ಮನೆಯ ಮುಂದೆ ಯಾವುದೇ ಕಾರಣಕ್ಕೂ ಈ 2 ತಪ್ಪುಗಳನ್ನು ಮಾಡಬೇಡಿ ನೀವು ಜೀವನ ಪೂರ್ತಿ ಉದ್ದಾರ ಆಗಲ್ಲ

35

ಮನೆಯ ವಾಸ್ತುವಿನಲ್ಲಿ ಮುಖ್ಯ ದ್ವಾರಕ್ಕೆ ಬಹಳ ಮಹತ್ವ ಸ್ಥಾನ ಇದೆ. ಮನೆಯ ವಾಸ್ತು ಶಾಸ್ತ್ರ ಆರಂಭ ಆಗುವುದು ಈ ಮುಖ್ಯ ದ್ವಾರದಿಂದ ಎಲ್ಲರೂ ಕೂಡ ಮನೆ ಕಟ್ಟಿಸುವಾಗ ಮೊದಲು ಯೋಚನೆ ಮಾಡುವುದು ಮನೆಯ ಮುಖ್ಯ ದ್ವಾರ ಯಾವ ಕಡೆ ಇಡಬೇಕು ಎಂದು ಇನ್ನೂ ಮನೆಯ ಮುಖ್ಯ ದ್ವಾರದ ಪ್ರಮುಖ ವಿಷಯಕ್ಕೆ ಬಂದರೆ ಈ ಜಾಗದಲ್ಲಿ ಲಕ್ಷ್ಮಿ ದೇವಿ ನೆಲೆಸಿ ಇರುತ್ತಾಳೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕೆ ಈ ಒಂದು ಜಾಗವನ್ನು ಬಹಳ ಸ್ವಚ್ಚವಾಗಿ ಇಡಬೇಕು ಬೆಳಗ್ಗೆ ಎದ್ದ ತಕ್ಷಣ ಮುಖ್ಯ ದ್ವಾರದ ಬಾಗಿಲಿಗೆ ನೀರನ್ನು ಹಾಕಿ ಸ್ವಚ್ಛ ಮಾಡಿ ಪೂಜೆ ಕೂಡ ಮಾಡಲಾಗುತ್ತದೆ ಆದರೆ ಮುಖ್ಯ ದ್ವಾರದ ವಿಷಯದಲ್ಲಿ ಕೆಲವರು ಈ ತಪ್ಪುಗಳನ್ನು ಮಾಡುತ್ತಾರೆ ಹೀಗೆ ಮಾಡಿದರೆ ಲಕ್ಷ್ಮೀದೇವಿ ಕೋಪ ಗೊಳ್ಳುತ್ತಾರೇ ಎಂದು ಹೇಳಲಾಗುತ್ತದೆ ಹಾಗಾದ್ರೆ ಯಾವೆಲ್ಲ ತಪ್ಪುಗಳನ್ನು ಮಾಡಬಾರದು ಮತ್ತು ಇದರ ಬಗೆಗಿನ ಹೆಚ್ಚಿನ ಸುದ್ದಿಗಳನ್ನು ತಿಳಿಯೋಣಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೆಯದು ನಿಮ್ಮ ಮನೆಯ ಮುಖ್ಯದ್ವಾರ ಆದಷ್ಟು ಶುದ್ಧವಾಗಿ ಇಟ್ಟುಕೊಳ್ಳಬೇಕು ಏಕೆಂದರೆ ಮನೆಗೆ ಲಕ್ಷ್ಮಿಯ ಆಗಮನ ಆಗುವುದೇ ಮುಖ್ಯ ದ್ವಾರದಿಂದ ಹೀಗಾಗಿ ಇದನ್ನು ನೀವು ಏಷ್ಟು ಶುದ್ಧವಾಗಿ ಇಡುವಿರಿ ಅಷ್ಟು ಒಳ್ಳೆಯದು

ಮನೆಯ ಮುಖ್ಯ ದ್ವಾರದ ಎದುರು ಚಪ್ಪಲಿಗಳನ್ನು ಇಡಬಾರದು ಹಾಗೆ ಏನಾದರೂ ಬೇರೆ ಕಡೆ ಇಡಲು ಅವಕಾಶ ಇಲ್ಲ ಎಂದರೆ ಒಂದು ಬಾಕ್ಸ್ ಮಾಡಿ ಅದರಲ್ಲಿ ಇಡಿ ತುಂಬಾ ಜನರು ತಮ್ಮ ಚಪ್ಪಲಿಯನ್ನು ಮನೆಯ ಮುಂದೆ ಹೇಗೆ ಬೇಕೋ ಹಾಗೆ ಹಾಕಿ ಇರುತ್ತಾರೆ ಈ ರೀತಿಯಾಗಿ ಮನೆಯಲ್ಲಿ ಮಾಡುವುದರಿಂದ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸಿ ಇರುವುದಿಲ್ಲ ಮನೆಯ ಮುಖ್ಯ ದ್ವಾರದ ಎದುರು ರಂಗೋಲಿ ಹಾಕುವುದರಿಂದ ನಿಮಗೆ ಶುಭ ಆಗುತ್ತದೆ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಇದರಿಂದ ನೀವು ಮಾಡುವ ಎಲ್ಲಾ ಕೆಲಸದಲ್ಲಿ ನಿಮಗೆ ಒಳ್ಳೆಯದಾಗುತ್ತದೆ ಹಾಗೂ ಜಯ ಲಭಿಸುತ್ತದೆ ಕಷ್ಟಗಳು ನಿಮ್ಮ ಮನೆಯಲ್ಲಿ ಪ್ರವೇಶ ಮಾಡುವುದಿಲ್ಲ ಮನೆಯ ಮುಖ್ಯ ದ್ವಾರಕ್ಕೆ ತೋರಣ ಕಟ್ಟುವುದರಿಂದ ನಿಮಗೆ ಶುಭ ಆಗುತ್ತದೆ. ಹಬ್ಬದ ಸಮಯದಲ್ಲಿ ಮಾವಿನ ಎಲೆಗಳನ್ನು ತಂದು ತೋರಣ ಮಾಡಿ ಹಾಕಿರುತ್ತಾರೆ ಇದೆ ರೀತಿಯಾಗಿ ವಾರಕ್ಕೆ ಒಮ್ಮೆ ಆದರೂ ಮಾಡುವುದರಿಂದ ನಿಮಗೆ ಬಹಳ ಲಾಭ ಆಗುತ್ತದೆ ಇನ್ನೂ ಮನೆಯ ಮುಖ್ಯ ದ್ವಾರದ ಬಳಿ ಕಟ್ಟಲು ಇದೆ ಅಥವಾ ಸರಿಯಾಗಿ ಬೆಳಕು ಬರುತ್ತಾ ಇಲ್ಲ ಎಂದರೆ ಅಲ್ಲಿ ಒಂದು ಲೈಟ್ ಹಾಕಿಸಿ ಅಥವಾ ಬಲ್ಬ್ ಹಾಕಿ ಬೆಳಕಿನ ಜಾಗವನ್ನು ಕೂರುವಂತೆ ಮಾಡಿರಿ

ಮುಖ್ಯ ದ್ವಾರದ ಬಳಿ ಕತ್ತಲೆ ಇರುವುದರಿಂದ ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಗಳು ಪ್ರವೇಶ ಆಗುತ್ತದೆ ಎಂದು ಹೇಳಬಹುದು. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here