ಮನೆಯ ಪೂಜಾ ಮಂದಿರದಲ್ಲಿ ಇವುಗಳು ಇದ್ರೆ ಈ ಕೂಡಲೇ ತೆಗೆದುಹಾಕಿರಿ

80

ನಿಮ್ಮ ಮನೆಯ ಪೂಜಾ ಗೃಹದಿಂದ ಇವುಗಳನ್ನು ಮೊದಲು ತೆಗೆಯಿರಿ. ವಿಗ್ರಹಗಳನ್ನ ಜೋಡಿಸುವಲ್ಲಿ ಅದರಲ್ಲೂ ಒಂದು ಪದ್ಧತಿ ಇದೆ ಅದು ಏನು ಎಂದು ನೋಡೋಣ ಬನ್ನಿ. ಈ ನಿಯಮಗಳು ಎಂದರೆ ನಿಮ್ಮ ಮನೆಯಲ್ಲಿ ಎಷ್ಟೇ ಬೆಲೆ ಬಾಳುವ ವಿಗ್ರಹ ಇದ್ದರೂ ಕೂಡ ಪೂಜಾ ಮಂದಿರದಲ್ಲಿ ವಿಭೂತಿ ನಾಮ ಇಡಬೇಕು ಈ ರೀತಿಯಾದ ಸಂಪ್ರದಾಯ ಯಾರು ಕೂಡ ಮರೆಯಬಾರದು ಇನ್ನೂ ಮನೆಯಲ್ಲಿ ನಾಟ್ಯ ಮಾಡುವ ನಟರಾಜನ ವಿಗ್ರಹವನ್ನು ಇಟ್ಟುಕೊಳ್ಳಬಾರದು ಏಕೆಂದರೆ ಪ್ರತಿ ನಿತ್ಯ ನಾಗರಾಜನಿಗೆ ನಾಟ್ಯ ಸೇವೆಯ ನೈವೇದ್ಯ ಆಗಬೇಕು ಅದಕ್ಕಾಗಿ ನಾಟ್ಯ ಶಾಲೆಗಳಲ್ಲಿ ಮಾತ್ರ ಇಡಬಹುದು. ಅದೇ ರೀತಿ ಆಂಜನೇಯ ಸ್ವಾಮಿಯ ಫೋಟೋ ಇಡಬೇಕು ಎಂದರೆ ಪ್ರತ್ಯೇಕವಾದ ಪೂಜಾ ಮಂದಿರ ಇರಲೇಬೇಕು ದೇವರ ಮನೆ ಇಲ್ಲದ ಮನೆಯಲ್ಲಿ ಈ ಫೋಟೋವನ್ನು ಇಡಬಾರದು. ನಿಮ್ಮ ಮನೆಯಲ್ಲಿ ಉಗ್ರ ರೂಪದಲ್ಲಿ ನರಸಿಂಹ ಸ್ವಾಮಿ ಫೋಟೋ ಅಥವಾ ವಿಗ್ರಹವನ್ನು ಇಡಬಾರದು. ನಿಮ್ಮ ಮನೆಯಲ್ಲಿ ಕೊಳಲು ಊದುತ್ತಾ ಇರುವ ಕೃಷ್ಣನ ವಿಗ್ರಹವನ್ನು ಯಾರು ಇಡಬಾರದು. ದೃಷ್ಟಿ ಗಣಪತಿ ಫೋಟೋವನ್ನು ಇಡಬಹುದು ಹಾಗೆ ನಿಮ್ಮ ಮನೆಯಲ್ಲಿ ನಿಂತಿರುವ ಲಕ್ಷ್ಮಿ ದೇವಿ ಫೋಟೋ ಅಥವಾ ವಿಗ್ರಹವನ್ನು ಮನೆಯಲ್ಲಿ ಇಡಬಾರದು

