ಮನೆಯ ಬಲಭಾಗದಲ್ಲಿ ಈ ಒಂದು ಕೆಲಸವನ್ನು ಮಾಡಿದರೆ ಮನೆಯಲ್ಲಿ ಅಭಿವೃದ್ಧಿಗಳು ಕಂಡುಬರುತ್ತದೆ ಸದಸ್ಯರಿಗೆ ಏಳಿಗೆ ಉಂಟಾಗುತ್ತದೆ.

41

ನಮಸ್ಕಾರ ಸ್ನೇಹಿತರೆ ನಮ್ಮ ಪ್ರಕೃತಿಯಲ್ಲಿ ರಹಸ್ಯ ಶಾಸ್ತ್ರಗಳಲ್ಲಿ ಹಲವಾರು ವಿಷಯಗಳು ಅಡಗಿವೆ, ಆದರೆ ಇದು ಎಲ್ಲರಿಗೂ ಕೂಡಾ ತಿಳಿದಿರುವುದಿಲ್ಲ, ಈ ಒಂದು ರಹಸ್ಯ ಶಾಸ್ತ್ರಗಳ ಬಗ್ಗೆ ತಿಳಿದವರು ಇದನ್ನು ಬಳಸಿಕೊಂಡು ಜೀವನದಲ್ಲಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳುವುದಕ್ಕೆ ತಂತ್ರ ಮಂತ್ರಗಳನ್ನು ಮಾಡುತ್ತಾರೆ, ಆದರೆ ಇದನ್ನು ಯಾವಾಗಲೂ ಕೂಡ ಒಳ್ಳೆಯ ಉದ್ದೇಶಕ್ಕಾಗಿ ಬಳಸಬೇಕು ಎಂದು ತಿಳಿದವರು ವಿದ್ವಾಂಸರು ಹೇಳುತ್ತಾರೆ, ಆದರೆ ಮನುಷ್ಯನ ದುರಾಸೆಯಿಂದ ಇವು ದುರ್ಬಳಕೆಯಾಗುತ್ತಿದೆ. ಏನೇ ಸಮಸ್ಯೆ ಇರಲಿ ಫೋನ್ ಮಾಡಿ 9620569954 ಅದೇ ರೀತಿಯಾಗಿ ಇವತ್ತು ಪರಿಹಾರ ಮತ್ತು ರಹಸ್ಯ ಶಾಸ್ತ್ರಗಳಲ್ಲಿ ವ್ಯಕ್ತಿಯ ಜೀವನದಲ್ಲಿ ಇರುವಂತಹ ದುರಾದೃಷ್ಟವನ್ನು ನಾವು ಕೆಲವು ಪರಿಹಾರವನ್ನು ಮಾಡಿಕೊಳ್ಳುವುದರ ಮೂಲಕ ದೂರ ಮಾಡಿಕೊಳ್ಳಬಹುದು, ಇದರಿಂದ ವ್ಯಕ್ತಿಯಲ್ಲಿರುವ ಸಮಸ್ಯೆಗಳು ನಿವಾರಣೆಯಾಗುತ್ತದೆ ಅವನಿಗೆ ಅಭಿವೃದ್ಧಿ ಕಾರ್ಯಸಿದ್ಧಿ ಎನ್ನುವುದು ಆಗದೆ ವಿಶೇಷವಾಗಿ ಕುಟುಂಬದಲ್ಲಿ ಅಭಿವೃದ್ಧಿಗಳು ಕಂಡುಬರುತ್ತದೆ ಸಕರಾತ್ಮಕತೆಯ ಅಂಶ ಹೆಚ್ಚಾಗುತ್ತದೆ ಎಂದೇ ಹೇಳಬಹುದು, ಹಾಗಾದರೆ ಜೀವನದಲ್ಲಿ ಅಭಿವೃದ್ಧಿಗಳು ಕಂಡು ಬರಬೇಕು ಅದೃಷ್ಟದ ಬಾಗಿಲು ತೆಗೆಯಬೇಕು ನಮ್ಮ ಮನೆಯೂ ಸಮೃದ್ಧಿಯಿಂದ ಕೂಡಿರಬೇಕು ಎಂದರೆ ಯಾವ ಒಂದು ಪರಿಹಾರವನ್ನು ಯಾವ ರೀತಿಯಾಗಿ ಮಾಡಬೇಕು

