನ್ನು ಕ್ಷೇತ್ರದಿಂದ ನೀಡಲಿದ್ದಾರೆ, ಒಮ್ಮೆ ಕರೆ ಮಾಡಿ ಸಾಕು 100% ಪರಿಹಾರ 9972444400

1. ನಿಮ್ಮ ಮನೆಯಲ್ಲಿ ಸಂಸಾರ ಹಳಾಗುತ್ತಾ ಇದ್ದರೆ,
2. ಗಂಡ ಹೆಂಡತಿಯಲ್ಲಿ ಬೇರೆ ವ್ಯಕ್ತಿಯ ಪ್ರವೇಶದಿಂದ ಮನಸ್ಸು ನೊಂದಿದ್ದರೆ
3. ಅತ್ತೆ ಸೊಸೆ ಕಲಹ ಅಥವಾ ನಾದಿನಿ ಭಾವ ಕಲಹ ಅಥವಾ ಅಣ್ಣತಮ್ಮಂದಿರ ಕಲಹ
4. ಯಾರಾದರು ಭಾನಮತಿ ಇನ್ನಿತರೇ ಸಮಸ್ಯೆ ಮಾಡಿದ್ದರೆ
5. ಆಸ್ತಿ ವ್ಯಾಜ್ಯಗಳು ಕೋರ್ಟು ಕೇಸಿನ ಸಮಸ್ಯೆಗಳಿಂದ ನೊಂದಿದ್ದರೆ
6. ಅಧಿಕಾರಿಗಳಿಂದ ಕಿರುಕುಳ ಅಥವ ಉದ್ಯೋಗ ಸಿಗದೇ ಅಥವ ಶತ್ರು ಬಾಧೆ ಆಗಿದ್ದರೆ
7. ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ವಿಶ್ವಾಸ ಕಳೆದುಕೊಂಡಿದ್ದರೆ ಅಥವ ನಂಬಿ ಮೋಸ ಆಗಿದ್ರೆ
8. ಸ್ನೇಹಿತರಿಗೆ ಅಥವ ಬೇರೆ ಜನಕ್ಕೆ ನೀಡಿದ ಹಣಕಾಸು ವಾಪಾಸ್ ಬರದೇ ಚಿಂತಿಸುತ್ತಾ ಇದ್ದರೆ
9. ರಾಜಕೀಯ ಕ್ಷೇತ್ರದಲ್ಲಿ ಸ್ಥಾನ-ಮಾನ ಸಿಗದೇ ಪ್ರಯತ್ನ ಮಾಡುತ್ತಾ ಇದ್ದರೆ
10. ಜೀವನದಲ್ಲಿ ಯಶಸ್ಸು ಸಿಗದೇ ತುಂಬಾ ನೊಂದು ಬೆಂದು ಹೋಗಿದ್ದರೆ
11. ಸಿನಿಮಾ ಕ್ಷೇತ್ರದಲ್ಲಿ ನೆಲೆಯನ್ನು ಕಂಡುಕೊಳ್ಳುವವರಿಗೆ
12. ವ್ಯಾಪಾರ ಮತ್ತು ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸಲು

ನಿಮ್ಮ ಸಮಸ್ಯೆಗಳು ಯಾರಿಗೂ ಸಹ ಹೇಳಲು ಸಾಧ್ಯವೇ ಆಗದಂತಹ ಗುಪ್ತ ಸಮಸ್ಯೆಗಳಿಗೆ ಸಹ ನಮ್ಮಲ್ಲಿ ಮಂಜುನಾಥ ಸ್ವಾಮಿಯ ಬಲಿಷ್ಠ ವಿಶೇಷ ಪೂಜೆಗಳಿಂದ ಮತ್ತು ಶಕ್ತಿಗಳಿಂದ ಶಾಶ್ವತ ಪರಿಹಾರ ನೀಡಲಾಗುವುದು ಒಮ್ಮೆ ಕರೆ ಮಾಡಿರಿ 9972444400 

LEAVE A REPLY

Please enter your comment!
Please enter your name here