ಹಾಗೆ ನಿಮ್ಮ ಮನೆಯಲ್ಲಿ ಇರುವ ವಿಗ್ರಹಗಳನ್ನು ತೆಗೆಯಬೇಕು ಎನ್ನುವವರು ತೆಗೆದು ಅಲ್ಲಿ ಇಲ್ಲಿ ಇಡಬಾರದು ಅದನ್ನು ತೆಗೆದು ದೇವಾಲಯದಲ್ಲಿ ಇಡಬೇಕು ಹಾಗೆ ನಿಮ್ಮ ಮನೆಯಲ್ಲಿ ದೇವರಿಗೆ ಮಾಡಿದಂತಹ ನೈವೇದ್ಯವನ್ನು ಹೆಚ್ಚು ಸಮಯ ದೇವರ ಮುಂದೆ ಹಾಗೆ ಬಿಡಬಾರದು ತಕ್ಷಣವೇ ಸ್ವಲ್ಪ ಸಮಯದ ನಂತರ ದೇವರ ಅನುಗ್ರಹ ಎಂದು ಭಾವಿಸಿ ಪ್ರಸಾದವನ್ನು ಇದನ್ನು ಸ್ವೀಕಾರ ಮಾಡಬೇಕಾಗುತ್ತದೆ ಹಾಗೆ ಮನೆಯಲ್ಲಿ ಕಾಳಿಕಾ ದೇವಿ ಫೋಟೋ ಇಡಬಾರದು. ಇನ್ನೂ ನಿಮ್ಮ ಮನೆಯಲ್ಲಿ ನವಗ್ರಹದ ಫೋಟೋ ಅಥವಾ ವಿಗ್ರಹಗಳನ್ನು ಪ್ರತಿಮೆಯನ್ನು ಇಡಬಾರದು. ನೀವು ದೇವಾಲಯಕ್ಕೆ ಹೋದಾಗ ಕೂಡ ನವಗ್ರಹಗಳ ವಿಗ್ರಹಗಳನ್ನು ಮುಟ್ಟಿ ನಮಸ್ಕಾರ ಮಾಡಬಾರದು. ನವಗ್ರಹ ಸುತ್ತು ಹಾಕುವಾಗ ಅದನ್ನು ಮುಟ್ಟುತ್ತಾ ಪ್ರದಕ್ಷಿಣೆ ಮಾಡಿದ್ರೆ ಸಹ ದರಿದ್ರಾ ಶುರು ಆಗಲಿದೆ. ಹಾಗೆಯೇ ಹಾಲು ಮತ್ತು ನೀರಿಗೆ ದೋಷ ಇರುವುದಿಲ್ಲ ಯಾರಿಂದ ಬೇಕಾದರೂ ನೀವು ಅದನ್ನು ಪಡೆಯಬಹುದು ಹಾಗೂ ಹಾಲಿನಿಂದ ಮಾಡಿದ ಯಾವುದೇ ನೈವೇದ್ಯವನ್ನು ನೀವು ದೇವರಿಗೆ ನೈವೇದ್ಯ

ಮಾಡಬಹುದು ಆಮೇಲೆ ನೀವು ಹಾಲನ್ನು ಪ್ರತಿ ನಿತ್ಯ ಲಕ್ಷ್ಮಿ ದೇವಿಗೆ ಕ್ಷೀರ ಅನ್ನವನ್ನು ನೈವೇದ್ಯ ಮಾಡಿ ಇದರಿಂದ ಲಕ್ಷ್ಮಿ ದೇವಿ ಪ್ರಸನ್ನ ಆಗುತ್ತಾಳೆ ಹಾಗೂ ಜ್ಯೇಷ್ಠ ದೇವಿಯ ಅನುಗ್ರಹಕ್ಕಾಗಿ ನೀವು ಪುಳಿಯೋಗರೆ ಮಾಡುವುದರಿಂದ ಜ್ಯೇಷ್ಠ ದೇವಿಯ ಅನುಗ್ರಹ ಆಗುತ್ತದೆ. ಹೀಗೆ ಹಿರಿಯರು ವಾರಕ್ಕೆ ಒಮ್ಮೆ ಆದರೂ ನೈವೇದ್ಯ ಮಾಡುತ್ತಾ ಇದ್ದರು ಆದರೆ ಈಗಿನ ಕಾಲದಲ್ಲಿ ಯಾರು ಇದನ್ನು ಮಾಡುವುದಿಲ್ಲ. ಈ ನಿಯಮಗಳನ್ನು ಖಂಡಿತವಾಗಿ ನೀವು ತಪ್ಪದೆ ನಿಮ್ಮ ಮನೆಯಲ್ಲಿ ಪಾಲಿಸಲೇಬೇಕು ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here