ಅದರ ಪ್ರಯೋಜನಗಳು ಏನು ಎಂದು ನೋಡೋಣ. ಈ ಒಂದು ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಋಣಾತ್ಮಕ ಅಂಶಗಳು ಇದ್ದರು ಕೂಡ ಅದು ದೂರವಾಗುತ್ತದೆ, ಕ್ರಮೇಣವಾಗಿ ಮನೆಯೂ ಸುಖ ಸಂಪತ್ತು ಸಮೃದ್ಧಿಯಿಂದ ಕೂಡುತ್ತದೆ, ಮನೆಯ ಸದಸ್ಯರಿಗೆ ಅಭಿವೃದ್ಧಿಗಳು ಕಂಡುಬರುತ್ತದೆ, ಇದಕ್ಕಾಗಿ ನೀವು ಒಂದು ಚೆನ್ನಾಗಿ ಇರುವಂತಹ ಶುಂಠಿಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಕತ್ತರಿಸಿ ನಂತರ ಒಂದು ಅರಿಶಿನದ ಕೊಂಬನ್ನು ತೆಗೆದುಕೊಂಡು ಈ ಎರಡನ್ನೂ ಮನೆಯ ಮುಖ್ಯದ್ವಾರದ ಬಲಭಾಗದಲ್ಲಿ ಭೂಮಿಯಲ್ಲಿ ಹೂತುಹಾಕಬೇಕು, ನಂತರ ನೀವು ಶುಂಠಿಯನ್ನು ಮಣ್ಣಿನಲ್ಲಿ ಹಾಕಿದಂತಹ ಜಾಗಕ್ಕೆ ಪ್ರತಿನಿಧಿ ಅರಿಶಿನ ಕುಂಕುಮ ಗಂಧದ ಕಡ್ಡಿಯಿಂದ ಪೂಜೆಯನ್ನು ಮಾಡುತ್ತಾ ಬರಬೇಕು. ಹೀಗೆ ಏಳು ದಿನಗಳು ಪೂಜೆ ಮಾಡಿದ ನಂತರ ಆ ಒಂದು ಜಾಗದಲ್ಲಿ ಶುಂಠಿಯೂ ಮೊಳಕೆ ಬರಲು ಆರಂಭಿಸುತ್ತದೆ, ಒಂದು ವೇಳೆ ಅರಿಶಿಣ ಕೂಡ ಮೊಳಕೆ ಬಂದರೆ ಅದು ಅತ್ಯಂತ ಶುಭ. ಹಾಗಾಗಿ ನೀವು ಇವತ್ತು ಪರಿಹಾರಕ್ಕೆ ಹಸಿ ಅರಿಶಿನದ ಕೊಂಬು ಸಿಕ್ಕರೆ ಬಹಳ ಒಳ್ಳೆಯದು. ಒಂದು ವೇಳೆ ಹಸಿ ಅರಿಶಿನ ಕೊಂಬು ಸಿಗದೆ ಇದ್ದರೂ ಪರವಾಗಿಲ್ಲ ಶುಂಠಿ ಒಂದು ಗಿಡ ಬಂದರೆ ಸಾಕು, ಅದು ಗಿಡವಾಗಿ ಬೆಳೆಯಲು ಬೇಕಾದ ಪೋಷಣೆಯನ್ನು ಮಾಡಬೇಕು.

ನಂತರ ಈ ಒಂದು ಗಿಡವೂ ಯಾವ ರೀತಿಯಾಗಿ ಸಮೃದ್ಧಿಯಾಗಿ ಬೆಳೆಯುತ್ತದೆಯೋ ಅದೇ ರೀತಿಯಾಗಿ ನಿಮ್ಮ ಮನೆಯ ಕೂಡ ಸಮೃದ್ಧಿಯಾಗಿ ಬೆಳೆಯುತ್ತದೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ದರಿದ್ರಗಳು ಋಣಾತ್ಮಕ ಅಂಶಗಳು ದೂರವಾಗುತ್ತವೆ, ಮನೆಯು ಯಾವಾಗಲೂ ಕೂಡ ಸುಖಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here